Virgin  

(Search results - 33)
 • <p>ಮೊದಲ ಮಗು ಜನಿಸುವಾಗ ಈಕೆ ಇನ್ನೂ ಕನ್ಯತ್ವವನ್ನೇ ಕಳೆದುಕೊಂಡಿರಲಿಲ್ಲವಂತೆ!</p>

  relationship24, Jul 2020, 6:47 PM

  ಸೆಕ್ಸ್ ಇಲ್ಲದೆಯೇ ಗರ್ಭಿಣಿಯಾದಳಂತೆ ಈಕೆ, ಇಲ್ಲಿದೆ ವಿಚಿತ್ರ ಸುದ್ದಿ!

  ವೈದ್ಯಕೀಯ ಜಗತ್ತಿನಲ್ಲಿ ಅನೇಕ ವಿಚಿತ್ರ ಪ್ರಕರಣಗಳು ಘಟಿಸುತ್ತಲೇ ಇರುತ್ತವೆ. ಇದು 10 ವರ್ಷದ ಮಗು ತಂದೆಯಾಗುವ ಸುದ್ದಿಯಾಗಲಿ ಅಥವಾ 70 ವರ್ಷದ ಅಜ್ಜಿ ತಾಯಿಯಾಗುವುದರಲಿ ಒಂದಲ್ಲ ಒಂದು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಗರ್ಭಧಾರಣೆಗೆ, ಲೈಂಗಿಕತೆ ಅಗತ್ಯ ಎಂಬುವುದು ಯೂನಿವರ್ಸಲ್ ಟ್ರುಥ್. ಆದರೆ ಈಗ ಮ್ಯಾಸಚೂಸೆಟ್ಸ್‌ನ ಮಹಿಳೆ ತಾನು ಸೆಕ್ಸ್‌ ಮಾಡದೇ ಗರ್ಭಿಣಿಯಾಗಿದ್ದೆ ಎಂದು ಹೇಳಿಕೊಂಡಿದ್ದಾಳೆ. ಅವಳು ವರ್ಜಿನ್‌ ಆಗಿದ್ದಾಗಲೇ ತನ್ನ ಮೊದಲ ಮಗು ಜನಿಸಿತು ಎಂದೂ ಹೇಳಿಕೊಂಡಿದ್ದಾಳೆ. ಏನಿದು ನ್ಯೂಸ್? 
   

 • relationship4, Jul 2020, 3:00 PM

  ಪುರಾಣ ಕಾಲದಲ್ಲೂ ಕನ್ಯತ್ವ ಸರ್ಜರಿ ಇತ್ತಾ? ಈ ಕತೆ ಓದಿದ್ರೆ ಗೊತ್ತಾಗುತ್ತೆ!

  ಹೈಮೆನೋಪ್ಲಾಸ್ಟಿ ಅನ್ನುವುದು ಇತ್ತೀಚೆಗೆ ಕೆಲವು ಶ್ರೀಮಂತ ಮಹಿಳೆಯರಲ್ಲಿ ಒಂದು ಖಯಾಲಿ. ಹಾಗೆಂದರೆ, ಈಗಾಗಲೇ ಸೆಕ್ಸ್ ಮತ್ತತರ ಚಟುವಟಿಕೆಗಳಿಂದಾಗಿ ಹರಿದುಹೋಗಿರುವ ಕನ್ಯಾಪೊರೆಯನ್ನು ಮತ್ತೆ ಜೋಡಿಸುವ ಒಂದು ಸಣ್ಣ ಶಸ್ತ್ರಚಿಕಿತ್ಸೆ. ಆದರೆ ಇದರ ದರ ದುಬಾರಿ. ಕೆಲವರಿಗಷ್ಟೇ ಇದು ಲಭ್ಯ. ಈಗ ಭಾರತದಲ್ಲೂ ಇದು ಕಾನೂನುಬದ್ಧ. ಈಗ ಕತೆ ಓದಿ.

   

 • Festivals27, May 2020, 4:05 PM

  ನಾಲ್ಕು ಮಕ್ಕಳನ್ನು ಹೆತ್ತೂ ಕನ್ಯತ್ವ ಉಳಿಸಿಕೊಂಡ ಹೆಣ್ಣಿವಳು!

  ಯಯಾತಿಗೆ ಶರ್ಮಿಷ್ಠೆಯಿಂದ ಇಬ್ಬರೂ ಹೆಂಡತಿಯರಿಂದ ಹುಟ್ಟಿದ ಏಕೈಕ ಹೆಣ್ಣು ಕುಡಿ ಮಾಧವಿ. ಇವಳಿಗೆ ಒಂದು ವರವಿತ್ತು. ಅದು ಹೆರಿಗೆಯಾದ ಮೇಲೂ ಮತ್ತೆ ಕನ್ಯೆಯಾಗುವ ವರ. ಯಯಾತಿ ಈಕೆಯನ್ನೂ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡ.

 • Cine World14, May 2020, 6:10 PM

  ರಣಬೀರ್ ಕಪೂರ್ 'ಅದನ್ನು' 15 ವರ್ಷವಿರುವಾಗಲೇ ಮಾಡಿದ್ರಂತೆ!

  ಕಪೂರ್‌ ಕುಟುಂಬದ ಕುಡಿ ರಣಬೀರ್‌, ರಿಷಿ ಕಪೂರ್‌ ಹಾಗೂ ನೀತು ಸಿಂಗ್ ಪುತ್ರ. ರಣಬೀರ್‌ ಕಪೂರ್‌ ಬಾಲಿವುಡ್‌ನ ಅತ್ಯಂತ ಸುಂದರ ನಟನಲ್ಲಿ ಒಬ್ಬ. ನಟನೆಯ ಜೊತೆ ತನ್ನ ಅಕರ್ಷಕ ಸ್ವಭಾವಕ್ಕೂ ಫೇಮಸ್‌. ಹಲವು ಜನಪ್ರಿಯ ನಟಿಯರೊಂದಿಗೆ ರಣಬೀರ್‌ ಹೆಸರು ಕೇಳಿ ಬರುತ್ತಲೇ ಇರುತ್ತದೆ. ಬಾಲಿವುಡ್‌ನ ಪ್ಲೇಬಾಯ್‌ ಎಂದೇ ಗುರುತಿಸಿಕೊಂಡಿದ್ದಾರೆ. ಈಗ ವರ್ಜಿನಿಟಿಯ ಬಗ್ಗೆ ರಣಬೀರ್‌ರ ದಿಟ್ಟ ತಪ್ಪೊಪ್ಪಿಗೆಯೊಂದು ವೈರಲ್‌ ಆಗಿದೆ. ರಣಬೀರ್ ಕಪೂರ್ ಸಂದರ್ಶನವೊಂದರಲ್ಲಿ ಮೊದಲ ಬಾರಿಗೆ ಲೈಂಗಿಕ ಚಟುವಟಿಕೆಯಲ್ಲಿ ಸಕ್ರಿವಾಗಿದ್ದಾಗ ಅವರಿಗೇ ಕೇವಲ 15 ವರ್ಷವೆಂದು ಹೇಳಿಕೊಂಡಿದ್ದಾರೆ. ಇದರಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

 • <p>ಆದರೆ ಈ ರೈಲಿನ ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿರುವ ಯುವತಿಯರು. ಕಿಮ್ ಈ ರೈಲಿನಲ್ಲಿ ಕೇವಲ ಹೆಣ್ಮಕ್ಕಳನ್ನಷ್ಟೇ ಭರ್ತ ಮಾಡುತ್ತಾನೆ. ಇವರನ್ನು ಗಿಪ್ಪೀಊಂಜಾ ಎಂದು ಕರೆಯುತ್ತಾರೆ.</p>

  International28, Apr 2020, 3:21 PM

  ದುಬಾರಿ ಮದ್ಯ, ಯುವತಿಯರೊಂದಿಗೆ ಮೋಜು: ಇದು ಕಿಮ್ ಐಷಾರಾಮಿ ರೈಲು!

  ಇಡೀ ವಿಶ್ವದ ಗಮನ ಸದ್ಯ ಕೊರೋನಾ ನಿಯಂತ್ರಿಸುವುದು ಹೇಗೆ ಎಂಬ ಮೇಲಿದೆ. ಹೀಗಿರುವಾಗ ಅಚಾನಕ್ಕಾಗಿ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಉತ್ತರ ಕೊರಯಾ ಸರ್ವಾಧಿಕಾರಿ ಆರೋಗ್ಯ ಗಂಭೀರವವಾಗಿದೆ ಎಂಬ ವರದಿ ಬಂದಿದೆ. ಕೆಲ ಮಾಧ್ಯಮಗಳಲ್ಲಿ ಕಿಮ್ ಮೆದುಳು ನಿಷ್ಕ್ರಿಯವಾಗಿದೆ ಎಂಬ ವರದಿಗಳೂ ಪ್ರಸಾರವಾಗಿವೆ. ಚೀನಾ ಮಾಧ್ಯಮಗಳು ಕಿಮ್‌ಗೆ ಕೊರೋನಾ ಅಂಟಿದೆ ಎಂಬ ಸುದ್ದಿ ಬಿತ್ತರವಾಗಿದೆ. ಹಿಇದ್ದರೂ ಇದರ ಅಸಲಿಯತ್ತೇನು ಎಂಬುವುದು ಈವರೆಗೂ ತಿಳಿದು ಬಂದಿಲ್ಲ. ಅತ್ತ ಶತ್ರು ರಾಷ್ಟ್ರ ಕಿಮ್ ಚೆನ್ನಾಗಿದ್ದಾರೆ ಎಂದು ಹೇಳಿದೆ. ಇಂತಹ ಗೊಂದಲದ ಸ್ಥಿತಿಯಲ್ಲಿ ಅಮೆರಿಕಾ ಕಿಮ್‌ರನ್ನು ಟ್ರ್ಯಾಕ್ ಮಾಡಲು ಅವರ ರೈಲಿನ ಮೇಲೆ ಸ್ಯಾಟಲೈಟ್‌ ಮೂಲಕ ನಿಗಾ ಇಟ್ಟಿದೆ. ಈ ರೈಲಿನ ಮೂಲಕವೇ ಕಿಮ್ ಇಡೀ ಉತ್ತರ ಕೊರಿಯಾದಲ್ಲಿ ಪ್ರಯಾಣಿಸುವುದು. ಇದು ಮಾಮೂಲಿ ರೈಲು ಅಲ್ಲ, ಇದರೊಳಗೆ ಎಲ್ಲಾ ಸೌಲಭ್ಯಗಳೂ ಇವೆ. ದುಬಾರಿ ಮದ್ಯದಿಂದ ಹಿಡಿದು ಸುಂದರ ಯುವತಿಯರು ಹೀಗೆ ಎಲ್ಲಾ ಐಷಾರಾಮಿ ಸೌಲಭ್ಯಗಳುಳ್ಳ ರೈಲಿನ ಒಂದು ನೋಟ!

 • Samyuktha Menon

  Cine World5, Apr 2020, 4:57 PM

  ಕನ್ಯತ್ವ ಪ್ರಶ್ನಿಸಿದ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡ ನಟಿ; ಕೊಟ್ಟ ಉತ್ತರ ನೋಡಿ!

   'ಪಾಪ್‌ಕಾರ್ನ್‌' ಚಿತ್ರದ ಮೂಲಕ ಮಾಲಿವುಡ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುವ ನಟಿ ಸಂಯುಕ್ತ ಮೆನನ್‌ ಇತ್ತೀಚಿಗೆ 'Ask me a Question' ಎಂದು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳನ್ನು ಕೇಳಿದ್ದರು . ಆಗ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಸಂಯುಕ್ತ ಖಡಕ್‌ ಆಗಿ ಉತ್ತರಿಸಿದ್ದಾರೆ.
   

 • Virginity

  relationship26, Jan 2020, 12:34 PM

  ಅಪ್ಪನ ವಯಸ್ಸಿನ ಪುರುಷನೊಂದಿಗೆ ಕನ್ಯತ್ವ ಕಳೆದುಕೊಳ್ಳೋ ಬಯಕೆ ಈ ಚೆಲುವೆಗೆ...

  ಇದೊಂದು ವಿಚಿತ್ರ, ಆದರೂ ನಿಜವೆನಿಸುವ ಕತೆ. ಆಕೆಗೆ ತನ್ನ ಅಪ್ಪನ ವಯಸ್ಸಿನವನಿಂದ ತನ್ನ ಕನ್ಯತ್ವ ಕಳೆದುಕೊಳ್ಳುವ ಆಸೆ. ಜತೆಗೆ ಆತನ ಹೆಂಡತಿ. ಈಗಿವರದು ಮೂವರ ದಾಂಪತ್ಯ!

   

 • richard branson

  International12, Dec 2019, 10:20 AM

  ನನ್ನ ಅಜ್ಜಿಯ ಮುತ್ತಜ್ಜಿ ತಮಿಳ್ನಾಡಿನವರು: ರಿಚರ್ಡ್‌ ಬ್ರಾನ್ಸನ್‌

  ನನ್ನ ಅಜ್ಜಿಯ ಮುತ್ತಜ್ಜಿ ತಮಿಳ್ನಾಡಿನವರು| ಖ್ಯಾತ ಉದ್ಯಮಿ ರಿಚರ್ಡ್‌ ಬ್ರಾನ್ಸನ್‌

 • News26, Nov 2019, 11:27 PM

  18 ವರ್ಷದ ಮಗಳ ಕನ್ವತ್ವ ಪರೀಕ್ಷೆ ಮಾಡ್ತೆನೆ ಎಂದಿದ್ದ ಗಾಯಕ ಕೊನೆಗೆ ಏನ್ಮಾಡಿದ್ರು?

  ಈ ಪ್ರಖ್ಯಾತ ಗಾಯಕ ತನ್ನ ಮಗಳ ಬಳಿಯೇ ಕ್ಷಮೆ ಯಾಚಿಸಿದ್ದಾರೆ. ಪ್ರತಿ ವರ್ಷ ಆಕೆಯನ್ನು ಕನ್ಯತ್ವ ಪರೀಕ್ಷೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿಕೆ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

 • virginity tests

  Woman16, Nov 2019, 3:59 PM

  'ಕನ್ಯತ್ವ ಪರೀಕ್ಷೆ'ಎಂಬ ದುಷ್ಟಪದ್ಧತಿ ಎಷ್ಟೆಲ್ಲ ವಿಕೃತಿ ಹೊಂದಿದೆ ಕೇಳಿದ್ರೆ ಶಾಕ್ ಆಗ್ತೀರಾ!

  ಈ ಸಮುದಾಯದಲ್ಲಿ ಹೆಣ್ಣಿನ ಗೌರವವನ್ನು ನೆಲಕ್ಕೆ ಹಾಕಿ ಕಾಲಿನಲ್ಲಿ ತಿವಿಯಲಾಗುತ್ತದೆ, ಒಂದು ಹನಿ ರಕ್ತದಲ್ಲಿ ಅವಳ ಶೀಲಕ್ಕೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಮರ್ಯಾದೆ ಇಲ್ಲದ ಗಂಡಸರು ಗುಂಪಾಗಿ ಹೆಂಗಸರ ಮಾನವಳೆಯಲು ಮಾನದಂಡ ಹಿಡಿದು ಕುಳಿತಿದ್ದಾರೆ... ಏನಿದು ವಿಕೃತ ಆಚರಣೆ? ಇನ್ನೂ ಇಂಥದ್ದೆಲ್ಲ ಇದೆಯಾ ಎಂದ್ರಾ?  ಖಂಡಿತಾ ಇದೆ... 

 • Virginity test

  Cine World8, Nov 2019, 11:17 AM

  ಮಗಳ ಕನ್ಯತ್ವನೇ ಅನುಮಾನಿಸಿ ವರ್ಷಕ್ಕೊಮ್ಮೆ ಪರೀಕ್ಷಿಸುವ ಖ್ಯಾತ ಗಾಯಕ!

   

  ಅಮೆರಿಕದ ಖ್ಯಾತ Rapper TI ಗೆ ಸಂದರ್ಶನವೊಂದರಲ್ಲಿ ಮಗಳ ಲೈಂಗಿಕ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ ಮಗಳ ಕನ್ಯತ್ವದ ಬಗ್ಗೆ ಶಾಕಿಂಗ್ ಸಂಗತಿ ಒಂದನ್ನು ಬಹಿರಂಗಪಡಿಸಿದ್ದಾರೆ.

 • Suhas Subrahmanyam

  India8, Nov 2019, 9:14 AM

  ಅಮೆರಿಕ ರಾಜ್ಯ ಎಲೆಕ್ಷನ್: ಬೆಂಗಳೂರಿಗನಿಗೆ ಜಯ

  ಅಮೆರಿಕದ ರಾಜ್ಯ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಾಲ್ವರು ಭಾರತೀಯರಿಗೆ ಜಯ ಲಭಿ ಸಿದ್ದು, ಇವರಲ್ಲಿ ಒಬ್ಬ ಬೆಂಗಳೂರಿಗರೂ ಇದ್ದಾರೆ. ಬೆಂಗಳೂರಿನ ಸುಹಾಸ್ ಸುಬ್ರಮಣ್ಯಂ ವರ್ಜಿನಿಯಾ ರಾಜ್ಯದ ಜನ ಪ್ರತಿನಿಧಿ ಸದನಕ್ಕೆ ಲೌಡನ್ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

 • கழுத்தை திருப்பி போஸ் கொடுக்கும் இலியானா

  ENTERTAINMENT6, Sep 2019, 12:10 PM

  'ನೀವು ಕನ್ಯತ್ವ ಕಳೆದುಕೊಂಡಿದ್ದು ಯಾವಾಗ'? ಎಂದವನಿಗೆ ಚಳಿ ಬಿಡಿಸಿದ ಇಲಿಯಾನ!

  ತೆಲುಗು, ಹಿಂದಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಇಲಿಯಾನ ಡಿಸೋಜಾ ಇನ್ಸ್ಟಾಗ್ರಾಮ್ ನಲ್ಲಿ 'Ask me Anything' ಎಂದು ಅಭಿಮಾನಿಗಳಲ್ಲಿ ಕೇಳಿದ್ದರು. ಆಗ ಅಭಿಮಾನಿಯೊಬ್ಬ ಅಶ್ಲೀಲವಾಗಿ ಪ್ರಶ್ನೆಯೊಂದನ್ನು ಕೇಳುತ್ತಾನೆ. ಅದಕ್ಕೆ ಇಲಿಯಾನ ಕೊಟ್ಟ ಉತ್ತರ ಮುಟ್ಟಿ ನೋಡುಕೊಳ್ಳುವಂತಿದೆ. 

 • ranveer singh

  ENTERTAINMENT21, Aug 2019, 12:23 PM

  12 ನೇ ವಯಸ್ಸಿನಲ್ಲಿಯೇ ವರ್ಜಿನಿಟಿ ಕಳೆದುಕೊಂಡ ಗಲ್ಲಿಬಾಯ್!

  ಬಾಲಿವುಡ್ ಗಲ್ಲಿಬಾಯ್ ರಣವೀರ್ ಸಿಂಗ್ ಸೆನ್ಸಾರ್ ಇಲ್ಲದೇ ಇದ್ದಿದ್ದನ್ನು ಇದ್ದ ಹಾಗೇ ಹೇಳುವ ನಟ. ಇವರ ಬಳಿ ಯಾವುದಕ್ಕೂ ಮುಚ್ಚುಮರೆ ಇಲ್ಲ. ಇವರ ಹೇಳಿಕೆಗಳು ಆಗಾಗ ಸುದ್ಧಿಯಾಗುತ್ತಿರುತ್ತದೆ.   ರಣವೀರ್ ಸಿಂಗ್ ತಮ್ಮ ಸೆಕ್ಷುವಲ್ ಲೈಫ್ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೇ ಮಾತನಾಡಿದ್ದಾರೆ. 

 • Tiger Shroff

  ENTERTAINMENT12, Aug 2019, 4:41 PM

  ಆರ್ ಯು ವರ್ಜಿನ್? ತೂರಿ ಬಂದ ಪ್ರಶ್ನೆಗೆ ಟೈಗರ್ ಶ್ರಾಫ್ ಕೊಟ್ಟ ಉತ್ತರ

  ಫ್ಯಾನ್ಸ್ ಗಳಿಗೆ ಹತ್ತಿರವಾಗಲು, ಅವರೊಂದಿಗೆ ಮಾತನಾಡಲು ಸೆಲೆಬ್ರಿಟಿಗಳು ಮುಂದಾಗುತ್ತಾರೆ. ಆದರೆ ಕೆಲವೊಮ್ಮೆ ಎದುರಾಗುವ ಪ್ರಶ್ನೆ ಅವರನ್ನು ಸಂದಿಗ್ದಕ್ಕೆ ಸಿಲುಕಿಸಿ ಬಿಡುತ್ತದೆ.