Viral News  

(Search results - 66)
 • Viral news about Meghana Sarja acting in new movie dplViral news about Meghana Sarja acting in new movie dpl
  Video Icon

  SandalwoodOct 18, 2021, 4:03 PM IST

  ಚಿರು ನೆನಪಲ್ಲೇ ಮತ್ತೆ ಬಣ್ಣ ಹಚ್ಚಿದ ಮೇಘನಾ: ಲೇಟೆಸ್ಟ್ ಶೂಟ್ ಇದು

  ಬಹುಭಾಷಾ ನಟಿ ಮೇಘನಾ ರಾಜ್ ಅವರ ಖುಷಿ, ನೆಮ್ಮದಿ ಎಲ್ಲವೈ ಚಿರು ಸರ್ಜಾ. ತಮ್ಮ ಪತಿ ಇಲ್ಲ ಎಂದು ಮೇಘನಾ ಅಂದುಕೊಂಡೇ ಇಲ್ಲ. ನಟಿ ಇತ್ತೀಚೆಗೆ ಫೋಟೋ ಶೂಟ್ ಒಂದನ್ನು ಮಾಡಿಸಿಕೊಂಡಿದ್ದು ಅದರಲ್ಲಿ ಮೇಘನಾ ರಾಣಿಯಂತೆ ಮಿಂಚಿದ್ದಾರೆ. ಅಲ್ಲಿ ಚಿರು ರಾಜನಂತೆ ಕಂಡುಬಂದಿದ್ದಾರೆ.

 • Man lifts bride during jaimala ceremony gets slapped old video goes viral podMan lifts bride during jaimala ceremony gets slapped old video goes viral pod

  IndiaJun 29, 2021, 4:24 PM IST

  ಹಾರ ಹಾಕಲು ಎತ್ತಿದಾತನಿಗೆ ಕೂಡಲೇ ಕಪಾಳ ಮೋಕ್ಷ ಮಾಡಿದ ವಧು!

  * ಮದುವೆ ಕಾರ್ಯಕ್ರಮದಲ್ಲಿ ಇದೆಂತಾ ಪ್ರಸಂಗ?

  * ವರನಿಗೆ ಹಾರ ಹಾಕಲು ಸುಲಭವಾಗಲೆಂದು ವಧುವನ್ನೆತ್ತಿದ ವ್ಯಕ್ತಿ

  * ಅನುಮತಿ ಪಡೆಯದೇ ತನ್ನನ್ನೆತ್ತಿದವನಿಗೆ ಕಲಾಫ ಮೋಕ್ಷ ಮಾಡಿದ ವಧು

 • When one has no news they create fake news Bengaluru South MP Tejasvi Surya mahWhen one has no news they create fake news Bengaluru South MP Tejasvi Surya mah

  Karnataka DistrictsMay 7, 2021, 2:47 PM IST

  'ವಾರ್ ರೂಂಗೆ ತೆರಳಿ ತೇಜಸ್ವಿ ಕ್ಷಮೆ' ಸುದ್ದಿ ಇಲ್ಲದವರು ಮಾಡಿದ ಕೆಲಸ!

  ವಾರ್ ರೂಂಗೆ ತೆರಳಿ ಸಂಸದ ತೇಜಸ್ವಿ ಸೂರ್ಯ ಕ್ಷಮೆ ಕೇಳಿದ್ದಾರೆ ಎಂಬ ಮಾಹಿತಿ ವೈರಲ್ ಆಗುತ್ತಿದ್ದು ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಬೆಂಗಳೂರು ದಕ್ಷಿಣ ಸಂಸದ ಸ್ಪಷ್ಟಪಡಿಸಿದ್ದಾರೆ.

 • Super Special News 3 Teachers consume alcohol in a school in Seoni Madhya Pradesh video goes viral kvnSuper Special News 3 Teachers consume alcohol in a school in Seoni Madhya Pradesh video goes viral kvn
  Video Icon

  IndiaMar 5, 2021, 11:15 AM IST

  ಜ್ಞಾನದೇಗುಲದಲ್ಲೇ ಎಣ್ಣೆ ಹೊಡೆದ ಕುಡುಕ ಶಿಕ್ಷಕರು..!

  ಇನ್ನು ಪೆಟ್ಟಿಗೆ ಅಂಗಡಿಯೊಂದಕ್ಕೆ ವಿದ್ಯುತ್ ಶಾಕ್ ತಗಲಿ ನೋಡ ನೋಡುತ್ತಿದ್ದಂತೆ ಪ್ರಾಣಕಳೆದುಕೊಂಡ ಘಟನೆ, ಸ್ಕೈವ್‌ ಡೈವ್‌ನಲ್ಲಿ ಪ್ರೇಮ ನಿವೇದನೆ ನೀರಿನೊಳಗೆ ವಿವಾಹ ಮಾಡಿಕೊಂಡ ವಿನೂತನ ಘಟನೆಯ ಕಂಪ್ಲೀಟ್‌ ಡೀಟೈಲ್ಸ್ ಇಲ್ಲಿದೆ ನೋಡಿ
   

 • srii murali madagaja teaser Tollywood viral news vcssrii murali madagaja teaser Tollywood viral news vcs
  Video Icon

  SandalwoodJan 3, 2021, 2:51 PM IST

  ಹೊಸ ವರ್ಷಕ್ಕೆ ತೆಲುಗು ಮಂದಿಗೆ ಶ್ರೀಮುರಳಿ ಕೊಟ್ಟ ಉಡುಗೊರೆ ಇದು!

  ರೋರಿಂಗ್ ಸ್ಟಾರ್ ಶ್ರೀಮುರಳಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ ಹೌದು! ಆದರೆ ಸ್ವತಃ ಮುರಳಿನೇ ಡಬ್ ಮಾಡಿ ರಿಲೀಸ್‌ ಮಾಡಿರುವ ಈ ಟೀಸರ್‌ ಟಾಲಿವುಡ್‌ನಲ್ಲೂ ವೈರಲ್ ಆಗುತ್ತಿದೆ. ಹೇಗಿದೆ ಒಮ್ಮೆ ನೀವೂ ನೋಡಿ

 • Super Special Viral News of 21st November 2020 podSuper Special Viral News of 21st November 2020 pod
  Video Icon

  IndiaNov 22, 2020, 5:39 PM IST

  ತಪ್ಪು ಮಾಡಿದ ಪೊಲೀಸಪ್ಪ, ಅಮಾಯಕನ ಮೇಲೆ ಲಾಠಿ ದರ್ಪ!

  ಇಲ್ಲೊಬ್ಬ ಗುಂಡಾ ಪೊಲೀಸ್ ಮಾಡಿದ ಎಡವಟ್ಟಿನಿಂದ ಬೈಕ್ ಸವಾರ ಸತ್ತೇ ಹೋಗುತ್ತಿದ್ದ, ಆದರೆ ತಪ್ಪು ಮಾಡಿದ ಪೊಲೀಸಪ್ಪ ಅಮಾಯಕನ ಮೇಲೆ ಲಾಠಿ ಹಿಡಿದು ದರ್ಪ ತೋರಿಸಿದ್ದ. ಇಷ್ಟೇ ಅಲ್ಲದೇ ಇಂದು ಸದ್ದು ಮಾಡಿದ ಸೂಪರ್ ಸ್ಪೆಷಲ್ ನ್ಯೂಸ್ ಇಲ್ಲಿದೆ ನೋಡಿ

 • BJP chief Nalin kumar Kateel comments on KPCC chief DK Shivakumar hlsBJP chief Nalin kumar Kateel comments on KPCC chief DK Shivakumar hls
  Video Icon

  PoliticsOct 28, 2020, 6:08 PM IST

  'ನಿಮ್ಮ ಬಂಡೆಯನ್ನು ನಾವು ಒಡೆಯುತ್ತೇವೆ, ಕನಕಪುರದ ಬಂಡೆಯನ್ನು ನೀವು ಒಡೆಯುತ್ತೀರಾ'?

  ಶಿರಾ ಉಪಚುನಾವಣಾ ಅಖಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಚಾರ ನಡೆಸಿದ್ದಾರೆ. 

 • coronavirus Effect some of the funniest working from home memescoronavirus Effect some of the funniest working from home memes

  NewsMar 18, 2020, 9:09 PM IST

  Work from Home ಮಾಡಿದ್ರೆ ಹಿಂಗೆಲ್ಲಾ ಎಡವಟ್ಟಾಗೋ ಚಾನ್ಸ್ ಇದೆ..!

  ಎಲ್ಲೆಲ್ಲಿ ನೋಡಿದರೂ ಈಗ ಕೊರೋನಾ ವೈರಸ್ ಹಾವಳಿಯದ್ದೆ ಮಾತು. ಟೀ ಅಂಗಡಿಯಿಂದ ಹಿಡಿದು ಐಟಿ-ಬಿಟಿ ಕಂಪನಿವರೆಗೂ ಕೊರೋನಾ ಎನ್ನುವ ಹೆಮ್ಮಾರಿ ಭಯ ಹುಟ್ಟಿಸಿದೆ. ವಾಹನಗಳಿಂದ ಗಿಜಿಗುಡುತ್ತಿದ್ದ ನಗರದ ರಸ್ತೆಗಳು ಈಗ ಬಣಗುಡುತ್ತಿವೆ.

  ಕೋವಿಡ್ 19 ವೈರಸ್ ಭೀತಿಯಿಂದ ಖಾಸಗಿ ಕಂಪನಿಯ ಉದ್ಯೋಗಿಗಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ  ಬಹುತೇಕ ಮಲ್ಟಿ ನ್ಯಾಷನಲ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲೇ ಕುಳಿತು ಕೆಲಸ ಮಾಡುವ ಅವಕಾಶ ನೀಡಿದೆ. ಆದರೆ Work from Home ಮಾಡಿದರೆ ಏನೆಲ್ಲಾ ಅನಾಹುತಗಳಾಗಬಹುದು ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. Work from Home ಆದ್ರೆ ಏನಾಗಬಹುದು ಎನ್ನುವುದನ್ನು ನೀವೇ ನೋಡಿ. 

 • what rajanikant and akshay kumar shot in bandipurwhat rajanikant and akshay kumar shot in bandipur

  EntertainmentJan 30, 2020, 4:20 PM IST

  ಬಂಡೀಪುರ ಕಾಡಿನಲ್ಲಿ ರಜನಿ, ಅಕ್ಷಯ್‌ ಏನು ಶೂಟಿಂಗ್‌ ಮಾಡಿದ್ರು?

  ಬಂಡೀಪುರ ಕಾಡಿನಲ್ಲಿ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮ ಶೂಟಿಂಗ್‌ ನಡೀತಾ ಇದೆ. ರಜನೀಕಾಂತ್‌, ಅಕ್ಷಯ್‌ ಕುಮಾರ್‌ ಭಾಗವಹಿಸಿದಾರೆ. ಅಲ್ಲಿ ಏನು ಶೂಟಿಂಗ್‌ ಮಾಡ್ತಿದಾರೆ ಅಂತ ನಿಮಗೆ ಗೊತ್ತಾ?

 • Couple Kissing in Metro Goes Viral in Social MediaCouple Kissing in Metro Goes Viral in Social Media
  Video Icon

  IndiaNov 8, 2019, 3:57 PM IST

  ಮೆಟ್ರೋನಲ್ಲಿ ಈಗ ಎಲ್ಲಾ ಓಪನ್! ವೈರಲ್ ಆಗಿದೆ ಜೋಡಿಯ ರೊಮ್ಯಾನ್ಸ್

  ಈ ಹಿಂದೆ ಹೈದರಾಬಾದ್ ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಯುವ ಜೋಡಿಗಳ ರೋಮಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಅದಾದ್ರೂ ಲಿಫ್ಟ್ ನೊಳಗಡೆ ನಡೆದ ಕೃತ್ಯ, ಈಗ ಯುವ ಜೋಡಿಯೊಂದು ಮೆಟ್ರೋ ಸೀಟ್ ನಲ್ಲೇ ಕುಳಿತು ಕಿಸ್ ಮಾಡುತ್ತ ಮೈಮರೆತ ಘಟನೆ ನಡೆದಿದೆ.

 • Bollywood big b tweeted cartoon of Raghupathi Sringeri backing up ISROBollywood big b tweeted cartoon of Raghupathi Sringeri backing up ISRO

  NEWSSep 7, 2019, 4:04 PM IST

  ಇಡೀ ದೇಶದ ಭಾವನೆ ಹಿಡಿದಿಟ್ಟ ಕನ್ನಡಿಗ ಬರೆದ ಕಾರ್ಟೂನ್ ಎಲ್ಲೆಡೆ ವೈರಲ್!

  ಇಸ್ರೋ ಬೆನ್ನು ತಟ್ಟಿದ ಭಾರತೀಯರು| ನಿಮ್ಮ ಸಾಧನೆ ಅಸಾಮಾನ್ಯ, ಕುಗ್ಗದಿರಿ... ಮತ್ತೆ ಪ್ರಯತ್ನಿಸಿ, ನಿಮ್ಮೊಂದಿಗೆ ನಾವಿದ್ದೇವೆ ಅಂದ್ರ ದೇಶದ ಜನತೆ| ಇಡೀ ದೇಶದ ಜನರ ಭಾವನೆಯನ್ನು ಒಂದೇ ಚಿತ್ರದಲ್ಲಿ ಹಿಡಿದಿಟ್ಟ ಚಿಕ್ಕಮಗಳೂರಿನ ಕಾರ್ಟೂನಿಸ್ಟ್| ಬಾಲಿವುಡ್ ತಾರೆಯರ ಖಾತೆಯಲ್ಲೂ ಕನ್ನಡಿಗನ ಕಾರ್ಟೂನ್ 

 • Minneapolis Meteorologist Shows Some Serious MomGoals!Minneapolis Meteorologist Shows Some Serious MomGoals!

  LIFESTYLEOct 13, 2018, 5:51 PM IST

  ಮಗನನ್ನು ಬೆನ್ನಮೇಲೆ ಎತ್ತಿಕೊಂಡೆ ಲೈವ್ ವರದಿ ಮಾಡಿದ ನಿರೂಪಕಿ

  ಅಮೆರಿಕಾದ ಖಾಸಗಿ ಸುದ್ದಿ ವಾಹಿನಿಯೊಂದರ ಹವಾಮಾನ ನಿರೂಪಕಿ ಸುಸೈ ಮಾರ್ಟಿನ್ ಎಂಬುವವರು ಇತ್ತೀಚಿಗೆ ಲೈವ್ ನಲ್ಲಿ ಹವಾಮಾನ ವರದಿ ಮಾಡುವಾಗ ಮಲಗಿರುವ ತನ್ನ ಮೂರು ವರ್ಷದ ಕಂದಮ್ಮನನ್ನು ಎತ್ತಿಕೊಂಡು ತಾಯಿ ಜವಾಬ್ದಾರಿಯ ಜೊತೆ ನಿರೂಪಕಿಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾಳೆ.

 • Fake news circulate about Kolkata Rajpath's bridgeFake news circulate about Kolkata Rajpath's bridge

  NEWSOct 4, 2018, 9:24 AM IST

  ಭೀಕರ ಅವಗಢಕ್ಕೆ ಸಜ್ಜಾಗಿದೆ ಈ ಬ್ರಿಡ್ಜ್ ?

  ಬ್ರಿಡ್ಜ್ ಮುರಿದು ಸಾಕಷ್ಟು ಅವಘಡಗಳು ಸಂಭವಿಸಿದ ಉದಾಹರಣೆಗಳಿವೆ. ಆದರೆ ಇತ್ತೀಚೆಗೆ ಕೊಲ್ಕತ್ತಾದ ರಾಜರಥದಲ್ಲಿರುವ ಸೇತುವೆಯೊಂದು ಬಿರುಕು ಬಿಟ್ಟಿದೆ. ಮತ್ತೊಂದು ಭೀಕರ ಅವಘಡ ಸಂಭವಿಸುವ ಲಕ್ಷಣಗಳಿವೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • South Korean Man Married A PillowSouth Korean Man Married A Pillow

  LIFESTYLEOct 1, 2018, 4:30 PM IST

  ಇಂತಹ ಸುಂದರಿಯನ್ನು ಜಗತ್ತಿನಲ್ಲಿ ಇವನೊಬ್ಬನೆ ಮದುವೆಯಾಗಿರುವುದು

  ಲೀ ಜಿನ್ ಗೆ  ಸಂಬಂಧಿಕರು, ಸ್ನೇಹಿತರು ಬುದ್ಧಿ ಮಾತು ಹೇಳಿದರೂ  ಅದ್ಯಾವುದಕ್ಕೂ ಈತ ತಲೆ ಕೆಡಿಸಿಕೊಂಡಿಲ್ಲ. ವಿಲಕ್ಷಣ ಮದುವೆಯ ನಂತರ ತಲೆ ದಿಂಬಿನ ಜೊತೆಯಲ್ಲೇ ನಿತ್ಯ ಸುತ್ತಾಟ, ಮಾಲ್ ಗಳಿಗೂ ಕರೆದುಕೊಂಡು ಹೋಗುತ್ತಾನೆ, ಪಾರ್ಕಿನಲ್ಲಿ ಅದರ ಜೊತೆ ಕುಳಿತು ಒಬ್ಬನೆ ಮಾತನಾಡುತ್ತಿರುತ್ತಾನೆ. 

 • Video Of Rajiv Gandhi Sonia Gandhi Marriage Goes ViralVideo Of Rajiv Gandhi Sonia Gandhi Marriage Goes Viral

  NEWSSep 29, 2018, 6:04 PM IST

  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಸೋನಿಯಾ ಗಾಂಧಿ ಮದುವೆ ವಿಡಿಯೋ

   ರಾಜೀವ್ವಿ ಗಾಂಧಿ ಮತ್ವಾತು ಸೋನಿಯಾ ಗಾಂಧಿ ಮದುವೆ 25 ಫೆಬ್ರವರಿ 1968ರಲ್ಲಿ ನಡೆದಿದ್ದು, 50 ವರ್ಷಗಳ ಬಳಿಕ ಆ ವಿವಾಹ ಸಮಾರಂಭದ ಬ್ಲ್ಯಾಕ್ & ವೈಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.