Asianet Suvarna News Asianet Suvarna News
5 results for "

Vir Chakra

"
Pakistan minister Fawad Chaudhry mocks Vir Chakra Abhinandan Varthaman mahPakistan minister Fawad Chaudhry mocks Vir Chakra Abhinandan Varthaman mah

Pak minister mocks Abhinandan : ಅಭಿನಂದನ್ ಲೇವಡಿ ಮಾಡಿದ ಪಾಕ್ ಹರಕು ಬಾಯಿ!

ಸದಾ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಭಜನೆ ಮಾಡುವ ಫವಾದ್ ಚೌಧರಿ ಈ  ಬಾರಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಕೆಣಕುವ ಯತ್ನ ಮಾಡಿದ್ದಾರೆ.  #AbhiNoneDone ಎಂದು ವೀರ  ಚಕ್ರ ಪುರಸ್ಕಾರಕ್ಕೆ ಪಾತ್ರವಾದ ಅಭಿನಂದನ್ ಅವರ ಹೆಸರಿನ ಮೇಲೆಯೇ ಕಮೆಂಟ್ ಮಾಡಿದ್ದು  ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

 

International Nov 24, 2021, 6:39 PM IST

Galwan martyrs honoured Colonel Santosh Babu awarded Maha Vir Chakra posthumously mahGalwan martyrs honoured Colonel Santosh Babu awarded Maha Vir Chakra posthumously mah

Maha Vir Chakra;  ಪ್ರಾಣತ್ಯಾಗ ಮಾಡಿದ ಕಮಾಂಡಿಂಗ್‌ ಆಫೀಸರ್‌ ಸಂತೋಷ್‌ ಬಾಬು ಅವರಿಗೆ ಮಹಾವೀರ ಚಕ್ರ

ಕಳೆದ ವರ್ಷ ಜೂನ್ ನಲ್ಲಿ  ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ಯೋಧರ ಸಂಘರ್ಷದಲ್ಲಿ ಹುತಾತ್ಮರಾಗಿದ್ದರು.  16ನೇ ಬಿಹಾರ ಬೆಟಾಲಿಯನ್‌ನ ಕಮಾಂಡಿಂಗ್‌ ಆಫೀಸರ್‌ ಆಗಿದ್ದ ಸಂತೋಷ್‌ ಬಾಬು ಹೋರಾಟದಲ್ಲಿ ಬಲಿದಾನ ಮಾಡಿದ್ದರು.

India Nov 23, 2021, 5:43 PM IST

Wing Commander Abhinandan to get Vir Chakra today mnjWing Commander Abhinandan to get Vir Chakra today mnj

Vir Chakra: ಭಾರತೀಯ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್‌ಗೆ ಇಂದು ಪ್ರಶಸ್ತಿ ಪ್ರದಾನ!

*F-16 ಯುದ್ಧ ವಿಮಾನ ಹೊಡೆದುರುಳಿಸಿದ ಏಕೈಕ ಮಿಗ್ -21 ಪೈಲಟ್
*ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದ ಅಭಿನಂದನ್‌
*ಅಭಿನಂದನ್​ ರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದ ಭಾರತ
*ಈ ಹಿಂದೆ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಿದ್ದ ಭಾರತ ಸರ್ಕಾರ

India Nov 22, 2021, 11:31 AM IST

1971 War Hero and Maha Vir Chakra Awardee Lt Gen Vohra Dies of Covid-191971 War Hero and Maha Vir Chakra Awardee Lt Gen Vohra Dies of Covid-19

ಇಂಡೋ-ಪಾಕ್ ಯುದ್ಧದ ಅಸಲಿ ಹೀರೋನ ಹೊತ್ತೊಯ್ದ ಕೊರೋನಾ

ಭಾರತ-ಪಾಕ್ ಯುದ್ಧದಲ್ಲಿ ಅಪಾರ ಶೌರ್ಯ ಮೆರೆದು ಮಹಾವೀರ ಚಕ್ರ ಪುರಸ್ಕಾರಕ್ಕೆ ಪಾತ್ರವಾಗಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ರಾಜ್ ಮೋಹನ್ ವೊಹ್ರಾ(88)  ಕೊರೋನಾಕ್ಕೆ ಬಲಿಯಾಗಿದ್ದಾರೆ.

India Jun 16, 2020, 9:14 PM IST

Wing Commander Abhinandan To Be Awarded Vir ChakraWing Commander Abhinandan To Be Awarded Vir Chakra

ಅಭಿನಂದನೆ ವೀರ: ವೀರಚಕ್ರ ಪ್ರಶಸ್ತಿಗೆ ಭಾಜನರಾದ ಅಭಿನಂದನ್!

ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿ ಪಾಕ್ ವಶದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದ, ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ವೀರಚಕ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

NEWS Aug 14, 2019, 7:53 PM IST