Violence

(Search results - 285)

Stay Together

relationship27, Aug 2020, 9:04 PM

ಮಹತ್ವದ ಆದೇಶ; ಮಹಿಳಾ ಸಲಿಂಗಿಗಳಿಗೆ ಲಿವ್ ಇನ್‌ನಲ್ಲಿರಲು ಯಾವ ಅಡ್ಡಿ ಇಲ್ಲ

ಅಪರೂಪದ ಪ್ರಕರಣವೊಂದರಲ್ಲಿ ಒರಿಸ್ಸಾ ಹೈ ಕೋರ್ಟ್  ಸಲಿಂಗಿ ಜೋಡಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರಲು ಅನುಮತಿ ನೀಡಿದೆ. ಈ ಪ್ರಕರಣವು ಸಲಿಂಗಿ ಜೋಡಿಗಳಿಗೆ ಧೈರ್ಯ ನೀಡಿದೆ.

akanda

Video Icon

state22, Aug 2020, 12:00 PM

ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿಯ ಭೀಕರ ದೃಶ್ಯ ಲಭ್ಯ!

ಬೆಂಗಳೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ನಡೆದ ದಾಳಿಯ ದೃಶ್ಯ ಹೇಗಿತ್ತು ಗೊತ್ತಾ? ಸದ್ಯ ಈ ದಾಳಿಯ ದೃಶ್ಯಾವಳಿಗಳ ಲಭ್ಯವಾಗಿವೆ.

nalin

Video Icon

Politics22, Aug 2020, 11:20 AM

ಗಲಭೆಗಳಲ್ಲಿ ಆರ್‌ಎಸ್‌ಎಸ್‌ ಪಾತ್ರ: ಸಿದ್ದರಾಮಯ್ಯಗೆ ಕಟೀಲ್ ಸವಾಲ್

ರಾಜ್ಯದಲ್ಲಿ ನಡೆದ ಯಾವುದೇ ಗಲಭೆಯಲ್ಲಿ ಆರ್‌ಎಸ್‌ ಎಸ್‌ ಪಾತ್ರವಿದ್ದರೆ ಅದನ್ನು ಸಾಬೀತು ಪಡಿಸಲಿ ಎಂದು ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

• undefined
Video Icon

state16, Aug 2020, 2:46 PM

ಬೆಂಗಳೂರು ಗಲಭೆಗೆ ನವೀನ್ ಪೋಸ್ಟ್ ನೆಪಮಾತ್ರ; ಹಿಂದೆ ಇತ್ತು ದೊಡ್ಡ ಸ್ಕೆಚ್..!

ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ನವೀನ್ ಹಾಕಿದ್ದ ಎನ್ನಲಾದ ಅವಹೇಳನಕಾರಿ ಪೋಸ್ಟ್ ಬರೀ ನೆಪ ಮಾತ್ರಕ್ಕಷ್ಟೇ. ಈ ಗಲಭೆ ಹಿಂದೆ ದೊಡ್ಡದೊಂದು ಸ್ಕೆಚ್ ಇತ್ತು ಎನ್ನುವುದನ್ನು ಗಲಭೆಕೋರರು ಬಾಯ್ಬಿಟ್ಟಿದ್ದು ಇದನ್ನು ಕೇಳಿ ತನಿಖಾಧಿಕಾರಿಗಳೇ ದಂಗಾಗಿದ್ದಾರೆ. ಅತ್ತ ಅಯೋಧ್ಯೆಯಲ್ಲಿ ಭೂಮಿಪೂಜೆಗೆ ಮುಹೂರ್ತ ಸಮೀಪಿಸುತ್ತಿದ್ದಂತೆ ಇತ್ತ ಗಲಭೆಗೆ ಮುಹೂರ್ತ ಇಟ್ಟಿದ್ದರು ಗಲಭೆಕೋರರು. ಆಗಸ್ಟ್ 4 ರಿಂದ 11 ರವರೆಗೆ ಸಂಚು ನಡೆದಿತ್ತು. ಸ್ಥಳೀಯ ನಾಯಕರ ಜೊತೆ ಸೇರಿ ಮುಜಾಮಿಲ್ ಸಂಚು ನಡೆಸಿದ್ದ ಎಂಬ ಅಂಶ ಬಯಲಾಗಿದೆ.

DJ Halli Riot 4

Video Icon

state14, Aug 2020, 2:54 PM

ಬೆಂಗಳೂರು ಗಲಭೆ ಹಿಂದೆ ರಾಜಕೀಯ ವಾಸನೆ; ಕುಮ್ಮಕ್ಕು ನೀಡಿದ್ರಾ ಕಾರ್ಪೋರೇಟರ್.?

ಒಂದೇ ಒಂದು ಫೇಸ್‌ಬುಕ್‌ ಪೋಸ್ಟ್‌ ಇಡೀ ಬೆಂಗಳೂರು ಹೊತ್ತಿ ಉರಿಯುವಂತೆ ಮಾಡಿತು. ಬೆಂಗಳೂರು ಗಲಭೆ ಹಿಂದೆ ರಾಜಕೀಯದ ವಾಸನೆ ಬಡಿಯುತ್ತಿದೆ.  ಮುಜಾಮಿಲ್, ಅಯಜಾ ಹಾಗೂ ಅಫ್ನಾನ್ ಈ ಗಲಭೆಯ ರುವಾರಿಗಳು. ಈ ಮೂವರ ಬೆನ್ನಿಗೆ ನಿಂತವರು ಪ್ರಭಾವಿ ರಾಜಕಾರಣಿ. ಈ ರಾಜಕಾರಣಿಗೆ ಈ ಮೂವರು ಆಪ್ತರು. ಹಾಗಾಗಿ ಏನೇ ಮಾಡಿದರೂ ಜಯಿಸಿಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿ ಈ ಕೆಲಸವನ್ನು ಮಾಡಿದ್ದಾರೆ. ಹಾಗಾದರೆ ಆ ರಾಜಕಾರಣಿ ಯಾರು? ಗಲಭೆಗೆ ಕುಮ್ಮಕ್ಕು ಕೊಡಲು ಕಾರಣವೇನು? ಇಲ್ಲಿದೆ ನೋಡಿ..!

congress

Video Icon

state14, Aug 2020, 2:11 PM

ಕಾಂಗ್ರೆಸ್ ಮುಖಂಡನ ಕುಮ್ಮಕ್ಕಿನಿಂದ ಸ್ಟೇಷನ್‌ಗೆ ಬೆಂಕಿಯಿಟ್ರಾ ಪುಂಡರು?

ಬೆಂಗಳೂರು ಗಲಭೆ ಆರೋಪಿ ಫೈರೋಜ್ ಪಾಷಾ ಕಾಂಗ್ರೆಸ್‌ನಲ್ಲಿ ಸಕ್ರಿಯನಾಗಿದ್ದ. ವಾಟ್ಸಾಪ್ ಕಾಲ್ ಮೂಲಕ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎನ್ನಲಾಗಿದೆ. ಕಾಂಗ್ರೆಸ್‌ ನಾಯಕರ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಈತ ನಿಜಕ್ಕೂ ಕಾಂಗ್ರೆಸ್ ಕಾರ್ಯಕರ್ತನಾ? ಈತನಿಗೆ ಯಾವುದಾದರೂ ಸ್ಥಾನಮಾನಗಳಿದ್ದರೆ ಈ ಕೂಡಲೇ ಅದನ್ನು ವಾಪಸ್ ತೆಗೆದುಕೊಳ್ಳುತ್ತಾರಾ ಕಾಂಗ್ರೆಸ್ ನಾಯಕರು? ಇದಕ್ಕೆ ಅವರೇ ಉತ್ತರಿಸಬೇಕಾಗಿದೆ.

DJ Halli Riots 1

Video Icon

state14, Aug 2020, 12:09 PM

ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್; 2 ದಿನದಿಂದ ನಡೆದಿತ್ತು ಸ್ಕೆಚ್..!

ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ಗಲಭೆಗೂ ಮುನ್ನ ಮೋಸ್ಟ್ ಡೇಂಜರಸ್ ಸ್ಕೆಚ್ ನಡೆದಿತ್ತು. ರಾಜ್ಯದ ಕೆಲವು ಕಡೆ 2 ದಿನ ಸ್ಯಾಟಲೈಟ್ ಫೋನ್ ಸಂಭಾಷಣೆ ನಡೆದಿದೆ. ಈ ಬಗ್ಗೆ ಕೆಂದ್ರ ಗೃಹ ಇಲಾಖೆ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದೆ. ಮಂಡ್ಯ, ಮೈಸೂರು, ಮಂಗಳೂರು, ಕುಮಟಾ ಪ್ರದೇಶಗಳಲ್ಲಿ ಸಂಭಾಷಣೆ ನಡೆದಿದೆ. ನಿಷೇಧಿತ ಸ್ಯಾಟಲೈಟ್ ಫೋನ್ 2 ದಿನ ಮೊದಲು ಸಕ್ರಿಯಗೊಂಡಿತ್ತು. ಹಾಗಾಗಿ ಇದೊಂದು ರೂಪಿತ ಷಟ್ಯಂತ್ರ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Suvarnanews Discussion

Video Icon

state14, Aug 2020, 9:42 AM

ಗಲಭೆಗೆ ಪಕ್ಕಾ ಪ್ಲಾನ್, ಪಕ್ಕಾ ಸಿದ್ಧತೆ; ಗಲಭೆಗೆ ಪ್ರಚೋದನೆ ಕೊಟ್ಟನಾ ಆ ನಾಯಕ.?

ಬೆಂಗಳೂರು ಗಲಭೆಗೆ ಬೆಂಗಳೂರು ನಗರ ಜಿಲ್ಲಾ ಎಸ್‌ಡಿಪಿಐ ಕಾರ್ಯದರ್ಶಿ ಮುಜಾಮಿಲ್ ಪಾಷಾ, 'ಮಾಸ್ಟರ್ ಮೈಂಡ್' ಎನ್ನುವ ಆರೋಪ ಕೇಳಿ ಬಂದಿದೆ. ಕೆಜಿ ಹಳ್ಳಿ ಸಗಾಯಪುರದ ನಿವಾಸಿ ಪಾಷಾ, ರಾಜಕೀಯ ದ್ವೇಷಕ್ಕೆ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಮೇಲೆ ದಾಳಿ ನಡೆಸಿದ್ಧಾನೆ.

डीजे हल्ली और केजी हल्ली इलाके में कर्फ्यू लगाया गया है। यहां बड़ी संख्या में पुलिसफोर्स तैनात की गई। वहीं, हिंसा फैलाने को लेकर 110 लोगों को गिरफ्तार किया गया है। कमिश्नर कमलपंत ने बताया, अभी और गिरफ्तारियां की जा रही हैं।

Video Icon

Bengaluru-Urban13, Aug 2020, 9:18 PM

Exclusive;ಹಠಕ್ಕೆ ಬಿದ್ದ ಉದ್ರಿಕ್ತರಿಂದ ಬೆಂಗಳೂರು ಗಲಭೆ; ನವೀನ್ ಪೋಸ್ಟ್ ನೆಪ ಮಾತ್ರ!

ಪಾದರಾಯನಪುರ ಘಟನೆ ಬಳಿಕ ಶಾಂತವಾಗಿದ್ದ ಬೆಂಗಳೂರು ಮತ್ತೆ ಹೊತ್ತಿ ಉರಿದಿದೆ. ಈ ಬಾರಿ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಭಸ್ಮವಾಗಿದೆ. ಈ ಗಲಭೆ ಪೂರ್ವನಿಯೋಜಿತ ಕೃತ್ಯ ಅನ್ನೋ ಮಾಹಿತಿ ಬಹಿರಂಗವಾಗುತ್ತಿದೆ. ಗಲಭೆಗೆ ಪೊಲೀಸರ ನಿಧಾನಗತಿಯಲ್ಲಿ ಸ್ಪಂದನೆ ಕಾರಣ ಅನ್ನೋದು ಆರೋಪಿತ ಎಸ್‌ಡಿಪಿಐ ಸಂಘಟನೆ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವರ ಮಾತು. ಆದರೆ ಸುವರ್ಣನ್ಯೂಸ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸುತ್ತಿದೆ.

DJ HALLI

Sandalwood13, Aug 2020, 7:12 PM

ಡಿಜೆ ಹಳ್ಳಿ ಘಟನೆ ಖಂಡಿಸಿ ನಟಿ ಪ್ರಣಿತಾ ಕನ್ನಡ ಟ್ವೀಟ್..!

ಬಹಭಾಷಾ ನಟಿ ಪ್ರಣಿತಾ ಸುಭಾಷ್ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ ನಿನ್ನೆ ನಡೆದ ಘಟನೆಗಳನ್ನು ನಾನು ಖಂಡಿಸುತ್ತೇನೆ. ಪೊಲೀಸ್ ಸ್ಟೇಷನ್ ಹಾಗೂ ಪತ್ರಕರ್ತರ ಮೇಲೆ ನಡೆದ ಹಲ್ಲೆ ಖಂಡನಾರ್ಹ ಎಂದು ಟ್ವೀಟ್ ಮಾಡಿದ್ದಾರೆ.

DJ Halli Violence

Video Icon

Politics13, Aug 2020, 6:33 PM

ಬೆಂಗಳೂರು ಗಲಭೆಗೆ ನಾನಾ ಬಣ್ಣ, ನಿಲ್ಲದ ರಾಜಕೀಯ ಕೆಸರೆರಚಾಟ

ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ನಾನಾ ಬಣ್ಣ ಬಳಿಯಲಾಗುತ್ತಿದೆ. ಸಾಲದಕ್ಕೆ ರಾಜಕೀಯ ನಾಯಕರ ಆರೋಪ- ಪ್ರತ್ಯಾರೋಪಗಳ ಕೆಸರೆರಚಾಟ ಮುಂದುವರೆದಿದೆ.

10 top10 stories

News13, Aug 2020, 5:03 PM

ಬೆಂಗ್ಳೂರು ಗಲಭೆಯಲ್ಲಿದೆ ಟ್ವಿಸ್ಟ್, ಧೋನಿಗೂ ಕೊರೋನಾ ಟೆಸ್ಟ್ : ಆ.13ರ ಟಾಪ್ 10 ಸುದ್ದಿ!

ಪೊಲೀಸರು ಬೆಂಗಳೂರು ಗಲಭೆಯ ಕಿಂಗ್ ಪಿನ್ ಬಂಧನಕ್ಕೆ ಪೊಲೀಸರು ಹುಡುಕಾಟ ಆರಂಭಿಸಿದ ಬೆನ್ನಲ್ಲೇ, ಗಲಭೆ ರೂವಾರಿ ಕಾಂಗ್ರೆಸ್ ನಾಯಕನ ಜೊತೆ ಕಾಣಿಸಿಕೊಂಡಿದ್ದಾನೆ. ನೇರ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ತೆರಿಗೆದಾರಸ್ನೇಹಿ ಆಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂತನ ತೆರಿಗೆ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದ್ದಾರೆ. ರಷ್ಯಾ ಬಿಡುಮಾಡಿದ ಕೊರೋನಾ ಲಸಿಕೆ ಬಳಸದಂತೆ ಭಾರತದ ಸಂಶೋಧನಾ ಸಂಸ್ಥೆ ಸೂಚನೆ ನೀಡಿದೆ. ಕೊರೋನಾ ಟೆಸ್ಟ್‌ ಮಾಡಿಸಿದ ಧೋನಿ, ಜಾಕಿ & ಅನುಷ್ಕಾ ವಾಟರ್ ಬೇಬಿ ಅವತಾರ ಸೇರಿದಂತೆ ಆಗಸ್ಟ್ 13ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

• undefined
Video Icon

CRIME13, Aug 2020, 10:08 AM

ಡಿಜೆ ಹಳ್ಳಿ ಗಲಭೆ: ಪ್ರಮುಖ ಆರೋಪಿ, ಎಸ್‌ಡಿಪಿಐ ಮುಖಂಡ ಅರೆಸ್ಟ್

• ಬೆಂಗಳೂರಿನ ಡಿಜೆ ಹಳ್ಳಿ- ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ಗಲಭೆ
• ಎಸ್‌ಡಿಪಿಐ ಮುಖಂಡ ಮುಜಾಮಿಲ್ ಪಾಶಾ ವಿರುದ್ಧ ಕುಮ್ಮಕ್ಕು ನೀಡಿರುವ ಆರೋಪ
• ಉದ್ವಿಗ್ನತೆಗೆ ಕಾರಣವಾಗಿದ್ದ ಶಾಸಕ ಅಖಂಡ ಶ್ರೀನಿವಾಸ್‌ಮೂರ್ತಿ ಅಳಿಯನ ಧಾರ್ಮಿಕ ಅವಹೇಳನಕಾರಿ ಪೋಸ್ಟ್‌
• undefined

state12, Aug 2020, 6:10 PM

ಬೆಂಗಳೂರು ಗಲಭೆ ಮ್ಯಾಜಿಸ್ಟ್ರೇಟ್ ತನಿಖೆಗೆ, ಗಲಭೆಕೋರರಿಂದಲೇ ನಷ್ಟ ವಸೂಲಿ

ಬೆಂಗಳೂರು ಗಲಭೆ ಪ್ರಕರಣ ಸಂಬಂಧ ತನಿಖೆ ಮಾಡಲು ಇಂದು (ಬುಧವಾರ) ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

basavaraj bommai

state12, Aug 2020, 5:46 PM

ಬೆಂಗಳೂರು ಗಲಭೆ: ಉತ್ತರ ಪ್ರದೇಶ ಮಾದರಿಯ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು ಗಲಭೆ ಪ್ರಕರಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗಿದ್ದು, ಇದಕ್ಕೆ ಉತ್ತರ ಪ್ರದೇಶದ ಮಾದರಿಯಲ್ಲಿ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.