Asianet Suvarna News Asianet Suvarna News
13 results for "

Vinod Raj

"
Vinod Raj performs Pinda pradan Ritual For actor Puneeth rajkumar snrVinod Raj performs Pinda pradan Ritual For actor Puneeth rajkumar snr

ಅಪ್ಪುವಿಗೆ ಪಿಂಡ ಪ್ರದಾನ ಮಾಡಿದ ನಟ ವಿನೋದ್‌ ರಾಜ್‌

  • ಗಂಜಾಂನ ಸಂಗಮ ಬಳಿ ನಟ ಪುನೀತ್‌ ರಾಜ್‌ಕುಮಾರ್‌ ಅವರ 11ನೇ ದಿನದ ಪುಣ್ಯತಿಥಿ ಅಂಗವಾಗಿ ಪಿಂಡ ಪ್ರದಾನ
  • ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ, ನಟ ವಿನೋದ್‌ರಾಜ್‌ ಅವರಿಂದ ಪುಣ್ಯತಿಥಿ ಅಂಗವಾಗಿ ಪಿಂಡ ಪ್ರದಾನ

Sandalwood Nov 9, 2021, 9:25 AM IST

Veteran Actress Leelavathi Actor Vinod Raj Pays Emotional Homage To Puneeth Rajkumar mahVeteran Actress Leelavathi Actor Vinod Raj Pays Emotional Homage To Puneeth Rajkumar mah

ಈ ದೇಹದಿಂದ ದೂರವಾದೆ ಏಕೆ ಅಪ್ಪುವೇ?.. ವಿನೋದ್ ರಾಜ್..ಲೀಲಾವತಿ ಅಶ್ರುತರ್ಪಣ

ಹಿರಿಯ ನಟಿ ಲೀಲಾವತಿ ( Leelavathi)ಮತ್ತು  ನಟ ವಿನೋದ್ ರಾಜ್( Vinod Raj)  ಕಣ್ಣೀರಾಗಿದ್ದಾರೆ.    ನೋವಾಗುತ್ತಿದೆ.. ತುಂಬಾ  ನೋವಾಗುತ್ತಿದೆ... ದೇವರು ಕ್ರೂರಿ..  ಮನಸಿಗೆ ನೆಮ್ಮದಿ ಇಲ್ಲ... ಪುನೀತ್ ರಾಜ್ ಕುಮಾರ್ ನಿಧನದ ನಂತರ  ವಿನೋದ್ ರಾಜ್  ಕಣ್ಣೀರಿನಲ್ಲಿಯೇ ಮಾತನಾಡಿದರು.  ಇಂಥದ್ದನ್ನು ನೋಡಲು ಸಾಧ್ಯವಿಲ್ಲ ಎಂದರು.  ನಮ್ಮನ್ನು ನೆನೆಸಿಕೊಂಡರೆ ನಾವೇ ಪಾಪಿಗಳು ಎನಿಸುತ್ತಿದೆ ಎನ್ನುತ್ತ ಹೋದರು.

Sandalwood Oct 30, 2021, 5:53 PM IST

Kannada veteran actress Leelavathi injured and hospitalized vcsKannada veteran actress Leelavathi injured and hospitalized vcs

ಕಾಲು ಜಾರಿ ಬಿದ್ದು ನಟಿ ಲೀಲಾವತಿ ಕಾಲು, ಬೆನ್ನಿಗೆ ಗಾಯ: 1 ತಿಂಗಳು ವಿಶ್ರಾಂತಿಗೆ ಸೂಚನೆ

ಸ್ಯಾಂಡಲ್‌ವುಡ್ ಹಿರಿಯ ನಟಿ ಲೀಲಾವತಿ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

Sandalwood Aug 7, 2021, 12:37 PM IST

Actor Vinod Raj disappointed with netizens for spreading fake news vcsActor Vinod Raj disappointed with netizens for spreading fake news vcs
Video Icon

ನೆಟ್ಟಿಗನ ವಿರುದ್ಧ ಸೈಬರ್‌ ಕ್ರೈಂನಲ್ಲಿ ದೂರು ದಾಖಲಿಸಿದ ನಟ ವಿನೋದ್ ರಾಜ್!

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ  ವಿನೋದ್ ರಾಜ್ ವೈಯಕ್ತಿಕ ಜೀವನದ ಬಗ್ಗೆ ಅವಹೇಳನಕಾರಿ ವಿಚಾರಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಇದರಿಂದ ಬೇಸತ್ತ ನಟ ಸೈಬರ್ ಕ್ರೈಂನಲ್ಲಿ ದೂರು ದಾಖಲು ಮಾಡಿದ್ದಾರೆ. 

Sandalwood Aug 5, 2021, 3:40 PM IST

vinod raj fake facebook account hacked complaint filled in cyber crime vcsvinod raj fake facebook account hacked complaint filled in cyber crime vcs

ನಟ ವಿನೋದ್ ರಾಜ್‌ ಫೇಸ್‌ಬುಕ್‌ ಖಾತೆಯಲ್ಲಿ ಅಶ್ಲೀಲ ಚಿತ್ರ; ದೂರು ದಾಖಲು

ನಟ ವಿನೋದ್ ರಾಜ್‌ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅಶ್ಲೀಲ ಫೋಟೋ ಹಂಚಿಕೊಂಡ ಕಿಡಿಗೇಡಿಗಳು. ತೊಂದರೆಯಲ್ಲಿ ಸಿಲುಕಿಕೊಂಡ ನಟ.

Sandalwood Nov 15, 2020, 1:53 PM IST

Kannada senior actress leelavathi and vinod raj Donate Grocery to poorKannada senior actress leelavathi and vinod raj Donate Grocery to poor

ಮೆಚ್ಚುವ ಕೆಲಸ; ಲೀಲಾವತಿ ಮತ್ತು ವಿನೋದ್ ರಾಜ್‌ರಿಂದ ಬಡವರಿಗೆ ದಿನಸಿ

ಬೆಂಗಳೂರು(ಏ. 02) ಸ್ವತಃ ರಸ್ತೆಗೆ ಇಳಿದು ಕ್ರಿಮಿನಾಶಕ ಸಿಂಪಡಿಸಿದ್ದ ನಟ ವಿನೋದ್ ರಾಜ್ ಮತ್ತು ಹಿರಿಯ ನಟಿ ಲೀಲಾವತಿ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.
 

Coronavirus Karnataka Apr 2, 2020, 2:54 PM IST

Kannada senior actress leelavathi and vinod raj fight against coronavirusKannada senior actress leelavathi and vinod raj fight against coronavirus

ರಸ್ತೆಗಿಳಿದು ಕ್ರಿಮಿನಾಶಕ ಸಿಂಪಡಿಸಿದ ಕನ್ನಡದ ಹಿರಿಯ ನಟ

ಅವರು ಹಿರಿಯ ನಟಿ, ಅವರ ಪುತ್ರ ಸಹ ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡವರು. ಆದರೆ ಇದೀಗ ಕೊರೋನಾ ಮಾರಿ ಹೊಡೆದೋಡಿಸಲು ಪಣ ತೊಟ್ಟಿದ್ದಾರೆ. ರೈತರಾಗಿ ಗುರುತಿಸಿಕೊಂಡಿದ್ದ ಲೀಲಾವತಿ ಮತ್ತು ವಿನೋದ್ ರಾಜ್ ಇದೀಗ ಇಡೀ ಗ್ರಾಮಕ್ಕೆ ಕ್ರಿಮಿನಾಶಕ ಸಿಂಪಡಿಸಿ ಮಾದರಿಯಾಗಿದ್ದಾರೆ.

Coronavirus Karnataka Mar 29, 2020, 5:48 PM IST

Actor Vinod Raj likely to act in kannada movie MukavadaActor Vinod Raj likely to act in kannada movie Mukavada

ಬಯಲಾಯ್ತು ವಿನೋದ್ ರಾಜ್ 'ಮುಖವಾಡ'; ಸಿನಿ ಪ್ರೇಮಿಗಳಿಗೆ ಅಚ್ಚರಿಯ ವಿಚಾರ!

'ಮಾಸ್ಟರ್ ಡ್ಯಾನ್ಸರ್' ಕಮ್ ಹೀರೋ ವಿನೋದ್ ರಾಜ್‌ 'ಮುಖವಾಡ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ  ಮಿಂಚಲು ಸಜ್ಜಾಗಿದ್ದಾರೆ. 

Sandalwood Dec 20, 2019, 11:06 AM IST

actress leelavathi And vinod Raj helps to North Karnataka flood  victimsactress leelavathi And vinod Raj helps to North Karnataka flood  victims
Video Icon

ಉತ್ತರ ಕರ್ನಾಟಕ ಪ್ರವಾಹ ಪೀಡಿತರಿಗೆ ನಟಿ ಲೀಲಾವತಿ ನೆರವು

ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್  ತಾಯಿ -ಮಗ  ಇಂದು [ಗುರುವಾರ] ಸುವರ್ಣ ನ್ಯೂಸ್ ಕಚೇರಿಗೆ ಬಂದು ತಮ್ಮ ಕೈಲಾದ ಸಹಾಯ ಮಾಡಿದರು. 

News Aug 8, 2019, 7:45 PM IST

Fans demand Vinod Raj as Social media filled with Fans demand actor Vinod Raj to judge Reality ShowsFans demand Vinod Raj as Social media filled with Fans demand actor Vinod Raj to judge Reality Shows

ಕಿರುತೆರೆ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ವಿನೋದ್ ರಾಜ್ ರನ್ನು ಕಡೆಗಣಿಸುತ್ತಿದ್ದಾರಾ?

ಕಿರುತೆರೆ ಡ್ಯಾನ್ಸ್‌ ಕಾರ್ಯಕ್ರಮದಲ್ಲಿ ನಟ ವಿನೋದ್ ರಾಜ್‌ಗೆ ಜಡ್ಜ್‌ ಆಗಿ ಅವಕಾಶ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ENTERTAINMENT Jul 21, 2019, 11:04 AM IST

Kannada Actor Vinod Raj  1 Lakh Money RobberyKannada Actor Vinod Raj  1 Lakh Money Robbery

ವಿನೋದ್‌ ರಾಜ್‌ ಏಮಾರಿಸಿ ಕಾರಿನಲ್ಲಿದ್ದ 1 ಲಕ್ಷ ಲೂಟಿ

ಕನ್ನಡ ನಟ ವಿನೋದ್ ರಾಜ್ ಅವರ ಗಮನವನ್ನು ಬೇರೆಡೆ ಸೆಳೆದು ಅವರ ಬಳಿ ಇದ್ದ 1 ಲಕ್ಷ ಹಣವನ್ನು ಕದ್ದೊಯ್ಯಲಾಗಿದೆ. 

NEWS Sep 29, 2018, 9:47 AM IST

Kannada Actor Vinod Raj Robbed of Rs 1 Lakh From His Car In NelamangalaKannada Actor Vinod Raj Robbed of Rs 1 Lakh From His Car In Nelamangala
Video Icon

ನಟ ವಿನೋದ್ ರಾಜ್ ಜೇಬಿಗೆ ಕನ್ನ

ನೆಲಮಂಗಲ ಪಟ್ಟಣದ ಇಂಡಸ್‌ಲ್ಯಾಂಡ್ ಬ್ಯಾಂಕ್ ನಿಂದ ವಿನೋದ್ ರಾಜ್‌ ಅವರು 1 ಲಕ್ಷ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಕಳ್ಳರ ಕೈಚಳಕ ತೋರಿಸಿದ್ದಾರೆ. 

CRIME Sep 28, 2018, 8:09 PM IST