Search results - 7 Results
 • Vinay Guruji
  Video Icon

  NEWS8, Jun 2019, 9:17 AM IST

  ಗುಹೆಯಲ್ಲಿ ವಿನಯ್ ಗುರೂಜಿ ಧ್ಯಾನ; ಭಕ್ತರಿಗಿಲ್ಲ ದರ್ಶನ

  ರಾಜಕಾರಣಿಗಳ ಆರಾಧ್ಯ ದೈವ ಎನಿಸಿಕೊಂಡಿರುವ ವಿನಯ್ ಗುರೂಜಿ ಕೆಲ ದಿನಗಳ ಕಾಲ ಧ್ಯಾನಕ್ಕೆ ಕೂರಲಿದ್ದಾರೆ. ಅದಕ್ಕಾಗಿ ಆಶ್ರಮದ ಆವರಣದಲ್ಲಿ ಗುಹೆ ಸಿದ್ಧವಾಗುತ್ತಿದೆ. ಹಾಗಾಗಿ ಯಾವುದೇ ಭಕ್ತರಿಗೂ ಗುರೂಜಿ ದರ್ಶನ ಇರುವುದಿಲ್ಲ. 

 • Vinay Guruji

  Karnataka Districts5, Jun 2019, 3:07 PM IST

  ವಿನಯ್ ಗುರೂಜಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಅನುಯಾಯಿಗಳಿಂದ ದೂರು

  ಸಾಮಾಜಿಕ ಜಾಲತಾಣದಲ್ಲಿ ಅವಧೂತ ವಿನಯ್ ಗುರೂಜಿ ವಿರುದ್ದ ಅವಹೇಳನಕಾರಿ ಪೋಸ್ಟ್ ಹಿನ್ನೆಲೆಯಲ್ಲಿ ಗೌರಿಗದ್ದೆಯ ದತ್ತಾಶ್ರಮದ ಅನುಯಾಯಿಗಳು ದೂರು ನೀಡಿದ್ದಾರೆ.

 • NEWS27, Mar 2019, 5:27 PM IST

  ರಾಜಕಾರಣದ ಬಿಸಿ ನಡುವೆ ಚಿಕ್ಕಮಗಳೂರಿನ ವಿನಯ್ ಗುರೂಜಿ ಮಠಕ್ಕೆ ಸ್ಪೀಕರ್

  ಬಿಸಿ ರಾಜಕಾರಣದ ಬೆಳವಣಿಗೆಗಳ ನಡುವೆ ಸ್ಪೀಕರ್ ರಮೇಶ್ ಕುಮಾರ್ ಚಿಕ್ಕಮಗಳೂರಿನ ಆಶ್ರಮವೊಂದಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದಿದ್ದಾರೆ.

 • Vinay Guruji

  POLITICS7, Feb 2019, 5:06 PM IST

  'ಎಚ್.ಡಿ. ಕುಮಾರಸ್ವಾಮಿಯೇ ಪೂರ್ಣ ಪ್ರಮಾಣದ ಸಿಎಂ'

  ಕಡಿಮೆ ಕ್ಷೇತ್ರಗಳಲ್ಲಿ ಗೆದ್ದರೂ 'ಎಚ್.ಡಿ.ಕುಮಾರಸ್ವಾಮಿಯೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ' ಎಂದು ಭವಿಷ್ಯ ನುಡಿದಿದ್ದ ಕೊಪ್ಪ ತಾಲೂಕಿನ ಹರಿಪರಪುರ ಸಮೀಪದ ಗೌರಿಗದ್ದೆಯ ವಿನಯ್ ಗುರುಗಳು ಇದೀಗ 'ಕುಮಾರಸ್ವಾಮಿಯೇ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ,' ಎಂದು ಅಭಯ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಸುದ್ದಿ ವೈರಲ್ ಆಗಿದೆ.

 • Video Icon

  NEWS30, Aug 2018, 10:07 PM IST

  ಕುತೂಹಲ ಕೆರಳಿಸಿದ ಬಿಎಸ್ ವೈ - ಶೋಭಾ ವಿನಯ್ ಗುರೂಜಿಯ ಭೇಟಿ

  • ಕುತೂಹಲ ಕೆರಳಿಸಿದ ಬಿಎಸ್ ವೈ - ಶೋಭಾ ಅವರ ವಿನಯ್ ಗುರೂಜಿ ಭೇಟಿ
  • ಸ್ವರ್ಣ ಪೀಠಕ್ಕೆ ಭೇಟಿ ನೀಡಿದ ಇಬ್ಬರು ಮುಖಂಡರು 
 • Vinay Guruji

  10, Jun 2018, 11:04 AM IST

  ತ್ರಿಮೂರ್ತಿ ರೂಪನ ವರ ಪಡೆದ ವಿನಯ್ ಗುರೂಜಿ ಶಕ್ತಿ ಏನು..?

  ರಾಜ್ಯದಲ್ಲಿ ಇದೀಗ ಎಲ್ಲಿ ನೋಡಿದರೂ ನಯ್ ಗುರೂಜಿ ಅವರದ್ದೇ ಮಾತು ಕೇಳಿ ಬರುತ್ತಿದೆ. ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ಸ್ವಾಮಿಜೀ ವಿನಯ್ ಗುರೂಜಿ ಅವರ ಪಾದಪೂಜೆ ಮಾಡಲು ನಾಡಿನ ಹಿರಿಯ ರಾಜಕಾರಣಿಗಳು, ಸಿನಿಮಾ ಸೆಲಿಬ್ರಟಿಗಳು ಸರತಿ ಸಾಲಿನಲ್ಲಿ ಕಾದು ನಿಂತಿದ್ದಾರೆ. 

 • Vinay Guruji

  23, May 2018, 11:58 AM IST

  ವಿನಯ್ ಗುರೂಜಿ ಪಾದ ಪೂಜೆ ಮಾಡಿದ ದೇವೇಗೌಡ ದಂಪತಿ

  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ನೇತೃತ್ವ ವಹಿಸಿಕೊಂಡಿರುವ ಎಚ್.ಡಿ.ಕುಮಾರಸ್ವಾಮಿ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಮೇ 23ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಮಗ ರಾಜ್ಯದ ದೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪತ್ನಿ ಚೆನ್ನಮ್ಮ ಅವರೊಂದಿಗೆ ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ್ ಗುರೂಜಿ ಅವರಿಗೆ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶರವಣ ಹಾಜರಿದ್ದರು.