Village  

(Search results - 374)
 • MNG

  Coronavirus Karnataka28, Mar 2020, 3:20 PM IST

  ಕೊರೋನಾ ಏನೇನ್ ಮಾಡಿಸ್ತಿದೆ ನೋಡಿ..! ಊರೊಳಗೆ ಕಾಲಿಟ್ರೆ ದೈವಕ್ಕೆ ಹರಕೆ..!

  ಕೊರೋನಾ ವೈರಸ್ ಹಬ್ಬುವ ಭೀತಿ ಜನರಿಂದ ಏನೇನೋ ಕೆಲಸ ಮಾಡಿಸುತ್ತಿದೆ. ಜನರೇ ತಮ್ಮ ಊರುಗಳಿಗೆ ರಸ್ತೆ ಮುಚ್ಚುವುದು, ಬೇಲಿ ಹಾಕುವುದು, ಗುಂಡಿ ಮಾಡಿ ವಾಹನ ಬರದಂತೆನ ತಡೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಮಂಗಳೂರಿನಲ್ಲಿ ದೈವಕ್ಕೇ ಹರಕೆ ಹೇಳಿದ್ದಾರೆ.

 • Vairamudi melukote

  Coronavirus Karnataka27, Mar 2020, 7:16 PM IST

  ಕೊರೋನಾ ಭೀತಿ; ಮೇಲುಕೋಟೆ ವೈರಮುಡಿ ಉತ್ಸವ ಮುಂದೂಡಲು ಗ್ರಾಮಸ್ಥರ ಒತ್ತಾಯ!

  ಕೊರೋನಾ ವೈರಸ್‌ನಿಂದಾಗಿ ಸಂಪೂರ್ಣ ಭಾರತವೇ ಲಾಕ್‌ಡೌನ್ ಆಗಿದೆ. ಎಲ್ಲಾ ಕಾರ್ಯಕ್ರಮಗಳ, ಉತ್ಸವಗಳು ರದ್ದಾಗಿದೆ. ಆದರೆ ಮಂಡ್ಯದ ಮೇಲುಕೋಟೆ ವೈರಮುಜಿ ಉತ್ಸವ ಕುರಿತು ಇನ್ನು ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಇದೀಗ ವೈರಮುಡಿ ಉತ್ಸವ ಮುಂದೂಡಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.

 • Bilagi

  Coronavirus Karnataka27, Mar 2020, 3:11 PM IST

  ಕೊರೋನಾ ಆತಂಕ: ಸ್ವಯಂಪ್ರೇರಿತರಾಗಿ ಡೆಟಾಯಿಲ್‌ ನೀರಿನಿಂದ ರಸ್ತೆ ಶುಚಿಗೊಳಿಸಿದ ಗ್ರಾಮಸ್ಥರು!

  ಬಾಗಲಕೋಟೆ(ಮಾ.27): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ಮನೆ ಮನೆಯಿಂದ ಹಣ ಕೂಡಿಸಿ ಪೆನಾಯಿಲ್, ಡೆಟಾಯಿಲ್ ಸೇರಿದ ನೀರನ್ನು ಸಿಂಪಡಿಸಿ ರಸ್ತೆಯನ್ನ ಸ್ವಚ್ಛಗೊಳಿದ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಿ ಗ್ರಾಮ ನಡೆದಿದೆ. ಈ ಸ್ವಚ್ಛತಾ ಕಾರ್ಯಕ್ಕಾಗಿಯೇ 10 ಸಾವಿರ ರು. ಹಣವನ್ನು ಕೂಡಿಸಿದ್ದಾರೆ. 

 • coronavirus

  Coronavirus Karnataka27, Mar 2020, 12:31 PM IST

  ಕೊರೋನಾ ಕಾಟ: 110 ಗ್ರಾಮಗಳಲ್ಲಿ ಬೇರೆ ಊರಿನ ಜನರಿಗೆ ನಿಷೇಧ

  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿರುವ ನಿರ್ಬಂಧ ಮಾರಿ ನಗರವಾಸಿಗಳು ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದರೆ, ಹಳ್ಳಿಗಳಲ್ಲಿ ಮಾತ್ರ ಜನ ಜಾಗೃತರಾಗಿ ಸ್ವಯಂಪ್ರೇರಿತರಾಗಿ ಹೊರಗಿನವರಿಗೆ ನಿರ್ಬಂಧ ವಿಧಿಸುತ್ತಿದ್ದಾರೆ. ರಾಜ್ಯದ 110ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಬರುವ ರಸ್ತೆಗಳಿಗೆ ಬೇಲಿ, ತಡೆ ನಿರ್ಮಿಸುವ ಮೂಲಕ ಪರವೂರವರು ಪ್ರವೇಶಿಸದಂತೆ ತಡೆಯುತ್ತಿರುವ ಅನೇಕ ಘಟನೆಗಳು ವರದಿಯಾಗಿವೆ.
   

 • ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈ ಜೋಡಿಸಿದ ಪಿವಿ ಸಿಂಧು

  Coronavirus Karnataka27, Mar 2020, 12:20 PM IST

  ಭಯ ಹುಟ್ಟಿಸಿದ ಮಹಾಮಾರಿ ಕೊರೋನಾ: ಗ್ರಾಮವನ್ನೇ ತೊರೆದ ಏಳು ಕುಟುಂಬ​ಗಳು!

  ಡೆಡ್ಲಿ ಕೊರೋನಾ ವೈರಸ್‌ನಿಂದ ಪಾರಾ​ಗಲು ತಾಲೂ​ಕಿನ ಕುದರಿಸಾಲವಾಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಳಬಾಳ ಗ್ರಾಮ​ದ ಏಳು ಕುಟುಂಬ​ಗಳು ಊರೊ​ಳ​ಗಿನ ತಮ್ಮ​ ತಮ್ಮ ಮನೆ​ಗ​ಳನ್ನು ತೊರೆದು ಹೊಲ​ದಲ್ಲಿ ಟೆಂಟ್‌ ಹಾಕಿ​ಕೊಂಡು ವಾಸಿ​ಸುತ್ತಿದ್ದಾರೆ.
   

 • TMK

  Coronavirus Karnataka26, Mar 2020, 2:15 PM IST

  ಈ ಗ್ರಾಮಕ್ಕೆ ಹೋದ್ರೆ ಮುಳ್ಳು ಚುಚ್ಚುತ್ತೆ, ಗ್ರಾಮಸ್ಥರ ದಿಗ್ಬಂಧನ

  ಕೊರೋನಾ ಭೀತಿ ನಡುವೆ, ಲಾಕ್‌ಡೌನ್ ಲೆಕ್ಕಿಸದೇ ಹೊರಗೆ ಹೋಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಯಾಗುತ್ತಿರುವವರ ನಡುವೆಯೇ ತುಮಕೂರಿನ ಸಣ್ಣದೊಂದು ಗ್ರಾಮದ ಜನ ತಮ್ಮನ್ನು ತಾವೇ ದಿಗ್ಭಂಧನಕ್ಕೊಳಗಾಗಿಸಿದ್ದಾರೆ. ಏನ್ ಮಾಡಿದ್ದಾರೆ ಇಲ್ಲಿ ಓದಿ.

 • Road

  Coronavirus Karnataka26, Mar 2020, 1:57 PM IST

  'ನಮ್ಮ ಗ್ರಾಮಕ್ಕೆ ಬರ್ಬೇಡಿ', ನಗರದ ಜನರ ಪ್ರವೇಶಕ್ಕೆ ಹಳ್ಳಿಗರ ನಿರ್ಬಂಧ

  ಕೊರೋನಾ ಭೀತಿಯಿಂದ ಜಗತ್ತಿನ ಪ್ರಮುಖ ರಾಷ್ಟ್ರಗಳೇ ನಲುಗಿ ಹೋಗಿರುವಾಗ ಎಚ್ಚೆತ್ತುಕೊಂಡಿರುವ ಮಂಡ್ಯದ ಪುಟ್ಟ ಹಳ್ಳಿಯೊಂದು ತಮ್ಮೂರಿಗೆ ಯಾರೂ ಬರ್ಬೇಡಿ ಎಂದು ವಿನಂತಿಸಿ ಬೇಲಿ ಹಾಕಿಕೊಂಡಿದ್ದಾರೆ. ಬೆಂಗಳೂರು ಸೇರಿ ಹಲವು ಕಡೆ ಜನ ಮಾಂಸ ಖರೀದಿಗೆ ಮುಗಿಬಿದ್ದಿರುವಾಗಲೇ ಹಳ್ಳಿಯ ಜನ ಎಚ್ಚೆತ್ತುಕೊಂಡಿರುವುದು ಅನಕರಣೀಯ.

 • undefined

  Coronavirus Karnataka26, Mar 2020, 10:54 AM IST

  ಕೊರೋನಾ ಭೀತಿ: ಗ್ರಾಮದ ರಕ್ಷಣೆಗೆ ಪಣ ತೊಟ್ಟ ಯುವಕರು!

  ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಿದ ಬೆನ್ನಲ್ಲೆ ಸ್ವಗ್ರಾಮದ ರಕ್ಷಣೆಗಾಗಿ ದಂಡ ವಿಧಿಸಲು ಮುಂದಾದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆಂದೂರ ತಾಂಡಾದಲ್ಲಿ ನಡೆದಿದೆ. ತಾಂಡಾದಲ್ಲಿ ಯಾರೇ ಮದ್ಯ ಮಾರಾಟ ಮಾಡಿದರೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗವುದು ಎಂದು ಗ್ರಾಮಸ್ಥರು ಹೇಳಿದ್ದಾರೆ. 
   

 • Mysuru

  Coronavirus Karnataka26, Mar 2020, 8:09 AM IST

  ಕೊರೋನಾ ಭೀತಿ: ಮೈಸೂರಿಗರೇ ಯಾವುದೇ ಕಾರಣಕ್ಕೂ ನಮ್ಮ ಊರಿಗೆ ಬರಬೇಡಿ!

  ಕೊರೋನಾ ಪಾಸಿಟಿವ್ ಇರೋ ಪ್ರದೇಶದಿಂದ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ  ಊರಿಗೆ ಬಂದ 70 ಜನರನ್ನ ಹೋಂ ಕ್ವಾರಂಟೇನ್‌ನಲ್ಲಿ ಇಟ್ಟ ಘಟನೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಶ್ರೀರಾಮಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಯಾರೂ ಮನೆಯಿಂದ ಹೊರ ಬಾರದಂತೆ ಕಟ್ಟಪ್ಪಣೆ ಮಾಡಲಾಗಿದೆ.
   

 • Road

  Coronavirus Karnataka25, Mar 2020, 7:22 PM IST

  ಕೊರೋನಾ ಹೆಮ್ಮಾರಿ ಪ್ರವೇಶಿಸದಿರಲು ರಸ್ತೆಯನ್ನೇ ಕಡಿದ ಗ್ರಾಮಸ್ಥರು

  ಕೊರೋನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ 'ಲಾಕ್‌ಡೌನ್‌' ಮಾಡಲಾಗಿದೆ. ಮತ್ತೊಂದೆಡೆ ನಗರವಾಸಿಗಳು ತಮ್ಮ-ತಮ್ಮ ಊರಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರು ನಮ್ಮ ಹಳ್ಳಿಗೆ ಬರಬಾರದು ಎಂಬ ಕಾರಣಕ್ಕೆ ಗ್ರಾಮಕ್ಕೆ ಪ್ರವೇಶಿಸುವ ಮುಖ್ಯ ರಸ್ತೆಯನ್ನು ಜೆಸಿಬಿಯಿಂದ ಕಡಿದು ಹಾಕಿದ್ದಾರೆ. ಎಲ್ಲಿ..? ಎನ್ನುವುದು ಚಿತ್ರಗಳಲ್ಲಿ ನೋಡಿ.

 • ಸೊಚಿಅಲ ದಿಸತಾನಚೆ

  Coronavirus India25, Mar 2020, 2:38 PM IST

  ಪರಸ್ಪರ ಅಂತರ ಕಾಪಾಡಿಕೊಂಡ ಮೋದಿ ಕ್ಯಾಬಿನೆಟ್ ಮೀಟಿಂಗ್

  ಕೊರೋನಾ ತಡೆಯುವ ನಿಟ್ಟಿನಲ್ಲಿ ಸರ್ಕಾರ ನಾನಾ ಕ್ರಮಗಳನ್ನು ವಹಿಸುತ್ತಿದೆ. ಸದ್ಯ ಭಾರತದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಮೋದಿ ಸೋಶಿಯಲ್ ಡಿಸ್ಟೆಂನ್ಸಿಂಗ್ ವಇಸುವಂತೆ ವಿಶೇಷವಾಗಿ ಮನವಿ ಮಾಡಿಕೊಂಡಿದ್ದಾರೆ. ಈಗಿರುವಾಗ ಇಂದು, ಬುಧವಾರ ದೆಹಲಿಯ ಪಿಎಂ ನಿವಾಸದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಿಂದ, ಹಳ್ಳಿ ಹಳ್ಳಿಯ ದಿನಸಿ ಅಂಗಡಿಯನ್ನು ಇನ್ನು ತಪಪ್ಪದೇ ಪರಿಪಾಲಿಸಲಾಗುತ್ತಿದೆ. ಫೋಟೋಗಳಲ್ಲಿ ಕೊರೋನಾ ನಿಯಂತ್ರಿಸುವ ಸೋಶಿಯಲ್ ಡಿಸ್ಟೆಂನ್ಸಿಂಗ್ ಒಂದು ನೋಟ

 • मुंबई में कर्फ्यू लगाना पड़ा है, ताकि लोग बेवजह बाहर निकलने से बचें।

  Coronavirus Karnataka25, Mar 2020, 12:49 PM IST

  ಸೋಂಕು ತಡೆಗೆ 2 ತಿಂಗಳು ಸ್ವಯಂ ದಿಗ್ಬಂಧನ ಹಾಕಿದ ಗ್ರಾಮಸ್ಥರು

  ಇಡೀ ವಿಶ್ವಕ್ಕೆ ವಿಶ್ವವೇ ಕೊರೊನಾ ಸೋಂಕಿನಿಂದ ಪಾರಾಗಲು ಹರಸಾಹಸ ಪಡುತ್ತಿರುವಾಗ ಇಲ್ಲೊಂದು ಹಳ್ಳಿಯ ಜನ ತಮ್ಮ ಗ್ರಾಮವನ್ನು ಕೊರೋನಾ ಸೋಂಕಿನಿಂದ ತಡೆಯಲು ಸ್ವಯಂ ಪರಿಪಾಲನೆಗೆ ಮುಂದಾಗಿ ಮಾದರಿಯಾಗಿದ್ದಾರೆ. ಗ್ರಾಮಕ್ಕೆ ದಿಗ್ಬಂಧನ ವಿಧಿಸಿಕೊಂಡು ನಿರಾತಂಕವಾಗಿ ಬದುಕುತ್ತಿದ್ದಾರೆ.

 • BSY

  Coronavirus Karnataka24, Mar 2020, 7:06 PM IST

  ನಗರವಾಸಿಗಳಿಗೆ ಹಳ್ಳಿಗೆ ಹೋಗಲು ಬಿಟ್ಟ ಯಡಿಯೂರಪ್ಪ: ಹೀಗಾದ್ರೆ ಹೇಗಪ್ಪಾ..?

  ಕೊರೋನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರುತ್ತಿರುವುದರಿಂದ ನಗರವಾಸಿಗಳು ಎಲ್ಲಿದ್ದೀರೋ ಅಲ್ಲೇ ಇರಿ. ಯಾರು ಹಳ್ಳಿಗಳತ್ತ ಹೋಗ್ಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಕೊಟ್ಟಿದ್ದಾರೆ. ಆದ್ರೆ, ಮತ್ತೊಂದೆಡೆ ಸಿಎಂ ಯಡಿಯೂರಪ್ಪ ಹಳ್ಳಿಗಳಿಗೆ ಹೋಗುವುದು ಬೇಡ ಎಂದು ಬೆಳಗ್ಗೆ ಹೇಳಿ, ಸಂಜೆ ವೇಳೆ ತಮ್ಮ ಮಾತನ್ನ ಬದಲಿಸಿದ್ದಾರೆ.

 • coronavirus

  Coronavirus Karnataka24, Mar 2020, 7:02 AM IST

  ಸಿಎಂ ಮನವಿಗೆ ನಿರ್ಲಕ್ಷ್ಯ: ಹಳ್ಳಿಯತ್ತ ಪೇಟೆ ಮಂದಿ ದಾಂಗುಡಿ: ವೈರಸ್ ಹರಡುವ ಭೀತಿ!

  ಹಳ್ಳಿಗಳತ್ತ ಪೇಟೆ ಮಂದಿ ದಾಂಗುಡಿ: ಸೋಂಕು ಭೀತಿ| ಸಿಎಂ ಮನವಿ, ಜಾಗೃತಿಗೂ ಕ್ಯಾರೇ ಅನ್ನದ ನಗರಿಗರು| ಬೆಂಗಳೂರು, ವಿವಿಧ ನಗರಗಳಿಂದ ಊರಿನತ್ತ ಜನರು| ನಾಳೆ ಯುಗಾದಿ ಹಬ್ಬ, ನಗರಗಳಲ್ಲಿ ಲಾಕ್‌ಡೌನ್‌ ಆಗಿ ಕೆಲಸವಿಲ್ಲದ ಹಿನ್ನೆಲೆ| ಬೆಂಗಳೂರು ನಗರ, ಮೈಸೂರಿನಂತಹ ನಗರಗಳಿಂದ ಊರಿಗೆ ತೆರಳಿದ ಜನ| ಶೇ.35 ಜನ ನಗರಗಳಲ್ಲಿದ್ದರೆ, ಶೇ.60ಕ್ಕೂ ಹೆಚ್ಚು ಜನಸಂಖ್ಯೆ ಹಳ್ಳಿಗಳಲ್ಲಿ| ಇದರಿಂದ ರಾಜ್ಯದ ಗ್ರಾಮೀಣ ಭಾಗಕ್ಕೂ ಕೊರೋನಾ ಹಬ್ಬುವ ಅಪಾಯ

 • BSYeddyurappa

  state23, Mar 2020, 7:01 AM IST

  ಹಳ್ಳಿಗೆ ಹೋಗದಿರಿ, ಕೊರೋನಾ ಸೋಂಕು ಹಬ್ಬಿಸದಿರಿ: ಸಿಎಂ ಮನವಿ!

  ಹಳ್ಳಿಗೆ ಹೋಗದಿರಿ, ಕೊರೋನಾ ಸೋಂಕು ಹಬ್ಬಿಸದಿರಿ| ಕರ್ನಾಟಕದ ನಗರ ಪ್ರದೇಶದ ಜನತೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಳಕಳಿಯ ಮನವಿ| ರಾಜ್ಯದ ಶೇ.60ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿದ್ದಾರೆ| ಅಲ್ಲಿಗೆ ವೈರಸ್‌ ಪ್ರವೇಶಿಸಿದರೆ ನಿಯಂತ್ರಣ ಕಷ್ಟ