Vikram  

(Search results - 113)
 • Telugu Movie Radhe Shyam of Prabhas acted teaser releaseTelugu Movie Radhe Shyam of Prabhas acted teaser release
  Video Icon

  SandalwoodOct 25, 2021, 12:41 PM IST

  'ರಾಧೆ ಶ್ಯಾಮ್'ನಲ್ಲಿ ವಿಕ್ರಮಾದಿತ್ಯನಾದ ಡಾರ್ಲಿಂಗ್ ಪ್ರಭಾಸ್

  ನೀನು ನನಗೆ ಗೊತ್ತು, ಆದರೆ ನಾನು ನಿನಗೆ ಹೇಳಲ್ಲ, ಯಾಕೆಂದರೆ ಅದು ನಿನಗೆ ಹೇಳಿದರೂ  ಅರ್ಥ ಆಗಲ್ಲ. ನನ್ನ ಹೆಸರು ವಿಕ್ರಮಾದಿತ್ಯ. ನಾನು ದೇವರಲ್ಲ, ಆದರೆ ನಾನು ನಿಮ್ಮಲ್ಲೊಬ್ಬನು ಅಲ್ಲ ಎಂದು ಪ್ರಭಾಸ್ ಹೇಳಿದ್ದಾರೆ.

 • Telugu Actor Prabhas Starrer Radheshyam Teaser ReleaseTelugu Actor Prabhas Starrer Radheshyam Teaser Release

  SandalwoodOct 23, 2021, 12:37 PM IST

  'ರಾಧೆ ಶ್ಯಾಮ್'ನಲ್ಲಿ ವಿಕ್ರಮಾದಿತ್ಯನ ಲುಕ್‌ ರಿವೀಲ್

  ನೀನು ನನಗೆ ಗೊತ್ತು, ಆದರೆ ನಾನು ನಿನಗೆ ಹೇಳಲ್ಲ, ಯಾಕೆಂದರೆ ಅದು ನಿನಗೆ ಹೇಳಿದರೂ  ಅರ್ಥ ಆಗಲ್ಲ. ನನ್ನ ಹೆಸರು ವಿಕ್ರಮಾದಿತ್ಯ. ನಾನು ದೇವರಲ್ಲ, ಆದರೆ ನಾನು ನಿಮ್ಮಲ್ಲೊಬ್ಬನು ಅಲ್ಲ ಎಂದು ಪ್ರಭಾಸ್ ಹೇಳಿದ್ದಾರೆ.

 • Vikrama With Signs of Musth Kept Out of Dasara Celebration in Mysuru hlsVikrama With Signs of Musth Kept Out of Dasara Celebration in Mysuru hls
  Video Icon

  Karnataka DistrictsOct 12, 2021, 6:07 PM IST

  ವಿಕ್ರಮನಿಗೆ ಮದ, ದಸರಾ ಮಹೋತ್ಸವದಿಂದ ದೂರ

  ಕಳೆದ ಐದು ವರ್ಷಗಳಿಂದ ಸತತವಾಗಿ ಮೈಸೂರು ದಸರಾದಲ್ಲಿ ಆಕರ್ಷಕ‌ ಆನೆ ವಿಕ್ರಮ. ಅರಮನೆಯಲ್ಲಿ ಜರುಗುವ ಖಾಸಗಿ ದಸರಾದ ಪೂಜಾ ವಿಧಿ ವಿಧಾನಗಳಲ್ಲಿ ಪಟ್ಟದ ಆನೆಯಾಗಿ ಜವಾಬ್ದಾರಿ ಹೊತ್ತಿದ್ದ ವಿಕ್ರಮನಿಗೆ ಇದೀಗ ಮದವೇರಿದೆ.

 • Choreographer Murugananda Muruga works with Kamal Hassan for Vikram movie vcsChoreographer Murugananda Muruga works with Kamal Hassan for Vikram movie vcs

  Small ScreenAug 26, 2021, 4:39 PM IST

  ಕಮಲ್ ಹಾಸನ್ 'ವಿಕ್ರಂ'ನಲ್ಲಿ ಕೆಲಸ ಮಾಡಲು ಮುರುಗಾನಂದ್‌ಗೆ ಚಾನ್ಸ್!

  ನಟ ಕಮಲ್ ಹಾಸನ್ ಜೊತೆ ಫೋಟೋ ಹಂಚಿಕೊಂಡ 'ರಾಜಾ ರಾಣಿ' ಖ್ಯಾತಿಯ ಮುರುಗಾನಂದ. ಮುರುಗಾಗೆ ಒಬ್ರಾ, ಇಬ್ರಾ ಫ್ಯಾನ್ಸ್?

 • Belagavi DCP Dr Vikram Amathe Talks Over Blackmailer Gang in Social Media grgBelagavi DCP Dr Vikram Amathe Talks Over Blackmailer Gang in Social Media grg

  Karnataka DistrictsAug 4, 2021, 11:52 AM IST

  ಎಚ್ಚರ, ಜೀವಕ್ಕೆ ಕುತ್ತು ತಂದೀತು ಫೇಸ್‌ಬುಕ್‌..!

  ಫೇಸ್‌ಬುಕ್‌ ಹಾಗೂ ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವವರೇ ಎಚ್ಚರ.! ಸ್ವಲ್ಪ ಯಾಮಾರಿದರೂ ಬ್ಲ್ಯಾಕ್‌ಮೇಲರ್‌ ತಂಡದ ವ್ಯವಸ್ಥಿತ ಗಾಳಕ್ಕೆ ಸಿಕ್ಕು ತೀವ್ರ ಸಂಕಷ್ಟ ಎದುರಿಸಬೇಕಾದೀತು.
   

 • Belagavi City DCP Dr Vikram Amathe Help to Blind Man grgBelagavi City DCP Dr Vikram Amathe Help to Blind Man grg

  Karnataka DistrictsJul 31, 2021, 3:54 PM IST

  ಬೆಳಗಾವಿ: ಅಂಧನ ನೆರವಿಗೆ ನಿಂತ ಡಿಸಿಪಿ ಅಮಟೆ

  ಹಣ, ಬಸ್‌ ಪಾಸ್‌, ಗುರುತಿನ ಪತ್ರ ಕಳೆದುಕೊಂಡು ಪರದಾಡುತ್ತಿದ್ದ ಅಂಧ ವ್ಯಕ್ತಿಯೊಬ್ಬರಿಗೆ ಬೆಳಗಾವಿ ಡಿಸಿಪಿ ಡಾ.ವಿಕ್ರಮ ಅಮಟೆ ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
   

 • Did you know Captain Vikram Batras first love refused to marry after his martyrdom Take a look at their immortal love story dplDid you know Captain Vikram Batras first love refused to marry after his martyrdom Take a look at their immortal love story dpl

  IndiaJul 26, 2021, 7:33 PM IST

  ವೀರ ಕ್ಯಾ. ವಿಕ್ರಂ ಬಾತ್ರಾ ಅವರ ಮನಮುಟ್ಟುವ ಪ್ರೇಮ ಕಥೆ

  • ಕ್ಯಾ. ವಿಕ್ರಂ ಬಾತ್ರಾ ಅವರ ಮಧುರ ಪ್ರೇಮ ಕಥೆ
  • ಬಾತ್ರಾ ಹುತಾತ್ಮರಾದಾಗ ಮದುವೆಯೇ ಬೇಡ ಎಂದಿದ್ದ ಗೆಳತಿ
  • ಯೋಧ-ಯುದ್ಧ-ಪ್ರೇಮ...! ವಿಕ್ರಂ ಬಾತ್ರಾ ಅವರ ಪ್ರೇಮ ಕಥೆ ಇದು
 • Kamal Haasan Vijay sethupathi Fahadh Faasil Vikram first look poster out vcsKamal Haasan Vijay sethupathi Fahadh Faasil Vikram first look poster out vcs

  Cine WorldJul 12, 2021, 3:55 PM IST

  'ವಿಕ್ರಮ್‌'ನಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಜಿಲ್!

   'ವಿಕ್ರಮ್' ಚಿತ್ರದ ಫಸ್ಟ್‌ ಲುಕ್ ರಿಲೀಸ್. ಮೂವರು ಸ್ಟಾರ್ ನಟರ ಸಿನಿಮಾ ಇದಾಗಿದೆ. 

 • Google Insults Kannada Legendary Actor Dr Rajkumar Fans Demands For Apology podGoogle Insults Kannada Legendary Actor Dr Rajkumar Fans Demands For Apology pod

  SandalwoodJun 22, 2021, 9:26 AM IST

  ಮತ್ತೆ ಗೂಗಲ್ ಎಡವಟ್ಟು: ಕನ್ನಡದ ವರನಟ ಡಾ. ರಾಜ್‌ಗೆ ಅಪಮಾನ!

  * ಕನ್ನಡ ಭಾಷೆಗೆ ಅವಮಾನ ಮಾಡಿದ ಬೆನ್ನಲ್ಲೇ ಗೂಗಲ್ ಮತ್ತೊಂದು ಎಡವಟ್ಟು

  * ಕನ್ನಡದ ವರನಟ ಡಾ. ರಾಜ್‌ಗೆ ಅಪಮಾನ

  * ವಿಕ್ರಂ ವೇದಾ ಕಾಫ್‌ ಬಾಯ್ಲ್ಡ್ ಹುಡುಕಿದ್ರೆ ಡಾ. ರಾಜ್ ಫೋಟೋ

 • Endoscopic Surgery Appropriate for Black Fungus Says Vikram Hospital Doctors grgEndoscopic Surgery Appropriate for Black Fungus Says Vikram Hospital Doctors grg

  Karnataka DistrictsJun 18, 2021, 7:15 AM IST

  ಬ್ಲ್ಯಾಕ್‌ ಫಂಗಸ್‌ಗೆ ಎಂಡೋಸ್ಕೋಪಿಕ್‌ ಸರ್ಜರಿ ಸೂಕ್ತ: ವಿಕ್ರಂ ಅಸ್ಪತ್ರೆ ವೈದ್ಯರು

  ಕೊರೋನಾ ವೈರಾಣುವಿನ ಡೆಲ್ಟಾರೂಪಾಂತರ ಸೋಂಕಿತನ ರೋಗ ನಿರೋಧಕ ಶಕ್ತಿಯನ್ನು ಹತ್ತಿಕ್ಕಿ ಕಪ್ಪು ಶಿಲೀಂಧ್ರದಂತಹ ಅವಕಾಶವಾದಿ ಸೋಂಕಿನ ಅಪಾಯಕ್ಕೆ ತಳ್ಳುತ್ತಿದೆ. ಕಪ್ಪು ಶಿಲೀಂಧ್ರದಿಂದ ಬಾಧಿತರಾದವರಿಗೆ ಓಪನ್‌ ಸರ್ಜರಿಗಿಂತ ಎಂಡೋಸ್ಕೋಪಿಕ್‌ ಸರ್ಜರಿ ಹೆಚ್ಚು ಸೂಕ್ತ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
   

 • Ameesha Patel mother beat her with slippers for this reasonAmeesha Patel mother beat her with slippers for this reason

  Cine WorldJun 12, 2021, 3:24 PM IST

  ಆಮೀಷಾ ಪಟೇಲ್ ತಾಯಿಯಿಂದ ಒಮ್ಮೆ ಚಪ್ಪಲಿ ಏಟು ತಿಂದಿದ್ದರಂತೆ!

  'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ 2000ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅಮೀಷಾ ಪಟೇಲ್ ಅವರಿಗೆ ಈಗ 45 ವರ್ಷ. ಅಮೀಷಾ ಜೂನ್ 9, 1975 ರಂದು ಮುಂಬೈನಲ್ಲಿ ಗುಜರಾತಿ ಕುಟುಂಬದಲ್ಲಿ ಜನಿಸಿದರು. 'ಕಹೋ ನಾ ಪ್ಯಾರ್ ಹೈ' ಯಶಸ್ಸು ತಲೆಗೇರಿದ ನಟಿ  ಪೋಷಕರಿಂದ ದೂರವಾದರು. ಅವರು ತಮ್ಮ ಕುಟುಂಬ ಸದಸ್ಯರ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದರು. ನಿರ್ದೇಶಕ ವಿಕ್ರಮ್ ಭಟ್ ಅವರ ಜೀವನದಲ್ಲಿ ಪ್ರವೇಶಿಸಿದಾಗ ಈ ಜಗಳ ಇನ್ನೂ ಹೆಚ್ಚಾಯಿತು. ಈ ಹಲವು ಕಾರಣಗಳಿಗಾಗಿ ಅಮೀಷರಾ ತಾಯಿ ಮಗಳಿಗೆ ಚಪ್ಪಲಿಯಲ್ಲಿ ಹೊಡೆದರು ಹಾಗೂ ಫ್ಯಾಮಿಲಿ ವಿರುದ್ಧ ಸುಳ್ಳು ದೂರು ನೀಡಿದ್ದರು? ಇಲ್ಲಿದೆ ವಿವರ.

 • 70 Police are Infected With Covid in Belagavi Says DCP Dr Vikram Amate grg70 Police are Infected With Covid in Belagavi Says DCP Dr Vikram Amate grg

  Karnataka DistrictsMay 26, 2021, 12:31 PM IST

  ಬೆಳಗಾವಿಯಲ್ಲಿ 70 ಪೊಲೀಸರಿಗೆ ಕೊರೋನಾ ಸೋಂಕು

  ಕೋವಿಡ್‌ 2ನೇ ಅಲೆಯಲ್ಲಿ ಬೆಳಗಾವಿ ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ 70 ಜನ ಪೊಲೀಸರಿಗೆ ಮತ್ತು ಇಬ್ಬರು ಹೋಮ್‌ ಗಾರ್ಡ್‌ಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಡಿಸಿಪಿ ಡಾ.ವಿಕ್ರಮ್‌ ಅಮಟೆ ಹೇಳಿದ್ದಾರೆ.     
   

 • Cinema Hungama Chiyaan Vikram Contributes Rs 30 Lakhs to Covid Relief Fund dplCinema Hungama Chiyaan Vikram Contributes Rs 30 Lakhs to Covid Relief Fund dpl
  Video Icon

  Cine WorldMay 19, 2021, 4:33 PM IST

  ಕೊರೋನಾ ಹೋರಾಟಕ್ಕೆ ಚಿಯಾನ್ ವಿಕ್ರಂ ಧನ ಸಹಾಯ

  ಕಾಲಿವುಡ್ ನಟ ಚಿಯಾನ್ ವಿಕ್ರಂ ತಮಿಳುನಾಡು ಸಿಎಂ ಪರಿಹಾರ ನಿಧಿಗೆ 30 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಕಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಈಗಾಗಲೇ ದೇಣಿಗೆ ನೀಡಿದ್ದಾರೆ. ಸಿಎಂ ಎಂಕೆ ಸ್ಟಾಲಿನ್ ಅವರು ಕೊರೋನಾ ನಿಧಿಗೆ ದೇಣಿಗೆ ನೀಡುವಂತೆ ಕೇಳಿಕೊಂಡಿದ್ದರು.

 • KL Rahul is one of our main players Says India batting coach Vikram Rathour kvnKL Rahul is one of our main players Says India batting coach Vikram Rathour kvn

  CricketMar 17, 2021, 5:10 PM IST

  ಕನ್ನಡಿಗ ಕೆ.ಎಲ್‌. ರಾಹುಲ್‌ಗೆ ಸಿಗುತ್ತಾ ಮತ್ತೊಮ್ಮೆ ಚಾನ್ಸ್‌?

  ಆಸ್ಟ್ರೇಲಿಯಾ ವಿರುದ್ದದ ಕೊನೆಯ ಟಿ20 ಪಂದ್ಯದಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ರಾಹುಲ್‌, ಇಂಗ್ಲೆಂಡ್‌ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಕೇವಲ ಒಂದು ರನ್‌ ಬಾರಿಸಿದ್ದರು. ಇನ್ನು ಎರಡು ಹಾಗೂ ಮೂರನೇ ಟಿ20 ಪಂದ್ಯದಲ್ಲಿ ರಾಹುಲ್ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದಾರೆ. ಹೀಗಿರುವಾಗಲೇ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್‌ ವಿಕ್ರಂ ರಾಥೋಡ್‌ ಕನ್ನಡಿಗ ರಾಹುಲ್‌ ಪರ ಬ್ಯಾಟ್‌ ಬೀಸಿದ್ದಾರೆ.

 • Prajwal devaraj inspector vikram fan celebrates darshan entry vcsPrajwal devaraj inspector vikram fan celebrates darshan entry vcs
  Video Icon

  SandalwoodFeb 6, 2021, 4:51 PM IST

  ದರ್ಶನ್ ಬರ್ತಿದ್ದಂತೆ ವಿಡಿಯೋ ನಿಲ್ಲಿಸಿ ಥಿಯೇಟರ್‌ನಲ್ಲಿ ಫ್ಯಾನ್ಸ್ ಮಾಡಿದ ಕೆಲಸ ನೋಡಿ!

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‌ ಅಭಿನಯದ ಇನ್ಸ್‌ಪೆಕ್ಟರ್ ವಿಕ್ರಮ್ ಸಿನಿಮಾ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ವಿಶೇಷ ಪಾತ್ರವೊಂದಕ್ಕೆ ದರ್ಶನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಈ ದೃಶ್ಯ ತೆರೆ ಮೇಲೆ ಬರುತ್ತಿದ್ದಂತೆ ಡಿ-ಬಾಸ್ ಅಭಿಮಾನಿಗಳು ಥಿಯೇಟರ್ ಮಾಲೀಕರ ಬಳಿ ಮನವಿ ಮಾಡಿದ್ದಾರೆ. ಏನು ಪ್ಲಾನ್ ಮಾಡಿದ್ದರು? ಚಿತ್ರ ಪ್ರಸಾರ ನಡುವೆ ಏನು ಮಾಡಿದ್ದಾರೆ ನೋಡಿ.