Vikas Dubey

(Search results - 14)
• undefined

Fact Check17, Jul 2020, 10:31 AM

Fact Check: ಗ್ಯಾಂಗ್‌ಸ್ಟರ್‌ ದುಬೆ ಜೊತೆ ಸಂಬಿತ್ ಪಾತ್ರ ಡ್ಯಾನ್ಸ್‌!

ಜುಲೈ 3 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ತನ್ನನ್ನು ಬಂಧಿಸಲು ಬಂದ 8 ಜನ ಪೊಲೀಸರ ಮೇಲೆ ಯದ್ವತದ್ವಾ ಗುಂಡು ಹಾರಿಸಿ ಹತ್ಯೆ ಮಾಡಿ, ಬಳಿಕ ಜು.10 ರಂದು ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ಪಾತಕಿ ವಿಕಾಸ್‌ ದುಬೆ ಜೊತೆಗೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಗೆ ಸಂಬಂಧ ಇತ್ತು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?

vikas

CRIME12, Jul 2020, 8:51 AM

ಕಾನ್ಪುರ ಡಾನ್ ವಿಕಾಸ್ ದುಬೆ‌ 33 ಮನೆ ಒಡೆಯ!

ಕಾನ್ಪುರ ಡಾನ್‌ 33 ಮನೆ ಒಡೆಯ!| 80 ಎಕರೆ ಜಮೀನು, 10 ಕೋಟಿ ಆದಾಯ| 100 ಜನರಿಗೆ ನೌಕರಿ

ಅಮರ್ ಉಜಾಲಾ ವರದಿಯನ್ವಯ ವಿಕಾಸ್ ದುಬೆ ವಿಚಾರಣೆ ವೇಳೆ ರಾಜಕೀಯ  ನಾಯಕರೊಂದಿಗಿನ ಸಂಬಂಧದ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಅನ್ವಯ ಜುಲೈ 2 ರಂದು ನಡೆದ ಘಟನೆಗೆ ಸಚಿವರೊಬ್ಬರು ಆತನಿಗೆ ಸಾಥ್ ನೀಡಿದ್ದರು. ಇವರು ವಿಕಾಸ್ ದುವೆಗೆ ಕಾಪಾಡುವುದಾಗಿ ಮಾತು ಕೊಟ್ಟಿದ್ದರು.

CRIME11, Jul 2020, 7:37 PM

ಎನ್ ಕೌಂಟರ್ ನಂಬರ್- 119 ದುಬೆ! ಉತ್ತರ ಪ್ರದೇಶದಲ್ಲಿ ಮಾತನಾಡುತ್ತಿರುವ ಖಾಕಿ

ದೇಶದಲ್ಲಿ ಇಂಥದ್ದೊಂದು ಪ್ರಕರಣ ನಡೆದು ಹೋದರೆ ಅದು ದಿನವೊಂದಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತದೆ. ವಿಕಾಸ್ ದುಬೆ ಎಂಬ ರೌಡಿಯ ಎನ್ ಕೌಂಟರ್ ನಂತರ ಹುಟ್ಟಿಕೊಂಡ ಪ್ರಶ್ನೆಗಳನ್ನು ನೀವೇ ನೋಡಿ...

Vikas

CRIME11, Jul 2020, 5:10 PM

ಸಚಿವರು ಕಾಪಾಡ್ತಾರೆ ಎಂದು ಸರೆಂಡರ್ ಆಗಿದ್ದ ದುಬೆ: ಲಾಯರ್, ಉದ್ಯಮಿ ಮಾಡಿದ್ರು ಸಹಾಯ!

ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಶುಕ್ರವಾರ ಎನ್‌ಕೌಂಟರ್‌ಗೆ ಬಲಲಿಯಾಗಿದ್ದಾರೆ. ಎನ್‌ಕೌಂಟರ್‌ಗೂ ಮುನ್ನ ಅವರು ಎಂಟು ದಿನಗಳವರೆಗೆ ಪೊಲೀಸರಿಂದ ತಲೆ ಮರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಾಜಕೀಯ ನಾಯಕರೊಬ್ಬರು ಅವರಿಗೆ ರಕ್ಷಣೆ ನೀಡಿದ್ದರು. ಪೊಲೀಸ್ ಅಧಿಕಾರಿಗಳನ್ವಯ ಉತ್ತರ ಪ್ರದೇಶ,, ಮಧ್ಯಪ್ರದೇಶ ಸೇರಿ ಅನೇಕ ರಾಜ್ಯಗಳ ರಾಜಕೀಯ ನಾಯಕರೊಂದಿಗೆ ಅವರಿಗೆ ಸಂಪರ್ಕವಿತ್ತು. ಇದನ್ನು ಆತ ಅಪರಾಧ ಕೃತ್ಯಗಳಿಗೆ ಬಳಸಿಕೊಂಡಿದ್ದ. ಇನ್ನು ಜುಲೈ 2ರಂದೇ ಪೊಲೀಸರ ಕಾರ್ಯಾಚರಣೆಗೂ ಮೊದಲೇ ವಿಕಾಸ್ ದುಬಬೆಗೆ ಈ ಮಾಹಿತಿ ಲಭಿಸಿತ್ತು. ಇದಕ್ಕಾಗಿ ಆತ ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಪೊಲೀಸರ ಮೇಲೆ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಎಂಟು ಪೊಲೀಸರು ಸಾವನ್ನಪ್ಪಿದ್ದರು.

dubay

India11, Jul 2020, 10:33 AM

ದುಬೆ ಸಾವಿನ ಕೆಲವೇ ತಾಸು ಮುನ್ನ ನಡೆದಿತ್ತು ಈ ಬೆಳವಣಿಗೆ!

ಪಾತಕಿ ವಿಕಾಸ್‌ ದುಬೆ ಜೀವಕ್ಕೆ ಪೊಲೀಸರಿಂದ ಅಪಾಯ| ದುಬೆ ಸಾವಿನ ಕೆಲವೇ ತಾಸು ಮುನ್ನ ನಡೆದಿತ್ತು ಈ ಬೆಳವಣಿಗೆ!| ಎಮ್‌ಕೌಂಟರ್‌ ಸುತ್ತ ಅನುಮಾನದ ಹುತ್ತ

ವಿಕಾಸ

CRIME10, Jul 2020, 6:45 PM

ವಿಕಾಸ್‌ ದುಬೆ ಎನ್‌ಕೌಂಟರ್‌, ಅನುಮಾನಕ್ಕೆ ಕಾರಣವಾಗಿದೆ ಆ ಒಂದು ವಿಡಿಯೋ!

ಕಾನ್ಪುರದ ಬಿಕ್ರೂ ಹಳ್ಳಿಯಲ್ಲಿ ಜುಲೈ 2 ರಂದು ರಾತ್ರಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ಉತ್ತರ ಪ್ರದೇಶದ ಮೋಸ್ಟ್‌ ವಾಂಟೆಡ್ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ ಇಂದು, ಶುಕ್ರವಾರ ಎನ್‌ಕೌಂಟರ್‌ನಲ್ಲಿ ಹತ್ಯಗೀಡಾಗಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ನಾಲ್ವರು ಪೊಲೀಸರಿಗೂ ಗಾಯಗಳಾಗಿವೆ. ಎಸ್‌ಎಸ್‌ಪಿ ದಿನೇಶ್ ಕುಮಾರ್ ಈ ಎನ್‌ಕೌಂಟರ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಕಾಸ್ ದುಬೆಯನ್ನು ಕೊಂಡೊಯ್ಯುತ್ತಿರುವ ವೇಳೆ ಬೆಂಗಾವಲು ವಾಹನ ಇದ್ದಕ್ಕಿದ್ದಂತೆಯೇ ಅಪಘಾತಕ್ಕೀಡಾಗಿದೆ. ಈ ವೇಳೆ ವಿಕಾಸ್ ಪೊಲೀಸರ ಕೈಯ್ಯಲ್ಲಿದ್ದ ಗನ್ ತೆಗೆದುಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ. ಆತನಿಗೆ ಸರೆಂಡರ್ ಆಗಲು ಅವಕಾಶ ನೀಡಲಾಗಿತ್ತಾದರೂ, ಆತ ಪರಾರಿಯಾಗಲು ತಯತ್ನಿಸಿದ್ದ. ಹೀಗಾಗಿ ಆತನನ್ನು ಶೂಟ್ ಮಾಡಲಾಯ್ತು ಎಂದಿದ್ದಾರೆ. ಆದರೀಗ ಎನ್‌ಕೌಂಟರ್‌ ಸಂಬಂಧ ಹಲವಾರು ಅನುಮಾನ ಹಾಗೂ ಪ್ರಶ್ನೆಗಳು ಎದ್ದಿದ್ದು, ಪೊಲೀಸರು ಉತ್ತರಿಸಬೇಕಿದೆ.

Vikas dube

India10, Jul 2020, 3:44 PM

ದುಬೆ ಎನ್‌ಕೌಂಟರ್ ಆಯ್ತು, ಆತನ ರಕ್ಷಿಸಿದವರ ಕಥೆ ಏನು: ಪ್ರಿಯಾಂಕ ಪ್ರಶ್ನೆ

ವಿಕಾಸ್‌ ದುಬೆಯನ್ನು ಎನ್‌ಕೌಂಟರ್ ಮಾಡಲಾಯ್ತು. ಹಾಗಾದರೆ ಆತನನ್ನು ರಕ್ಷಿಸಿದ ಪೊಲೀಸರ ಕಥೆ ಏನು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

Vikas

CRIME10, Jul 2020, 8:50 AM

8 ಪೊಲೀಸರ ಹತ್ಯೆಗೈದಿದ್ದ ವಿಕಾಸ್ ದುಬೆ ಎನ್‌ಕೌಂಟರ್‌ಗೆ ಬಲಿ!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಡಿವೈ ಎಸ್​ಪಿ ಸೇರಿದಂತೆ 8 ಮಂದಿ ಪೊಲೀಸರ ಹತ್ಯೆಗೈದು ತಲೆ ಮರೆಸಿಕೊಂಡಿದ್ದ ಗ್ಯಾಂಗ್‌ಸ್ಟರ್  ವಿಕಾಸ್ ದುಬೆ| ಕಾರು ಪಲ್ಟಿಯಾಗಿ ವಿಕಾಸ್‌ ದುಬೆ ಮತ್ತೆ ಪರಾರಿಯಾಗಲು ಯತ್ನ| ವಿಕಾಸ್‌ ದುಬೆ ಎನ್​ಕೌಂಟರ್‌ಗೆ ಬಲಿ

Vikas dube

India9, Jul 2020, 2:34 PM

8 ಜನ ಪೊಲೀಸರನ್ನು ಕೊಂದ ಪಾತಕಿ ವಿಕಾಸ್ ದುಬೆ ಅರೆಸ್ಟ್..!

8 ಜನ ಪೊಲೀಸ್ ಸಿಬ್ಬಂದಿಯನ್ನು ಕೊಲೆಗೈದ ಉತ್ತರ ಪ್ರದೇಶದ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸಿದ್ದಾರೆ.

ಔಇಕಾಸ ದುಬೆಯ

CRIME8, Jul 2020, 2:03 PM

8 ಪೊಲೀಸರ ಹತ್ಯೆಗೈದ ರೌಡಿ ಶೀಟರ್ ದುಬೆ ಆಪ್ತ ಎನ್‌ಕೌಂಟರ್‌ಗೆ ಬಲಿ!

ಉತ್ತರ ಪ್ರದೇಶದ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ವಿಕಾಸ್ ದುಬೆ ಆಪ್ತ ಎನ್‌ಕೌಂಟರ್‌ಗೆ ಬಲಿ| ವಿಕಾಸ್ ದುಬೆ ನೆರಳೆಂದೇ ಕರೆಸಿಕೊಳ್ಳುತ್ತಿದ್ದ ಅಮರ್ ದುಬೆ ಬಲಿ| ಪೊಲೀಸರ ಎಫ್‌ಐಆರ್‌ನಲ್ಲೂ ಇತ್ತು ಅಮರ್ ಹೆಸರು

Vikas d

CRIME6, Jul 2020, 5:13 PM

8 ಪೊಲೀಸರ ಕೊಂದ ದುಬೆಗೆ ಪೊಲೀಸರೇ ಮಾಹಿತಿದಾರರು!

8 ಪೊಲೀಸರ ಕೊಂದ ದುಬೆಗೆ ಪೊಲೀಸರೇ ಮಾಹಿತಿದಾರರು!| ತನ್ನ ಬಂಧನಕ್ಕೆ ಬಂದಿದ್ದ 8 ಪೊಲೀಸರ ಹತ್ಯಾಕಾಂಡ ನಡೆಸಿ ಪರಾರಿಯಾದ ಇಲ್ಲಿನ ಕುಖ್ಯಾತ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ|  ವಿಕಾಸ್‌ ದುಬೆ ಸಹಚರ ದಯಾಶಂಕರ ಅಗ್ನಿಹೋತ್ರಿ ಕೊಟ್ಟ ಶಾಕಿಂಗ್ ಮಾಹಿತಿ

House

Coronavirus India5, Jul 2020, 1:01 PM

8 ಪೊಲೀಸರ ಕೊಂದ ಪಾತಕಿ ಮನೆ ಸಂಪೂರ್ಣ ನಾಶ!

8 ಪೊಲೀಸರ ಕೊಂದ ಪಾತಕಿ ಮನೆ ಸಂಪೂರ್ಣ ನಾಶ| ಪೊಲೀಸರ ರಸ್ತೆಗೆ ತಡೆಯೊಡ್ಡಲು ಪಾತಕಿ ಹಾಗೂ ಆತನ ಗ್ಯಾಂಗ್‌ ಬಳಸಿದ್ದ ಅರ್ಥ್ ಮೂವರ್‌ ಅನ್ನೇ ಬಳಸಿ ನಾಶ

• undefined

India4, Jul 2020, 5:22 PM

ನನ್ನ ಮಗನನ್ನು ಕೊಂದು ಬಿಡಿ; 8 ಪೊಲೀಸರಿಗೆ ಗುಂಡಿಕ್ಕಿದ ವಿಕಾಸ್ ದುಬೆಗೆ ಕ್ಷಮೆ ಇಲ್ಲ ಎಂದ ತಾಯಿ!

ನಟೋರಿಯಸ್ ರೌಡಿ ವಿಕಾಸ್ ದುಬೆ ಅರ್ಭಟಕ್ಕೆ ಉತ್ತರ ಪ್ರದೇಶ ಬೆಚ್ಚಿ ಬಿದ್ದಿದೆ. ಡಿಎಸ್‌ಪಿ ಸೇರಿದಂತೆ 8 ಪೊಲೀಸರನ್ನು ಕೊಂದು ಪರಾರಿಯಾದ ವಿಕಾಸ್ ದುಬೆಯನ್ನೂ ಎನ್‌ಕೌಂಟರ್ ಮಾಡಿ, ಆತನಿಗೆ ಕ್ಷಮೆ ಇಲ್ಲ ಎಂದು ಆರೋಪಿ ತಾಯಿ ಆಗ್ರಹಿಸಿದ್ದಾರೆ. ರೌಡಿ ಶೀಟರ್ ತಾಯಿಯ ಆಕ್ರೋಷ ಭರಿತ ನೋವಿನ ಮಾತುಗಳು  ಇಲ್ಲಿವೆ.

• undefined

CRIME3, Jul 2020, 4:05 PM

ಹಿಡಿಯಲು ಬಂದ 8 ಜನ ಪೊಲೀಸರನ್ನೇ ಹತ್ಯೆ ಮಾಡಿದ ರೌಡಿ ವಿಕಾಸ್ ದುಬೆ! ಯಾರೀತ

ರೌಡಿಯನ್ನು ಬಂಧುಸಲು ಹೋದ ಎಂಟು ಜನ ಪೊಲೀಸರು ಹತ್ಯೆಯಾಗಿದ್ದು ಆರು ಜನ ಗಂಭೀರ ಗಾಯಗೊಂಡಿದ್ದಾರೆ. ವಿಕಾಸ್ ದುಬೆ ಎಂಬಾತನ ರಕ್ತ ಚರಿತ್ರೆಗೆ ಮತ್ತಷ್ಟು ಆರೋಪಗಳು ಸೇರಿಕೊಂಡಿವೆ.