Vijayashanti  

(Search results - 4)
 • <p>nadda</p>

  IndiaDec 8, 2020, 5:07 PM IST

  ಮಾತೃ ಪಕ್ಷಕ್ಕೆ ಮರಳಿದ ಬಳಿಕ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿಯಾದ ನಟಿ ವಿಜಯಶಾಂತಿ!

  ಸೋಮವಾರದಂದು ಮರಳಿ ಬಿಜೆಪಿ ಸೇರ್ಪಡೆಯಾದ ಖ್ಯಾತ ತೆಲುಗು ನಟಿ ವಿಜಯಶಾಂತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾರನ್ನು ಭೇಟಿಯಾಗಿದ್ದಾರೆ. ಇಲ್ಲಿದೆ ನೋಡಿ ಒಂದು ಝಲಕ್

 • <p>vijayashanti</p>

  PoliticsDec 8, 2020, 8:15 AM IST

  ನಟಿ ವಿಜಯಶಾಂತಿ ಮರಳಿ ಬಿಜೆಪಿಗೆ!

  ಖ್ಯಾತ ತೆಲುಗು ನಟಿ ವಿಜಯಶಾಂತಿ ಸೋಮವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆ| ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯದರ್ಶಿ ಅರುಣ್‌ ಸಿಂಗ್‌ ಹಾಗೂ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿಶನ್‌ ರೆಡ್ಡಿ ಸಮ್ಮುಖದಲ್ಲಿ ಕೇಸರಿ ಪಕ್ಷಕ್ಕೆ ಸೇರ್ಪಡೆ

 • <p>Vijayashanti</p>

  PoliticsNov 10, 2020, 11:45 AM IST

  ಖುಷ್ಬೂ ಬೆನ್ನಲ್ಲೇ ಮತ್ತೊಬ್ಬ ನಟಿ ಕಾಂಗ್ರೆಸ್‌ನಿಂದ ಬಿಜೆಪಿಗೆ?

  ನಟಿ ಖುಷ್ಬೂ ಬಳಿಕ ದಕ್ಷಿಣ ಭಾರತದ ಪ್ರಸಿದ್ಧ ನಟಿ ಎಂ. ವಿಜಯಶಾಂತಿ ಅವರು ಕೂಡ ಕಾಂಗ್ರೆಸ್‌ಗೆ ಗುಡ್‌ಬೈ| ತೆಲಂಗಾಣ ಉಪಚುನಾವಣೆ ಫಲಿತಾಂಶದ ಬಳಿಕ ನಟಿ ಬಿಜೆಪಿಗೆ ಸೇರ್ಪಡೆ?

 • Chiranjeevi - Vijayashanti
  Video Icon

  Cine WorldJan 8, 2020, 4:14 PM IST

  23 ವರ್ಷಗಳ ನಂತರ ಮನಸ್ತಾಪ ಮರೆತು ಗೆಳೆತನ ಮೆರೆದ ಹಿಟ್ ಜೋಡಿ!

  ಟಾಲಿವುಡ್  80 ದಶಕದ ಹಿಟ್ ಜೋಡಿ ಚಿರು- ವಿಜಯಶಾಂತಿ. 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಸೂಪರ್ ಜೋಡಿ ಇವರು. ಇಂಥಾ ಮೆಗಾಸ್ಟಾರ್ ಮತ್ತು ಲೇಡಿ ಸೂಪರ್ ಸ್ಟಾರ್ ವಿಜಯ ಶಾಂತಿ ನಡುವೆ ಅದೇನೋ ಕೆಲ ಕಾರಣಗಳಿಂದ ಮನಸ್ತಾಪ ಏರ್ಪಟ್ಟಿತ್ತು.  ಆದ್ರೆ ಈ ಒಂದು ಕಾರ್ಯಕ್ರಮದಲ್ಲಿ 23 ವರ್ಷಗಳು ದೂರಾಗಿದ್ದ ಸ್ನೇಹಿತರು ಮತ್ತೆ ಒಂದಾಗಿದ್ದಾರೆ. ಏನಿದು ಇಂಟೆಸ್ಟಿಂಗ್ ಸುದ್ದಿ? ಇಲ್ಲಿದೆ ನೋಡಿ!