Vijayapura  

(Search results - 222)
 • Karnataka Districts23, Sep 2019, 9:04 AM IST

  ಮಳೆಯಾಗದಿದ್ದರೆ ನಮಗೆ ಸಾವೇ ಗತಿ ಅಂತಿದ್ದಾರೆ ರೈತರು!

  ಒಂದೆಡೆ ಮಳೆ ಅಬ್ಬರಕ್ಕೆ ಗ್ರಾಮಗಳ ಜನರು ಅಂಜಿ ಕಣ್ಣೀರು ಹಾಕುತ್ತ ಸುರಕ್ಷಿತ ಸ್ಥಳಕ್ಕೆ ಹೋಗುತ್ತಿದ್ದರೆ, ಮತ್ತೊಂದೆಡೆ ವರುಣ ಮುನಿಸಿನಿಂದ ಜನ, ಜಾನುವಾರು ಹೈರಾಣಾಗಿ ಮೇವಿಲ್ಲದೆ ಜಾನು​ವಾ​ರು​ಗಳು ಮರಗುತ್ತಿವೆ.
   

 • MB Patil

  Karnataka Districts21, Sep 2019, 11:53 AM IST

  ಸಂತ್ರಸ್ತರಿಗೆ ಪರಿಹಾರ ನೀಡಲಾಗದೆ ಹೆದರಿ ಬೆಳಗಾವಿ ಅಧಿವೇಶನ ಬೆಂಗಳೂರಿಗೆ ಶಿಫ್ಟ್: ಎಂ.ಬಿ. ಪಾಟೀಲ

  ಮಹಾಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲೇ ಅತಿ ನೆರೆ ಹಾವಳಿಯಾಗಿದೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಅಧಿವೇಶನ ಬೆಳಗಾವಿಯಲ್ಲಿಯೇ ನಡೆಯಬೇಕಿತ್ತು. ಆದರೆ ಸಂತ್ರಸ್ತರಿಗೆ ಹೆದರಿ ಅಧಿವೇಶನವನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಲಾಗುತ್ತಿದೆ ಎಂದು ಶಾಸಕ ಎಂ.ಬಿ. ಪಾಟೀಲ ಅವರು ವ್ಯಂಗ್ಯ​ವಾ​ಡಿ​ದ್ದಾರೆ.
   

 • ramesh jigajinagi

  Karnataka Districts21, Sep 2019, 11:29 AM IST

  ವಿಜಯಪುರದಲ್ಲಿ ವಿಮಾನ ನಿಲ್ದಾಣ ಖಚಿತ: ಸಂಸದ ಜಿಗಜಿಣಗಿ

  ಬಹುದಿನಗಳ ಬೇಡಿಕೆಯಾಗಿದ್ದ ವಿಜಯಪುರ ವಿಮಾನ ನಿಲ್ದಾಣವನ್ನು ನಿಯೋಜಿತ ಬುರಾಣಪುರದಲ್ಲಿಯೇ  ನಿರ್ಮಿಸಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ಮುಳವಾಡ ಬಳಿ ಕೆಐಡಿಬಿ ವತಿಯಿಂದ ಸ್ವಾಧೀನಪಡಿಸಿಕೊಳ್ಳಲಾದ ಸ್ಥಳದ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ಈಗ ತೆರೆ ಬಿದ್ದಿದ್ದು, ಬುರಣಾಪುರದಲ್ಲಿಯೇ ವಿಮಾನ ನಿಲ್ದಾಣ ಶೀಘ್ರದಲ್ಲಿಯೇ ನಿರ್ಮಾಣ ಆಗಲಿದೆ ಎಂದರು

 • Vijayapura Drainage
  Video Icon

  Karnataka Districts20, Sep 2019, 4:50 PM IST

  ವಿಜಯಪುರ: ಚರಂಡಿ ನೀರಿನಲ್ಲಿ ಈಜಾಡಿದ ಯುವಕ, ವಿಡಿಯೋ ವೈರಲ್

  ಕಂದಕದ ಚರಂಡಿ ನೀರಿನಲ್ಲಿ ಬಿದ್ದು ಜಿಗಿದಾಡಿದ ಯುವಕನ ವಿಡಿಯೋ ವೈರಲ್ ಆಗಿದೆ. ಈ ಘಟನೆ ವಿಜಯಪುರ ನಗರದಲ್ಲಿ ನಡೆದಿರುವ ಬೆಳಕಿಗೆ ಬಂದಿದೆ. ಪಬ್‌ ಜಿ ಗೇಮ್‌ಗಾಗಿ ಯುವಕನ ಹುಚ್ಚಾಟ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ವಿಜಯಪುರ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿರುವ ಈ ವಿಡಿಯೋವನ್ನು ನೀವು ಒಂದ್ಸಲ ನೋಡಿ. ನಿಮಗೆ ಏನು ಅನ್ನಿಸುತ್ತೆ ಕಮೆಂಟ್ ಮಾಡಿ.

 • temple

  Districts20, Sep 2019, 12:10 PM IST

  ಕಳ್ಳನೊಂದಿಗೆ ಸೆಣಸಿ ದೇವರ ಕಿರೀಟ ರಕ್ಷಿಸಿದ ಗೂರ್ಖಾ

  ದೇವಸ್ಥಾನದಿಂದ ಬೆಳ್ಳಿ ಕಿರೀಟ ಕದ್ದುಕೊಂಡು ಅನುಮಾನಾಸ್ಪದವಾಗಿ ಹೋಗುತ್ತಿದ್ದ ಕಳ್ಳನೊಂದಿಗೆ ಗೂರ್ಖಾವೊಬ್ಬ ಸೆಣಸಾಡಿ ಕಿರೀಟ ವಶಪಡಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

 • Vijayapura

  Karnataka Districts15, Sep 2019, 11:39 PM IST

  ಎಚ್ಚರ.. ವಿಜಯಪುರದ ಪಾನ್ ಶಾಪ್‌ಗೆ ಬಂದ 100ರ ಖೋಟಾ ನೋಟು..ಇಬ್ಬರ ಬಂಧನ

  ಇದು ನಿಜಕ್ಕೂ ಆತಂಕಕಾರಿ ಸುದ್ದಿ.  ಗ್ರಾಮೀಣ ಭಾಗದಲ್ಲಿ ಖೋಟಾ ನೋಟು ಹಾವಳಿ...ಹೌದು ವಿಜಯಪುರ ಜಿಲ್ಲೆಯಿಂದ ಅಂಥದ್ದೊಂದು ಸುದ್ದಿ ಬಂದಿದೆ.

 • flood bike

  Karnataka Districts14, Sep 2019, 11:57 AM IST

  ಪ್ರವಾಹದ ನೀರಲ್ಲಿ ಬೈಕ್ ಹೊತ್ತು ಸಾಗಿದ ಯುವಕ!

  ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನದಿಗೆ ನೀರು| ಪ್ರವಾಹದ ನೀರಲ್ಲಿ ಬೈಕ್ ಹೊತ್ತು ಸಾಗಿದ ಯುವಕ!

 • Train

  Karnataka Districts13, Sep 2019, 7:44 AM IST

  ಹಳಿಯಿಂದ ಕಿಡಿ ಹಾರಿ ರೈಲು ಎಂಜಿನ್‌ಗೆ ಬೆಂಕಿ!

  ಹಳಿಯಿಂದ ಕಿಡಿ ಹಾರಿ ರೈಲು ಎಂಜಿನ್‌ಗೆ ಬೆಂಕಿ| ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ದುರಂತ

 • Basanagouda Patil Yatnal
  Video Icon

  Karnataka Districts10, Sep 2019, 12:31 AM IST

  ‘ಗೋವುಗಳು ಸಿಗದಿದ್ದಕ್ಕೆ ಕತ್ತೆಗಳನ್ನು ಕಟ್ ಮಾಡಿ ತಿನ್ನುತ್ತಿದ್ದಾರೆ’

  ವಿಜಯಪುರ[ಸೆ.10]  ಪಾಕಿಸ್ತಾನದವರು ಗೋಹತ್ಯೆ ಮಾಡಿದ್ದಾರೆ. ಗೋಹತ್ಯೆ ಮಾಡಿದಕ್ಕೆ ಪಾಕಿಸ್ತಾನದಲ್ಲಿ ಹಾಲು ಸಿಗುತ್ತಿಲ್ಲ. ಪಾಕಿಸ್ತಾನದಲ್ಲಿ ಒಂದು ಲೀಟರ್ ಹಾಲಿಗೆ 150 ರೂಪಾಯಿ. ಗೋವುಗಳು ಸಿಗದಿದ್ದಕ್ಕೆ ಕತ್ತೆಗಳನ್ನು ಕಟ್ ಮಾಡಿ ತಿನ್ನುತ್ತಿದ್ದಾರೆ ಎಂದು ಗಣೇಶ ವಿಸರ್ಜನೆ ವೇಳೆ ವಿಯಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ.

 • Nalin Kumar Kateel

  Karnataka Districts8, Sep 2019, 7:09 PM IST

  ಸಿಎಂ ಮತ್ತು ಕಟೀಲ್ ನಡುವೆ ಭಿನ್ನಾಭಿಪ್ರಾಯ..ಎಲ್ಲಾ ಪ್ಲ್ಯಾಂಟರ್‌ಗಳ ಕೆಲ್ಸ!

  ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಭಿನ್ನಾಭಿಪ್ರಾಯ ಇದೆ ಎಂಬ ವರದಿಗಳು ಬಂದ ನಂತರ ಈ ಬಗ್ಗೆ ಸ್ವತಃ ನಳೀನ್ ಕುಮಾರ್ ಕಲೀಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.

 • Vijayapura
  Video Icon

  Karnataka Districts7, Sep 2019, 12:43 PM IST

  ಗಣೇಶೋತ್ಸವದಲ್ಲಿ ಝಳಪಿಸಿದ ತಲ್ವಾರು! ಮುಖಂಡನ ಉದ್ಧಟತನಕ್ಕೆ ಉಗಿದ್ರು ಜನರು!

  ಗಣೇಶೋತ್ಸವಕ್ಕೂ ಖಡ್ಗಕ್ಕೂ ಏನು ಸಂಬಂಧ? ಆದರೆ ವಿಜಯಪುರ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆಯಲ್ಲಿ ಖಡ್ಗ ಝಳಪಿಸಿ ವ್ಯಕ್ತಿಯೊಬ್ಬ ಆತಂಕ ಸೃಷ್ಟಿಸಿದ್ದಾನೆ. ಆತ ಇನ್ನಾರೂ ಅಲ್ಲ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ! ಈತನ ಉದ್ಧಟತನಕ್ಕೆ ಜನ ಗರಂ ಆಗಿದ್ದು, ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.     

 • MB Patil

  Karnataka Districts6, Sep 2019, 3:07 PM IST

  ವಿಜಯಪುರ: 'ಶೋ ಮ್ಯಾನ್ ಮೋದಿ ವಿದೇಶಿ ಪ್ರಧಾನಿ..!

  ಮೋದಿ ಶೋ ಮ್ಯಾನ್ ಅವರು ಭಾರತದ ಪ್ರಧಾನಿ ಅಲ್ಲ, ಫಾರಿನ್ ಪ್ರಧಾನಿ ಅಂತ ಮಾಜಿ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ. ಅನರ್ಹ ಶಾಸಕರಿಂದಾಗಿ‌ 16 ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ನಡೆಯುವ ಚುನಾವಣೆಗೆ ಖರ್ಚು ಆಗುತ್ತಿರುವ ದುಡ್ಡು ಯಾರದ್ದು ಎಂದು ಪ್ರಶ್ನಿಸಿದ್ದಾರೆ. 

 • Vijayapura

  Karnataka Districts3, Sep 2019, 1:31 PM IST

  ವಿಜಯಪುರ: ನೆರೆ ಪರಿಹಾರದ ಚೆಕ್ ವಾಪಸ್ ಕೊಟ್ಟ ಬ್ಯಾಂಕ್‌

  ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವೇನೋ ನೀಡಲಾಗಿದೆ. ಆದರೆ ಬ್ಯಾಂಕ್‌ನಲ್ಲಿ ಹಣವಿಲ್ಲದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಜನರ ಪರಿಸ್ಥಿತಿ ಉಂಟಾಗಿದೆ. ಹಣ ಪಡೆಯೋಕೆ ಅಂತ ಚೆಕ್ ತೆಗೆದುಕೊಂಡು ಜನ ಬ್ಯಾಂಕ್‌ಗೆ ಹೋದ್ರೆ ದುಡ್ಡಿಲ್ಲ ಅಂತ ಬ್ಯಾಂಕ್‌ ಸಿಬ್ಬಂದಿ ಚೆಕ್ ವಾಪಸ್ ಕೊಡ್ತಿದ್ದಾರೆ.

 • fraud

  Karnataka Districts3, Sep 2019, 1:00 PM IST

  ಸರ್ಕಾರಿ ಕೆಲಸದ ಆಮಿಷ: ಹಣ ಪಡೆದು ವಂಚಿಸಿದ ಭೀಮಣ್ಣ..!

  ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಂಚನೆಗೊಳಗಾದ ವ್ಯಕ್ತಿ ಹಣ ಕೇಳಿದಾಗ ಕರೆಸಿಕೊಂಡು ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹೀಗೆ ಯುವಕರಿಗೆ ಕೆಲಸದ ಆಮಿಷ ಒಡ್ಡಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.

 • Mahadeva Bhairagonda
  Video Icon

  NEWS1, Sep 2019, 3:48 PM IST

  ಭೀಮಾತೀರದ ಡಬಲ್ ಮರ್ಡರ್ ಆರೋಪಿಗೆ ಗೌರವ ಡಾಕ್ಟರೇಟ್!

  ಭೀಮಾತೀರದ ಡಬಲ್ ಮರ್ಡರ್ ಆರೋಪಿ ಮಹಾದೇವ ಬೈರಗೊಂಡಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಅಚ್ಚರಿ ಮೂಡಿಸಿದೆ ಏಷಿಯನ್ ಇಂಟರ್ ನ್ಯಾಷನಲ್ ಇಂಡೋನೇಷ್ಯಾ ವಿವಿ ನಡೆ. ಶಿಕ್ಷಣ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಡಾಕ್ಟರೇಟ್ ನೀಡಿದ್ದಾರಂತೆ. ಧರ್ಮರಾಜ್ ನಕಲಿ ಎನ್ ಕೌಂಟರ್ ಕೇಸ್ ನಲ್ಲಿ ಆರೋಪಿಯಾಗಿದ್ದಾರೆ. ಇವರಿಗೆ ಹೇಗೆ ಗೌರವ ಡಾಕ್ಟರೇಟ್ ಕೊಟ್ಟರೂ ಎಂಬುದು ಜನರಿಗೆ ಅಚ್ಚರಿ ಮೂಡಿಸಿದೆ.