Vijayalaxmi
(Search results - 6)SandalwoodOct 14, 2020, 4:41 PM IST
ಚಾಲೆಂಜಿಗ್ ಸ್ಟಾರ್ ಪತ್ನಿಗೆ ಸಿಕ್ತು ಅವಾರ್ಡ್..!
ವಿಜಯಲಕ್ಷ್ಮಿ ಕೆಲಸವನ್ನು ಮೆಚ್ಚಿಕೊಂಡು ಟೈಮ್ಸ್ ಬ್ಯುಸಿನೆಸ್ ಪ್ರಶಸ್ತಿ ನೀಡಿದೆ. ಈ ಎಪ್ಲಿಕೇಷನ್ ಮೂಲಕ ರೈತರು ನೇರವಾಗಿ ಗ್ರಾಹಕರಿಗೆ ಉತ್ಪನ್ನ ಮಾರಬಹುದು. ಈ ಮೂಲಕ ಬ್ಯುಸಿನೆಸ್ ಆರಂಭಿಸಿದ ಇವರು ಯಶಸ್ವಿಯಾಗಿದ್ದಾರೆ.
CRIMEJan 14, 2020, 5:30 PM IST
ನಟಿ ಪರಾರಿ ಕೇಸ್: ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಸಾವು, ನೋಡಲು ಬಾರದ ನಾನ್ಸೆನ್ಸ್ ನಟಿ
ನಟಿ ವಿಜಯಲಕ್ಷ್ಮೀ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮರ್ಯಾದೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದ ಅಜ್ಜಿ ಸಾವುನ್ನಪ್ಪಿದ್ದಳು. ಈಗ ಮಗಳು ಬಾರದ ಕೊರಗಲ್ಲೇ ತಾಯಿ ಪ್ರಾಣಬಿಟ್ಟಿದ್ದಾಳೆ.
CRIMEJan 11, 2020, 11:40 AM IST
'ನಾನ್ಸೆನ್ಸ್' ನಟಿಯ ಸ್ಟೋರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್; ಎಸ್ಕೇಪ್ ಕಹಾನಿಯ ಸೀಕ್ರೆಟ್!
ವಿಜಯಲಕ್ಷ್ಮೀ ಎಂಬ ಯುವ ನಟಿ ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ನಿರ್ದೇಶಕನೊಂದಿಗೆ ಪರಾರಿಯಾಗಿದ್ದು ಭಾರೀ ಸುದ್ದಿಯಾಗಿತ್ತು. ಮತ್ತೊಂದು ಕಡೆ ಮರ್ಯಾದೆಗೆ ಹೆದರಿ ನಟಿಯ ಕುಟುಂಬ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಲಾಗಿತ್ತು. ಮರುದಿನ ನಟಿ ಇದ್ದಕ್ಕಿಂದ್ದಂತೆ ಪ್ರತ್ಯಕ್ಷವಾಗಿ ಹೇಳೀದ್ದು ಬೇರೆನೆ! ಏನಿದು ನಟಿಯ ಲವ್-ಎಸ್ಕೇಪ್- ಘರ್ ವಾಪ್ಸಿ ಕಹಾನಿ? ಇಲ್ಲಿದೆ ಡೀಟೆಲ್ಸ್
CRIMEJan 10, 2020, 10:12 PM IST
ನಿರ್ದೇಶಕನೊಂದಿಗೆ ಎಸ್ಕೇಪ್ ಆದ ನಾನ್ ಸೆನ್ಸ್ ನಟಿಯ ಕ್ರೈಂ ಸ್ಟೋರಿ!
ಬೆಂಗಳೂರು(ಜ. 10) ಆಕೆ ಸಹಜ ಸುಂದರಿ. ಸ್ಯಾಂಡಲ್ ವುಡ್ ನಟಿ. ಸಿನಿಮಾ ಮಾಡಿಕೊಡುತ್ತೇನೆ ಎಂದು ನಿರ್ಮಾಪಕರಿಂದ ಕಂತೆ ಕಂತೆ ಹಣ ಪಡೆದವಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಡುತ್ತಾಳೆ.
ಇತ್ತ ನಟಿಯ ತಾಯಿ ಮತ್ತು ಅಜ್ಜಿ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಅಜ್ಜಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯೂ ಬರುತ್ತದೆ. ಆದರೆ ನಟಿ ಇದ್ದಕ್ಕಿದ್ದಂತೆ ಮರುದಿನ ಪ್ರತ್ಯಕ್ಷಳಾಗುತ್ತಾಳೆ.
CRIMEJan 8, 2020, 7:45 PM IST
ಲಕ್ಷಲಕ್ಷಗಟ್ಟಲೇ ಹಣ ಪಡೆದು ಪರಾರಿಯಾದ ವಿಜಯಲಕ್ಷ್ಮೀ ಅಸಲಿ ಅವತಾರ!
ಸಿನಿಮಾ ಮಾಡಿಕೊಡುತ್ತೇನೆ ಎಂದು ಹಲವು ನಿರ್ಮಾಪಕರಿಂದ ಹಣ ಪಡೆದು ಇದೀಗ ನಿರ್ದೇಶಕನೊಂದಿಗೆ ಪರಾರಿಯಾಗಿರುವ ನಟಿ ಕತೆ ಇಲ್ಲಿದೆ. ನಟಿ ಏನೋ ತನ್ನ ಬಾಯ್ ಫ್ರೆಂಡ್ ಜತೆ ಓಡಿಹೋದರು. ಆದರೆ ಆಕೆಯ ಕುಟುಂಬದ ಪರಿಸ್ಥಿತಿ...
ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ನಿರ್ದೇಶಕನೊಂದಿಗೆ ನಟಿ ಪರಾರಿ
ಮರ್ಯಾದೆಗೆ ಹೆದರಿ ತಾಯಿ,ಅಜ್ಜಿಯಿಂದ ಆತ್ಮಹತ್ಯೆ ಯತ್ನ
ಚಿಕಿತ್ಸೆ ಫಲಕಾರಿಯಾಗದೇ ಅಜ್ಜಿ ಸಾವನ್ನಪ್ಪಿದ್ರೆ, ಚಿಂತಾಜನಕ ಸ್ಥಿತಿಯಲ್ಲಿರುವ ತಾಯಿ
ಮೃತ ಅಜ್ಜಿಯ ಮುಖ ನೋಡಲು ಬರದ ನಟಿಮಣಿ ಮೊಮ್ಮಗಳು
ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ನಟಿ.
ವಿಜಯಲಕ್ಷ್ಮಿ(25) ನಿರ್ದೇಶಕ ಆಂಜನಪ್ಪ ಜೊತೆಗೆ ಎಸ್ಕೇಪ್ ಆದ ಹಿರೋಯಿನ್
"ತುಂಗಾಭದ್ರ" ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ ಆಂಜನಪ್ಪ ಜೊತೆ ಪ್ರೀತಿಗೆ ಬಿದ್ದಿದ್ದ ವಿಜಯಲಕ್ಷ್ಮಿ10ದಿನಗಳ ಕಾಲ ರಾಯಚೂರಿನಲ್ಲಿ "ತುಂಗಭದ್ರಾ" ಸಿನೆಮಾ ಶೂಟಿಂಗ್ ನಡೆದಿತ್ತು.
ಶಿವರಾಜ್ಕುಮಾರ್ ನಟನೆಯ ಆಯುಷ್ಮಾನ್ಭವ, ಮಯೂರ್ ಪಟೇಲ್ ಅಭಿನಯದ ರಾಜೀವ ಸೇರಿದಂತೆ ಸುಮಾರು 16ಸಿನೆಮಾಗಳಲ್ಲಿ ವಿಜಯಲಕ್ಷ್ಮಿ ನಟನೆ.
ಪ್ರೇಮಮಹಲ್,ಜವಾರಿಲವ್, ಪ್ರೊಡಲ್ಷನ್ ನಂ1 ಚಿತ್ರಗಳ ನಿರ್ಮಾಪಕರ ಬಳಿ ಅಡ್ವಾನ್ಸ್ ಪಡೆದು ಪಂಗನಾಮCRIMEJan 8, 2020, 5:55 PM IST
ನಿರ್ಮಾಪಕರಿಂದ ಲಕ್ಷ ಲಕ್ಷ ಪಡೆದು ನಿರ್ದೇಶಕನೊಂದಿಗೆ ನಟಿ ವಿಜಯಲಕ್ಷ್ಮೀ ಎಸ್ಕೇಪ್!
ಈ ನಟಿ ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ನಿರ್ದೇಶಕನೊಂದಿಗೆ ಪರಾರಿಯಾಗಿದ್ದಾರೆ. ಇತ್ತ ನಟಿಯ ಕುಟುಂಬ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಯತ್ನ ಮಾಡಿದೆ.
ಚಿಕಿತ್ಸೆ ಫಲಕಾರಿಯಾಗದೇ ನಟಿಯ ಅಜ್ಜಿ ಸಾವನ್ನಪ್ಪಿದ್ದಾರೆ. ತಾಯಿ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ. ಹಾಗಾದರೆ ಏನಿದು ಲವ್ವಿಡವ್ವಿ ಸ್ಟೋರಿ..?