Asianet Suvarna News Asianet Suvarna News
86 results for "

Vijayalakshmi

"
Janasnehi Trust Yogesh Returns Money Collected For Vijayalakshmi to Karnataka Film Chamber mahJanasnehi Trust Yogesh Returns Money Collected For Vijayalakshmi to Karnataka Film Chamber mah

ವಿಜಯಲಕ್ಷ್ಮೀ ಹೆಸರಿನಲ್ಲಿ ಸಂಗ್ರಹವಾಗಿದ್ದ ಹಣ  ಫಿಲ್ಮ್ ಛೆಂಬರ್‌ಗೆ ನೀಡಿದ  ಯೋಗೇಶ್

ವಿಜಯಲಕ್ಷ್ಮಿ ಹೆಸರಿನಲ್ಲಿ ಕಲೆ ಹಾಕಿರುವ ಹಣ ಕೊಡಲು ಕನ್ನಡಪರ ಸಂಘಟನೆಯ ಸದಸ್ಯರೊಂದಿಗೆ ಯೋಗೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ್ದಾರೆ. ಎಷ್ಟು ಹಣ ಸಂಗ್ರಹವಾಗಿದೆ ಅನ್ನೊದ್ರ ಲೆಕ್ಕ ಕೊಟ್ಟು ಕಾರ್ಯದರ್ಶಿಗಳಿಗೆ ತಲುಪಿಸಲಿದ್ದಾರೆ. ಎನ್ ಎಂ ಸುರೇಶ್, ಭಾ.ಮಾ ಹರೀಶ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದಾರೆ. 

Cine World Oct 4, 2021, 6:30 PM IST

Actress Vijayalakshmi shares new video about Yogeshwar fraud vcsActress Vijayalakshmi shares new video about Yogeshwar fraud vcs
Video Icon

ಮೂರು ಲಕ್ಷ ಹಣ ಕೈ ಸೇರಿಲ್ಲ, ಜನರಿಂದ ನಾನು ದೂರ ಹೋಗುತ್ತೀನಿ ಬಿಟ್ಟುಬಿಡಿ: ವಿಜಯಲಕ್ಷ್ಮಿ

ಕೆಲವು ದಿನಗಳ ಹಿಂದೆ ಕರ್ನಾಟಕ ಫಿಲಂ ಚೇಂಬರ್‌ನಲ್ಲಿ ನಟಿ ವಿಜಯಲಕ್ಷ್ಮಿ ಸುದ್ದಿಗೋಷ್ಠಿ ಮಾಡಿದ್ದರು. ಈ ವೇಳೆ ಅವರಿಗೆ ಜನರು ಕಳುಹಿಸಿದ 3 ಲಕ್ಷ ಹಣವನ್ನು ಕೈಗೆ ತಲುಪಿಸುವ ಕೆಲಸ ನಡೆದಿತ್ತು. 'ನನ್ನ ಕಷ್ಟಕ್ಕೆ ಜನರು ಸ್ಪಂದಿಸಿ ಹಾಕಿದ ಹಣ ಇನ್ನೂ ನನ್ನ ಕೈಗೆ ಸೇರಿಲ್ಲ ನಮಗೆ ಸಹಾಯ ಮಾಡಿದ ಯೋಗೇಶ್ ಅವರು ಕಿರುಕುಳ ನೀಡುತ್ತಿದ್ದಾರೆ. ನನ್ನ ಖಾತೆಗೆ ಎಷ್ಟು ದುಡ್ಡು ಬಂದಿದೆ ಅದು ಸಾಕು, ನನಗೆ ನೆಮ್ಮದಿ ಬೇಕು. ಹಾಗಾಗಿ ಅಕ್ಕನನ್ನು ಕರೆದುಕೊಂಡು ನಾನು ಎಲ್ಲಾದರೂ ಹೊರಟು ಹೋಗುತ್ತೇನೆ' ಎಂದು ನಟಿ ವಿಜಯಲಕ್ಷ್ಮಿ ಹೊಸ ವಿಡಿಯೋದಲ್ಲಿ ಮಾತನಾಡಿದ್ದಾರೆ.

Sandalwood Oct 3, 2021, 4:45 PM IST

Actress Vijayalakshmi Speaks about her Career hlsActress Vijayalakshmi Speaks about her Career hls
Video Icon

ಬಿಗ್‌ಬಾಸ್‌ಗೂ ಹೋಗ್ತೀನಿ, ಸಿನಿಮಾನೂ ಮಾಡ್ತೀನಿ: ನಟಿ ವಿಜಯಲಕ್ಷ್ಮೀ

ಸೂರ್ಯವಂಶ, ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮೀ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಕೆಲದಿನಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದು, ಬಹಳ ದುಃಖದಲ್ಲಿದ್ದಾರೆ. ಇರಲು ಸರಿಯಾದ ಮನೆಯೂ ಇಲ್ಲದೇ ಕಷ್ಟದಲ್ಲಿದ್ಧಾರೆ. 

Entertainment Oct 2, 2021, 10:17 AM IST

I will Bounce Back Sandalwood Actress Vijayalakshmi mahI will Bounce Back Sandalwood Actress Vijayalakshmi mah
Video Icon

ವೆಂಕಟ್, ಸುಧಾರಾಣಿ, ಶ್ರುತಿಗೆ ವಿಜಯಲಕ್ಷ್ಮೀ ಧನ್ಯವಾದ.. ಮತ್ತೆ ಸಿನಿಮಾ ಮಾಡ್ತೆನೆ!

ಕಷ್ಟದಲ್ಲಿರೋ ನಟಿ ವಿಜಯಲಕ್ಷ್ಮಿಗೆ(Vijayalakshmi)  ಕರುನಾಡು ಸ್ಪಂದಿಸಿದ್ದು ನಟಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.  ಕರ್ನಾಟಕ ಚಲನಚಿತ್ರ ವಾಣಿಜ್ಯ (Sandalwood) ಮಂಡಳಿ ಕಾರ್ಯದರ್ಶಿ ಜೊತೆ ನಟಿ ಸುದ್ದಿಗೋಷ್ಠಿ ನಡೆಸಿದ್ದು ಧನ್ಯವಾದ ಸಲ್ಲಿಸಿದ್ದಾರೆ. ಆರ್ಥಿಕ ಸಹಾಯ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ವಾಣಿಜ್ಯ ಮಂಡಳಿಗೆ ಬೈದ ಜಗದೀಶ್ ಪರ ಕ್ಷಮೆಯಾಚಿಸಿದ್ದಾರೆ. ತಾಯಿಯನ್ನು ಕಳೆದುಕೊಂಡ ಸಂಕಟದಲ್ಲಿ ಸಹಾಯ ಬೇಡಿಕೆ ಇಟ್ಟಿದ್ದರು. 

Sandalwood Oct 1, 2021, 7:02 PM IST

Actress Vijayalakshmi gets financial help from fans and the Kannada film chamber  vcsActress Vijayalakshmi gets financial help from fans and the Kannada film chamber  vcs

ಕಷ್ಟದಲ್ಲಿರೋ ವಿಜಯಲಕ್ಷ್ಮಿಗೆ ಸ್ಪಂದಿಸಿದ ಕರುನಾಡು, ಹರಿದು ಬಂತು ಸಹಾಯ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಜೊತೆ ನಟಿ ವಿಜಯಲಕ್ಷ್ಮಿ ಸುದ್ದಿಗೋಷ್ಠಿ. ಆರ್ಥಿಕ ಸಹಾಯ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ನಟಿ. 

Sandalwood Oct 1, 2021, 5:03 PM IST

Kannada actress VijayaLakshmi seeks help from fans and Film fraternity  vcsKannada actress VijayaLakshmi seeks help from fans and Film fraternity  vcs
Video Icon

ಎಲ್ಲರ ಸಹಾಯ ಬೇಕು, ಭಿಕ್ಷೆ ಅಂತಾದರೂ ಪರವಾಗಿಲ್ಲ: ನಟಿ ವಿಜಯಲಕ್ಷ್ಮಿ

ನಾಗಮಂಡಲ ನಟಿ ವಿಜಯಲಕ್ಷ್ಮಿ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.  ಸಹೋದರಿ ಉಷಾ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ವಿಜಯಲಕ್ಷ್ಮಿ ಅವರೇ ನೋಡಿಕೊಳ್ಳುತ್ತಿರುವುದು. ಬೆಂಗಳೂರಿನಲ್ಲೇ ಇರುತ್ತೇನೆ ಇಲ್ಲೇ ಜೀವನ ನಡೆಸುತ್ತೇನೆ ಎಂದಿರುವ ವಿಜಯಲಕ್ಷ್ಮಿ, ಜನರ ಸಹಾಯ ಬೇಕು ಎಂದು ಬೇಡಿಕೊಂಡಿದ್ದಾರೆ.

Sandalwood Sep 28, 2021, 5:28 PM IST

Actress vijayalakshmi mother Passes Away needs media and fans help  mahActress vijayalakshmi mother Passes Away needs media and fans help  mah

'ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ, ಸಹಾಯ ಬೇಕಿದೆ'

ಚೆನ್ನೈಯಲ್ಲಿ ಸಮಸ್ಯೆ ಆಗಿ ಬೆಂಗಳೂರಿಗೆ ಬಂದೆವು,  ತಾಯಿ, ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಅಕ್ಕ, ತಾಯಿ ನನ್ನ ಮಕ್ಕಳ ಸಮ. ಬೆಳಗ್ಗೆ 12 ಗಂಟೆಗೆ ಅಮ್ಮನ ನೋಡಿ ಆಘಾತ ಆಯ್ತು. ಕೂಡಲೇ ಹೋಟೆಲ್ ಸಿಬ್ಬಂದಿಯನ್ನು ಕರೆಸಿ ನೋಡಿದಾಗ ಅವರು ಇನ್ನಿಲ್ಲ  ಎಂಬ ಸಂಗತಿ ಗೊತ್ತಾಯಿತು ಎಂದು ತಾಇ ಕಳೆದುಕೊಂಡ ವಿಜಯಲಕ್ಷ್ಮೀ ನೋವು ತೋಡಿಕೊಂಡಿದ್ದಾರೆ.

 

Sandalwood Sep 27, 2021, 7:54 PM IST

Actress Vijayalakshmi mother Vijaya Sundaram passes away at 75 vcsActress Vijayalakshmi mother Vijaya Sundaram passes away at 75 vcs

ನಾಗಮಂಡಲ ನಟಿ‌ ವಿಜಯಲಕ್ಷ್ಮಿ ತಾಯಿ ನಿಧನ

ಅನಾರೋಗ್ಯದಿಂದ ತಾಯಿಯನ್ನು ಕಳೆದುಕೊಂಡ ನಟಿ ವಿಜಯಲಕ್ಷ್ಮಿ. ತಾಯಿ ದಿಢೀರ್‌ ನಿಧನ. ಆತಂಕದಲ್ಲಿ ನಟಿ...
 

Sandalwood Sep 27, 2021, 5:55 PM IST

Actor Huccha Ventak seeks Financial help to actress Vijayalakshmi vcsActor Huccha Ventak seeks Financial help to actress Vijayalakshmi vcs
Video Icon

ನನ್ನ ತಂದೆಗೆ ಹುಷಾರಿಲ್ಲ, ಬಾಡಿಗೆ ಹಣವನ್ನು ನಟಿ ವಿಜಯಲಕ್ಷ್ಮಿಗೆ ನೀಡುವೆ: ಹುಚ್ಚ ವೆಂಕಟ್

ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಬಳಿ ನೆರವು ಬೇಡುತ್ತಿರುವ ನಾಗಮಂಡಲ ನಟಿ ವಿಜಯಲಕ್ಷ್ಮಿಗೆ ಸಹಾಯ ಮಾಡಲು ಹುಚ್ಚ ವೆಂಕಟ್ ಮುಂದಾಗಿದ್ದಾರೆ. ತಮ್ಮ ತಂದೆ ಆಸ್ಪತ್ರೆಯಲ್ಲಿದ್ದರೂ, ಸಾಲ ಮಾಡಿ ಚಿಕಿತ್ಸೆ ನೀಡುತ್ತಿರುವ ವೆಂಕಟ್‌, ತಮ್ಮ ಈ ತಿಂಗಳು ಕೈಗೆ ಬರುವ ಬಾಡಿಗೆ ಹಣವನ್ನು ವಿಜಯಲಕ್ಷ್ಮಿಗೆ ನೀಡುವುದಾಗಿ ಹೇಳಿದ್ದಾರೆ. ಕಲಾವಿದೆ ಪರ ನಿಲ್ಲಬೇಕು ಅವರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 
 

Sandalwood Sep 27, 2021, 5:19 PM IST

Nagamandala fame VijayLakshmi tests Covid19 positive seeks help vcsNagamandala fame VijayLakshmi tests Covid19 positive seeks help vcs

ವಿಜಯಲಕ್ಷ್ಮಿಗೆ ಕೊರೋನಾ; 'ನಾನು ಸತ್ತರೆ ಕಲಾವಿದರೇ ಕಾರಣ'

ಕೋವಿಡ್‌19 ಪಾಸಿಟಿವ್, ನ್ಯುಮೋನಿಯಾದಿಂದ ಬಳಲುತ್ತಿರುವ ನಟಿ ವಿಜಯಲಕ್ಷ್ಮಿ. ಅಭಿಮಾನಿಗಳಿಗಾಗಿ ಎರಡನೇ ವಿಡಿಯೋ ಹಂಚಿಕೊಂಡಿದ್ದಾರೆ. 

Sandalwood Sep 16, 2021, 5:05 PM IST

Colors Kannada Lakshana daily soap by Jagan Vijayalakshmi wins highest TRP vcsColors Kannada Lakshana daily soap by Jagan Vijayalakshmi wins highest TRP vcs

ನಕ್ಷತ್ರ ಅಭಿನಯಕ್ಕೆ ಫಿದಾ ಆದ ಜಗನ್ನಾಥ್; ಲಕ್ಷಣ ಕಥೆಗೆ ವೀಕ್ಷಕರು ಫಿದಾ!

ಸೂಪರ್ ಡೂಪರ್ ಆಗಿದೆ ನಕ್ಷತ್ರ - ಭೂಪತಿ ಕಾಂಬಿನೇಷನ್. ಇಷ್ಟು ದಿನಗಳ ಕಾಲ ನೋಡಿದ ಬಣ್ಣದ ತಾರತಮ್ಯ ಕಥೆಗಳಿಗಿಂತ ವಿಭಿನ್ನವಾಗಿದೆ 'ಲಕ್ಷಣ'.
 

Small Screen Aug 31, 2021, 5:38 PM IST

Actress Vijayalakshmi seeks help from Mandya Mp Sumalatha Ambareesh vcsActress Vijayalakshmi seeks help from Mandya Mp Sumalatha Ambareesh vcs
Video Icon

ಕುಟುಂಬ ಹಾಳಾಗಲಿ ಅಂತಿದ್ದಾರೆ ಜಯಪ್ರದಾ, ಸುಮಲತಾ ಅವರೇ ಸಹಾಯ ಮಾಡಿ: ವಿಜಯಲಕ್ಷ್ಮಿ

ಏಪ್ರಿಲ್ ತಿಂಗಳಿನಿಂದ ಸಹೋದರಿ ಉಷಾ ಅವರ ಆರೋಗ್ಯದ ಬಗ್ಗೆ ಹಾಗೂ ಜಯಪ್ರದಾ ಕುಟುಂಬದವರು ಮಾಡಿರುವ ಅನ್ಯಾಯದ ಬಗ್ಗೆ ನಟಿ ವಿಜಯಲಕ್ಷ್ಮಿ ವಿಡಿಯೋ ಮೂಲಕ ನೋವು ಹಂಚಿಕೊಳ್ಳುತ್ತಿದ್ದಾರೆ. ಕಾನೂನಿನ ಪ್ರಕಾರ ಹೋರಾಡಿದರೂ ಜಯಪ್ರದಾ ಸಹೋದರ ಅನ್ಯಾಯ ಮಾಡುತ್ತಿದ್ದಾರೆ ಎಂದು ನಟಿ ವಿಜಯಲಕ್ಷ್ಮಿ ಬೇಸರ ವ್ಯಕ್ತ ಪಡಿಸಿದ್ದಾರೆ. ಚಾಮುಂಡೇಶ್ವರಿ ನೆಲದಲ್ಲಿ ಯಾವ ಹೆಣ್ಣಿಗೂ ಅನ್ಯಾಯ ಆಗುವುದಿಲ್ಲ, ಸಂಸದೆ ಸುಮಲತಾ ಅವರು ಒಮ್ಮೆ ಜಯಪ್ರದಾ ಅವರ ಬಳಿ ಮಾತನಾಡಬೇಕು, ನಮಗೆ ಸಹಾಯ ಮಾಡಬೇಕೆಂದು ಎಂದು ಮನವಿ ಮಾಡಿಕೊಂಡಿದ್ದಾರೆ.

Sandalwood Jul 27, 2021, 3:30 PM IST

Social Media comments  Actress Vijayalakshmi Reaction with Live mahSocial Media comments  Actress Vijayalakshmi Reaction with Live mah

'ಸೃಜನ್‌ ಗೆ ಮೋಸ ಮಾಡಿ ಬೀದಿಗೆ ಬಂದಳು' ಕಣ್ಣೀರು ಬತ್ತಿಹೋಗಿದೆ!

ನನ್ನ ಅಕ್ಕನಿಗೆ ಟ್ರೀಟ್ ಮೆಂಟ್ ಸಿಗುತ್ತಿದೆ. ನಾನು ಕರ್ನಾಟಕದ ಮಗಳು.. ಸೃಜನ್ ಗೆ  ಮೋಸ ಮಾಡಿದೆ.. ಅದಕ್ಕೆ ಬೀದಿಗೆ ಬಂದೆ ಎಂಬ ಕಮೆಂಟ್ ಮಾಡಬೇಡಿ.. ನಟಿ ವಿಜಯಲಕ್ಷ್ಮೀ ಮನವಿ ಮಾಡಿಕೊಂಡಿದ್ದಾರೆ.

Sandalwood Jul 7, 2021, 7:25 PM IST

Vijayalakshmi Darshan Tweets about Covid19 unlock in Bengaluru vcsVijayalakshmi Darshan Tweets about Covid19 unlock in Bengaluru vcs
Video Icon

ಆರ್ಥಿಕತೆಗಾಗಿ ಅನ್‌ಲಾಕ್‌ ಮಾಡಲಾಗಿದೆ, ಜಾಗೃತೆಯಿಂದಿರಿ: ವಿಜಯಲಕ್ಷ್ಮಿ ದರ್ಶನ್

ಕೊರೋನಾ ಅನ್‌ಲಾಕ್‌ ಆಗುತ್ತಿದ್ದಂತೆ ಜನರು ಶಾಪಿಂಗ್, ಔಟಿಂಗ್ ಅಂತ ಹೊರಗಡೆ ಬರುತ್ತಿದ್ದಾರೆ. ಹೀಗಿರುವಾಗ ಜನರು ಮುಂಜಾಗೃತಾ ಕ್ರಮಗಳ ಬಗ್ಗೆ ಗಮನ ನೀಡುವುದಿಲ್ಲ ಎಂದು ವಿಜಯಲಕ್ಷ್ಮಿ ದರ್ಶನ್ ಟ್ಟೀಟ್ ಮಾಡಿದ್ದಾರೆ. ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
 

Sandalwood Jun 25, 2021, 4:37 PM IST

Actor Vinodraj Leelavathi financial help to actress Vijayalakshmi vcsActor Vinodraj Leelavathi financial help to actress Vijayalakshmi vcs
Video Icon

ನಟಿ ವಿಜಯಲಕ್ಷ್ಮಿಗೆ ಆರ್ಥಿಕ ಸಹಾಯ ಮಾಡಿದ ವಿನೋದ್ ರಾಜ್; 'ಅಕ್ಕ ಮಾತನಾಡುತ್ತಿರುವುದು ನಿಮ್ಮಿಂದ'

ಕೆಲವು ದಿನಗಳಿಂದ ಕನ್ನಡದ ನಟಿ ವಿಜಯಲಕ್ಷ್ಮಿ ತಮ್ಮ ಸಹೋದರಿ ಉಷಾ ಅನಾರೊಗ್ಯದ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ನಟ ವಿನೋದ್ ರಾಜ್‌ ಮತ್ತು ಲೀಲಾವತಿ ಆರ್ಥಿಕ ಸಹಾಯ ಮಾಡಿರುವ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದಾರೆ. ಸಹೋದರಿ ಉಷಾ ಚೇತರಿಸಿಕೊಳ್ಳುತ್ತಿದ್ದು, ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Sandalwood Jun 4, 2021, 2:34 PM IST