Asianet Suvarna News Asianet Suvarna News
36 results for "

Vijay Sethupathi

"
Kollywood Nayanatara celebrates birthday with Vignesh Samantha Vijay sethupathi vcsKollywood Nayanatara celebrates birthday with Vignesh Samantha Vijay sethupathi vcs

Nayanatara Birthday:ಭಾವಿ ಪತಿ ವಿಘ್ನೇಶ್ ಮತ್ತು ನಟಿ ಸಮಂತಾ ಸ್ಪೆಷಲ್ ವಿಶ್!

ಭಾವಿ ಪತಿಯನ್ನು ತಬ್ಬಿಕೊಂಡು ಫೋಟೋ ಹಂಚಿಕೊಂಡ ನಯನತಾರಾ. ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ ಲೇಡಿ ಸೂಪರ್ ಸ್ಟಾರ್. 

Cine World Nov 19, 2021, 3:19 PM IST

Hindu Makkal Katchi announced cash prize for kicking tamil actor Vijay Sethupathi vcsHindu Makkal Katchi announced cash prize for kicking tamil actor Vijay Sethupathi vcs

Vijay Sethupathi: ನಟನ ಮೇಲೆ ಹಲ್ಲೆ ಮಾಡಿದವನಿಗೆ ನಗದು ಬಹುಮಾನ ಘೋಷಣೆ!

ವಿಜಯ್ ಸೇತುಪತಿ ಪ್ರತಿ ಹೊಡೆತಕ್ಕೂ ನಗದು ಬಹುಮಾನ ಫೋಷಿಸಿದ ಹಿಂದುಪರ ಸಂಘಟನೆ.....

Cine World Nov 8, 2021, 5:05 PM IST

Tamil actor Vijay Sethupathi team attacked at the Bangalore airport  vcsTamil actor Vijay Sethupathi team attacked at the Bangalore airport  vcs
Video Icon

ವಿಜಯ್ ಸೇತುಪತಿ ಮೇಲೆ ಹಲ್ಲೆ ಮಾಡಿದ ಪುಂಡನ ಬಂಧನ!

ಕಾಲಿವುಡ್ ಸೂಪರ್ ಸ್ಟಾರ್ ವಿಜಯ್‌ ಸೇತುಪತಿ ಕೆಲವು ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಂದೇ ವಿಮಾನ ನಿಲ್ದಾಣದಲ್ಲಿ ವಿಜಯ್ ಮೇಲೆ ಪುಂಡನೊಬ್ಬ ಹಲ್ಲೆ ಮಾಡಿದ್ದಾನೆ. ಈ ವಿಡಿಯೋ ಸೆರೆ ಹಿಡಯಲಾಗಿದ್ದು, ವಿಡಿಯೋ ವೈರಲ್ ಆದ ಒಂದೇ ದಿನದಲ್ಲಿ ಆತನನ್ನು ಬಂಧಿಸಿದ್ದಾರೆ.

Cine World Nov 6, 2021, 4:42 PM IST

South actor Vijay Sethupathi attacked brutally by mystery man at Airport Shocking video dplSouth actor Vijay Sethupathi attacked brutally by mystery man at Airport Shocking video dpl

Vijay Sethupathi: ನಟ ವಿಜಯ್ ಮೇಲೆ ಅನಾಮಿಕನಿಂದ ದಾಳಿ, ಶಾಕಿಂಗ್ ವಿಡಿಯೋ

  • ಸೌತ್ ನಟನ ಮೇಲೆ ಅನಾಮಿಕನಿಂದ ದಿಢೀರ್ ದಾಳಿ
  • ನಟ ವಿಜಯ್ ಸೇತುಪತಿ(Vijay Sethupathi)ಮೇಲೆ ಎಗರಿಬಿದ್ದಿದ್ಯಾರು ?

Cine World Nov 3, 2021, 6:55 PM IST

Samantha Akkineni to Rashmika Mandanna south actors shocking 10th 12th exam resultsSamantha Akkineni to Rashmika Mandanna south actors shocking 10th 12th exam results

ಸಾಯಿ ಪಲ್ಲವಿ, ರಶ್ಮಿಕಾ, ದೇವರಕೊಂಡ: ಬೋರ್ಡ್‌ ಎಕ್ಸಾಂ ಅಂಕ ತಿಳಿದರೆ ಶಾಕ್‌ ಆಗುತ್ತೆ!

ಸಮಂತಾ ಅಕ್ಕಿನೇನಿಯಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರವರೆಗೆ  ದಕ್ಷಿಣದ ಈ ಸ್ಟಾರ್ಸ್‌ನ 10-12ನೇ ತರಗತಿಯ ಬೋರ್ಡ್‌ ಎಕ್ಸಾಂನ ಅಂಕಗಳನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.  ಈ ದಕ್ಷಿಣ ಸೂಪರ್‌ ಸ್ಟಾರ್‌ಗಳ ಬೋರ್ಡ್ ಎಕ್ಸಾಂನ ಫಲಿತಾಂಶಗಳನ್ನು ನೋಡೋಣ 

 

Cine World Sep 15, 2021, 6:41 PM IST

Actor Vijay Sethupathi rejects film project with krithi shetty vcsActor Vijay Sethupathi rejects film project with krithi shetty vcs

ನಟಿ ಕೃತಿ ನನ್ನ ಮಗಳಿದ್ದಂತೆ, ಗಂಡನ ಪಾತ್ರ ಮಾಡುವುದಿಲ್ಲ: ವಿಜಯ್ ಸೇತುಪತಿ

ನಟಿ ಕೃತಿ ಶೆಟ್ಟಿ ಜೊತೆ ಸಿನಿಮಾ ಆಫರ್ ನಿರಾಕರಿಸಿದ ನಟ ವಿಜಯ್ ಸೇತುಪತಿ. ಕಾರಣ ಇಷ್ಟೇ...

Cine World Sep 9, 2021, 12:14 PM IST

Actor Vijay Sethupathi visit Ramanagar innovative film city for launch of cookery show vcsActor Vijay Sethupathi visit Ramanagar innovative film city for launch of cookery show vcs
Video Icon

ರಾಮಗರದಲ್ಲಿ ಮಾಸ್ಟರ್ ಚೆಫ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ವಿಜಯ್ ಸೇತುಪತಿ!

ತಮಿಳಿನ ಅಡುಗೆ ರಿಯಾಲಿಟಿ ಶೋ ಮಾಸ್ಟರ್ ಚೆಫ್‌ ಕಾರ್ಯಕ್ರಮವು ರಾಮನಗರದ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸ್ಟಾರ್ ನಟ ವಿಜಯ್ ಸೇತುಪತಿ ಚಾಲನೆ ನಿಡಿದ್ದಾರೆ. ಅಲ್ಲದೇ ಕನ್ನಡದಲ್ಲಿ ಡೈಲಾಗ್‌ವೊಂದನ್ನು ಹೇಳಿದ್ದಾರೆ. ತಮಿಳಿನ ಖಾಸಗಿ ವಾಹಿನಿಯಲ್ಲಿ ಆಗಸ್ಟ್‌ ತಿಂಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. 

Cine World Jul 13, 2021, 3:44 PM IST

Kamal Haasan Vijay sethupathi Fahadh Faasil Vikram first look poster out vcsKamal Haasan Vijay sethupathi Fahadh Faasil Vikram first look poster out vcs

'ವಿಕ್ರಮ್‌'ನಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಜಿಲ್!

 'ವಿಕ್ರಮ್' ಚಿತ್ರದ ಫಸ್ಟ್‌ ಲುಕ್ ರಿಲೀಸ್. ಮೂವರು ಸ್ಟಾರ್ ನಟರ ಸಿನಿಮಾ ಇದಾಗಿದೆ. 

Cine World Jul 12, 2021, 3:55 PM IST

Vetri Maaran and vijay sethupathi Vidhuthalai first look viral vcsVetri Maaran and vijay sethupathi Vidhuthalai first look viral vcs
Video Icon

ವೆಟ್ರಿಮಾರನ್ ಚಿತ್ರದಲ್ಲಿ ಮಕ್ಕಳ್ ಸೆಲ್ವರ್; ವಿಜಯ್ ಸೇತುಪತಿ ಲುಕ್ ಹೇಗಿದೆ?

ಕಾಲಿವುಡ್ ಸ್ಟಾರ್ ನಿರ್ದೇಶಕ ವೆಟ್ರಿಮಾರನ್ ತಮ್ಮ ಮುಂದಿನ ಚಿತ್ರದ ಬಗ್ಗೆ ಸಣ್ಣ ವಿಡಿಯೋ ಮಾಹಿತಿ ನೀಡಿದ್ದಾರೆ. ವಿಡಿಯೋ ಚಿಕ್ಕದಾಗಿದ್ದರೂ ವಿಜಯ್ ಸೇತುಪತಿ ಖಡಕ್ ಲುಕ್‌ ಎತ್ತಿ ಕಾಣುತ್ತಿದೆ. ಖೈದಿ ಪಾತ್ರ ಮಾಡಲಿರುವ ವಿಜಯ್, ಹೇಗಿದೆ ವಿಡಿಯೋ ನೋಡಿ..

Cine World Apr 25, 2021, 5:05 PM IST

Kollywood vijay sethupathi lends financial support to director Jananathan family vcsKollywood vijay sethupathi lends financial support to director Jananathan family vcs

ಚಿತ್ರರಂಗದಲ್ಲಿ ಅವಕಾಶ,ಆರ್ಥಿಕವಾಗಿ ಸಹಾಯ ಮಾಡಿದ ನಿರ್ದೇಶಕ ಇನ್ನಿಲ್ಲ; ಕುಟುಂಬಕ್ಕೆ ನಟ ವಿಜಯ್ ಸೇತುಪತಿ ಆಸರೆ!

ನಿರ್ದೇಶಕ ಜನನಾಥನ್‌ ಕುಟುಂಬದ ಪರ ನಿಂತ ನಟ ವಿಜಯ್ ಸೇತುಪತಿ. ಅವಕಾಶ ನೀಡಿದ್ದಾರೆ, ಅದೆಷ್ಟೋ ಜನರಿಗೆ ಹಣ ಮಾಡಿದ್ದಾರೆ ಇವರ ಪರ ನಾನಿದ್ದೀನಿ.....

Cine World Mar 17, 2021, 10:58 AM IST

Kollywood actor Vijay Sethupathi to share screen with Daali dhananjay in Kannada movie dplKollywood actor Vijay Sethupathi to share screen with Daali dhananjay in Kannada movie dpl

ಕನ್ನಡಕ್ಕೆ ಬರ್ತಿದ್ದಾರೆ ಮಾಸ್ಟರ್ ನಟ ವಿಜಯ್..!

ಕನ್ನಡಕ್ಕೆ ಬರಲಿದ್ದಾರೆ ವಿಜಯ್‌ ಸೇತುಪತಿ | ಹೆಡ್‌ ಬುಷ್‌ ಚಿತ್ರದಲ್ಲಿ ಡಾಲಿ ಧನಂಜಯ್‌ ಜೊತೆ ನಟನೆ

Cine World Feb 24, 2021, 9:44 AM IST

MUDDY Vijay Sethupathi launches the motion poster of Indias first mud race movie dplMUDDY Vijay Sethupathi launches the motion poster of Indias first mud race movie dpl

ಮಡ್ಡಿ: ಭಾರತದ ಮೊದಲ ಮಡ್ ರೇಸ್ ಸಿನಿಮಾದ ಪೋಸ್ಟರ್ ಲಾಂಚ್

ಮಡ್ ರೇಸ್ ಕುರಿತ ಭಾರತದ ಮೊದಲ ಮಡ್ ರೇಸ್ ಸಿನಿಮಾ ಒಂದು ಸೆಟ್ಟೇರುತ್ತಿದೆ. ಇದರ ಮೊದಲ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದಾರೆ ನಟ ವಿಜಯ್ ಸೇತುಪತಿ

Cine World Feb 23, 2021, 10:10 AM IST

Reason behind Vijay Sethupathi quit Aamir Khans Laal Singh ChaddhaReason behind Vijay Sethupathi quit Aamir Khans Laal Singh Chaddha

ಆಮೀರ್ ಖಾನ್‌ರ ಲಾಲ್ ಸಿಂಗ್ ಚಡ್ಡಾ ಬಿಟ್ಟಿದ್ದೇಕೆ ವಿಜಯ್‌ ಸೇತುಪತಿ?

ತಮಿಳು ಸೂಪರ್‌ ಸ್ಟಾರ್‌ ವಿಜಯ್‌ ಸೇತುಪತಿ ಬಾಲಿವುಡ್‌ಗೆ ಕಾಲಿಡಲಿರುವ ವಿಷಯ ತಿಳಿದು ಫ್ಯಾನ್ಸ್‌ ಸಖತ್‌ ಖುಷಿಯಾಗಿದ್ದರು. ಆದರೆ ಈಗ ಅಭಿಮಾನಿಗಳಿಗೆ ಭಾರಿ ನಿರಾಶೆ ಆಗಿದೆ. ವಿಜಯ್‌ ಸೇತುಪತಿ ಆಮೀರ್‌ ಖಾನ್‌ ಅವರ ಲಾಲ್ ಸಿಂಗ್ ಚಡ್ಡಾ ಪ್ರಾಜೆಕ್ಟ್ ಅನ್ನು ತೊರೆದಿದ್ದಾರಂತೆ. ಖುದ್ದು ಸೇತುಪತಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದು ಹೀಗೆ.

Cine World Feb 17, 2021, 11:47 AM IST

Oh My Kadavule kannada remake puneeth rajkumar to play vijay sethupathi role vcsOh My Kadavule kannada remake puneeth rajkumar to play vijay sethupathi role vcs

ವಿಜಯ್‌ ಸೇತುಪತಿ ಪಾತ್ರಕ್ಕೆ ಬಣ್ಣ ಹಚ್ಚಲಿರುವ ಪವರ್‌ಸ್ಟಾರ್‌ ಪುನೀತ್!

 ‘ಓ ಮೈ ಕಡವುಳೆ’ ಕನ್ನಡ ರಿಮೇಕ್‌ ಚಿತ್ರದಲ್ಲಿ ಕಾಣಿಸಿಕೊಳ್ಳಲು ಪುನೀತ್ ರಾಜ್‌ಕುಮಾರ್‌ ಒಪ್ಪಿಗೆ ನೀಡಿದ್ದಾರೆ? ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

Sandalwood Jan 25, 2021, 9:49 AM IST

vijay sethupathi apologises for cutting cake using sword vcsvijay sethupathi apologises for cutting cake using sword vcs
Video Icon

ದುನಿಯಾ ವಿಜಿ ಮಾಡಿದ ತಪ್ಪನ್ನೇ ಮಾಡಿದ ವಿಜಯ್ ಸೇತುಪತಿ; ಕ್ಷಮೆ ಕೇಳಿದ್ದಾರೆ!

ಮಾಸ್ಟರ್ ಸಿನಿಮಾ ಸಕ್ಸ್‌ನಲ್ಲಿ ತೇಲುತ್ತಿರುವ ವಿಜಯ್ ಸೇತುಪತಿ ಈ ವರ್ಷ ಹುಟ್ಟುಹಬ್ಬವನ್ನು ಡಿಫರೆಂಟ್ ಆಗಿ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷ ಆಚರಣೆಯಲ್ಲಿ ಭಾಗಿಯಾಗುವ ಅಭಿಮಾನಿಗಳು ಹಾಗೂ ಸ್ನೇಹಿತರು ಈ ಸಲ ಕೇಕ್‌ ಕಟ್‌ ಮಾಡಲು ಮಚ್ಚು ಕೊಟ್ಟಿದ್ದಾರೆ. ಅವರ ಮಾತಿಗೆ ಒಪ್ಪಿ ಕೇಕ್ ಕತ್ತರಿಸಿದ ನಂತರ ವಿಜಯ್ ಕ್ಷಮೆ ಕೇಳಿದ್ದಾರೆ.

Cine World Jan 19, 2021, 4:33 PM IST