Vijay Hazare Trophy 2019  

(Search results - 22)
 • భారత బౌలర్లలో రవిచంద్రన్ అశ్విన్ 5 వికెట్లు పడగొట్టగా జడేజాకు 2, ఇషాంత్ శర్మ కు 1 వికెట్ దక్కింది. ప్రస్తుతం సౌతాఫ్రికా 118 ఓవర్లలో 8 వికెట్ల నష్టానికి 385 పరుగుల వద్ద నిలిచింది. టీమిండియాను అధిగమించాలంటే ఆ జట్టు ఇంకా 117 పరుగులు చేయాల్సి వుండగా చేతిలో కేవలం 2 వికట్లుమాత్రమే వున్నాయి.

  Cricket26, Oct 2019, 4:45 PM

  ವಿಜಯ್ ಹಜಾರೆ ಟ್ರೋಫಿ: ಸೋಲಿನ ಬೆನ್ನಲ್ಲೇ ಅಶ್ವಿನ್’ಗೆ ಆಘಾತ..?

  ದೇಶೀಯ ಕ್ರಿಕೆಟ್‌ ನಿಯಮದ ಪ್ರಕಾರ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್‌ ಧರಿಸುವಂತಿಲ್ಲ. ಒಂದು ವೇಳೆ ಅದೇ ಹೆಲ್ಮೆಟ್‌ ಬಳಸುತ್ತಿದ್ದರೆ, ಲೋಗೋ ಮೇಲೆ ಟೇಪ್‌ ಸುತ್ತಬೇಕು. ಕರ್ನಾಟಕದ ಮಯಾಂಕ್‌, ರಾಹುಲ್‌ ತಮ್ಮ ಹೆಲ್ಮೆಟ್‌ ಮೇಲಿನ ಬಿಸಿ​ಸಿಐ ಲೋಗೋಗೆ ಟೇಪ್‌ ಸುತ್ತಿದ್ದರು.

 • kl rahul and mayank agarwal

  Cricket25, Oct 2019, 4:20 PM

  ವಿಜಯ್ ಹಜಾರೆ ಟ್ರೋಫಿ; ತಮಿಳುನಾಡು ಮಣಿಸಿ ಕಪ್ ಗೆದ್ದ ಕರ್ನಾಟಕ!

  ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ 4ನೇ ಟ್ರೋಫಿ ಮುಡಿಗೇರಿಸಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಸೋಲಿಸಿ ಕರ್ನಾಟಕ ಪ್ರಶಸ್ತಿ ಗೆದ್ದುಕೊಂಡಿದೆ.

 • Koushik V

  Cricket25, Oct 2019, 9:45 AM

  ವಿಜಯ್ ಹಜಾರೆ ಟ್ರೋಫಿ ಫೈನಲ್: ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ

  ಮೊದಲ ಓವರ್’ನಲ್ಲೇ ಬರ್ತ್ ಡೇ ಹೀರೋ ಅಭಿಮನ್ಯು ಮಿಥುನ್, ಮುರಳಿ ವಿಜಯ್ ಅವರನ್ನು ಪೆವಿಲಿಯನ್’ಗೆ ಅಟ್ಟಿದ್ದಾರೆ. ಇದೀಗ  8 ಓವರ್ ಮುಕ್ತಾಯದ ವೇಳೆಗೆ ತಮಿಳುನಾಡು ತಂಡ 2 ವಿಕೆಟ್ ಕಳೆದುಕೊಂಡು 24 ರನ್ ಬಾರಿಸಿದೆ.  

 • kl rahul

  Cricket24, Oct 2019, 9:24 AM

  ವಿಜಯ್‌ ಹಜಾರೆ ಟೂರ್ನಿ 2019: ಫೈನಲ್’ಗೆ ಲಗ್ಗೆಯಿಟ್ಟ ಕರ್ನಾಟಕ

  ಮೊದ​ಲು ಬ್ಯಾಟ್‌ ಮಾಡಿದ ಛತ್ತೀಸ್‌ಗಢವನ್ನು 49.4 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲೌಟ್‌ ಮಾಡಿದ ಕರ್ನಾ​ಟಕ, ಅಗ್ರ ಮೂರು ಬ್ಯಾಟ್ಸ್‌ಮನ್‌ಗಳ ಆಕ​ರ್ಷಕ ಪ್ರದ​ರ್ಶ​ನದ ನೆರ​ವಿ​ನಿಂದ ಇನ್ನೂ 10 ಓವರ್‌ ಬಾಕಿ ಇರು​ವಂತೆಯೇ ಗೆಲು​ವಿನ ಸಂಭ್ರಮ ಆಚ​ರಿ​ಸಿತು.

 • Karnataka vijay hazare

  Cricket22, Oct 2019, 11:42 AM

  ವಿಜಯ್‌ ಹಜಾರೆ ಸೆಮೀ​ಸ್‌: ಕರ್ನಾ​ಟ​ಕ-ಛತ್ತೀಸ್‌ಗಢ ಫೈಟ್

  ಇಲ್ಲಿನ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಡೆ​ಯ​ಲಿ​ರುವ ಮೊದಲ ಸೆಮಿ​ಫೈ​ನಲ್‌ನಲ್ಲಿ ಆತಿ​ಥೇಯ ಕರ್ನಾ​ಟಕ ತಂಡಕ್ಕೆ ಛತ್ತೀಸ್‌ಗಢ ಎದು​ರಾ​ಗ​ಲಿದ್ದು, ಅಂದೇ ಮತ್ತೊಂದು ಮೈದಾ​ನ​ದಲ್ಲಿ ನಡೆ​ಯ​ಲಿ​ರುವ 2ನೇ ಸೆಮಿ​ಫೈ​ನಲ್‌ನಲ್ಲಿ ಗುಜ​ರಾತ್‌ ಹಾಗೂ ತಮಿ​ಳು​ನಾಡು ತಂಡ​ಗಳು ಎದು​ರಾ​ಗ​ಲಿ​ವೆ.

 • KL Rahul

  Cricket21, Oct 2019, 10:35 AM

  ವಿಜಯ್‌ ಹಜಾರೆ ಟ್ರೋಫಿ 2019: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

  ಸೋಮವಾರ ನಡೆಯಲಿರುವ ಮತ್ತೆರಡು ಕ್ವಾರ್ಟರ್‌ಫೈನಲ್‌ ಪಂದ್ಯಗಳ ಬಳಿಕ ಕರ್ನಾಟಕ ತಂಡದ ಸೆಮೀಸ್‌ ಎದುರಾಳಿ ಯಾರು ಎನ್ನುವುದು ಖಚಿತವಾಗಲಿದೆ.

 • Devdut Padikkal

  Cricket17, Oct 2019, 10:44 AM

  ವಿಜಯ್‌ ಹಜಾರೆ ಟ್ರೋಫಿ 2019: ಗೋವಾ ಎದುರು ಕರ್ನಾಟಕ ಜಯಭೇರಿ!

  ಆಡಿರುವ 7 ಪಂದ್ಯಗಳಲ್ಲಿ ಆತಿಥೇಯ ಕರ್ನಾಟಕ ತಂಡ 6 ಗೆಲುವು ಸಾಧಿಸಿದ್ದು ಎಲೈಟ್‌ ‘ಎ’ ಮತ್ತು ‘ಬಿ’ ಗುಂಪಿನಲ್ಲಿ 24 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.

 • Vijay Hazare Trophy 2019

  Cricket16, Oct 2019, 4:16 PM

  ಪಾನಿಪೂರಿ ಮಾರುತ್ತಿದ್ದ ಜೈಸ್ವಾಲ್ ದಾಖಲೆಯ ಡಬಲ್ ಸೆಂಚುರಿ ಚಚ್ಚಿದ..!

  17 ವರ್ಷದ ಮುಂಬೈ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ ಜಾರ್ಖಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ 203 ರನ್ ಬಾರಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ ಅತಿ ಕಿರಿಯ ಕ್ರಿಕೆಟಿಗ ಎನ್ನುವ ದಾಖಲೆಗೆ ಜೈಸ್ವಾಲ್ ಭಾಜನರಾಗಿದ್ದಾರೆ. 154 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 17 ಬೌಂಡರಿ ಹಾಗೂ 12 ಸಿಕ್ಸರ್ ನೆರವಿನಿಂದ ಚೊಚ್ಚಲ ದ್ವಿಶತಕ ಬಾರಿಸುವಲ್ಲಿ ಯಶಸ್ವಿಯಾದರು.

 • Karnataka team

  Cricket13, Oct 2019, 10:11 AM

  ವಿಜಯ್ ಹಜಾರೆ: ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ!

  ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ 6 ಗೆಲುವು ಸಾಧಿಸೋ ಮೂಲಕ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಇಟ್ಟಿದೆ. 24 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಕಾಪಾಡಿಕೊಂಡಿದೆ.
   

 • Ambati rayudu

  Sports2, Oct 2019, 9:40 AM

  ವಿಜಯ್‌ ಹಜಾರೆ ಟ್ರೋಫಿ: ಕರ್ನಾ​ಟ​ಕಕ್ಕೆ ಮೊದಲ ಸೋಲು

  ಹೈದ್ರಾಬಾದ್‌ ನೀಡಿದ 199 ರನ್‌ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. ಕೇರಳ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಾಹುಲ್‌, ಈ ಪಂದ್ಯದಲ್ಲಿ ಕೇವಲ 4 ರನ್‌ಗಳಿಗೆ ಔಟಾದರು.

 • rahul

  SPORTS28, Sep 2019, 6:17 PM

  ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಸುಲಭ ಜಯ

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಡುವ ಅವಕಾಶ ಪಡೆದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. 30 ರನ್ ಬಾರಿಸುವಷ್ಟರಲ್ಲಿ ಕರ್ನಾಟಕ ಎರಡು ವಿಕೆಟ್ ಕಳೆದುಕೊಂಡಿತು. ಆ ಬಳಿಕ ನಾಯಕ ಮನೀಶ್ ಪಾಂಡೆ ಜತೆ ಇನಿಂಗ್ಸ್ ಕಟ್ಟಿದ ಉಪನಾಯಕ ಕೆ.ಎಲ್ ರಾಹುಲ್ ಕೇರಳ ಬೌಲರ್ ಗಳ ಮೇಲೆ ಸವಾರಿ ಮಾಡಿದರು. 

 • Pavan Gowtham

  SPORTS27, Sep 2019, 8:53 AM

  ವಿಜಯ್‌ ಹಜಾರೆ ಟ್ರೋಫಿ: ಜಾರ್ಖಂಡ್‌ ವಿರುದ್ಧ ಕರ್ನಾ​ಟಕ ಜಯ​ಭೇ​ರಿ!

  ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿ​ಸ​ಲ್ಪಟ್ಟಕರ್ನಾ​ಟಕ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 285 ರನ್‌ ಗಳಿ​ಸಿತು. ಕಠಿ​ಣ ಗುರಿ ಬೆನ್ನ​ತ್ತಿದ ಜಾರ್ಖಂಡ್‌ 97 ರನ್‌ ಗಳಿ​ಸು​ವ​ಷ್ಟ​ರಲ್ಲೇ 5 ವಿಕೆಟ್‌ ಕಳೆ​ದು​ಕೊಂಡು ಸೋಲಿ​ನತ್ತ ಮುಖ ಮಾಡಿತು. 

 • Manish Pandey

  SPORTS26, Sep 2019, 9:33 AM

  ವಿಜಯ್‌ ಹಜಾರೆ ಟ್ರೋಫಿ: ರಾಜ್ಯಕ್ಕೆ ಮೊದಲ ಜಯದ ತವ​ಕ!

  ಮನೀಶ್‌ ಪಾಂಡೆ ನೇತೃ​ತ್ವದ ಕರ್ನಾ​ಟಕ ತಂಡ ಬಲಿಷ್ಠ ಬ್ಯಾಟಿಂಗ್‌ ಪಡೆ ಹೊಂದಿದೆ. ಕೆ.ಎಲ್‌.ರಾ​ಹುಲ್‌ ಮೇಲೆ ಎಲ್ಲರ ಕಣ್ಣಿದೆ. ದೇವ​ದತ್ ಪಡಿ​ಕ್ಕಲ್‌, ಕೆ.ವಿ.ಸಿ​ದ್ಧಾರ್ಥ್ ಉತ್ತಮ ಲಯ​ದ​ಲ್ಲಿದ್ದು, ಅಭಿ​ಷೇಕ್‌ ರೆಡ್ಡಿ ಹಾಗೂ ಪವನ್‌ ದೇಶ​ಪಾಂಡೆ ಉಪ​ಸ್ಥಿ​ತಿ​ಯಿಂದ ತಂಡದ ಬ್ಯಾಟಿಂಗ್‌ ಬಲಿ​ಷ್ಠ​ವಾಗಿ ತೋರು​ತ್ತಿದೆ. 

 • Dharmashala Rain Cricket

  SPORTS25, Sep 2019, 9:51 AM

  ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ-ಹೈದರಾಬಾದ್ ಪಂದ್ಯ ಮಳೆಯಿಂದ ರದ್ದು

  ಇಲ್ಲಿನ ಆಲೂರು ಮೈದಾನದಲ್ಲಿ ಹೈದರಾಬಾದ್ ವಿರುದ್ಧ ನಡೆಯಬೇಕಿದ್ದ ಪಂದ್ಯ, ಟಾಸ್ ಕೂಡ ಕಾಣದೆ ರದ್ದಾಯಿತು. ಸೋಮವಾರ ಸಂಜೆಯಿಂದಲೇ ಸುರಿದಿದ್ದ ಭಾರೀ ಮಳೆಯಿಂದಾಗಿ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. 

 • undefined

  SPORTS24, Sep 2019, 10:31 AM

  ವಿಜಯ್ ಹಜಾರೆ ಟೂರ್ನಿ: ರಾಜ್ಯಕ್ಕೆ ಶುಭಾ​ರಂಭದ ಗುರಿ

  38 ತಂಡ​ಗಳನ್ನು 4 ಗುಂಪು​ಗ​ಳ​ನ್ನಾಗಿ ವಿಂಗ​ಡಿ​ಸ​ಲಾ​ಗಿದೆ. ಎಲೈಟ್‌ ‘ಎ’, ‘ಬಿ’, ‘ಸಿ’ ಹಾಗೂ ಪ್ಲೇಟ್‌ ಗುಂಪು​ಗ​ಳಲ್ಲಿ ತಂಡಗಳಿಗೆ ಸ್ಥಾನ ನೀಡ​ಲಾ​ಗಿದೆ. ‘ಎ’ ಹಾಗೂ ‘ಬಿ’ ಗುಂಪಿ​ನಲ್ಲಿ ತಲಾ 9 ತಂಡ​ಗ​ಳಿದ್ದು, ‘ಸಿ’ ಹಾಗೂ ಪ್ಲೇಟ್‌ ಗುಂಪಿ​ನಲ್ಲಿ ತಲಾ 10 ತಂಡ​ಗ​ಳಿವೆ. ಪ್ರತಿ ತಂಡ ಗುಂಪಿ​ನ​ಲ್ಲಿ​ರುವ ಇನ್ನು​ಳಿದ ತಂಡ​ಗಳ ವಿರುದ್ಧ ಪಂದ್ಯ​ಗ​ಳನ್ನು ಆಡ​ಲಿದೆ.