Vijay Deverakonda  

(Search results - 26)
 • rashmika mandanna vijay devarakonda
  Video Icon

  ENTERTAINMENT21, Sep 2019, 4:36 PM IST

  ವಿಜಯ ದೇವರಕೊಂಡ ಜೊತೆಗಿರುವ ಫೋಟೋಗಳನ್ನೆಲ್ಲಾ ಡಿಲೀಟ್ ಮಾಡಿದ ರಶ್ಮಿಕಾ!

  ಚಮಕ್ ಚೆಲುವೆ, ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಟೂ ಬಿಟ್ಟಿದ್ದಾರಾ? ಹೀಗೊಂದು ಡೌಟ್ ಬರಲು ಕಾರಣ ರಶ್ಮಿಕಾ, ವಿಜಯ್ ಜೊತೆಗಿನ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ‘ಡಿಯರ್ ಕಾಮ್ರೆಡ್’ ಟೈಮಲ್ಲಿ ಇಬ್ಬರೂ ಬಹಳ ಆತ್ಮೀಯರಾಗಿದ್ದಾರೆ. ಇದೀಗ ಇಬ್ಬರ ನಡುವೆ ಮನಸ್ತಾಪ ಬಂದಿದೆಯಾ ಎನ್ನುವ ಎಂಬ ಅನುಮಾನ ಹುಟ್ಟು ಹಾಕಿದೆ. 

 • Yash
  Video Icon

  ENTERTAINMENT18, Sep 2019, 4:10 PM IST

  ಯಶ್ ಮುಂದಿನ ಚಿತ್ರದ ಗುಟ್ಟು ರಟ್ಟು; ದೇವರಕೊಂಡ ಕನಸಿಗೆ ತಣ್ಣೀರು!

  ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕಾದಿದೆ. ಬಹು ಭಾಷಾ ಚಿತ್ರ ಕೆಜಿಎಫ್ ಹಿಟ್ ನಂತರ ಯಾವ ಚಿತ್ರಕ್ಕೂ ಸಹಿ ಹಾಕದ ಯಶ್ ಪೂರಿ ಜಗನ್ನಾಥ್ ಚಿತ್ರದಲ್ಲಿ ಅಭಿನಯಿಸುವುದಾಗಿ ಗಾಳಿ ಮಾತುಗಳು ಹರಿದಾಡುತ್ತಿತ್ತು. ಈ ಸುದ್ದಿ ಈಗ ಖಚಿತವಾಗಿದೆ.

 • rashmika mandanna vijay devarakonda

  ENTERTAINMENT28, Aug 2019, 10:38 AM IST

  ಇನ್ನೆರಡು ವರ್ಷ ರಶ್ಮಿಕಾ ಬೇಡ; ದೇವರಕೊಂಡ ನಿರ್ಧಾರ! ರಶ್ಮಿಕಾ ಉತ್ತರ ಶಾಕಿಂಗ್

   

   

  ಸ್ಯಾಂಡಲ್‌ವುಡ್ ಕ್ರಶ್ ರಶ್ಮಿಕಾ ಮಂದಣ್ಣ ಜೊತೆ ಇನ್ನೆರಡು ವರ್ಷ ವಿಜಯ್ ದೇವರಕೊಂಡ ಸಿನಿಮಾ ಮಾಡುವುದಿಲ್ಲವಂತೆ. ಇನ್‌ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ರಶ್ಮಿಕಾ ಕೊಟ್ಟ ಉತ್ತರ ಇದು!

 • Yash Vijay Devarakonda

  ENTERTAINMENT19, Aug 2019, 10:15 AM IST

  ರಾಕಿಂಗ್ ಸ್ಟಾರ್ ಪುರಿ ಜಗನ್ನಾಥ್ ಸಿನಿಮಾಗೆ ನೋ ಎಂದಿದ್ದೇಕೆ?

  ರಾಕಿಂಗ್ ಸ್ಟಾರ್ ಯಶ್ ತೆಲುಗು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ. ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ಯಶ್ ನಟಿಸಬೇಕಾಗಿತ್ತು. ಆ ಚಿತ್ರದ ಕತೆಯನ್ನು ಪುರಿ ಜಗನ್ನಾಥ್, ಯಶ್‌ಗೆ ಹೇಳಿದ್ದರು ಎನ್ನಲಾಗಿತ್ತು. ಆದರೆ ಆ ಚಿತ್ರವನ್ನು ಯಶ್ ತಿರಸ್ಕರಿಸಿದ್ದಾರೆ.

 • విజయ్ దేవరకొండ - 3.6మిలియన్ ఫాలోవర్స్
  Video Icon

  ENTERTAINMENT19, Aug 2019, 9:51 AM IST

  ರಶ್ಮಿಕಾ ಅಲ್ಲ, ದೇವರಕೊಂಡ ಲೈಫಲ್ಲಿ ಹೊಸ ಹುಡುಗಿ ಎಂಟ್ರಿ!

  ರೌಡಿ ಹೀರೋಗೆ ಸಿಕ್ಕಿದ್ದಾಳೆ ಮುದ್ದಾದ ಹುಡುಗಿ. ರಶ್ಮಿಕಾ ಹೊರತಾಗಿ ಇನ್ನೊಂದು ಹುಡುಗಿ ಜೊತೆ ವಿಜಯ್ ದೇವರಕೊಂಡ ಹೆಸರು ಕೇಳಿ ಬರುತ್ತಿದೆ. ಬಾಲಿವುಡ್ ದಢಕ್ ಗರ್ಲ್ ಜಾಹ್ನವಿ ಕಪೂರ್ ಗೆ ವಿಜಯ್ ದೇವರಕೊಂಡ ಮೇಲೆ ಕ್ರಶ್ ಆಗಿದೆಯಾ? ಹೌದು ಎನ್ನುತ್ತಿದೆ ಜಾಹ್ನವಿ ಮಾತು. ಅಷ್ಟಕ್ಕೂ ದಢಕ್ ಗರ್ಲ್ ಹೇಳಿದ್ದೇನು? ಇಲ್ಲಿದೆ ನೋಡಿ. 

 • Yash Vijay Deverakonda
  Video Icon

  ENTERTAINMENT17, Aug 2019, 1:59 PM IST

  ಯಶ್ ದುರಾದೃಷ್ಟ; ವಿಜಯ ದೇವರಕೊಂಡ ಕೈ ಸೇರಿದ ಚಿತ್ರ!

  ರಾಕಿಂಗ್ ಸ್ಟಾರ್ ಯಶ್ ಜಾಗಕ್ಕೆ ವಿಜಯ್ ದೇವರಕೊಂಡ! ಏನಿದು? ಯಶ್‌ರಿಂದಲೇ ಸಿನಿಮಾ ಆಡಿಯೋ ಲಾಂಚ್ ಮಾಡಿಸಿಕೊಂಡು ಅವರಿಗೇ ಅನ್ಯಾಯ ಆಯ್ತಾ? ಕೆಲವು ದಿನಗಳ ಹಿಂದೆ ಯಶ್ ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ನಟಿಸುತ್ತಾರೆಂದು ಗಾಂಧಿ ನಗರದಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ ಅದಕ್ಕೆ ಚಿತ್ರ ತಂಡವೇ ಸ್ಪಷ್ಟನೆ ನೀಡಿದ್ದು, ಹೀರೋ ಯಶ್ ಅಲ್ಲ ಡಿಯರ್ ಕಾಮ್ರೆಡ್ ಖ್ಯಾತಿಯ ವಿಜಯ ದೇವರಕೊಂಡ ಎಂದು ಸ್ಪಷ್ಟಪಡಿಸಿದೆ.

 • Yash- Vijay Deverakonda

  ENTERTAINMENT16, Aug 2019, 12:44 PM IST

  ಜಗನ್ನಾಥ್ ಚಿತ್ರಕ್ಕೆ ಯಶ್ ಬದಲು ವಿಜಯ್ ದೇವರಕೊಂಡ ಪಕ್ಕಾ!

  ‘ಇಸ್ಮಾರ್ಟ್ ಶಂಕರ್’ ಸಿನಿಮಾ ಖ್ಯಾತಿಯ ಪುರಿ ಜಗನ್ನಾಥ್ ಮುಂದಿನ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈದೀಗ ಬಂದ ಬ್ರೇಕಿಂಗ್ ನ್ಯೂಸ್ ಎಂದರೆ ಪುರಿ ಜಗನ್ನಾಥ್ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ, ಬದಲಾಗಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. 

 • dear comrade

  ENTERTAINMENT13, Aug 2019, 4:58 PM IST

  ರಶ್ಮಿಕಾ ಮೇಲೆ ಕಾಲಿಟ್ಟು ಉದ್ಧಟತನ ತೋರಿಸಿದ ವಿಜಯ್ ದೇವರಕೊಂಡ!

  ಸೌತ್‌ ಇಂಡಿಯಾ ಮೋಸ್ಟ್‌ ಹ್ಯಾಪೆನಿಂಗ್ ಆ್ಯಂಡ್ ಗಾಸಿಪ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ’ಡಿಯರ್ ಕಾಮ್ರೆಡ್’ ಹಿಟ್‌ ಸಿನಿಮಾದ ನಂತರ ಬೆಸ್ಟ್‌ ಪೇರ್ ಎಂದು ಫೇಮಸ್‌ ಆಗಿದ್ದಾರೆ. ಆದರೆ ಇವರಿಬ್ಬರ ಮಧ್ಯ ಬಿರುಕು ಬರುವಂತಹ ಘಟನೆ ಸಂದರ್ಶನವೊಂದರಲ್ಲಿ ನಡೆದಿದೆ.

 • vijay devarakonda

  ENTERTAINMENT10, Aug 2019, 3:01 PM IST

  ವಿಜಯ್ ದೇವರಕೊಂಡ ಮೇಲೆ ಪ್ರಿಯಾ ವಾರಿಯರ್‌ಗೆ ಸಿಕ್ಕಾಪಟ್ಟೆ ಲವ್ವಾಗಿದೆ!

  ಕಣ್ಸನ್ನೆ ಮೂಲಕ ಗಮನ ಸೆಳೆದಿದ್ದ, ಕಣ್ಸನ್ನೆಯಲ್ಲೇ ಹವಾ ಸೃಷ್ಟಿಸಬಹುದು ಎಂದು ತೋರಿಸಕೊಟ್ಟಿದ್ದ ಪ್ರಿಯಾ ವಾರಿಯರ್ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡಿದ್ದಾರೆ. 

 • dear comrade karan johar

  ENTERTAINMENT6, Aug 2019, 12:02 PM IST

  ಬಾಲಿವುಡ್‌ನ 40 ಕೋಟಿ ರೂ ಆಫರ್ ತಿರಸ್ಕರಿಸಿದ್ರಾ ‘ಕಾಮ್ರೆಡ್’?

  ’ಡಿಯರ್ ಕಾಮ್ರೆಡ್‌’ಗಾಗಿ ಕರಣ್ ಜೋಹರ್ ನೀಡಿದ್ದ 40 ಕೋಟಿ ರೂ ಆಫರನ್ನು ವಿಜಯ್ ದೇವರಕೊಂಡ ತಿರಸ್ಕರಿಸಿದ್ದಾರೆ. ಹಿಂದಿಗೆ ಹೋಗಲು ಕಾಮ್ರೆಡ್ ಇಷ್ಟಪಟ್ಟಿಲ್ಲ. 

 • dear comrade

  ENTERTAINMENT29, Jul 2019, 1:35 PM IST

  ‘ಡಿಯರ್ ಕಾಮ್ರೆಡ್’ ನೋಡಿ ಕಣ್ಣೀರಿಟ್ಟ ಯುವತಿ! ದೇವರಕೊಂಡ ರಿಯಾಕ್ಷನ್ ವೈರಲ್

   

  ಬಾಕ್ಸ್ ಆಫೀಸ್ ನತ್ತ ಮುಖ ಮಾಡುತ್ತಿರುವ 'ಡಿಯರ್ ಕಾಮ್ರೆಡ್' ಚಿತ್ರ ನೋಡಿದ ಅಭಿಮಾನಿಯೊಬ್ಬಳು ಕಣ್ಣೀರಿಟ್ಟಿದ್ದಾಳೆ. ತಬ್ಬಿಕೊಂಡು ಹುಡುಗಿಯ ಸಾಂತ್ವನಿಸುತ್ತಿರುವ ವಿಜಯ್ ದೇವರಕೊಂಡ ರಿಯಾಕ್ಷನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 • Karan_Rashmika

  ENTERTAINMENT28, Jul 2019, 12:55 PM IST

  ಭಾರೀ ಮೊತ್ತಕ್ಕೆ ‘ಡಿಯರ್ ಕಾಮ್ರೆಡ್’ ರಿಮೇಕ್ ಹಕ್ಕು ಖರೀದಿಸಿದ ಕರಣ್ ಜೋಹರ್

  ರಶ್ಮಿಕಾ - ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೆಡ್’ ಸಕ್ಸಸ್ ಆಗಿದೆ. ಈ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುವುದಾಗಿ ಕರಣ್  ಜೋಹರ್ ಹೇಳಿದ್ದರು. ಇದೀಗ ಕರಣ್ ಜೋಹರ್ 6 ಕೋಟಿಗೆ ರಿಮೇಕ್ ಹಕ್ಕನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಇದು ಸೌತ್ ಇಂಡಸ್ಟ್ರಿಯಲ್ಲೇ ಹೈಯೆಸ್ಟ್ ಪೇಯ್ಡ್ ಸಿನಿಮಾವಾಗಿದೆ. 

 • ಇವರಿಬ್ಬರ ಲಿಪ್‌ಲಾಕ್, ಇಂಟಿಮೇಟ್ ಸೀನ್ ಗಳು ವಿವಾದಕ್ಕೀಡಾಗಿತ್ತು. ಇದು ನಮ್ಮಿಬ್ಬರ ಲಿಪ್‌ಲಾಕ್ ಅಲ್ಲ, ಪಾತ್ರಕ್ಕೆ ಅಗತ್ಯವಿತ್ತು ಎಂದು ದೇವರಕೊಂಡ ಪ್ಯಾಚಪ್ ಮಾಡಿದ್ರು.

  ENTERTAINMENT27, Jul 2019, 5:30 PM IST

  ‘ಡಿಯರ್ ಕಾಮ್ರೆಡ್’ ಮೊದಲ ದಿನವೇ ಭರ್ಜರಿ ಕಲೆಕ್ಷನ್

  ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ಜುಲೈ 26 ರಂದು ದೇಶಾದ್ಯಂತ ತೆರೆ ಕಂಡಿದೆ. ಲಿಲ್ಲಿ ಹಾಗೂ ಬಾಬಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬಿಡುಗಡೆಯಾದ ದಿನವೇ ಒಳ್ಳೆಯ ಕಲೆಕ್ಷನ್ ಮಾಡಿದೆ.

 • Rashmika- Vijay

  ENTERTAINMENT27, Jul 2019, 1:01 PM IST

  ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ರೊಮ್ಯಾಂಟಿಕ್ ಫೋಟೋಗಳಿವು

  ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೆಡ್’ ರಿಲೀಸ್ ಆಗಿದೆ. ಕನ್ನಡದಲ್ಲಿ ರಿಲೀಸ್ ಮಾಡಲು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಹಾಗಾಗಿ ಕನ್ನಡದಲ್ಲಿ ಬಿಡುಗಡೆ ಭಾಗ್ಯ ಕಂಡಿಲ್ಲ. ಬೇರೆ ಭಾಷೆಗಳಲ್ಲಿ ಡಿಯರ್ ಕಾಮ್ರೆಡ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಯರ್ ಕಾಮ್ರೆಡ್ ನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

 • Vijay Deverakonda Dear Comrade

  ENTERTAINMENT13, Jul 2019, 3:53 PM IST

  ಲಿಪ್‌ಲಾಕ್‌ ಸೀನ್ ಬಗ್ಗೆ ಕೇಳಿದ್ರೆ '****' ಹಾಗೂ 'IDC' ಅಂದ ವಿಜಯ್ ದೇವರಕೊಂಡ!

   

  ’ಡಿಯರ್ ಕಾಮ್ರೇಡ್’ ಚಿತ್ರದ ಪ್ರೆಸ್ ಮೀಟ್‌ನಲ್ಲಿ ಮಾಧ್ಯಮದವರು ರಶ್ಮಿಕಾ ಹಾಗೂ ವಿಜಯ್ ಮಾಡಿದ ಕಿಸ್ಸಿಂಗ್ ಸೀನನ್ನು 'ಲಿಪ್‌ಲಾಕ್‌' ಎಂದು ಬಳಸಿದ್ದಕ್ಕೆ ವಿಜಯ್ ಫುಲ್ ಗರಂ ಆಗಿ ಕೊಟ್ಟ ಉತ್ತರ ಅಭಿಮಾನಿಗಳಿಗೆ ಶಾಕ್‌ ಕೊಡುವುದಂತೂ ಗ್ಯಾರಂಟಿ.