Vijay Devarakonda  

(Search results - 31)
 • <p>Vijay</p>

  Cine WorldJan 14, 2021, 3:47 PM IST

  ಪ್ರೀತಿಯ ಪೆಟ್ ಜೊತೆ ದೇವರಕೊಂಡ ಫನ್: ಇಲ್ನೋಡಿ ಫೋಟೋಸ್

  ಟಾಲಿವುಡ್ ನಟ ವಿಜಯ್ ದೇವರಕೊಂಡ ಪ್ರೀತಿಯ ಪೆಟ್ ಸ್ಟಾರ್ಮ್ ಜೊತೆ ಫನ್ ಮಾಡ್ತಿದ್ದಾರೆ. ನೆಚ್ಚಿನ ನಾಯಿಯ ಫೋಟೋವನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.

 • <p>Vijaydevarakonda</p>

  Cine WorldDec 15, 2020, 9:54 AM IST

  ರಶ್ಮಿಕಾಗೆ ಮಾತ್ರವಲ್ಲ, ನಟ ದೇವರಕೊಂಡಗೂ ಖುಷಿ ಕೊಡೋದು ಇದೇ ವಿಷ್ಯ

  ತಿನ್ನೋದ್ರಲ್ಲಿ ರಶ್ಮಿಕಾಗಿಂತ ಏನು ಕಮ್ಮಿ ಇಲ್ಲ ನಟ ವಿಜಯ್ ದೇವರಕೊಂಡ. ಏನ್ ತಿಂತಿದ್ದಾರೆ ನೋಡಿ

 • <p>ಸ್ಯಾಂಡಲ್‌ವುಡ್‌ನ ಕಿರಿಕ್‌ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಈಗ ‌ಟಾಲಿವುಡ್‌ನ ಫೇಮಸ್‌ ನಟಿಯರಲ್ಲಿ ಒಬ್ಬರು. ರಕ್ಷಿತ್‌ ಶೆಟ್ಟಿ ಜೊತೆ ಎಂಗೇಜ್ಮೇಟ್‌ ಮುರಿದುಕೊಂಡ ಮೇಲೆ ತೆಲಗು ಕೋ ಸ್ಟಾರ್‌ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇಬ್ಬರೂ ಇದನ್ನು ನಿರಾಕರಿಸುತ್ತಲೇ ಇದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಈ ರಿಲೆಷನ್‌ಶಿಪ್‌ ಬಗ್ಗೆ ಹೇಳಿಕೊಂಡಿದ್ದಾರೆ ನಟಿ. ವಿವರ ಇಲ್ಲಿದೆ.</p>

  Cine WorldOct 29, 2020, 6:42 PM IST

  ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಬಗ್ಗೆ ಬಾಯಿಬಿಟ್ಟ ರಶ್ಮಿಕಾ ಮಂದಣ್ಣ!

  ಸ್ಯಾಂಡಲ್‌ವುಡ್‌ನ ಕಿರಿಕ್‌ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಈಗ ‌ಟಾಲಿವುಡ್‌ನ ಫೇಮಸ್‌ ನಟಿಯರಲ್ಲಿ ಒಬ್ಬರು. ರಕ್ಷಿತ್‌ ಶೆಟ್ಟಿ ಜೊತೆ ಎಂಗೇಜ್ಮೇಟ್‌ ಮುರಿದುಕೊಂಡ ಮೇಲೆ ತೆಲಗು ಕೋ ಸ್ಟಾರ್‌ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇಬ್ಬರೂ ಇದನ್ನು ನಿರಾಕರಿಸುತ್ತಲೇ ಇದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಈ ರಿಲೆಷನ್‌ಶಿಪ್‌ ಬಗ್ಗೆ ಹೇಳಿಕೊಂಡಿದ್ದಾರೆ ನಟಿ. ವಿವರ ಇಲ್ಲಿದೆ.

 • <p>Arjun reddy</p>

  Cine WorldAug 25, 2020, 6:58 PM IST

  ವಿಜಯ್ ದೇವರಕೊಂಡಗೆ ಬಿಗ್ ಬ್ರೇಕ್ ಕೊಟ್ಟ 'ಅರ್ಜುನ್ ರೆಡ್ಡಿ'ಗೆ 3 ವರ್ಷ..!

  ಟಾಲಿವುಡ್ ನಟ ವಿಜಯ್ ದೇವರಕೊಂಡಗೆ ಬಿಗ್ ಬ್ರೇಕ್ ಕೊಟ್ಟ ಬಾಕ್ಸ್ ಆಫೀಸ್ ಸಿನಿಮಾ ಅರ್ಜುನ್ ರೆಡ್ಡಿ ಮೂರು ವರ್ಷ ಪೋರೈರಿಸಿದೆ.

 • undefined
  Video Icon

  Cine WorldJul 6, 2020, 4:33 PM IST

  ತೆಲುಗು ಭಾಷೆಯಲ್ಲೂ ಬರಲಿದೆ ಮಲಯಾಳಂನ 'ಲೂಸಿಫರ್'!

  ಪೃಥ್ವಿ ರಾಜ್‌ಶಿವಕುಮಾರನ್ ನಿರ್ದೇಶನ, ಮೋಹನ್‌ಲಾಲ್‌ ನಟನೆಯ ಲೂಸಿಫರ್ ಸಿನಿಮಾ ಮಾಲಿವುಡ್‌ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಿದ್ದು. ನಿರ್ದೇಶಕರು ಈ ಸಿನಿಮಾವನ್ನು ರಿಮೇಕ್‌ ಮಾಡಲು ಕಾಯುತ್ತಿದ್ದರು. ಅಂತೂ ಇಂತು ತೆಲಗು ಭಾಷೆಯಲ್ಲಿ ಈ ಚಿತ್ರ ಮಾಡುವುದು ಕನ್ಫರ್ಮ್‌ ಆಗಿದೆ.  ಮೆಗಾ ಸ್ಟಾರ್ ಚಿರಂಜೀವಿಗೆ ಸಾಥ್‌ ನೀಡಲು ವಿಜಯ್ ದೇವರಕೊಂಡ ಅಭಿನಯಿಸಲಿದ್ದಾರಂತೆ!

 • undefined

  Cine WorldJun 27, 2020, 7:01 PM IST

  ದಕ್ಷಿಣ ಭಾರತೀಯ ಸೂಪರ್‌ ಸ್ಟಾರ್‌ಗಳ ಸ್ಟೈಲಿಶ್‌ ಬಿಯರ್ಡ್‌ ಲುಕ್‌

  ಸ್ಟೈಲ್‌ ವಿಷಯಕ್ಕೆ ಬಂದಾಗ, ಸೌತ್‌ನ ನಟರು ಹಿಂದೆ ಬಿದ್ದಿಲ್ಲ. ಇವರ ಇನ್ಸ್ಟಾಗ್ರಾಮ್ ಅನುಯಾಯಿಗಳು ದಕ್ಷಿಣದ ಸೂಪರ್‌ಸ್ಟಾರ್‌ಗಳ ಸ್ಟೈಲ್‌ನಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ವಿಶೇಷವಾಗಿ, ಗಡ್ಡದ ಸ್ಟೈಲ್‌. ಗಡ್ಡ ಬಿಡುವ ಟ್ರೆಂಡ್‌ ಈಗ  ಭಾರತೀಯ ಯುವಕರಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ನಟರು ಈ ಸ್ಟೈಲ್‌ನಲ್ಲಿ ಎತ್ತಿದ ಕೈ. ರಾಣಾ ದಗ್ಗುಬಾಟಿಯಿಂದ ಹಿಡಿದು ಯಶ್‌ವರೆಗೆ,  ಬೀಯರ್ಡ್‌ ಗೋಲ್‌ ಅನ್ನು ನೀಡಿರುವ ಪ್ರಮಖ ನಟರ ದೊಡ್ಡ ಟೀಮೇ ಇದೆ. 

 • undefined
  Video Icon

  SandalwoodMay 12, 2020, 2:49 PM IST

  ವಿಜಯ್ ಬರ್ತ್‌ಡೇ ದಿನ ಫ್ಯಾನ್ಸ್‌ಗೆ ಶಾಕ್ ಕೊಟ್ಟ ರಶ್ಮಿಕಾ!

  ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸಖತ್ ಕ್ಲೂಸ್ ಫ್ರೆಂಡ್ಸ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇಬ್ಬರ ಬಗ್ಗೆ ಗುಸುಗುಸು ಪಿಸು ಪಿಸು ಸುದ್ದಿಯೂ ಕೇಳಿ ಬಂದಿತ್ತು. ಅದಕ್ಕೆಲ್ಲಾ ಡೋಂಟ್ ಕೇರ್ ಎನ್ನುವಂತೆ ಬಿಹೇವ್ ಮಾಡ್ತಿದ್ದ ಈ ಜೋಡಿ ಮತ್ತಷ್ಟು, ಹತ್ತಿರ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. 

 • undefined

  Cine WorldApr 18, 2020, 4:36 PM IST

  ದೇವರಕೊಂಡ-ರಶ್ಮಿಕಾರದ್ದು ಬೆಸ್ಟ್ ಜೋಡಿ, ನಿಮಗೂ ಹಾಗೆ ಅನಿಸಿದ್ಯಾ?

  ಅದ್ಯಾವ ಘಳಿಗೆಯಲ್ಲಿ ನಟಿ ರಶ್ಮಿಕಾ ಮಂದಣ್ಣ, ತೆಲುಗು ನಟ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಲು ಆರಂಭಿಸಿದರೂ ಆಮೇಲಿಂದ ರಶ್ಮಿಕಾ ಟೈಮೇ ಬದಲಾಯಿತು. ಇತ್ತ ಅವರ ನಿಶ್ಚಿತಾರ್ಥ ಮುರಿಯಿತು. ಅತ್ತ ಇವರಿಬ್ಬರ ಬಗ್ಗೆ ಗುಸು ಗುಸು ಗಾಸಿಪ್ ಹೆಚ್ಚಾಯಿತು. ಅದರಲ್ಲಿಯೂ ಲಿಪ್ ಲಾಕ್ ಸೀನ್ ಆದ ಮೇಲಂತೂ ಇವರಿಬ್ಬರು ಮದುವೆಯಾಗುತ್ತಾರೆಂದೇ ಹೇಳಲಾಗುತ್ತಿತ್ತು. ಆದರೆ, ತೆಲಗು ಚಿತ್ರರಂಗದಲ್ಲಿ ಈ ಜೋಡಿ ಮಾಡಿದ ಕಮಾಲ್ ಇದೆಯಲ್ಲ, ಅದು ಮಾತ್ರ ಅದ್ಭುತ. ತೆರೆ ಮೇಲೆ ಈ ಜೋಡಿಯ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರೆ. ಪ್ರೀತಿ ಮತ್ತು ಬಾಂಧವ್ಯದ ನಟನೆಯಲ್ಲಿ ಈ ಜೋಡಿಯನ್ನು ಟಾಲಿವುಡ್‌ನಲ್ಲಿ ಮೀರಿಸುವವರೇ ಇಲ್ವಂತೆ! ನೋಡಿ ಈ ಅಪರೂಪದ ಜೋಡಿಯ ಕೆಲವು ಫೋಟೋಗಳು. 

 • Vijay Deverakonda
  Video Icon

  SandalwoodFeb 26, 2020, 4:04 PM IST

  ಇದೆಂಥಾ ಸಂಕಷ್ಟ? ಫ್ಲಾಟ್ ಬಿಟ್ಟು ಕೊಡ್ತಾರಾ ವಿಜಯ್ ದೇವರಕೊಂಡ?

  ಗೀತಾ ಗೋವಿಂದಂ ನಟ ವಿಜಯ್ ದೇವರಕೊಂಡ ಹೆಸರು ರಶ್ಮಿಕಾ ಜೊತೆ ತಳುಕು ಹಾಕಿಕೊಂಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ವಿಜಯ್ ಸಂಕಷ್ಟದಲ್ಲಿದ್ದಾರೆ ಎನ್ನಲಾಗುತ್ತಿದೆ. 

 • Vijay Deverakonda
  Video Icon

  SandalwoodJan 5, 2020, 10:06 AM IST

  ರಶ್ಮಿಕಾ ಆಯ್ತು, ಈಗ ಇನ್ನೊಬ್ಬಳ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್?

  ಟಾಲಿವುಡ್ ಚಾಕಲೇಟ್ ಬಾಯ್ ವಿಜಯ್ ದೇವರಕೊಂಡ 'ವರ್ಲ್ಡ್‌ ಫೇಮಸ್' ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲಿ ದೇವರಕೊಂಡ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ರಾಜೇಶ್ ಗೃಹಿಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟೀಸರ್‌ನಲ್ಲಿ ಒಂದಷ್ಟು ರೊಮ್ಯಾನ್ಸ್, ಒಂದಷ್ಟು ಎಮೋಶನಲ್ ಸೀನ್‌ಗಳಿವೆ. ಹೇಗಿದೆ ಟೀಸರ್ ಒಮ್ಮೆ ನೋಡಿ ಬಿಡಿ! 

 • undefined

  ENTERTAINMENTJul 26, 2019, 11:02 AM IST

  ಸಿನಿಮಾಗೆ ದೇವರಕೊಂಡ ಗುಡ್‌ಬೈ ; ಮದುವೆಯಲ್ಲಿ ಬ್ಯುಸಿ?

   

  ಕಿಸ್ಸಿಂಗ್ ಮಾಸ್ಟರ್ ವಿಜಯ್ ದೇವರಕೊಂಡ ಸಿನಿ ವೃತ್ತಿಗೆ ಗುಡ್‌ ಬೈ ಹೇಳುವ ನಿರ್ಧಾರ ಮಾಡಿದ್ದು, ಮದುವೆ ವಿಚಾರ ತಿಳಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

 • Vijay devarakonda Kiara advani
  Video Icon

  ENTERTAINMENTJul 3, 2019, 2:45 PM IST

  ಕಿಯಾರಗೆ ಡ್ರೆಸ್ ಗಿಫ್ಟ್‌ ಕೊಟ್ಟ ವಿಜಯ್ ದೇವರಕೊಂಡ!

  ಅರ್ಜುನ್ ರೆಡ್ಡಿ ಖ್ಯಾತಿಯ ಅರ್ಜುನ್ ಅಲಿಯಾಸ್ ವಿಜಯ್ ದೇವರಕೊಂಡ ತನ್ನ ನೆಚ್ಚಿನ ನಟಿಗೆ ಡ್ರೆಸ್ ಹಾಗೂ ಹೂಗುಚ್ಚವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾವನ್ನು ಬಾಲಿವುಡ್‌ನಲ್ಲಿ ಕಬೀರ್ ಸಿಂಗ್ ಎಂದು ರಿಮೇಕ್ ಮಾಡಿದ್ದು ಅದರಲ್ಲಿ ಶಾಹಿದ್‌ ಕಪೂರ್ ಹಾಗೂ ಕಿಯಾರ ನಟಸಿದ್ದಾರೆ. ಇನ್ನು ಮೊದಲ ಭಾರಿ ಬಬ್ಲಿ ಗರ್ಲ್‌ ಪಾತ್ರ ಮಾಡಿರುವ ಕಿಯಾರರನ್ನು ನೋಡಿ ವಿಜಯ್ ಫುಲ್ ಫಿದಾ ಅಗಿದ್ದು, ತನ್ನ ಸ್ವಂತ ಬ್ರ್ಯಾಂಡ್‌ 'Rowdy'ಡ್ರೆಸ್ಸನ್ನು ಕಿಯಾರ ಮನೆಗೆ ಸರ್ಪ್ರೈಸ್‌ ಗಿಫ್ಟ್ ಆಗಿ ಕಳುಹಿಸಿದ್ದಾರೆ.

 • relation breakup

  ENTERTAINMENTMay 22, 2019, 5:52 PM IST

  ‘ಬ್ರೇಕಪ್’ ಮಾಡ್ಕೊಂಡ್ರಾ ವಿಜಯ್ ದೇವರಕೊಂಡ್ರಾ?

  ರಶ್ಮಿಕಾ ಮಂದಣ್ಣ ಜೊತೆ ಗೀತಾ ಗೋವಿಂದಂ ಮಾಡಿ ಯಶಸ್ಸಿನ ನಂತರ ಡಿಯರ್ ಕಾಮ್ರೆಡ್ ಮಾಡಿದ್ದಾರೆ. ಇದೂ ಕೂಡಾ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈಗ ಇನ್ನೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ.

 • vijay devarakonda

  ENTERTAINMENTMay 15, 2019, 3:23 PM IST

  ವಿಜಯ್ ದೇವರಕೊಂಡ ಮದುವೆಯಾಗ್ತಾ ಇದ್ದಾರಾ?

  ಸಪ್ರೈಸ್ ಎನಿಸುವಂತ ವಿಚಾರವೊಂದು ಹೊರ ಬಿದ್ದಿದೆ. ವಿಜಯ್ ದೇವರಕೊಂಡ ಮದುವೆಯಾಗುತ್ತಿದ್ದಾರೆ. ರಶ್ಮಿಕಾ-ವಿಜಯ್ ಮದುವೆಯಾಗ್ತಾ ಇದ್ದಾರಾ? 

 • Rashmika Mandanna Vijay devarakonda

  ENTERTAINMENTMay 12, 2019, 12:31 PM IST

  ವಿಜಯ್ ದೇವರಕೊಂಡ ಬರ್ತಡೇಗೆ ರಶ್ಮಿಕಾ ಕೊಟ್ರು ಕ್ಯೂಟ್ ಗಿಫ್ಟ್!

  ಇತ್ತೀಚಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯ್ ದೇವರಕೊಂಡಗೆ ‘ಡಿಯರ್ ಬಾಬಿ’ ಎಂದು ರಶ್ಮಿಕಾ ವಿಶ್ ಮಾಡಿದ್ದರು. ಬರೀ ವಿಶ್ ಮಾಡಿ ಸುಮ್ಮನಾಗಿಲ್ಲ. ಏನದು? ಇಲ್ಲಿದೆ ನೋಡಿ.