Asianet Suvarna News Asianet Suvarna News
8 results for "

Vihan

"
kannada actor Golden Star Ganesh starrer sakath movie balu teaser out gvdkannada actor Golden Star Ganesh starrer sakath movie balu teaser out gvd

Golden Star Ganesh: ನಾನು ಎಸ್.ಪಿ.ಬಾಲು ಆಗಬೇಕು, ಇಳಯರಾಜ ಆಗಬೇಕು ಎಂದ 'ಸಖತ್ ಬಾಲು'

ಚಿತ್ರದ ಸಖತ್ ಬಾಲು ಟೀಸರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಇಂದು ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಗಣೇಶ್ ಪುತ್ರ ವಿಹಾನ್ ಕಾಣಿಸಿಕೊಂಡಿದ್ದು, ಚಿತ್ರದ ನಾಯಕ ಗಣೇಶ್ ಅವರ ಬಾಲ್ಯದ ದಿನಗಳ ಬಾಲು ಪಾತ್ರದಲ್ಲಿ ವಿಹಾನ್ ಅಭಿನಯಿಸಿದ್ದಾನೆ.

Sandalwood Nov 25, 2021, 7:03 PM IST

kannada actor ganesh starrer sakath teser tomorrow Releasekannada actor ganesh starrer sakath teser tomorrow Release

'ಸಖತ್' ಟೀಸರ್‌ನಲ್ಲಿ ಬರಲಿದ್ದಾನೆ ಗೋಲ್ಡನ್ ಪುತ್ರ ವಿಹಾನ್

'ಸಖತ್' ಚಿತ್ರದ ಬಾಲು ಟೀಸರ್ ನಾಳೆ ಬೆಳಗ್ಗೆ 11 ಗಂಟೆ 23 ನಿಮಿಷಕ್ಕೆ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪೋಸ್ಟ್ ಮಾಡಿದ್ದಾರೆ. 

Sandalwood Oct 23, 2021, 3:11 PM IST

Sandalwood Golden star Ganesh son Vihan dubbed for sakkat movie dplSandalwood Golden star Ganesh son Vihan dubbed for sakkat movie dpl

'ಸಖತ್' ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಬಾಯ್ ವಿಹಾನ್

  • ವಿಹಾನ್ ಎಂಟ್ರಿಗೆ ಕೌಂಟ್ ಡೌನ್ ಶುರು
  • ಸಖತ್ ಥ್ರಿಲ್ಲಾದ ಗೋಲ್ಡನ್ ಸ್ಟಾರ್ ಗಣೇಶ್
  • ಮಕ್ಕಳ ದಿನಾಚರಣೆಯಂದು ಚಿತ್ರ ಬಿಡುಗಡೆ

Sandalwood Oct 17, 2021, 12:37 PM IST

Kannada actor Ganesh son Vihan debut in Sakkat film vcsKannada actor Ganesh son Vihan debut in Sakkat film vcs

ನಟ ಗಣೇಶ್ 'ಸಖತ್' ಚಿತ್ರದಲ್ಲಿ ಪುತ್ರ ವಿಹಾನ್!

ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಪುತ್ರ ಅಭಿನಯಿಸುತ್ತಿದ್ದಾರೆ. ವಿಹಾನ್ ಮೊದಲ ಚಿತ್ರ ಇದಾಗಿದ್ದು, ಸುನಿ ಅವರ 'ಚಮಕ್' ಚಿತ್ರದಲ್ಲಿ ಪುತ್ರಿ ಅಭಿನಯಿಸಿದ್ದಾರೆ.
 

Sandalwood Aug 9, 2021, 3:56 PM IST

Vihan gowda kannada movie legacy first lookVihan gowda kannada movie legacy first look

'ಲೆಗೆಸಿ'ಯಲ್ಲಿ ವಿಹಾನ್‌ ಗೌಡ; ಫರ್ಸ್ಟ್‌ ಲುಕ್‌ ಹೇಗಿದೆ ನೋಡಿದ್ದೀರಾ?

ಯುವ ನಟ ವಿಹಾನ್‌ ಗೌಡ ಅಭಿನಯದ ‘ಲೆಗಸಿ’ ಚಿತ್ರದ ಫಸ್ಟ್‌ ಲುಕ್‌ ಹೊರಬಂದಿದೆ. 

Sandalwood Feb 25, 2020, 9:51 AM IST

Golden star Ganesh son Vihan dubbing for geetha movieGolden star Ganesh son Vihan dubbing for geetha movie

’ಗೀತಾ’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಪುತ್ರ

ಗೋಲ್ಡನ್ ಸ್ಟಾರ್ ಗಣೇಶ್ ಬಹು ನಿರೀಕ್ಷಿತ ಚಿತ್ರ ‘ಗೀತಾ’ ದಲ್ಲಿ ಅವರ ಪುತ್ರ ವಿಹಾನ್ ನಟಿಸಿದ್ದು ಗೊತ್ತೇ ಇದೆ. ಇದೀಗ ಆ ಪಾತ್ರಕ್ಕೆ ಸ್ವತಃ ವಿಹಾನ್ ಡಬ್ಬಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಡಬ್ಬಿಂಗ್ ಮಾಡಿದ್ದು ವಿಶೇಷ. 

ENTERTAINMENT Aug 2, 2019, 12:15 PM IST

Asian Games 2018 Shardul Vihan travelled Over 200 km every day to trainAsian Games 2018 Shardul Vihan travelled Over 200 km every day to train

ಏಷ್ಯನ್ ಗೇಮ್ಸ್: ಬೆಳ್ಳಿ ಗೆದ್ದ 15ರ ಪೋರ ವಿಹಾನ್ ಬದುಕಿನ ರೋಚಕ ಕಥೆ ನಿಮಗೆ ಗೊತ್ತಾ..?

ಭಾರತೀಯ ಶೂಟಿಂಗ್’ನಲ್ಲಿ ಕಿರಿಯರ ಕ್ರಾಂತಿ ಆರಂಭವಾಗಿದೆ. ಇಂಡೋನೇಷ್ಯಾದ ಜಕಾರ್ತನಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್’ನಲ್ಲಿ 15 ವರ್ಷದ ಶಾರ್ದುಲ್ ವಿಹಾನ್ ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್’ನಲ್ಲಿ ಬೆಳ್ಳಿ ಮುಡಿಗೇರಿಸಿಕೊಂಡಿದ್ದಾರೆ. 

SPORTS Aug 24, 2018, 5:33 PM IST

Asian Games 2018 15 year old Shardul Vihan wins silver in Mens Double TrapAsian Games 2018 15 year old Shardul Vihan wins silver in Mens Double Trap

ಏಷ್ಯನ್ ಗೇಮ್ಸ್ 2018: ಬೆಳ್ಳಿ ಗೆದ್ದು ಇತಿಹಾಸ ಬರೆದ 15ರ ಪೋರ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್’ಗಳು ಪದಕದ ಬೇಟೆ ಮುಂದುವರೆಸಿದ್ದು, ಕೇವಲ 15 ವರ್ಷದ ಯುವ ಶೂಟರ್ ಶಾರ್ದುಲ್ ವಿಹಾನ್ ಬೆಳ್ಳಿ ಗೆದ್ದು ಇತಿಹಾಸ ಬರೆದಿದ್ದಾನೆ.

OTHER SPORTS Aug 23, 2018, 4:06 PM IST