Asianet Suvarna News Asianet Suvarna News
17 results for "

Vidyagama

"
Vidyagama Samveda e-Class Learning Program  in DD Chandana mahVidyagama Samveda e-Class Learning Program  in DD Chandana mah

ಎಲ್ಲ ವಿದ್ಯಾರ್ಥಿಗಳಿಗೆ ಡಿಡಿಯಲ್ಲಿ ವಿದ್ಯಾಗಮ, ಟೈಮ್ ಟೇಬಲ್ ಇಲ್ಲಿದೆ

ಬೆಂಗಳೂರು (ಜು.  05) ಶಾಲೆ ಆರಂಭದ ಚರ್ಚೆ ನಡೆಯುತ್ತಿರುವುದಕ್ಕೆ ಕೊನೆ ಇಲ್ಲ. ಈ ನಡುವೆ ಸರ್ಕಾರ ವಿದ್ಯಾಗಮ ಯೋಜನೆಯನ್ನು ಆರಂಭಿಸಿದೆ. ದೂರದರ್ಶನದ ಮೂಲಕ ವಿದ್ಯಾಗಮ ವಿದ್ಯಾರ್ಥಿಗಳನ್ನು ತಲುಪಲಿದ್ದು ಟೈಮ್ ಟೇಬಲ್  ಸಿದ್ಧವಾಗಿದೆ. ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. 

 

 

 

Education Jul 5, 2021, 10:51 PM IST

Vidyagama Programme To Resume hlsVidyagama Programme To Resume hls
Video Icon

ಮಕ್ಕಳೇ, ವಿದ್ಯಾಗಮಕ್ಕೆ ರೆಡಿಯಾಗಿ, ಕೊರೊನಾ ನಿಯಮ ಪಾಲಿಸೋದನ್ನ ಮರೆಯಬೇಡಿ

ಕೋವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ 'ವಿದ್ಯಾಗಮ' ಯೋಜನೆಯನ್ನು ಪುನಾರಂಭಿಸಲು ಸರ್ಕಾರ ಸೂಚನೆ ನೀಡಿದೆ. ಈ ಹಿಂದೆ ನಡೆಸಿದಂತೆ ಓಣಿ, ವಠಾರದ ಬದಲು ಶಿಕ್ಷಕರ ಬೇಡಿಕೆಯಂತೆ ಶಾಲಾ ಆವರಣದಲ್ಲೇ ನಡೆಸಲು ಅನುಮತಿ ನೀಡಿದೆ. 

Education Dec 16, 2020, 10:11 AM IST

vidyagama will start revised form in Karnataka Says education-minister suresh kumar rbjvidyagama will start revised form in Karnataka Says education-minister suresh kumar rbj

ವಿದ್ಯಾರ್ಥಿಗಳ ಗಮನಕ್ಕೆ: ವಿದ್ಯಾಗಮ ಜಾರಿ, ಇದು ಶಾಲಾರಂಭವಲ್ಲ

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಶೈಕ್ಷಣಿ ಕ್ಷೇತ್ರಕ್ಕೆ ಭಾರೀ ಹೊಡೆತಬಿದ್ದಿದ್ದು, ಇದುವರೆಗೂ ರಾಜ್ಯದಲ್ಲಿ ಶಾಲೆ ಪ್ರಾರಂಭವಾಗಿದೆ. ಇದರಿಂದ ಮಕ್ಕಳ ಅನುಕೂಲಕ್ಕಾಗಿ ವಿದ್ಯಾಗಮ ಜಾರಿ ಮಾಡಲಾಗಿದೆ.

Education Dec 15, 2020, 6:57 PM IST

High court instrict to Karnataka Govt On vidhyagama snrHigh court instrict to Karnataka Govt On vidhyagama snr

ರಾಜ್ಯದಲ್ಲಿ ಮತ್ತೆ ವಿದ್ಯಾಗಮ’ ಪುನಾರಂಭ ..?

ಈ ಹಿಂದೆ ಹಲವು ಸಮಸ್ಯೆಗಳಿಂದ ನಿಲ್ಲಿಸಲಾಗಿದ್ದ ವಿದ್ಯಾಗಮವನ್ನು ಮತ್ತೆ ಆರಂಭ ಮಾಡುವ ಬಗ್ಗೆ ಹೈ ಕೋರ್ಟ್ ಕರ್ನಾಟ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Education Dec 8, 2020, 7:05 AM IST

Vidyagama Teacher Dies of Covid 19 in Mudabidre hlsVidyagama Teacher Dies of Covid 19 in Mudabidre hls
Video Icon

ಫಲಿಸಲಿಲ್ಲ ಪ್ರಾರ್ಥನೆ; ಕೋವಿಡ್‌ನಿಂದ ಬಳಲುತ್ತಿದ್ದ ಶಿಕ್ಷಕಿ ಸಾವು

ವಿದ್ಯಾಗಮದಿಂದ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಮೂಡಬಿದ್ರೆ ಶಿಕ್ಷಕಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ವಿದ್ಯಾಗಮದಿಂದ  ಮೂಡಬಿದ್ರೆಯ ಶಿಕ್ಷಕ ದಂಪತಿಗೆ ಕೋವಿಡ್ ಸೋಂಕು ತಗುಲಿತ್ತು. ಪತಿ ಚೇತರಿಸಿಕೊಂಡರೆ ಪತ್ನಿ ಮಾತ್ರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.

Education Oct 16, 2020, 1:44 PM IST

Couple who teaching under vidyagama infected with Covid daughter blames govt podCouple who teaching under vidyagama infected with Covid daughter blames govt pod

ಅಮ್ಮನಿಗೆ ಏನಾದರೂ ಆದರೆ ಸರ್ಕಾರ ಹೊಣೆ, ವಿದ್ಯಾಗಮದಿಂದ ಶಿಕ್ಷಕ ದಂಪತಿಗೆ ಸೋಂಕು!

ಅಮ್ಮನಿಗೆ ಏನಾದರೂ ಆದರೆ ಸರ್ಕಾರ ಹೊಣೆ| ಆರ್ಥಿಕ ಸಂಕಷ್ಟದಲ್ಲಿರುವ ತಮಗೆ ನೆರವಾಗುವಂತೆ ಮೂಡುಬಿದಿರೆಯ ಐಶ್ವರ್ಯಾ ಜೈನ್‌ ಮೊರೆ| ವಿದ್ಯಾಗಮದಿಂದಾಗಿ ಶಿಕ್ಷಕ ದಂಪತಿಗೆ ಸೋಂಕು| ಪತ್ನಿ ಐಸಿಯುಗೆ| ಪೋಷಕರ ಸಂಕಷ್ಟ ತೋಡಿಕೊಂಡ ಪುತ್ರಿ|

state Oct 14, 2020, 8:56 AM IST

Vidyagama Effect 6 More Teachers Found Covid Positive In Karnataka podVidyagama Effect 6 More Teachers Found Covid Positive In Karnataka pod

ವಿದ್ಯಾಗಮ ಎಫೆಕ್ಟ್: ಮತ್ತೆ ಆರು ಶಿಕ್ಕರಿಗೆ ಕೊರೋನಾ!

ನಿನ್ನೆ ಮತ್ತೆ ಆರು ಶಿಕ್ಷಕರಿಗೆ ಕೊರೋನಾ| ವಿದ್ಯಾ​ಗಮ ಕಾರ‍್ಯಕ್ರಮ ವೇಳೆ ತಗು​ಲಿದ ಸೋಂಕು

state Oct 12, 2020, 7:20 AM IST

Families of Dead Teachers  Faces Problems due to Coronavirus grgFamilies of Dead Teachers  Faces Problems due to Coronavirus grg

ಕೋವಿಡ್‌ ಕಾಟ: ವಿದ್ಯಾಗಮ ಶಿಕ್ಷಕರ ಕೊರೋನಾ ‘ಕಣ್ಣೀರ ಕತೆ’

ಮಾಹಾಮಾರಿ ಕೊರೋನಾ ವೈರಸ್‌ನಿಂದ ಈ ಬಾರಿ ಶಾಲಾ, ಕಾಲೇಜುಗಳು ಆರಂಭವಾಗಿಲ್ಲ. ಹೀಗಾಗಿ ಮಕ್ಕಳು ವಿದ್ಯಾಭ್ಯಾಸದಿಂದ ದೂರವಾಗಬಾರದು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ವಿದ್ಯಾಗಮದಡಿ ವಠಾರ ಶಾಲೆಗಳನ್ನ ತೆರೆ ತೆರೆದು ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. 

state Oct 11, 2020, 10:21 AM IST

Amid Of Increasing Coronavirus Cases Govt Temporarily stops Vidyagama podAmid Of Increasing Coronavirus Cases Govt Temporarily stops Vidyagama pod

ಜನಾ​ಕ್ರೋ​ಶಕ್ಕೆ ಮಣಿದ ಸರ್ಕಾ​ರ: ವಿದ್ಯಾಗಮಕ್ಕೆ ತಾತ್ಕಾಲಿಕ ಬ್ರೇಕ್‌!

ವಿದ್ಯಾಗಮಕ್ಕೆ ತಾತ್ಕಾಲಿಕ ಬ್ರೇಕ್‌| ಪಾಠ ಮಾಡುವ ವೇಳೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೊರೋನಾ| ಜನಾ​ಕ್ರೋ​ಶಕ್ಕೆ ಮಣಿದ ಸರ್ಕಾ​ರ| ಮಕ್ಕಳಿಗೆ ಪಾಠ ಮಾಡುವ ಯೋಜನೆ ತಾತ್ಕಾ​ಲಿಕ ಸ್ಥಗಿ​ತಕ್ಕೆ ಸಚಿವ ಸುರೇಶ್‌ ಸೂಚ​ನೆ

state Oct 11, 2020, 7:20 AM IST

Public and Teachers group demanding govt should stop Vidyagama scheme hlsPublic and Teachers group demanding govt should stop Vidyagama scheme hls

ವಿದ್ಯಾಗಮದಿಂದ ಹೆಚ್ಚುತ್ತಿದೆ ಶಿಕ್ಷಕರ ಸಾವು; ಸ್ಥಗಿತಕ್ಕೆ ಕೇಳಿ ಬರುತ್ತಿದೆ ಒತ್ತಾಯ

ವಿದ್ಯಾಗಮ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 641 ಶಿಕ್ಷಕರಿಗೆ ಸೋಂಕು ತಗುಲಿದ್ದು ಅವರಲ್ಲಿ 46 ಮಂದಿ ಸಾವಿಗೀಡಾಗಿದ್ಧಾರೆ. ಜೊತೆಗೆ 406 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. 

Education Oct 10, 2020, 4:57 PM IST

vidyagamana temporary Stopped Says Education Minister Suresh Kumar rbjvidyagamana temporary Stopped Says Education Minister Suresh Kumar rbj

'ವಿದ್ಯಾಗಮ' ಯೋಜನೆ: ಕೊನೆಗೂ ಮಹತ್ವದ ನಿರ್ಧಾರ ಕೈಗೊಂಡ ಸಚಿವ ಸುರೇಶ್ ಕುಮಾರ್

ವಿದ್ಯಾಗಮ ಕುರಿತಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್.ಸುರೇಶ್‌ಕುಮಾರ್ ಕೆಳಕಂಡಂತೆ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.

Education Oct 10, 2020, 2:34 PM IST

Suresh Kumar Seeks Report on Teachers Death in Vidyagama hlsSuresh Kumar Seeks Report on Teachers Death in Vidyagama hls
Video Icon

ವಿದ್ಯಾಗಮ ಶಿಕ್ಷಕರಿಗೆ ಕೊರೊನಾ; ಬಂದ್ ಆಗುತ್ತಾ ವಠಾರ ಶಾಲೆ? ಸುರೇಶ್ ಕುಮಾರ್ ಹೇಳಿದ್ದಿದು

ಕೊರೊನಾ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಶಿಕ್ಷಕರ ಸಾವಿನ ಬಗ್ಗೆ, ಸೋಂಕಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಶಿಕ್ಷಣ ಇಲಾಖೆಗೆ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ. ಆ ಬಳಿಕ ಸಿಎಂ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. 
 

Education Oct 10, 2020, 2:06 PM IST

Panic in karnataka as 34 students test Covid 19 Positive in belagavi hlsPanic in karnataka as 34 students test Covid 19 Positive in belagavi hls
Video Icon

ಅಪಾಯ ತರುತ್ತಿದೆ ವಿದ್ಯಾಗಮ; 30 ವಿದ್ಯಾರ್ಥಿಗಳಿಗೆ ಪಾಸಿಟೀವ್, ಹೆಚ್ಚಾಗುತ್ತಿದೆ ಆತಂಕ

ವಿದ್ಯಾಗಮ ಯೋಜನೆ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬರುತ್ತಿದೆ. ಈ ಯೋಜನೆಯಿಂದ ಶಿಕ್ಷಕರಿಗೆ, ಮಕ್ಕಳಿಗೆ ಕಂಟಕವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ. 

Education Oct 10, 2020, 12:23 PM IST

Vidyagama not leading to infections Say sKaarnataka Education Minister Suresh Kumar podVidyagama not leading to infections Say sKaarnataka Education Minister Suresh Kumar pod

ವಿದ್ಯಾಗಮದಿಂದ ಸೋಂಕು ತಾಗಿ​ಲ್ಲ: ಶಿಕ್ಷ​ಣ ಸಚಿವ ಸುರೇಶ್‌ ಕುಮಾರ್‌!

 ವಿದ್ಯಾಗಮದಿಂದ ಸೋಂಕು ತಾಗಿ​ಲ್ಲ| ಶಿಕ್ಷ​ಣ ಸಚಿವ ಸುರೇಶ್‌ ಕುಮಾರ್‌| ಶಾಲೆ ಆರಂಭಕ್ಕೆ ಧಾವಂತ ಇಲ್ಲ| ನಾನು ಕೇವಲ ಶಿಕ್ಷಣ ಸಚಿ​ವ​ನಲ್ಲ, 1 ಕೋಟಿ ಮಕ್ಕಳ ಪೋಷ​ಕ| ವಿದ್ಯಾ​ಗ​ಮದ ಬಗ್ಗೆ ಅಪ​ಪ್ರ​ಚಾರ ಸಲ್ಲ​ದು| ಶಾಲೆ ಆರಂಭ ಕುರಿತ ಚರ್ಚೆಯೇ ದುರದೃಷ್ಟಕರ

state Oct 10, 2020, 7:24 AM IST

28 PU Lecturers Died of Covid 19 in Karnataka hls28 PU Lecturers Died of Covid 19 in Karnataka hls

ಶಿಕ್ಷಕರನ್ನು ಬಲಿಪಡೆಯುತ್ತಿರುವ ಕೊರೋನಾ: ಬೆಚ್ಚಿ ಬೀಳಿಸುತ್ತಿದೆ ಜಿಲ್ಲಾವಾರು ಈ ಅಂಕಿ- ಅಂಶಗಳು

ಶಾಲೆ ಪುನಾರಂಭದ ಬಗ್ಗೆ ಚರ್ಚೆ ಎಷ್ಟು ತೀವ್ರವಾಗಿ ನಡೆಯುತ್ತಿದೆಯೋ, ವಿದ್ಯಾಗಮ ಶಾಲೆಯ ಬಗ್ಗೆಯೂ ಅಷ್ಟೇ ಚರ್ಚೆಯಾಗುತ್ತಿದೆ. ಶಿಕ್ಷಕರೂ ಕೂಡಾ ಕೋವಿಡ್‌ಗೆ ಸೋಂಕಿಗೆ ಬಲಿಯಾಗುತ್ತಿದ್ದಾರೆ. 

Education Oct 9, 2020, 6:16 PM IST