Vidya Balan  

(Search results - 26)
 • undefined

  Cine World20, Apr 2020, 5:15 PM

  ಬಾಲಿವುಡ್‌ ಸ್ಟಾರ್‌ ನಟ ನಟಿಯರ ಹೊಡೆದಾಟ, ಆಯಿತು ವಿಡಿಯೋ ವೈರಲ್‌

  ಕಳೆದ ಏಪ್ರಿಲ್‌ 24 ರಿಂದ ಶುರುವಾದ ಲಾಕ್‌ಡೌನ್‌ ಈಗ ಮೇ 3ರ ಮುಂದುವರೆದಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳ ವರೆಗೆ ಎಲ್ಲರೂ ಮನೆಯಲ್ಲೇ ಸಮಯ ಕಳೆಯುವುದು ಅನಿವಾರ್ಯವಾಗಿದೆ. ಇಂತಹ ಸಮಯದಲ್ಲಿ ಮನರಂಜನೆಗಾಗಿ ಸೋಶಿಯಲ್‌ ಮೀಡಿಯಾವನ್ನು ಯೂಸ್‌ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಸ್ಟಾರ್‌ಗಳು ಫ್ಯಾನ್ಸ್‌ ಜೊತೆ ಕನೆಕ್ಟ್‌ ಆಗಿರಲು ಸೋಷಿಯಲ್ ಮೀಡಿಯಾ ಮೊರೆ ಹೋದರೆ, ಜನರು ಸಿನಿಮಾ ತಾರೆಯರಿಗೆ ಸಂಬಂಧಿಸಿದ ಇಂಟರೆಸ್ಟಿಂಗ್‌ ವಿಷಯಗಳನ್ನು ತಿಳಿಯಲು ಉಪಯೋಗಿಸಿ ಕೊಳ್ಳುತ್ತಿದ್ದಾರೆ  ಸೋಶಿಯಲ್‌ ಮಿಡೀಯಾವನ್ನು. ಹೀಗೆ ಬಾಲಿವುಡ್‌ನ ಫೇಮಸ್‌ ತಾರೆಯಾರಾದ ಅಕ್ಷಯ್‌ ಕುಮಾರ್‌ ಮತ್ತು ವಿದ್ಯಾಬಾಲನ್‌ ನಡುವಿನ ಹೊಡೆದಾಟದ ವಿಡಿಯೋ ಒಂದು ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಮಿಷನ್‌ ಮಂಗಲ್‌ ಚಿತ್ರದ ಸ್ಟಾರ್‌ಗಳಾದ ಅಕ್ಷಯ್ ಮತ್ತು ವಿದ್ಯಾ ಪರಸ್ಪರ ಫೈಟಿಂಗ್‌ ಮಾಡುತ್ತಿರುವುದನ್ನು ನೋಡಬಹುದು.

 • राज कुंद्रा ने शादी की पहली सालगिरह पर शिल्पा को दुबई में बुर्ज खलीफा के 19वें फ्लोर पर एक अपार्टमेंट गिफ्ट किया था। रिपोर्ट्स की मानें तो इस अपार्टमेंट की कीमत करीब 50 करोड़ रुपए है।

  Cine World7, Apr 2020, 8:45 PM

  ಪ್ರೀತಿಯಲ್ಲಿ ಬಿದ್ದು ಎರಡನೇ ಹೆಂಡತಿಯಾದ ಬಾಲಿವುಡ್‌ ಬೆಡಗಿಯರಿವರು!

  ತೆರೆ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲೂ ಕೆಲವು ಸಿನಿಮಾ ನಟಿಯರ ಲವ್‌ ಲೈಫ್‌ ತುಂಬಾ ಇಂಟರೆಸ್ಟಿಂಗ್‌. ಅವರ ಅಫ್‌ ಸ್ಕ್ರೀನ್‌ ಪ್ರೀತಿ ಕೂಡ ಜನರಿಗೆ ಮನರಂಜನೆ ಒದಗಿಸಿದೆ. ಮದುವೆಯಾದವನೊಂದಿಗೆ ಪ್ರೀತಿಯಲ್ಲಿ ಬಿದ್ದು, ಎರಡನೇಯ ಹೆಂಡತಿಯಾಗಿರುವ ಹಲವು ಉದಾಹರಣೆಗಳಿವೆ. ಡೈವೊರ್ಸಿಯನ್ನು ಮದುವೆಯಾಗಿರುವ ಅಥವಾ ಮೊದಲನೆಯ ಮದುವೆಯ ಡೈವೊರ್ಸ್‌ಗೆ ಕಾರಣರಾಗಿರುವ ಕೆಲವು ಫೇಮಸ್‌ ಬಾಲಿವುಡ್‌ ನಟಿಯರು ಇವರು.ಅಷ್ಟಕ್ಕೂ ಮದುವೆಯಾದವರನ್ನೇ ವರಿಸಿಕೊಳ್ಳುವುದು ಏಕೋ ಇವರು ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆ. 

 • Till date, she is the number one actress in Bollywood with millions of fans.

  Cine World10, Mar 2020, 5:08 PM

  Photos: ಈ ಬಾಲಿವುಡ್‌ ಎವರ್‌ಗ್ರೀನ್ ಬ್ಯೂಟೀಸ್‌ಗೆ ವಯಸ್ಸೇ ಆಗೋಲ್ವಾ!

  ಬಾಲಿವುಡ್‌ನ ಈ ನಟಿಯರನ್ನು ನೋಡಿದರೆ ಇವರಿಗೇನೂ ವಯಸ್ಸೇ ಅಗೋಲ್ವಾ ಅಂತ ಅನ್ಸದೇ ಇರೋಲ್ಲ! Age is just a number ಅನ್ನೋದು ಈ ಚೆಲುವೆಯರಿಗೆ ಅನ್ವರ್ಥ. ಈ ನಟಿಯರಿಗೆ ನಾಲ್ಕು ದಶಕಗಳಾದರೂ ಇನ್ನೂ ಬೆಳ್ಳಿತೆರೆಯಲ್ಲಿ ಫೇಮಸ್‌. ಬಾಲಿವುಡ್‌ನ ಕೆಲವು ಎವರ್‌ಯಂಗ್‌ ಬ್ಯೂಟಿಫುಲ್‌ ತಾರೆಯರ ಫೋಟೊಗಳು ಇಲ್ಲಿವೆ.

 • vidya balan

  Cine World15, Feb 2020, 2:58 PM

  ಹೇಗೇ ಇದ್ರೂ ಓಕೆ, ಸೀರೇನೇ ಬೇಕು ಅನ್ನೋ ನಟಿ ಈಕೆ..!

  ಸೀರೆ ಹೆಣ್ಣು ಮಕ್ಕಳಿಗೆ ಸ್ಪೆಷಲ್ ಲುಕ್ ಕೊಡುವ ಭಾರತೀಯ ಉಡುಗೆ. ನಟಿ ವಿದ್ಯಾಬಾಲನ್ ಒಂಚೂರು ದಪ್ಪಗಿದ್ರೂ ಸೀರೇನೆ ಉಟ್ಟು ಮಿಂಚುತ್ತಾರೆ. ಆಕೆ ಸೀರೆಯನ್ನೆಷ್ಟು ಮೆಚ್ಚುತ್ತಾರೋ ಅಷ್ಟೇ ಸುಂದರವಾಗಿ ಸೀರೆ ಅವರಿಗೂ ಒಪ್ಪುತ್ತದೆ. ವಿದ್ಯಾಬಾಲನ್ ಸೀರೆ ಲುಕ್ ನೋಡಿದ್ರೆ ಜೀನ್ಸ್‌ ಹುಡುಗಿಯರೂ ಫಿದಾ ಆಗೋದ್ರಲ್ಲಿ ಡೌಟೇ ಇಲ್ಲ..!

 • Vidya Balan
  Video Icon

  Cine World27, Jan 2020, 3:57 PM

  'ಡರ್ಟಿ ಪಿಕ್ಚರ್' ಅಥವಾ 'ಮಂಗಳಯಾನ'; ಬಾಲಿವುಡ್‌ಗೆ ಈ ನಟಿಯದ್ದೇ ಧ್ಯಾನ!

  ಬಾಲಿವುಡ್ ಬ್ಯೂಟಿ ವಿದ್ಯಾ ಬಾಲನ್ ಅಂದ್ರೆ ಸಾಕು ಕಣ್ಮುಂದೆ ಬುರುವುದು ಡರ್ಟಿ ಪಿಕ್ಚರ್, ಕಹಾನಿ. ಬರೀ ನಟನೆ ಮಾತ್ರವಲ್ಲ  ಆಕೆಯ ಡ್ರೆಸ್ಸಿಂಗ್ ಸೆನ್ಸ್‌ಗೂ ಫಿದಾ ಆಗೋದು ಗ್ಯಾರಂಟಿ. ನ್ಯಾಷನಲ್ ಅವಾರ್ಡ್, ಫಿಲ್ಮಫೇರ್ ಅವಾರ್ಡ್, ಸ್ಕ್ರೀನ್ ಅವಾರ್ಡ್ ಹಾಗೂ ಪದ್ಮ ಶ್ರೀ ಪ್ರಶಸ್ತಿ ಪಡೆದುಕೊಂಡಿರುವ ವಿದ್ಯಾ ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿದೆ ನೋಡಿ!
   

 • Vidya Balan

  Cine World19, Jan 2020, 12:37 PM

  'ಡರ್ಟಿ ಪಿಕ್ಚರ್‌'ನಲ್ಲಿ ಹೆಚ್ಚಾದ ತೂಕಕ್ಕೆ ವಿದ್ಯಾ ಮಾಡಿದ್ರು ಈ ಥೆರಪಿ; ಕೇಳಿದ್ರೆ ಶಾಕ್ ಆಗ್ತೀರಾ!

  ಬಾಲಿವುಡ್ ಬ್ಯೂಟಿ ವಿದ್ಯಾ ಬಾಲನ್ ಅಂದ್ರೆ ಸಾಕು ಕಣ್ಮುಂದೆ ಬುರುವುದು ಡರ್ಟಿ ಪಿಕ್ಚರ್, ಕಹಾನಿ. ಬರೀ ನಟನೆ ಮಾತ್ರವಲ್ಲ  ಆಕೆಯ ಡ್ರೆಸ್ಸಿಂಗ್ ಸೆನ್ಸ್‌ಗೂ ಫಿದಾ ಆಗೋದು ಗ್ಯಾರಂಟಿ. ನ್ಯಾಷನಲ್ ಅವಾರ್ಡ್, ಫಿಲ್ಮಫೇರ್ ಅವಾರ್ಡ್, ಸ್ಕ್ರೀನ್ ಅವಾರ್ಡ್ ಹಾಗೂ ಪದ್ಮ ಶ್ರೀ ಪ್ರಶಸ್ತಿ ಪಡೆದುಕೊಂಡಿರುವ ವಿದ್ಯಾ ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿದೆ ನೋಡಿ!
   

 • shakuntala devi

  ENTERTAINMENT16, Sep 2019, 3:58 PM

  ಶಕುಂತಲಾ ದೇವಿ ಬಯೋಪಿಕ್ ನಲ್ಲಿ ವಿದ್ಯಾ ಬಾಲನ್; ಫಸ್ಟ್ ಲುಕ್ ರಿಲೀಸ್!

  ಹ್ಯೂಮನ್ ಕಂಪ್ಯೂಟರ್ ಎಂದೇ ಹೆಸರಾಗಿರುವ ಶಕುಂತಲಾ ದೇವಿ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. ನಟಿ ವಿದ್ಯಾ ಬಾಲನ್ ಶಕುಂತಲಾ ದೇವಿ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಜೊತೆಗೆ ಟೀಸರನ್ನು ರಿಲೀಸ್ ಮಾಡಲಾಗಿದೆ. ಕೆಂಪು ಬಣ್ಣದ ಸೀರೆ ಉಟ್ಟಿದ್ದು ಬಾಬ್ ಕಟ್ ಮಾಡಿಸಿದ್ದಾರೆ. ಥೇಟ್ ಶಕುಂತಲಾ ದೇವಿಯಂತೆ ಕಾಣಿಸುತ್ತಾರೆ ವಿದ್ಯಾ ಬಾಲನ್. 

 • undefined

  ENTERTAINMENT28, Aug 2019, 11:46 AM

  ನೋಡಲು ಚೆನ್ನಾಗಿಲ್ಲವೆಂದು ಕನ್ನಡಿ ನೋಡುವುದನ್ನೇ ಬಿಟ್ಟಿದ್ದರಂತೆ ’ಮಿಷನ್ ಮಂಗಲ್’ ಹುಡುಗಿ!

  ಮಿಷನ್ ಮಂಗಲ್ ಸಕ್ಸಸ್ ನಲ್ಲಿರುವ ನಟಿ ವಿದ್ಯಾ ಬಾಲನ್ ಬಾಲಿವುಡ್ ನ ಪ್ರಬುದ್ಧ ನಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇವರು ಇತ್ತೀಚಿಗೆ ಕ್ಯಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದರು. ಇದೀಗ ಸಿನಿ ಜರ್ನಿಯ ಶುರುವಿನಲ್ಲಿ ರಿಜೆಕ್ಟ್ ಆಗಿರುವುದರ ಬಗ್ಗೆ ಮಾತನಾಡಿದ್ದಾರೆ. 

 • Vidya Balan

  ENTERTAINMENT27, Aug 2019, 1:34 PM

  ಕ್ಯಾಸ್ಟಿಂಗ್ ಕೌಚ್ ಬಗ್ಗೆ ಬಾಯ್ಬಿಟ್ಟ ‘ಕಹಾನಿ’ ಗರ್ಲ್!

  ಬಾಲಿವುಡ್ ಬಹುಬೇಡಿಕೆ ನಟಿ ವಿದ್ಯಾ ಬಾಲನ್ ಮಿಷನ್ ಮಂಗಲ್ ಸಕ್ಸಸ್ಸಿನ ಖುಷಿಯಲ್ಲಿದ್ದಾರೆ. ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ನಟಿ ಎಂದು ಹೆಸರು ಮಾಡಿದವರು. ಒಂದೇ ತೆರನಾದ ಇಮೇಜ್ ನಿಂದ ಹೊರಬಂದು ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಗಮನ ಸೆಳೆದ ನಟಿ. 

 • Vidya Balan

  ENTERTAINMENT14, Aug 2019, 10:53 AM

  ಅವಕಾಶಕ್ಕಾಗಿ ಮೂರು ವರ್ಷ ಅಲೆದಿದ್ದರು ‘ಕಹಾನಿ’ ನಟಿ!

  ಅವಕಾಶ ಎನ್ನುವುದು ಯಾರನ್ನೂ ಹುಡುಕಿಕೊಂಡು ಬರುವುದಿಲ್ಲ. ಅವಕಾಶಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ. ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಸಿನಿಮಾ ಸೆಲಬ್ರಿಟಿಗಳು ಹೊರತಲ್ಲ. ನಟಿ ವಿದ್ಯಾ ಬಾಲನ್ ತಮ್ಮದ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ. 

 • vidya balan

  ENTERTAINMENT13, Jun 2019, 12:27 PM

  ಕೂಲ್ ಬೀಚ್‌ನಲ್ಲೂ ಹಾಟ್‌ ಆಗಿ ಕಾಣಿಸ್ತಿದ್ದಾರೆ ವಿದ್ಯಾ ಬಾಲನ್

  ಬಾಲಿವುಡ್ ನಟಿ ವಿದ್ಯಾಬಾಲನ್ ಸಿನಿಮಾ ಮಾತ್ರವಲ್ಲ, ಆಗಾಗ ಡಿಫರೆಂಟ್ ಫೋಟೋ ಶೂಟ್ ಮೂಲಕವೂ ಗಮನ ಸೆಳೆಯುತ್ತಾರೆ. 

 • vidya balan Shakuntala Devi

  Cine World8, May 2019, 2:20 PM

  ‘ಹ್ಯೂಮನ್ ಕಂಪ್ಯೂಟರ್’ ಆಗಲಿದ್ದಾರೆ ವಿದ್ಯಾ ಬಾಲನ್

  ಭಾರತೀಯ ಗಣಿತಶಾಸ್ತ್ರದ ಪರಿಣಿತೆ, ಮಾನವ ಕಂಪ್ಯೂಟರ್ ಎಂದೇ ಹೆಸರಾಗಿರುವ ಶಕುಂತಲಾ ದೇವಿಯವರ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ವಿದ್ಯಾ ಬಾಲನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

 • vidya balan

  AUTOMOBILE24, Apr 2019, 7:44 PM

  ಬಾಲಿವುಡ್ ನಟಿ ವಿದ್ಯಾ ಬಾಲನ್ ಮನೆಗೆ ಹೊಸ ಅತಿಥಿ!

  ನಟಿ ವಿದ್ಯಾ ಬಾಲನ್ ಬಹುಬೇಡಿಕೆಯ ನಟಿ. 2014ರಲ್ಲಿ ವಿದ್ಯಾ ಬಾಲನ್ ಉದ್ಯಮಿ ಸಿದ್ದಾರ್ಥ್ ರಾಯ್ ಕಪೂರ್ ವಿವಾಹವಾಗಿದ್ದಾರೆ. ಸದ್ಯ ಬಾಲಿವುಡ್‌ನ ಚಿತ್ರಗಳಲ್ಲಿ ಬ್ಯೂಸಿಯಾಗಿರುವ ವಿದ್ಯಾ ಬಾಲನ್  ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ. 

 • vidya balan

  Cine World15, Apr 2019, 4:21 PM

  ಬಾಡಿ ಶೇಮಿಂಗ್ ಮಾಡುವವರಿಗೆ ವಿದ್ಯಾ ಬಾಲನ್ ಖಡಕ್ ಉತ್ತರ!

  ಸಿನಿಮಾ ನಟಿಯರು ಬಾಡಿ ಶೇಮಿಂಗ್ ಗೆ ಆಗಾಗ ಒಳಗಾಗುತ್ತಾರೆ. ಅಂತಹ ನಟಿಯರ ಸಾಲಿಗೆ ವಿದ್ಯಾ ಬಾಲನ್ ಸೇರುತ್ತಾರೆ.  ತಮಗಾದ ಬಾಡಿ ಶೇಮಿಂಗ್ ಅವಮಾನದ ಬಗ್ಗೆ ಸಂದರ್ಶನವೊಂದರಲ್ಲಿ ವಿದ್ಯಾ ಬಾಲನ್ ಮಾತನಾಡಿದ್ದಾರೆ.

 • Mayawati Vidya Balan

  Cine World29, Mar 2019, 1:24 PM

  ’ಮಾಯಾವತಿ’ ಆಗ್ತಾರಾ ಬಾಲಿವುಡ್ ಈ ನಟಿ?

  ಬಾಲಿವುಡ್ ನಲ್ಲಿ ಬಯೋಪಿಕ್ ಗಳ ಅಬ್ಬರ ಜೋರಾಗುತ್ತಿದೆ. ಮೋದಿ, ಜಯಲಲಿತಾ, ಮನಮೋಹನ್ ಸಿಂಗ್ ಆಯ್ತು ಇದೀಗ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬಯೋಪಿಕ್ ಕೂಡಾ ತೆರೆ ಮೇಲೆ ಬರುತ್ತದೆ ಎನ್ನಲಾಗಿದೆ.