Asianet Suvarna News Asianet Suvarna News
31 results for "

Vidhana Parishat

"
I Have Never Said that Support to BJP in Vidhana Parishat Election Says HD Kumarawamy grgI Have Never Said that Support to BJP in Vidhana Parishat Election Says HD Kumarawamy grg

MLC Election: ಜೆಡಿಎಸ್‌ ಮೇಲೆ ಬಿಜೆಪಿ, ಕಾಂಗ್ರೆಸ್‌ ಕಣ್ಣು: ಮೈತ್ರಿ ಬಗ್ಗೆ HDK ಹೇಳಿದ್ದಿಷ್ಟು

ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಕುರಿತು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ಇನ್ನೆರಡು ದಿನದಲ್ಲಿ ಪ್ರತಿಕ್ರಿಯೆ ನೀಡಬಹುದು. ಕಾದು ನೋಡೋಣ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಹೇಳಿದ್ದಾರೆ. 

Politics Nov 28, 2021, 8:54 AM IST

Overconfidence SR Patil Not Get Ticket in Vidhana Parishat Election grgOverconfidence SR Patil Not Get Ticket in Vidhana Parishat Election grg

MLC Election| ಅತಿ ಆತ್ಮವಿಶ್ವಾಸವೇ ಎಸ್‌.ಆರ್‌.ಪಾಟೀಲ್‌ಗೆ ಹಿನ್ನಡೆಯಾಯ್ತೆ?

ರಾಜ್ಯ ಕಾಂಗ್ರೆಸ್‌ ನಾಯಕತ್ವದಲ್ಲಿ ಮುಂಚೂಣಿ ನಾಯಕರಾಗಿದ್ದ ಸದ್ಯ ಪ್ರತಿಪಕ್ಷದ ನಾಯಕರೂ ಆಗಿರುವ ಎಸ್‌.ಆರ್‌.ಪಾಟೀಲ(SR Patil) ಅವರಿಗೆ ಟಿಕೆಟ್‌ ಕೈತಪ್ಪಲು ಅವರು ಹೊಂದಿದ್ದ ಅತಿಯಾದ ಆತ್ಮವಿಶ್ವಾಸ ಹಿನ್ನಡೆಯಾಯಿತೆ? ಅಥವಾ ಬೆಂಗಳೂರು(Bengaluru) ಹಾಗೂ ದೆಹಲಿಯಲ್ಲಿದ್ದು(Delhi) ಲಾಬಿ ಮಾಡುವ ಬದಲು ಸ್ವಕ್ಷೇತ್ರದಲ್ಲಿಯೇ ಇದ್ದು ಟಿಕೆಟ್‌ ಪಡೆಯುವ ಅತಿಯಾದ ನಂಬಿಕೆ ಅವರಿಗೆ ಟಿಕೆಟ್‌ ಸಿಗದೆ ಇರಲು ಕಾರಣವಾಯಿತೆ? ಎಂಬ ಚರ್ಚೆ ಅವಳಿ ಜಿಲ್ಲೆಯಲ್ಲಿ ಆರಂಭಗೊಂಡಿದೆ.
 

Politics Nov 24, 2021, 3:09 PM IST

Karnataka Legislative council election congress finalizes candidates list mnjKarnataka Legislative council election congress finalizes candidates list mnj

Legislative Council : ಕಾಂಗ್ರೆಸ್‌ ಪಟ್ಟಿ ಪ್ರಕಟ, ಎಸ್‌.ಆರ್‌. ಪಾಟೀಲ್‌ಗಿಲ್ಲ ಟಿಕೆಟ್!

*ಬಿಜೆಪಿ ಬಳಿಕ ಕಾಂಗ್ರೆಸ್‌ನಿಂದ ಅಭ್ಯರ್ಥಿ ಪಟ್ಟಿಬಿಡುಗಡೆ
*20 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ
*ಜೆಡಿಎಸ್‌ನಿಂದಲೂ ಸ್ಪರ್ಧಿಗಳು ಫೈನಲ್‌
*ನಿಕಟಪೂರ್ವ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌ಗಿಲ್ಲ ಟಿಕೆಟ್!
 

Karnataka Districts Nov 23, 2021, 6:43 AM IST

Competition for Congress Ticket in Vidhana Parishat Election grgCompetition for Congress Ticket in Vidhana Parishat Election grg

Vidhan Parishat Election: ಮಾನೆ ಪರಿಷತ್‌ ಸ್ಥಾನಕ್ಕಾಗಿ ಹೆಚ್ಚಿದ ಪೈಪೋಟಿ

ಇತ್ತೀಚೆಗೆ ನಡೆದ ಹಾನಗಲ್ಲ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ(Srinivas Mane) ಭರ್ಜರಿ ಜಯ ಸಾಧಿಸುತ್ತಿದ್ದಂತೆ ಹಿಂದೆ ಅವರು ಪ್ರತಿನಿಧಿಸುತ್ತಿದ್ದ ವಿಧಾನಪರಿಷತ್‌(Vidhanaparishat) ಸ್ಥಾನಕ್ಕೆ ತೀವ್ರ ಪೈಪೋಟಿ ಹೆಚ್ಚಿದೆ.
 

Politics Nov 4, 2021, 1:12 PM IST

Fight for the ticket in Congress BJP Before Vidhana Parishat Election Announce grgFight for the ticket in Congress BJP Before Vidhana Parishat Election Announce grg

ಚುನಾವಣೆ ಘೋಷಣೆಗೂ ಮುನ್ನವೇ ಟಿಕೆಟ್‌ಗಾಗಿ ಕೈ, ಕಮಲದಲ್ಲಿ ಬಿಗ್‌ ಫೈಟ್‌..!

ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿನ(Vidhana Parishat) ಎರಡು ಸ್ಥಾನಗಳ ಅವಧಿ 2022ರ ಜನವರಿಯಲ್ಲಿ ಮುಕ್ತಾಯವಾಗಲಿದ್ದು, ಚುನಾವಣೆ(Election) ಘೋಷಣೆಗೂ ಮುನ್ನವೇ ಕೈ, ಕಮಲ ಪಾಳಯದಲ್ಲಿ ಟೆಕೆಟ್‌ ಫೈಟ್‌ ಶುರುವಾಗಿದೆ. ಅದರಲ್ಲಿಯೂ ಕೈ ಟಿಕೆಟ್‌ಗೆ ಘಟಾನುಘಟಿ ನಾಯಕರ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿದೆ.
 

Politics Oct 4, 2021, 1:55 PM IST

GP and TP Reallocation Bill Passed in Vidhanaparishat grgGP and TP Reallocation Bill Passed in Vidhanaparishat grg

ಜಿಪಂ, ತಾಪಂ ಕ್ಷೇತ್ರಗಳ ವಿಂಗಡಣೆ ಮಸೂದೆ ಪಾಸ್‌

ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರ ತೀವ್ರ ವಿರೋಧ, ಆಕ್ಷೇಪ, ಸಭಾತ್ಯಾಗದ ನಡುವೆ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡಲು ಪ್ರತ್ಯೇಕವಾದ ‘ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ’ ರಚಿಸುವ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕಕ್ಕೆ ಸರ್ಕಾರ ಧ್ವನಿಮತದ ಮೂಲಕ ಅಂಗೀಕಾರ ಪಡೆಯಿತು.
 

Politics Sep 18, 2021, 9:33 AM IST

Speaker Basavaraj Horatti talks over Digitization in Vidhanaparishat grgSpeaker Basavaraj Horatti talks over Digitization in Vidhanaparishat grg

ಮೇಲ್ಮನೆಯಲ್ಲಿ ಕಾಗದರಹಿತ ಕಲಾಪಕ್ಕೆ ಕ್ರಮ: ಹೊರಟ್ಟಿ

ವಿಧಾನ ಪರಿಷತ್ತನ್ನು ಮಾದರಿ ಮಾಡುವ ಸಂಕಲ್ಪ ತೊಡಲಾಗಿದೆ. ಸದನದ ಕಲಾಪ, ಪ್ರಶ್ನೋತ್ತರವನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇ-ವಿಧಾನ ಕಾರ್ಯಕ್ರಮದಡಿ ಕಾಗದರಹಿತ ಕಲಾಪಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
 

Politics Jun 23, 2021, 12:43 PM IST

Adjournment to the House Monday for JDS Protest grgAdjournment to the House Monday for JDS Protest grg

ಜೆಡಿಎಸ್‌ ಧರಣಿ: ಪರಿಷತ್‌ ಕಲಾಪ ಬಲಿ

ರಾಜ್ಯದ ನರ್ಸಿಂಗ್‌ ಮತ್ತು ಅಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜುಗಳಿಗೆ ಅನುಮತಿ ನೀಡಿಕೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ಸದನ ಸಮಿತಿಯಿಂದ ತನಿಖೆಗೆ ಆಗ್ರಹಿಸಿ ಜೆಡಿಎಸ್‌ ಸದಸ್ಯರು ಧರಣಿ ಮುಂದುವರೆಸಿದ ಪರಿಣಾಮ ಶುಕ್ರವಾರದ ಕಲಾಪ ಬಲಿಯಾಗಿದ್ದು, ಸದನ ಸೋಮವಾರಕ್ಕೆ ಮುಂದೂಡಿಕೆ ಕಂಡಿತು.
 

Politics Mar 20, 2021, 8:10 AM IST

Speaker Basavaraj Horatti Talks Over Vidhana Parishat grgSpeaker Basavaraj Horatti Talks Over Vidhana Parishat grg

ಸದನದ ಗೌರವ ಕಾಪಾಡಲು ಕೈಜೋಡಿಸಿ: ಬಸವರಾಜ ಹೊರಟ್ಟಿ

ಸದನದ ನಿಯಮಗಳು ಮತ್ತು ಸತ್ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ ಮುನ್ನಡೆಸಿಕೊಂಡು ಹೋಗಲು ಸದನ ನಿಯಂತ್ರಣ, ಸದಸ್ಯರ ಪಾತ್ರ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಬೇಕು ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
 

Politics Feb 24, 2021, 8:11 AM IST

Speaker Basavaraj Horatti Talks Over Vidhana Parishat grgSpeaker Basavaraj Horatti Talks Over Vidhana Parishat grg

ದೇಶದಲ್ಲೇ ಮಾದರಿ ವಿಧಾನ ಪರಿಷತ್‌ ಮಾಡುವೆ: ಹೊರಟ್ಟಿ

ದೇಶದಲ್ಲೇ ಮಾದರಿ ವಿಧಾನ ಪರಿಷತ್‌ ಮಾಡಲು ಪ್ರಯತ್ನಿಸುವೆ ಎಂದು ನೂತನ ಸಭಾಪತಿ ಬಸವರಾಜ್‌ ಹೊರಟ್ಟಿ ಹೇಳಿದ್ದಾರೆ. 
 

Karnataka Districts Feb 15, 2021, 2:19 PM IST

M K Pranesh Elected as Vidhana Parishat Speaker grgM K Pranesh Elected as Vidhana Parishat Speaker grg

ಬಿಜೆಪಿ-ಜೆಡಿಎಸ್‌ ಮೈತ್ರಿ: ಉಪಸಭಾಪತಿಯಾಗಿ ಎಂ.ಕೆ. ಪ್ರಾಣೇಶ್‌ ಆಯ್ಕೆ

ವಿಧಾನ ಪರಿಷತ್‌ ಉಪಸಭಾಪತಿ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್‌ ಆಯ್ಕೆಯಾಗಿದ್ದಾರೆ.
 

Politics Jan 30, 2021, 7:54 AM IST

Again Bustle in Vidhana Parishat for No Confidence Motion Against Speaker grgAgain Bustle in Vidhana Parishat for No Confidence Motion Against Speaker grg

ಪರಿಷತ್‌ ಸಭಾಪತಿ ಹುದ್ದೆ: ಮತ್ತೆ ಗದ್ದಲ ಆಗುತ್ತಾ?

ವಿಧಾನ ಪರಿಷತ್‌ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಸಲ್ಲಿಸಿರುವ ಅವಿಶ್ವಾಸ ನಿರ್ಣಯ ಸೂಚನೆ ಈ ಬಾರಿಯ ಅಧಿವೇಶನದಲ್ಲೂ ಕೋಲಾಹಲ, ಗದ್ದಲದ ವಾತಾವರಣಕ್ಕೆ ಕಾರಣವಾಗುತ್ತದೆಯೇ ಅಥವಾ ರಾಜೀನಾಮೆ ನೀಡುವುದರೊಂದಿಗೆ ಸುಖಾಂತ್ಯವಾಗುತ್ತದೆಯೇ ಅಥವಾ ತಾಂತ್ರಿಕ ಕಾರಣಗಳಿಂದ ಮುಂದುವರೆಯಲು ಅವಕಾಶ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
 

Politics Jan 29, 2021, 11:41 AM IST

MLC MK Pranesh Talks Over Vidhana Parishat grgMLC MK Pranesh Talks Over Vidhana Parishat grg
Video Icon

ವಿಧಾನ ಪರಿಷತ್‌ನಲ್ಲಿ ಅಹಿತಕರ ಘಟನೆ ಮರುಕಳಿಸಲ್ಲ: ಎಂ.ಕೆ.ಪ್ರಾಣೇಶ್‌

ವಿಧಾನ ಪರಿಷತ್‌ನಲ್ಲಿ ಅಹಿತಕರ ಘಟನೆಗಳು ಮರುಕಳಿಸಲ್ಲ ಅಂತ ನೂತನ ಉಪಸಭಾಪತಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್‌ ಹೇಳಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಅವರು, ಪರಿಷತ್‌ನ ಇತಿಹಾಸಕ್ಕೆ ಅಪಚಾರ ಎಸಗದಂತೆ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ. 
 

Politics Jan 28, 2021, 4:00 PM IST

Siddaramaiah Talks Over JDS grgSiddaramaiah Talks Over JDS grg

ಸಭಾಪತಿ ವಿರುದ್ಧ ಅವಿಶ್ವಾಸ: ಜೆಡಿಎಸ್‌ಗೆ ಜಾತ್ಯಾತೀತ ಪರೀಕ್ಷೆ

ನಮ್ಮದು ಜಾತ್ಯತೀತ ಪಕ್ಷ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಪದೇ ಪದೇ ಹೇಳುತ್ತಾರೆ. ಬಿಜೆಪಿ ಸರ್ಕಾರ ವಿಧಾನಪರಿಷತ್‌ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದು, ಜೆಡಿಎಸ್‌ ಕೋಮುವಾದಿಗಳ ಪರ ನಿಲ್ಲುತ್ತದೆಯೋ ಇಲ್ಲವೋ ನೋಡುತ್ತೇವೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತೀಕ್ಷ್ಣವಾಗಿ ಹೇಳಿದ್ದಾರೆ.
 

Politics Dec 7, 2020, 9:16 AM IST

Basavaraj Horatti Likely Speaker of Vidhana Parishat grgBasavaraj Horatti Likely Speaker of Vidhana Parishat grg

ಜೆಡಿಎಸ್‌ಗೆ ಮೇಲ್ಮನೆ ಸಭಾಪತಿ ಸ್ಥಾನದ ಅದೃಷ್ಟ: ಹೊರಟ್ಟಿಗೆ ಸ್ಪೀಕರ್‌ ಪಟ್ಟ?

ವಿಧಾನಪರಿಷತ್‌ನಲ್ಲಿ ಅಧಿಕ ಸಂಖ್ಯಾಬಲ ಹೊಂದಿದ್ದರೂ ಸಭಾಪತಿ ಸ್ಥಾನಕ್ಕೆ ಅಗತ್ಯ ಇರುವ ಸಂಖ್ಯಾಬಲ ಇಲ್ಲದ ಕಾರಣ ಆಡಳಿತಾರೂಢ ಬಿಜೆಪಿ ಮುಂದಿನ ಒಂದೂವರೆ ವರ್ಷಗಳ ಕಾಲ ಜೆಡಿಎಸ್‌ಗೆ ಸಭಾಪತಿ ಸ್ಥಾನ ಬಿಟ್ಟುಕೊಟ್ಟು, ಮುಂದೆ 2022ರಲ್ಲಿ ಸಭಾಪತಿ ಹುದ್ದೆ ಅಲಂಕರಿಸಲು ಮುಂದಾಗಿದೆ.
 

Politics Dec 4, 2020, 12:21 PM IST