Vidarbha  

(Search results - 27)
 • Ranji Trophy, Snake

  Cricket9, Dec 2019, 3:47 PM IST

  ರಣಜಿ ಟ್ರೋಫಿ: ಮಳೆಯಲ್ಲ, ಬಿಸಿಲಲ್ಲ ಹಾವಿನಿಂದ ಕೆಲಕಾಲ ಪಂದ್ಯ ರದ್ದು..!

  ಸೋಮವಾರ[ಡಿಸೆಂಬರ್ 9]ದಿಂದ 2019-20ನೇ ಸಾಲಿನ ರಣಜಿ ಟೂರ್ನಿ ಆರಂಭವಾಗಿದ್ದು, ಆಂಧ್ರ ಹಾಗೂ ವಿದರ್ಭ ನಡುವಿನ ಪಂದ್ಯಕ್ಕೆ ವಿಜಯವಾಡದ ಮುಲಪಾಡುವಿನ ಡಾ. ಗೋಕರಾಜು ಲೈಲಾ ಗಂಗರಾಜು ಮೈದಾನ ಆತಿಥ್ಯ ವಹಿಸಿದೆ. ಈ ಪಂದ್ಯಕ್ಕೆ ಮೈದಾನದೊಳಗೆ ಹಾವು ಪ್ರವೇಶಿಸಿ ಕೆಲಕಾಲ ಆತಂಕ ಸೃಷ್ಟಿಸಿತ್ತು. 

 • ajit pawar

  India6, Dec 2019, 3:08 PM IST

  ನೀರಾವರಿ ಹಗರಣದಲ್ಲಿ ಅಜಿತ್ ಪವಾರ್‌ಗೆ ಕ್ಲಿನ್‌ಚಿಟ್ ನೀಡಿದ ಎಸಿಬಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ವಿದರ್ಭ ನೀರಾವರಿ ಹಗರಣದ ಪ್ರಮುಖ ಆರೋಪಿಯಾಗಿದ್ದ ಎನ್​ಸಿಪಿ ನಾಯಕ ಅಜಿತ್ ಪವಾರ್‌ಗೆ, ಮಹಾರಾಷ್ಟ್ರ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ಕ್ಲಿನ್‌ಚಿಟ್ ನೀಡಿದೆ.

 • Anshuman Rath

  SPORTS13, Sep 2019, 4:06 PM IST

  ಹಾಂಕಾಂಗ್ ಮಾಜಿ ನಾಯಕ ಭಾರತಕ್ಕೆ; ಹೊಸ ಕರಿಯರ್ ಆರಂಭಕ್ಕೆ ಸಿದ್ಧತೆ!

  ಹಾಂಕಾಂಗ್ ತಂಡದ ಕ್ರಿಕೆಟಿಗ, ಮಾಜಿ ನಾಯಕ ಇದೀಗ ಭಾರತದಲ್ಲಿ ಕ್ರಿಕೆಟ್ ಕರಿಯರ್ ಆರಂಭಿಸಲು ಸಜ್ಜಾಗಿದ್ದಾರೆ. ಹಾಂಕಾಂಗ್ ತೊರೆದು ಭಾರತಕ್ಕೆ ಮರಳಿರುವ ಹಾಂಕಾಂಗ್ ಕ್ರಿಕೆಟಿಗ ಟೀಂ ಇಂಡಿಯಾದಲ್ಲಿ ಮಿಂಚುವ ಗುರಿ ಇಟ್ಟುಕೊಂಡಿದ್ದಾರೆ. ಹಾಂಕಾಗ್‌ಗೆ ಗುಡ್ ಬೈ ಹೇಳಿ ಭಾರತಕ್ಕೆ ಆಗಮಿಸಿರುವ ಯುವ ಕ್ರಿಕೆಟಿಗನ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Ranji Trophy Vidarbha

  CRICKET17, Feb 2019, 9:08 AM IST

  ಇರಾನಿ ಟ್ರೋಫಿ ಗೆದ್ದ ವಿದರ್ಭ- ಹುತಾತ್ಮ ಯೋಧರ ಕುಟಂಬಕ್ಕೆ ಬಹುಮಾನ ಮೊತ್ತ !

  ಸತತ 2 ವರ್ಷ ರಣಜಿ ಟ್ರೋಫಿ ಹಾಗೂ ಇರಾನಿ ಟ್ರೋಫಿ ಗೆದ್ದ ಸಾಧನೆಗೆ ವಿದರ್ಭ ಪಾತ್ರವಾಗಿದೆ. ರೆಸ್ಟ್ ಆಫ್ ಇಂಡಿಯಾ ವಿರುದ್ಧದ ಇರಾನಿ ಟ್ರೋಫಿ ಪಂದ್ಯದಲ್ಲಿ ವಿದರ್ಭ ಗೆಲುವಿನ ನಗೆ ಬೀರಿದೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಇಷ್ಟೇ ಅಲ್ಲ ಬಹುಮಾನ ಮೊತ್ತವನ್ನ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಿದೆ. 

 • undefined

  CRICKET16, Feb 2019, 8:50 AM IST

  ಇರಾನಿ ಕಪ್: ವಿದರ್ಭ ಗೆಲುವಿಗೆ ಬೇಕು 243 ರನ್‌!

  ಇರಾನಿ ಕಪ್ ಅಂತಿಮ ದಿನಕ್ಕೆ ಕಾಲಿಟ್ಟಿದೆ. ಗೆಲುವು ಯಾರಿಗೆ ಅನ್ನೋ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಶೇಷ ಭಾರತ ನೀಡಿರುವ 280 ರನ್ ಗುರಿ, ವಿದರ್ಭ ತಂಡಕ್ಕೆ ಸವಾಲಾಗಿ ಪರಿಣಮಿಸಿದರೂ, ದಿಗ್ಗಜ ಆಟಗಾರರನ್ನೊಳಗೊಂಡಿರುವ ತಂಡಕ್ಕೆ ಕಷ್ಟವೇನಲ್ಲ. 

 • cricket

  CRICKET15, Feb 2019, 9:51 AM IST

  ಇರಾನಿ ಕಪ್: ವಿದರ್ಭ’ಗೆ ಇನ್ನಿಂಗ್ಸ್ ಮುನ್ನಡೆ

  245 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಸಿಲುಕಿದ್ದ ವಿದರ್ಭ ತಂಡಕ್ಕೆ ಅಕ್ಷಯ್ ಕರ್ನೇವಾರ್ ಶತಕದ ಮೂಲಕ ಪಾರು ಮಾಡಿದರು. ಬಾಲಂಗೋಚಿ ಬ್ಯಾಟ್ಸ್’ಮನ್‌ಗಳೊಂದಿಗೆ ಉತ್ತಮ ಜೊತೆಯಾಟ ನಿರ್ವಹಿಸಿದರು.

 • undefined

  CRICKET14, Feb 2019, 9:37 AM IST

  ಇರಾನಿ ಟ್ರೋಫಿ: ಇನ್ನಿಂಗ್ಸ್‌ ಮುನ್ನಡೆಯತ್ತ ಶೇಷ ಭಾರತ

  ಶೇಷ ಭಾರತದ ಪರ ಸೌರಾಷ್ಟ್ರದ ಎಡಗೈ ಸ್ಪಿನ್ನರ್‌ ಧರ್ಮೇಂದ್ರ ಜಡೇಜಾ ಹಾಗೂ ಕರ್ನಾಟಕದ ಕೆ.ಗೌತಮ್‌ ತಲಾ 2 ವಿಕೆಟ್‌ ಕಿತ್ತರೆ, ಉತ್ತರ ಪ್ರದೇಶ ವೇಗಿ ಅಂಕಿತ್‌ ರಜಪೂತ್‌ ಹಾಗೂ ರಾಜಸ್ಥಾನದ ಯುವ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಾಹರ್‌ ತಲಾ 1 ವಿಕೆಟ್‌ ಪಡೆದರು.

 • Mayanak Agarwal

  CRICKET13, Feb 2019, 8:36 AM IST

  ರೆಸ್ಟ್ ಆಫ್ ಇಂಡಿಯಾಗೆ ಹನುಮಾ ವಿಹಾರಿ, ಮಯಾಂಕ್ ಅಗರ್ವಾಲ್ ಆಸರೆ!

  ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಹನುಮಾ ವಿಹಾರಿ ಅಬ್ಬರದಿಂದ ರೆಸ್ಟ್ ಆಫ್ ಇಂಡಿಯಾ ತಂಡ ದಿಟ್ಟ ಹೋರಾಟ ನೀಡಿದೆ. ರಣಜಿ ಚಾಂಪಿಯನ್ ವಿದರ್ಭ ವಿರುದ್ಧ ನಡೆಯುತ್ತಿರುವ ಇರಾನಿ ಟ್ರೋಫಿ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.
   

 • Ganesh Satish

  CRICKET12, Feb 2019, 1:57 PM IST

  ವಿದರ್ಭಕ್ಕೆ ವಲಸೆ ಹೋಗಿದ್ದು ಲಾಭವಾಯಿತು: ಕನ್ನಡಿಗ ಗಣೇಶ್ ಸತೀಶ್ ಮಾತು

  ‘ತವರು ತಂಡಕ್ಕೆ ವಾಪಸಾಗುವಂತೆ ಪ್ರಸ್ತಾಪ ಬಂದಿಲ್ಲ. ಕರ್ನಾಟಕ ತಂಡದಲ್ಲಿ ಅನೇಕ ಯುವ ಪ್ರತಿಭೆಗಳಿದ್ದಾರೆ. ತಂಡ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಸಾಕಷ್ಟು ಪ್ರತಿಭಾವಂತರೂ ಬೆಂಚ್‌ ಕಾಯುತ್ತಿದ್ದಾರೆ. ಹೀಗಾಗಿ ನನ್ನ ಅವಶ್ಯಕತೆ ತಂಡಕ್ಕೆ ಬರುವುದಿಲ್ಲ’- ಗಣೇಶ್ ಸತೀಶ್

   

 • Mayank Agarwal

  CRICKET12, Feb 2019, 9:45 AM IST

  ಇರಾನಿ ಕಪ್‌ ಪ್ರಶಸ್ತಿಗಾಗಿ ವಿದರ್ಭ-ಶೇಷ ಭಾರತ

  ವಿದರ್ಭ ತನ್ನ ನಾಯಕ ಫೈಯಜ್‌ ಫಜಲ್‌, ಗಣೇಶ್‌ ಸತೀಶ್‌, ಸಂಜಯ್‌ ರಾಮಸ್ವಾಮಿ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ. ಮುಂಚೂಣಿ ವೇಗಿ ಉಮೇಶ್‌ ಯಾದವ್‌ ಸಣ್ಣ ಪ್ರಮಾಣದ ಗಾಯದಿಂದ ಬಳಲುತ್ತಿದ್ದು ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

 • Vidarbha cricket team

  CRICKET7, Feb 2019, 12:21 PM IST

  ಸೌರಾಷ್ಟ್ರ ಮಣಿಸಿ ರಣಜಿ ಟ್ರೋಫಿ ಗೆದ್ದ ವಿದರ್ಭ!

  ಪ್ರಸಕ್ತ ಆವೃತ್ತಿ ರಣಜಿ ಟ್ರೋಫಿ ಅಂತ್ಯಗೊಂಡಿದೆ. ರೋಚಕ ಫೈನಲ್ ಹೋರಾಟದಲ್ಲಿ  ವಿದರ್ಭ ಚಾಂಪಿಯನ್ ಆಗಿದೆ. ಸೌರಾಷ್ಟ್ರ ವಿರುದ್ದದ ಫೈನಲ್ ಪಂದ್ಯದ ಹೈಲೈಟ್ಸ್ ಇಲ್ಲಿದೆ.
   

 • undefined

  CRICKET6, Feb 2019, 10:20 AM IST

  ರಣಜಿ ಟ್ರೋಫಿ: ರೋಚಕ ಘಟ್ಟ ತಲುಪಿದ ಫೈನಲ್‌ ಕದನ

  ಉಮೇಶ್‌ ಯಾದವ್‌ ಮಾರಕ ದಾಳಿಗೆ ಎದೆಯೊಡ್ಡಿ ನಿಂತ ಸೌರಾಷ್ಟ್ರ ಬ್ಯಾಟ್ಸ್‌ಮನ್‌ಗಳು 2018-19ರ ರಣಜಿ ಟ್ರೋಫಿ ಫೈನಲ್‌ ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದಿದ್ದಾರೆ. 

 • unadkat

  CRICKET5, Feb 2019, 11:06 AM IST

  ರಣಜಿ ಫೈನಲ್‌: ಸೌರಾಷ್ಟ್ರಕ್ಕೆ ವಿದರ್ಭ ತಿರುಗೇಟು

  ಕರ್ನೇವಾರ್‌ ಹಾಗೂ ಅಕ್ಷಯ್‌ ವಾಖರೆ (34) ವಿದರ್ಭ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಉಮೇಶ್‌ ಯಾದವ್‌ (13), ರಜ್ನೀಶ್‌ ಗುರ್ಬಾನಿ(06) ರನ್‌ ಕೊಡುಗೆ ನೀಡಿದರು. 160 ಎಸೆತ ಎದುರಿಸಿದ ಕರ್ನೇವಾರ್‌ 8 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 73 ರನ್‌ ಗಳಿಸಿ ಅಜೇಯರಾಗಿ ಉಳಿದರು.

 • undefined

  CRICKET3, Feb 2019, 8:10 PM IST

  ರಣಜಿ ಫೈನಲ್: ವಿದರ್ಭ-ಸೌರಾಷ್ಟ್ರ ಸಮಬಲದ ಕಾದಾಟ

  2018-19ನೇ ಸಾಲಿನ ರಣಜಿ ಟ್ರೋಫಿ ಚಾಂಪಿಯನ್ ಪಟ್ಟಕ್ಕಾಗಿ ವಿದರ್ಭ ಹಾಗೂ ಸೌರಾಷ್ಟ್ರ ತಂಡಗಳು ಸೆಣಸುತ್ತಿದ್ದು, ಮೊದಲ ದಿನ ಉಭಯ ತಂಡಗಳಿಂದ ಸಮಬಲದ ಪ್ರದರ್ಶನ ಮೂಡಿ ಬಂದಿದೆ. ಮೊದಲ ದಿನದಂತ್ಯಕ್ಕೆ ವಿದರ್ಭ 7 ವಿಕೆಟ್ ಕಳೆದುಕೊಂಡು 200 ರನ್ ಬಾರಿಸಿದೆ.

 • undefined

  CRICKET3, Feb 2019, 7:33 AM IST

  ರಣಜಿ ಟ್ರೋಫಿ: ವಿದರ್ಭ-ಸೌರಾಷ್ಟ್ರ ಫೈನಲ್‌ ಫೈಟ್!

  ಇಂದಿನಿಂದ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯಲಿದೆ. ನಾಗ್ಪುರದಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಸೌರಾಷ್ಟ್ರ ಹಾಗೂ ವಿದರ್ಭ ಪ್ರಶಸ್ತಿಗಾಗಿ ಹೋರಾಟಲ ನಡೆಸಲಿದೆ. ವಿದರ್ಭ ಪ್ರಶಸ್ತಿ ಉಳಿಸಿಕೊಳ್ಳೋ ವಿಶ್ವಾಸದಲ್ಲಿದ್ದರೆ, ಸೌರಾಷ್ಟ್ರ ಚೊಚ್ಚಲ ಪ್ರಶಸ್ತಿ ಗೆಲ್ಲೋ ಗುರಿ ಇಟ್ಟುಕೊಂಡಿದೆ.