Verdict  

(Search results - 548)
 • News Hour HD Kumaraswamy VS BJP Leaders talk wa and Mysuru Court Blast case verdict mahNews Hour HD Kumaraswamy VS BJP Leaders talk wa and Mysuru Court Blast case verdict mah
  Video Icon

  IndiaOct 8, 2021, 11:23 PM IST

  ಮುಗಿಯದ 'RSS' ವಾಕ್ ಸಮರ,  ಈಶ್ವರಪ್ಪ ಎಂಥಾ ಮಾತು!

   ಆರ್‌ ಎಸ್‌ ಎಸ್‌ (RSS) ಕುರಿತು ಹುಟ್ಟಿಕೊಂಡ ನಾಯಕರ ನಡುವಿನ ವಾಕ್ ಸಮರ ಮುಗಿದಿಲ್ಲ.  ಎಚ್‌ಡಿ ಕುಮರಸ್ವಾಮಿ (HD Kumaraswamy)ಆರ್‌ ಎಸ್‌ ಎಸ್‌ ಬಗ್ಗೆ ಮಾತನಾಡಲು ಯಾವ ಲೆಕ್ಕ ಎಂದು ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಆಕ್ರೋಶ ಹೊರ ಹಾಕಿದ್ದರೆ ಇದಕ್ಕೆ ಕುಮಾರಸ್ವಾಮಿ ಸಹ ಕೌಂಟರ್ ಕೊಟ್ಟಿದ್ದಾರೆ.  ಆರ್‌ಎಸ್‌ಎಸ್‌ (RSS) ಹೊಗಳಿದ್ದರು ಎನ್ನುವ ಮಾತುಗಳು ಹಾಗೂ ನಾಯಕರ ಪೋಸ್ಟ್‌ಗೆ ಸ್ವತಃ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ (HD Devegowda) ಅವರು ಟಾಂಗ್ ಕೊಟ್ಟಿದ್ದಾರೆ.   ಮೈಸೂರು ಕೋರ್ಟ್ ಬಾಂಬ್ ಬ್ಲಾಸ್ಟ್ ಮಾಡಿದ್ದವರಿಗೆ ಶಿಕ್ಷೆ ಪ್ರಕಟವಾಗಿದೆ. ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಎನ್‌ಐಎ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಸೋಮವಾರ ಶಿಕ್ಷೆ ಪ್ರಮಾಣ ನಿಗದಿಯಾಗಲಿದೆ.

 • Asianet Suvarna FIR Woman dupes NRI Hubballi Crime News mahAsianet Suvarna FIR Woman dupes NRI Hubballi Crime News mah
  Video Icon

  CRIMEJul 16, 2021, 4:58 PM IST

  ಹುಬ್ಬಳ್ಳಿ; 'ಮಿಂಚುಳ್ಳಿ ಗಾಯಕಿ' ಬಣ್ಣದ ಮಾತಿಂದ ಮರುಳು ಮಾಡಿ ಎಲ್ಲವ ದೋಚಿದಳು!

  ಕೋಗಿಲೆ ಕಂಠದ ಹಾಡುಗಾರ್ತಿ.. ನೋಡುವುದಕ್ಕೂ ಅಷ್ಟೆ  ಸುಂದರಿ. ಆದರೆ ಹಾಡು ಹಾಡುವುದನ್ನು ಬಿಟ್ಟು ಅದೆನೋ  ಮಾಡಲಿಕ್ಕೆ ಹೋಗಿ ಈಗ ಜೈಲು ಸೇರಿದ್ದಾರೆ. ಈ ಮದನಾರಿ ಒಂದು  ಕಾಲದಲ್ಲಿ ಪ್ರಖ್ಯಾತ ಗಾಯಕಿಯಾಗಿ ಮೆರೆದಾಡಿದವಳು. ಈ ಮಿಂಚುಳ್ಳಿಯ ಕತೆ ಹೇಳುತ್ತೇವೆ ಕೇಳಿ..  ಎನ್‌ಆರ್‌ಐ ಬಾಯ್ ಫ್ರೆಂಡ್ ಗೆ ಮಾಡಿದ ಮಹಾಮೋಸ..

 • KSRTC belongs to Kerala Karnataka can no longer use it Says Trade Marks Registry mahKSRTC belongs to Kerala Karnataka can no longer use it Says Trade Marks Registry mah

  IndiaJun 2, 2021, 10:33 PM IST

  KSRTC ಕಳಕೊಂಡ ಕರ್ನಾಟಕ; ಲೋಗೋ, ಹೆಸರು ನಮ್ಮದಲ್ಲ!

  ಕರ್ನಾಟಕ ಸಾರಿಗೆ ಸಂಸ್ಥೆ ಕೆಎಸ್‌ಆರ್‌ ಟಿಸಿ ಹೆಸರನ್ನು ಕಳೆದುಕೊಂಡಿದೆ.  ಕರ್ನಾಟಕ ಮತ್ತು ಕೇರಳ ಎರಡು ರಾಜ್ಯಗಳು ತಮ್ಮ ಸಾರಿಗೆ ನಿಗಮವನ್ನು ಕೆಎಸ್ಆರ್ ಟಿಸಿ ಎಂದು ಕರೆದುಕೊಂಡು ಬಂದಿದ್ದವು. ಆದರೆ ಇದೀಗ ಕಾನೂನು ಸಮರದ ತೀರ್ಪು ಹೊರಗೆ ಬಂದಿದ್ದು ಕರ್ನಾಟಕ್ಕೆ ಸೋಲಾಗಿದೆ, ಕೆಎಸ್‌ಆರ್ ಟಿಸಿ ಕೇರಳದ ಪಾಲಾಗಿದೆ.

 • Haveri Man Gets 10 Year Jail for Sexual Harassment Case grgHaveri Man Gets 10 Year Jail for Sexual Harassment Case grg

  CRIMEMar 18, 2021, 3:39 PM IST

  ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕಾಮುಕನಿಗೆ 10 ವರ್ಷ ಜೈಲು

  ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 9,500 ದಂಡ ವಿಧಿಸಿ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿಶ್ರೀ ತೀರ್ಪು ನೀಡಿದ್ದಾರೆ. 
   

 • 12 Years Punishment to Offender on Rape Case in Sirasi grg12 Years Punishment to Offender on Rape Case in Sirasi grg

  CRIMEMar 17, 2021, 10:56 AM IST

  ಶಿರಸಿ: ಮಗಳ ಮೇಲೆಯೇ ರೇಪ್‌ ಮಾಡಿದ ಕಾಮುಕ ತಂದೆಗೆ ಕಠಿಣ ಶಿಕ್ಷೆ

  ತನ್ನ ಸ್ವಂತ ಮಗಳ ಮೇಲೆ ಸತತ ಅತ್ಯಾಚಾರ ನಡೆಸಿ ಆಕೆಯ ಕೈಗೆ ಗಂಡು ಮಗು ನೀಡಿದ್ದ ನಗರದ ಹುಬ್ಬಳ್ಳಿ ರಸ್ತೆಯ ನಿವಾಸಿಗೆ ಕಾರವಾರದ ಹೆಚ್ಚುವರಿ ಮತ್ತು ಸತ್ರ ಎಫ್‌ಟಿಎಸ್‌ಸಿ 1ನೇ ನ್ಯಾಯಾಲಯ 12 ವರ್ಷಗಳ ಜೈಲು ಮತ್ತು 30 ಸಾವಿರ ರು. ದಂಡ ವಿಧಿಸಿದೆ.
   

 • Supreme Court commences hearing whether Mandal verdict needs to be revisited podSupreme Court commences hearing whether Mandal verdict needs to be revisited pod

  IndiaMar 16, 2021, 2:29 PM IST

  ಶೇ.50 ಮೀಸಲು ಮಿತಿ ಹೆಚ್ಚಿಸಬೇಕೆ? ಸುಪ್ರೀಂ ವಿಚಾರಣೆ ಶುರು

  ಶೇ.50 ಮೀಸಲು ಮಿತಿ ಹೆಚ್ಚಿಸಬೇಕೆ? ಸುಪ್ರೀಂ ವಿಚಾರಣೆ ಶುರು| ಅಭಿಪ್ರಾಯ ತಿಳಿಸಲು ರಾಜ್ಯಗಳಿಗೆ ಇನ್ನೊಂದು ವಾರ ಅವಕಾಶ| 1992ರ ತೀರ್ಪು ಮರುಪರಿಶೀಲನೆ ಮಾಡಬೇಕೇ ಎಂದು ನಿಷ್ಕರ್ಷೆ

 • Gokarna mahabaleshwar temple controversy Supreme court postpones final verdict mahGokarna mahabaleshwar temple controversy Supreme court postpones final verdict mah

  Karnataka DistrictsMar 9, 2021, 9:56 PM IST

  ಗೋಕರ್ಣ ಮಹಾಬಲೇಶ್ವರ ದೇವಾಲಯ ಹಸ್ತಾಂತರ; ಸುಪ್ರೀಂ ತೀರ್ಪಿಗೆ ಕಾಯಲೇಬೇಕು

  ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಸರ್ಕಾರ ಹೊಸನಗರ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂಕೋರ್ಟ್ ಒಂದು ವಾರ ಮುಂದಕ್ಕೆ ಹಾಕಿದೆ.

 • 10 Years Punishment to offender on Rape Case in Haveri grg10 Years Punishment to offender on Rape Case in Haveri grg

  CRIMEFeb 27, 2021, 12:12 PM IST

  ಹಾವೇರಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗೆ ಕಠಿಣ ಶಿಕ್ಷೆ

  ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಲು ಕಾರಣನಾದ ಹಾನಗಲ್‌ ತಾಲೂಕಿನ ಯಳ್ಳೂರ ಗ್ರಾಮದ ಸುನೀಲಗೌಡ ಮಹಾದೇವಗೌಡ ಪಾಟೀಲ ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಸಜೆ ಹಾಗೂ 7 ಸಾವಿರ ರು. ದಂಡ ವಿಧಿಸಿ ಗುರುವಾರ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎಸ್‌. ಜ್ಯೋತಿಶ್ರೀ ತೀರ್ಪು ನೀಡಿದ್ದಾರೆ.
   

 • sentenced to life Imprisonment to Offender on Murder Case grgsentenced to life Imprisonment to Offender on Murder Case grg

  CRIMEFeb 27, 2021, 8:52 AM IST

  ಪತ್ನಿ, ನಾದಿನಿ ಕೊಲೆ ಮಾಡಿದ್ದ ವೀಣಾ ವಾದಕನಿಗೆ ಜೀವಾವಧಿ

  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ನಾದಿನಿ ಕೊಲೆ ಮಾಡಿದ್ದ ಅಪರಾಧಿ ವೀಣಾವಾದಕ ಬಿ.ಎಂ.ಚಂದ್ರಶೇಖರ್‌ ಅಲಿಯಾಸ್‌ ಚಂದ್ರು ಎಂಬುವರಿಗೆ ನಗರದ 69ನೇ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
   

 • Four women students get 5-year jail in ragging-suicide case in Madhya Pradesh mahFour women students get 5-year jail in ragging-suicide case in Madhya Pradesh mah

  CRIMEFeb 6, 2021, 11:23 PM IST

  ರ‍್ಯಾಗಿಂಗ್ ಮಾಡಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ 5 ವರ್ಷ ಶಿಕ್ಷೆ

  ರ‍್ಯಾಗಿಂಗ್ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ ಮಧ್ಯಪ್ರದೇಶದ ನ್ಯಾಯಾಲಯ ಆತ್ಮಹತ್ಯೆಗೆ ಪ್ರೇರಣೆ  ನೀಡಿದ ನಾಲ್ಕು ಮಹಿಳೆಯರಿಗೆ   ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

 • Bengaluru Woman ATM Attack 2013 madhukar reddy sentenced to 12 years prison mahBengaluru Woman ATM Attack 2013 madhukar reddy sentenced to 12 years prison mah

  CRIMEFeb 2, 2021, 5:33 PM IST

  ATM ಹಲ್ಲೆಕೋರನಿಗೆ ಕೊನೆಗೂ ಶಿಕ್ಷೆ ಪ್ರಕಟ.. ಘೋರ ಅಪರಾಧಕ್ಕೆ ಎಷ್ಟು ವರ್ಷ?

  ಎಟಿಎಂನಲ್ಲಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಮಧುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 3 ವರ್ಷದ ಹಿಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮಧುಕರ್ ರೆಡ್ಡಿ ಅಪರಾಧಿ ಎಂದು ಘೋಷಣೆ ಮಾಡಿದ ಸಿಟಿ ಸಿವಿಲ್ ಕೋರ್ಟ್​ ರೆಡ್ಡಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆ  ಪ್ರಕಟಿಸಿದೆ.

 • Bombay High Court objectionable verdict On Sexual Harassment Case snrBombay High Court objectionable verdict On Sexual Harassment Case snr

  IndiaJan 29, 2021, 10:45 AM IST

  ಕೈಹಿಡಿದು, ಪ್ಯಾಂಟ್‌ ಜಿಪ್‌ ಬಿಚ್ಚುವುದು ಲೈಂಗಿಕ ಕಿರುಕುಳವಲ್ಲ

  ಬಾಂಬೆ ಹೈಕೋರ್ಟ್‌ನ ನ್ಯಾ. ಪುಷ್ಪಾ ಗನೇಡಿವಾಲಾ ವಿವಾದಾತ್ಮಕ ತೀರ್ಪು ನೀಡಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ. ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೀತಿಯ ತೀರ್ಪು ನೀಡಿದ್ದಾರೆ. 

 • Japan Twitter Killer Sentenced To Death 435 Turn Up To Watch Verdict podJapan Twitter Killer Sentenced To Death 435 Turn Up To Watch Verdict pod

  InternationalDec 16, 2020, 8:06 AM IST

  9 ಜನರ ಕೊಲೆ ಮಾಡಿದ್ದ ‘ಟ್ವೀಟರ್‌ ಕಿಲ್ಲರ್‌’ಗೆ ಗಲ್ಲು!

  9 ಜನರ ಕೊಲೆ ಮಾಡಿದ್ದ ‘ಟ್ವೀಟರ್‌ ಕಿಲ್ಲರ್‌’ಗೆ ಗಲ್ಲು| ಆತ್ಮಹತ್ಯೆ ಮಾಡಿಕೊಳ್ಳಲು ನಾನು ಸಹಾಯ ಮಾಡುವೆ ಎಂದಿದ್ದ| ಆತ್ಮಹತ್ಯೆಗೆ ಮುಂದಾದವರನ್ನು ತನ್ನ ಮನೆಗೆ ಆಹ್ವಾನಿಸಿ ಕೊಂದಿದ್ದ

 • CBI special Court Verdict of Roshan Baig Bail grgCBI special Court Verdict of Roshan Baig Bail grg

  Karnataka DistrictsDec 5, 2020, 7:22 AM IST

  ರೋಷನ್‌ ಬೇಗ್‌ಗೆ ಜೈಲಾ?, ಬೇಲಾ? ಇಂದು ನಿರ್ಧಾರ

  ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ರೋಷನ್‌ ಬೇಗ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯವು ಇಂದು(ಶನಿವಾರ)ಕ್ಕೆ ತೀರ್ಪನ್ನು ಕಾಯ್ದಿರಿಸಿದೆ.
   

 • Fact Check of Sweets dumped in the RJD Office after Bihar poll Verdict hlsFact Check of Sweets dumped in the RJD Office after Bihar poll Verdict hls

  Fact CheckNov 13, 2020, 1:58 PM IST

  Fact Check : ಆರ್‌ಜೆಡಿ ಕಚೇರಿಯಲ್ಲಿ ಸಿಹಿ ತಿನಿಸು ಕಸದ ಬುಟ್ಟಿಗೆ?

  ಫಲಿತಾಂಶ ಉಲ್ಟಾಆಗುತ್ತಿದ್ದಂತೆಯೇ ನಿರಾಸೆಯಿಂದ ಪಟನಾದ ಆರ್‌ಜೆಡಿ ಮುಖ್ಯಕಚೇರಿಯಲ್ಲಿದ್ದ ಸಿಹಿ ತಿಸಿಸನ್ನು ಕಸದ ಬುಟ್ಟಿಗೆ ಎಸೆಯಲಾಯಿತು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.