Venugopal  

(Search results - 165)
 • Colors Kannada Raja Rani Pavan Venugopal Suman wins audience heart vcsColors Kannada Raja Rani Pavan Venugopal Suman wins audience heart vcs

  Small ScreenOct 11, 2021, 2:01 PM IST

  ವೇದಿಕೆ ಮೇಲೆ ವೀಕ್ಷಕರನ್ನು ನಗಿಸಿ, ಅಳಿಸುವ ಏಕೈಕಾ 'ರಾಜಾ ರಾಣಿ' ಜೋಡಿ ಪವನ್ ವೇಣುಗೋಪಾಲ್!

  ಪವನ್ ಜೋಡಿ ಟಾಸ್ಕ್‌ ಮಾಡ್ತಿದ್ದಾರೆ ಅಂದ್ರೆ ಖಂಡಿತಾ ಮನೋರಂಜನೆ ಹೆಚ್ಚಾಗುತ್ತದೆ. ಮಣಿಪುರಿ ಬೆಡಗಿಯ ಹೃದಯ ಕದ್ದ ಸ್ಟ್ಯಾಂಡಪ್‌ (Standup Comedian) ಕಾಮಿಡಿಯನ್...  
   

 • Mysuru District Administration follows CS s letter Says senior advocate Venugopal mahMysuru District Administration follows CS s letter Says senior advocate Venugopal mah
  Video Icon

  Karnataka DistrictsSep 14, 2021, 9:58 PM IST

  ದೇವಾಲಯ ಧ್ವಂಸ ಹಿಂದಿನ ಕಾರಣ ಹೇಳಿದ ವಕೀಲ ವೇಣುಗೋಪಾಲ್

  ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವೇ ಒಂದು..ರಾಜ್ಯದ ಮುಖ್ಯ ಕಾರ್ಯದರ್ಶಿ ನೀಡಿದ ಆದೇಶವೇ ಒಂದು. ಸಿಎಸ್ ರವಿಕುಮಾರ್  ಹಾಗಾದರೆ ತಪ್ಪು ಮಾಡಿದ್ರಾ? ದೇವಾಲಯ ಧ್ವಂಸ ಪ್ರಕರಣ ಹಲವು ತಿರುವು ಪಡೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ವಕೀಲ ವೇಣುಗೋಪಾಲ್ ಇಲ್ಲಿ ಸುಪ್ರೀಂ ಆದೇಶಕ್ಕಿಂತ ಮುಖ್ಯ ಕಾರ್ಯದರ್ಶಿ ಆದೇಶವೇ ಮುಖ್ಯವಾದಂತೆ ಕಾಣುತ್ತಿದೆ. ಟಾರ್ಗೆಟ್ ರೀಚ್ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದು ಸರಿಯಾದ ಅಂಕಿ-ಅಂಶ ಅವರ ಬಳಿಯೇ ಇಲ್ಲ ಎಂದು ವಕೀಲರು ಹೇಳಿದ್ದಾರೆ.  ದೇಗುಲಗಳ ಧ್ವಂಸ ಪ್ರಕರಣ ಜನಾಕ್ರೋಶಕ್ಕೆ ಕಾರಣವಾಗಿದೆ. 

 • Oommen Chandy KC Venugopal others booked by CBI for alleged sexual abuse of woman podOommen Chandy KC Venugopal others booked by CBI for alleged sexual abuse of woman pod

  IndiaAug 18, 2021, 1:46 PM IST

  ಲೈಂಗಿಕ ಕಿರುಕುಳ ಕೇಸಲ್ಲಿ ಚಾಂಡಿ, ವೇಣುಗೋಪಾಲ್‌ಗೆ ತನಿಖೆ ಬಿಸಿ!

  * ಸೋಲಾರ್‌ ಹಗರಣ ಪ್ರಕರಣ

  * ಲೈಂಗಿಕ ಕಿರುಕುಳ ಕೇಸಲ್ಲಿ ಚಾಂಡಿ, ವೇಣುಗೋಪಾಲ್‌ಗೆ ತನಿಖೆ ಬಿಸಿ

  * ಚಾಂಡಿ ನೇತೃತ್ವದ ಯುಡಿಎಫ್‌ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಸೌರಶಕ್ತಿ ಹಗರಣ

 • Karnataka Politics Minister Anand Singh To Give Resignation BJP Tries To Convince Him podKarnataka Politics Minister Anand Singh To Give Resignation BJP Tries To Convince Him pod

  PoliticsAug 11, 2021, 4:07 PM IST

  ಒಬ್ಬಂಟಿಯಾದ್ರಾ ಆನಂದ್ ಸಿಂಗ್? ಉಳಿದವರು ಸೈಲೆಂಟ್: ರಾಜಕೀಯ ಜೀವನ ಅಂತ್ಯ?

  ಕರ್ನಾಟಕ ಸಚಿವ ಸಂಪುಟ ರಚನೆಯಾದ ಬಳಿಕ ತಾವು ಬಯಸಿದ ಖಾತೆ ಸಿಗದಿರುವುದಕ್ಕೆ ಅನೇಕ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಜಯನಗರ ಶಾಸಕ ಆನಂದ್ ಸಿಂಗ್ ಬಹಿರಂಗವಾಗೇ ರಾಜೀನಾಮೆ ಮಾತುಗಳನ್ನಾಡಿದ್ದಾರೆ. ಅವರನ್ನು ಸಮಾಧಾನಪಡಿಸುವ ಪ್ರಯತ್ನಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಾಲದೆಂಬಂತೆ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾಗಿದ್ದ, ಕಾಂಗ್ರೆಸ್‌ ಬಿಟ್ಟು ಕಮಲ ಪಾಳಯಕ್ಕೆ ಬಂದಿದ್ದ ಆರಂಭದಿಂದಲೂ ಒಗ್ಗಟ್ಟು ಪ್ರದರ್ಶಿಸುತ್ತಿದ್ದ ಮಿತ್ರ ಮಂಡಳಿಯೂ ಈ ವಿಚಾರದಲ್ಲಿ ಮೌನ ತಾಳಿದೆ. ಸದ್ಯ ಆನಂದ್ ಸಿಂಗ್ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಅವರು ವೇಣುಗೋಪಾಲ ದೇವಸ್ಥಾನದಲ್ಲಿ ಪೂಜೆ ನಡೆಸಿ, ಅಲ್ಲಿಂದ ನೇರವಾಗಿ ಸಿಎಂ ಬೊಮ್ಮಾಐಇ ಭೇಟಿಯಾಘಲು ಬೆಂಗಳೂರಿಗೆ ತೆರಳಿದ್ದಾರೆ. ಅದಕ್ಕೂ ಮುನ್ನ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ಆನಂದ್ ಸಿಂಗ್ ಹೇಳಿದ್ದೇನು?

 • Congress Leader Shubha Venugopal reacts On Belagavi By Poll result snrCongress Leader Shubha Venugopal reacts On Belagavi By Poll result snr

  Karnataka DistrictsMay 4, 2021, 7:38 AM IST

  'ಬೆಳಗಾವಿಯಲ್ಲಿ ಕಾಂಗ್ರೆಸ್‌ ಸೋತರೂ ಗೆದ್ದಂತೆ'

   ಕಳೆದ ಬಾರಿ ಮೂರುವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಬಿಜೆಪಿ ಕೇವಲ ಮೂರುವರೆ ಸಾವಿರ ಮತಗಳ ಅಂತರದ ಗೆಲುವಿಗೆ ಬಂದು ನಿಂತಿದೆ. ಹೀಗಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಸೋತರೂ ಗೆದ್ದಂತೆ ಎಂದು ಕೈ ನಾಯಕಿ ಹೇಳಿದ್ದಾರೆ. 

 • Congress Leader venugopal Invites Zameer Ahmed in Delhi snrCongress Leader venugopal Invites Zameer Ahmed in Delhi snr

  PoliticsMar 1, 2021, 8:01 AM IST

  ಜಮೀರ್‌ಗೆ ಅಲ್ಲಿಂದ ಬಂತು ಬುಲಾವ್ : ಮನೆಗೆ ಬಂದು ಭೇಟಿಯಾಗಲು ಕರೆ

  ಕಾಂಗ್ರೆಸ್ ಶಾಸಕ ಜಮೀರ್‌ ಅಹಮದ್‌ಗೆ ಇದೀಗ ಅಲ್ಲಿಂದ ಬುಲಾವ್ ಬಂದಿದೆ.  ಬಂದು ಭೇಟಿಯಾಗುವಂತೆ ಆಹ್ವಾನಿಸಲಾಗಿದೆ. 

 • Do you know about Rukmini Vasanths father a real heroDo you know about Rukmini Vasanths father a real hero

  SandalwoodFeb 4, 2021, 5:41 PM IST

  ಅಶೋಕ ಚಕ್ರ ಪಡೆದ ವೀರ ಯೋಧನ ಮಗಳು ಈ ಸ್ಯಾಂಡಲ್‌ವುಡ್ ನಟಿ

  ಸಪ್ತ ಸಾಗರದಾಚೆಗೆಲ್ಲೋ.. ಸಿನಿಮಾದ ಹೀರೋಯಿನ್‌ ರುಕ್ಮಿಣಿ ವಸಂತ್. ಆದರೆ ಈಕೆಯ ಅಪ್ಪ ರಿಯಲ್ ಹೀರೋ. ಏನವರ ಕತೆ?

 • tollywood comedian Venugopal kosuri passes away due to covid19 vcstollywood comedian Venugopal kosuri passes away due to covid19 vcs

  Cine WorldSep 24, 2020, 10:43 AM IST

  ಕೋವಿಡ್19ನಿಂದ ಖ್ಯಾತ ಹಾಸ್ಯ ನಟ ವೇಣುಗೋಪಾಲ್‌ ನಿಧನ

  ಕೊರೋನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ  ತೆಲುಗು ಹಾಸ್ಯ ನಟ ವೇಣುಗೋಪಾಲ್ ಹೈದರಾಬಾದ್‌ನಲ್ಲಿ ಕೊನೆ ಉಸಿರೆಳೆದಿದ್ದಾರೆ.

 • Pilot thanks Congress for looking into issues he raisedPilot thanks Congress for looking into issues he raised

  IndiaAug 12, 2020, 1:25 PM IST

  ಕಾಂಗ್ರೆಸ್ಸಿಗೆ ಮರಳಿದ್ದೇನೆ ಎನ್ನಲು ನಾನು ಪಕ್ಷ ತೊರೆದೇ ಇಲ್ಲ: ಪೈಲಟ್‌

  : ರಾಜಸ್ಥಾನದಲ್ಲಿ ಕಾಂಗ್ರೆಸ್‌ ವಿರುದ್ಧ ಬಂಡೆದ್ದು ಸಂಧಾನದ ಬಳಿಕ ತಣ್ಣಗಾಗಿರುವ ಪೈಲಟ್| ಕಾಂಗ್ರೆಸ್ಸಿಗೆ ಮರಳಿದ್ದೇನೆ ಎನ್ನಲು ನಾನು ಪಕ್ಷ ತೊರೆದೇ ಇಲ್ಲ: ಪೈಲಟ್‌

 • indian singer Flautist Haadu karnataka judge Varijashree venugopal photo galleryindian singer Flautist Haadu karnataka judge Varijashree venugopal photo gallery

  Small ScreenFeb 20, 2020, 12:31 PM IST

  ಕೊಳಲೇನು ಪುಣ್ಯವ ಮಾಡಿತೋ 'ಹಾಡು ಕರ್ನಾಟಕ'ದ ವಾರಿಜಾಶ್ರೀ ಕೈ ಸೇರಿ!

  ಒಂದೂವರೆ ವರ್ಷದವಳಾಗಿದ್ದಾಗಲೇ 50 ರಾಗಗಳ ಗುರುತಿಸುತ್ತಿದ್ದ ಅಸಾಮಾನ್ಯ ಪ್ರತಿಭೆ ವಾರಿಜಾಶ್ರೀ ವೇಣುಗೋಪಾಲ್. ನಾಲ್ಕು ವರ್ಷದವಳಿದ್ದಾಗಲೇ 200 ರಾಗಗಳಿಗೆ ತಾಳ ಹಾಕುತ್ತಿದ್ದರು. ಇದೀಗ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಾಡು ಕರ್ನಾಟಕ' ರಿಯಾಲಿಟಿ ಶೋ ತೀರ್ಪುಗಾರರಲ್ಲಿ ಒಬ್ಬರು. ಅದ್ಭುತವಾದ ಕಂಠದೊಂದಿಗೆ, ಕೊಳಲು ವಾದಕಿಯೂ ಆಗಿರುವ ವಾರಿಜಾ ಲೈಫ್‌ ಇಂಟ್ರೆಸ್ಟಿಂಗ್‌ ವಿಚಾರಗಳು ಇಲ್ಲಿವೆ...

 • DK Shivakumar and KC venugopal meeting highlights over KPCC PresidentDK Shivakumar and KC venugopal meeting highlights over KPCC President

  PoliticsJan 25, 2020, 7:32 PM IST

  KPCC ಹುದ್ದೆ: ವೇಣುಗೋಪಾಲ್-ಡಿಕೆಶಿ ಸಭೆಯ ಮಾತುಕತೆ ಬಹಿರಂಗ

  ಕಳೆದ ಒಂದೆರಡು ತಿಂಗಳಿಂದ ರಾಜ್ಯ ‘ಕೈ’ ಪಾಳಯದಲ್ಲಿ ಸಾರಥ್ಯ ಸಮರ ಸದ್ದಿಲ್ಲದೇ ಜೋರಾಗ್ತಿದೆ. ಕೆಪಿಸಿಸಿ ಅಧ್ಯಕ್ಷಗಾದಿ ರೇಸ್‌ನಲ್ಲಿ ಡಿಕೆ ಹೆಸರು ಬಲವಾಗಿ ಕೇಳಿ ಬಂದಿದ್ರೂ, ಅಧ್ಯಕ್ಷರ ಘೋಷಣೆಗೆ  ಕಾಣದ ಕೈ ಕೆಲಸ ಮಾಡ್ತಿದೆ ಅನ್ನೋದು ರಾಜಕೀಯ ಪಂಡಿತರ ಮಾತು. ಇಂತಹ ಗಾಳಿ ಸುದ್ದಿ ನಡುವೆ, ಡಿಕೆಶಿ ದಿಢೀರ್ ದೆಹಲಿಗೆ ಹಾರಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಜತೆ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ ಉಭಯ ನಾಯಕ ಸಭೆಯಲ್ಲಿ ಏನಾಯ್ತು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

 • Congress Leader DK Shivakumar Reacts After KC Venugopal Met In DelhiCongress Leader DK Shivakumar Reacts After KC Venugopal Met In Delhi
  Video Icon

  PoliticsJan 25, 2020, 4:39 PM IST

  ಕೆಪಿಸಿಸಿ ಅಧ್ಯಕ್ಷ ಹುದ್ದೆ: ವೇಣುಗೋಪಾಲ್ ಭೇಟಿ ಬಳಿಕ ಡಿಕೆಶಿ ಫಸ್ಟ್ ರಿಯಾಕ್ಷನ್

   ಡಿಕೆಶಿ ಎಲ್ಲಾ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಮಧ್ಯಪ್ರದೇಶದಿಂದ ನೇರವಾಗಿ ದೆಹಲಿಗೆ ತೆರಳಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭೇಟಿ ಬಳಿಕ ಡಿಕೆಶಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅದನ್ನು ಅವರ ಬಾಯಿಂದಲೇ ಕೇಳಿ.

 • K C Venugopal Talks Over Operation BJPK C Venugopal Talks Over Operation BJP

  Karnataka DistrictsDec 2, 2019, 11:18 AM IST

  ಕುದುರೆ ವ್ಯಾಪಾರ ಪ್ರಜಾಪ್ರಭುತ್ವಕ್ಕೆ ಮಾರಕ: ಕೆ.ಸಿ.ವೇಣುಗೋಪಾಲ್

  ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಆಯ್ಕೆಯಾಗಿ ಮೋಸ  ಮಾಡಿದ್ದಾರೆ. ಇವರೆಲ್ಲ ಕುದುರೆ ವ್ಯಾಪಾರದ ಒಂದು ಭಾಗವಾಗಿದ್ದಾರೆ. ಹೀಗಾದರೆ ಪ್ರಜಾಪ್ರಭುತ್ವದ ಅರ್ಥ ಏನು? ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿದ್ದಾರೆ. 
   

 • Venugopal Talks Over Congress JDS Coalition GovernmentVenugopal Talks Over Congress JDS Coalition Government

  Karnataka DistrictsDec 2, 2019, 8:15 AM IST

  ಜೆಡಿಎಸ್‌ ಜತೆಗೆ ಮೈತ್ರಿ ಅವಕಾಶ ಮುಕ್ತ: ವೇಣುಗೋಪಾಲ್‌

  ಉಪಚುನಾವಣೆ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ತೊಂದರೆಗೆ ಸಿಲುಕಲಿದ್ದು, ಮತ್ತೆ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಅವಕಾಶ ಕಾಂಗ್ರೆಸ್‌ ಎದುರು ಮುಕ್ತವಾಗಿರಲಿದೆ. ಸಂದರ್ಭ ಬಂದರೆ ಈ ಕುರಿತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜತೆಗೂ ಮಾತನಾಡುತ್ತೇನೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರು ಹೇಳಿದ್ದಾರೆ.
   

 • journalism Is Most Important For Society Say Professor Venugopaljournalism Is Most Important For Society Say Professor Venugopal

  Karnataka DistrictsNov 17, 2019, 10:17 AM IST

  ‘ಸಮಾಜಕ್ಕೆ ಪತ್ರಿಕೋದ್ಯಮ ಬಹಳ ಮುಖ್ಯ’

  ಪತ್ರಿಕೋದ್ಯಮ ಅಥವಾ ಮಾಧ್ಯಮ ಅಂಗ ಸಕ್ರಿಯವಾಗಿ ಕಾರ್ಯನಿರ್ವಹಿಸದಿದ್ದರೆ ಪ್ರಜಾಪ್ರಭುತ್ವದ ಅಸ್ತಿತ್ವವೇ ಕುಸಿಯುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಹೇಳಿದರು.