Velocity
(Search results - 12)IPLNov 5, 2020, 3:04 PM IST
ಮಹಿಳಾ IPL 2020: ಟಾಸ್ ಗೆದ್ದ ವೆಲೋಸಿಟಿ ಬ್ಯಾಟಿಂಗ್, 1 ಬದಲಾವಣೆ!
ಮಹಿಳಾ ಐಪಿಎಲ್ ಟೂರ್ನಿಯ 2ನೇ ಪಂದ್ಯದಲ್ಲಿ ವೆಲೊಸಿಟಿ ಹಾಗೂ ಟ್ರೈಲ್ಬ್ಲೇಜರ್ಸ್ ಮುಖಾಮುಖಿಯಾಗುತ್ತಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ವೆಲೊಸಿಟಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
CricketNov 4, 2020, 11:17 PM IST
ಮಹಿಳಾ ಟಿ20 ಚಾಲೆಂಜ್; ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಮಿಥಾಲಿ ಪಡೆ!
ಮಹಿಳಾ ಟಿ20 ಚಾಲೆಂಜ್ ನ ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ಪಡೆ ಗೆಲುವು ದಾಖಲಿಸಿದೆ. ಸೂಪರ್ ನೋವಾ ವಿರುದ್ಧ ವೆಲಾಸಿಟಿ ಐದು ವಿಕೆಟ್ ಜಯಭೇರಿ ಬಾರಿಸಿದೆ.
IPLNov 4, 2020, 7:09 PM IST
ಸೂಪರ್ನೋವಾಸ್ ವಿರುದ್ಧ ಟಾಸ್ ಗೆದ್ದ ವೆಲೋಸಿಟಿ ಫೀಲ್ಡಿಂಗ್ ಆಯ್ಕೆ
ಹರ್ಮನ್ಪ್ರೀತ್ ಕೌರ್ ನೇತೃತ್ವದ ಸೂಪರ್ನೋವಾಸ್ ಈಗಾಗಲೇ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದೀಗ ಹ್ಯಾಟ್ರಿಕ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇನ್ನು ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಿದ್ದ ಶಫಾಲಿ ವರ್ಮಾ, ಮಿಥಾಲಿ ರಾಜ್ ಒಳಗೊಂಡ ವೆಲೋಸಿಟಿ ತಂಡ ಕೌರ್ ಪಡೆಗೆ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ.
IPLNov 4, 2020, 9:10 AM IST
ಮಹಿಳಾ ಟಿ20 ಚಾಲೆಂಜ್; ಸೂಪರ್ನೋವಾಸ್ ವರ್ಸಸ್ ವೆಲೋಸಿಟಿ ಫೈಟ್
ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಹಾಗೂ ಇಂಗ್ಲೆಂಡ್, ದ.ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ತಂಡಗಳ ಆಟಗಾರ್ತಿಯರು ಆಡಲಿದ್ದಾರೆ. ಸೂಪರ್ನೋವಾಸ್ ತಂಡವನ್ನು ಹರ್ಮನ್ಪ್ರೀತ್ ಕೌರ್ ಮುನ್ನಡೆಸುತ್ತಿದ್ದು, 2 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
SPORTSMay 12, 2019, 9:06 AM IST
ಸೂಪರ್ನೋವಾಸ್ ಐಪಿಎಲ್ ಚಾಂಪಿಯನ್
ಸೂಪರ್ನೋವಾಸ್ ಐಪಿಎಲ್ ಚಾಂಪಿಯನ್| ಮಹಿಳಾ ಐಪಿಎಲ್ ಫೈನಲ್: ವೆಲಾಸಿಟಿ ವಿರುದ್ಧ 4 ವಿಕೆಟ್ ಜಯ | ವೆಲಾಸಿಟಿ 121/6, ಸೂಪರ್ನೋವಾಸ್ 125/6
SPORTSMay 11, 2019, 7:14 PM IST
ಟಾಸ್ ಗೆದ್ದ ಸೂಪರ್’ನೋವಾಸ್ ಫೀಲ್ಡಿಂಗ್ ಆಯ್ಕೆ
ಕಳೆದ ಪಂದ್ಯದಲ್ಲಿ ವೆಲಾಸಿಟಿ ತಂಡವು ಸೂಪರ್’ನೋವಾಸ್ ವಿರುದ್ಧ ಮುಗ್ಗರಿಸಿತ್ತು. ಇದೀಗ ಮಿಥಾಲಿ ಪಡೆ ಹರ್ಮನ್’ಪ್ರೀತ್ ಕೌರ್ ತಂಡವನ್ನು ಮಣಿಸುವ ಕನವರಿಕೆಯಲ್ಲಿದೆ.
SPORTSMay 11, 2019, 1:00 PM IST
ಮಹಿಳಾ ಐಪಿಎಲ್ ಫೈನಲ್’ನಲ್ಲಿಂದು ಕೌರ್-ಮಿಥಾಲಿ ಫೈಟ್
ಗುರುವಾರ ನಡೆದ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ತಂಡಗಳು, ಇದೀಗ ಮತ್ತೆ ಎದುರಾಗಲಿದ್ದು ಮಹಿಳಾ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸೂಪರ್ನೋವಾಸ್ ತನ್ನ ಬ್ಯಾಟಿಂಗ್ ಪಡೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.
SPORTSMay 9, 2019, 11:22 PM IST
ವೆಲಾಸಿಟಿ ಮಣಿಸಿದ ಸೂಪರ್’ನೋವಾ; ಫೈನಲ್’ನಲ್ಲೂ ಈ 2 ತಂಡಗಳೇ ಮುಖಾಮುಖಿ
ಸೂಪರ್’ನೋವಾ ಪರ ರಾಧಾ ಯಾದವ್, ಪೂನಂ ಯಾದವ್ ಹಾಗೂ ಅನುಜಾ ಪಾಟೀಲ್ ತಲಾ ಒಂದೊಂದು ವಿಕೆಟ್ ಪಡೆದರು. ಇನ್ನು ಸೂಪರ್’ನೋವಾ ಪರ ಅಜೇಯ 77 ರನ್ ಬಾರಿಸಿದ್ದ ರೋಡ್ರಿಗರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
SPORTSMay 9, 2019, 7:35 PM IST
ಟಾಸ್ ಗೆದ್ದ ಮಿಥಾಲಿ ರಾಜ್ ಫೀಲ್ಡಿಂಗ್ ಆಯ್ಕೆ
ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಟಾಸ್ ಗೆದ್ದ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡ ಕ್ಷೇತ್ರ ರಕ್ಷಣೆ ಆಯ್ದುಕೊಂಡಿದೆ. ಇದೀಗ ಹರ್ಮನ್’ಪ್ರೀತ್ ಕೌರ್ ನೇತೃತ್ವದ ಸೂಪರ್’ನೋವಾಸ್ ತಂಡ ಬ್ಯಾಟಿಂಗ್ ನಡೆಸಲಿದೆ.
SPORTSMay 9, 2019, 1:28 PM IST
ಮಹಿಳಾ IPL: ಫೈನಲ್ ಪ್ರವೇಶಿಸೋ ತಂಡ ಯಾವುದು?
ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯದಲ್ಲಿ ಟ್ರೈಯಲ್ಬ್ಲೇಜರ್ಸ್ ವಿರುದ್ದ ವೆಲಾಸಿಟಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಇದೀಗ ಫೈನಲ್ಗೇರು ತಂಡ ಯಾವುದು ಅನ್ನೋದು ಇನ್ನೂ ಖಚಿತವಾಗಿಲ್ಲ. ಲೀಗ್ ಹಂತದ ಅಂತಿಮ ಪಂದ್ಯದ ಫಲಿತಾಂಶ ತುಂಬಾ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಕಾರಣವಾಗಿದ್ದು, ವೆಲಾಸಿಟಿ ಹಾಗೂ ಟ್ರಯಲ್ಬ್ಲೇಜರ್ಸ್? ಇಲ್ಲಿದೆ ನೋಡಿ.
SPORTSMay 8, 2019, 6:31 PM IST
ಮಹಿಳಾ IPL: ಮಂಧಾನಾಗೆ ಶಾಕ್ ನೀಡಿದ ಮಿಥಾಲಿ ರಾಜ್!
ಮಹಿಳಾ ಐಪಿಎಲ್ 2ನೇ ಪ್ರದರ್ಶನ ಪಂದ್ಯದಲ್ಲಿ ವೆಲೋಸಿಟಿ ಹಾಗೂ ಟ್ರೈಲ್ಬ್ಲೇಜರ್ಸ್ ಹೋರಾಟ ನಡೆಸಿತ್ತು. ರೋಚಕ ಪಂದ್ಯದಲ್ಲಿ ವೆಲೋಸಿಟಿ 2 ವಿಕೆಟ್ ಗೆಲುವು ಸಾಧಿಸಿತು.
SPORTSMay 8, 2019, 5:01 PM IST
ಮಹಿಳಾ IPL: ವೆಲೋಸಿಟಿಗೆ 113 ರನ್ ಟಾರ್ಗೆಟ್ ನೀಡಿದ ಟ್ರೈಲ್ಬ್ಲೇಜರ್ಸ್!
ಜೈಪುರದಲ್ಲಿ ನಡೆಯುತ್ತಿರುವ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯ ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡುತ್ತಿದೆ. ಇದೀಗ ವೆಲೋಸಿಟಿ ಹಾಗೂ ಟ್ರೈಲ್ಬ್ಲೇಜರ್ಸ್ ನಡುವಿನ 2ನೇ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. ಟ್ರೈಲ್ಬ್ಲೇಜರ್ಸ್ 112 ರನ್ ಸಿಡಿಸಿದೆ.