Vellfire  

(Search results - 2)
 • ನೂತನ ಕಾರು 2.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ

  AutomobileJun 6, 2020, 5:59 PM IST

  ಟೊಯೋಟಾ ಕ್ಯಾಮ್ರಿ ಹೈಬ್ರಿಡ್, ವೆಲ್‌ಫೈರ್ ಕಾರಿನ ಬೆಲೆ ಹೆಚ್ಚಳ!

  ಟೊಯೋಟಾದ ಲಕ್ಷುರಿ ವಾಹನಗಳಾದ ಕ್ಯಾಮ್ರಿ ಹೈಬ್ರಿಡ್ ಹಾಗೂ ವೆಲ್‌ಫೈರ್ ಕಾರುಗಳಿಗೆ ಭಾರತದಲ್ಲಿ ಉತ್ತನ ಸ್ಪಂದನೆ ಸಿಕ್ಕಿದೆ. ಸ್ಟೈಲೀಶ್, ಆರಾಮಾದಾಯಕ ಹಾಗೂ ಪವರ್‌ಫುಲ್ ಕಾರುಗಳಾಗಿ ಗುರುತಿಸಿಕೊಂಡಿರುವ ಕ್ಯಾಮ್ರಿ ಹೈಬ್ರಿಡ್ ಹಾಗೂ ವೆಲ್‌ಫೈರ್ ಕಾರುಗಳ ಬೆಲೆ ಹೆಚ್ಚಳವಾಗಿದೆ.  

 • Mohanlal

  AutomobileMar 1, 2020, 9:18 PM IST

  ನಟ ಮೋಹನ್‌ಲಾಲ್ ಕೈಸೇರಿತು ಮೊದಲ ಟೊಯೊಟಾ ವೆಲ್‌ಫೈರ್ ಕಾರು!

  ಭಾರತದಲ್ಲಿ ಲಭ್ಯವಿರುವ ಐಷಾರಾಮಿ ಹಾಗೂ ಅತೀ ದೊಡ್ಡ MPV ಕಾರು ಅನ್ನೋ ಹೆಗ್ಗಳಿಗೆ ನೂತನ ಟೊಯೊಟಾ ವೆಲ್‌ಫೈರ್ ಕಾರು ಪಾತ್ರವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ವೆಲ್‌ಫೈರ್ ಕಾರಿಗೆ ಸೆಲೆಬ್ರೆಟಿಗಳು, ಉದ್ಯಮಿಗಳಿಂದ ಬಾರಿ ಬೇಡಿಕೆ ವ್ಯಕ್ತವಾಗಿದೆ. ಇದೀಗ ಬಿಡುಗಡೆಯಾದ ಕೆಲ ದಿನಗಳಲ್ಲೇ ನೂತನ ಕಾರು ನಟ ಮೋಹನ್‌ಲಾಲ್ ಕೈಸೇರಿದೆ.