Asianet Suvarna News Asianet Suvarna News
44 results for "

Vehilce

"
Yahama set to launch advance Technology E01 electric scooter in Japan ckmYahama set to launch advance Technology E01 electric scooter in Japan ckm

Upcoming Scooter ಪೈಪೋಟಿ ಸಜ್ಜಾದ ಯಮಹಾ , ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

 • ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲು ಯಮಹಾ ರೆಡಿ
 • ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ ಯಮಹಾ
 • ಯಮಹಾ E01 ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿದೆ ಹಲವು ವಿಶೇಷತೆ

Bikes Jan 15, 2022, 9:00 PM IST

Pune Based Tork Motors set to launch tork cratos Electric Bike in Indian market soon ckmPune Based Tork Motors set to launch tork cratos Electric Bike in Indian market soon ckm

Electric Bike 100ಕಿ.ಮೀ ಮೈಲೇಜ್, ಮೇಡ್ ಇನ್ ಇಂಡಿಯಾ ಟಾರ್ಕ್ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್ ಜನವರಿ ಅಂತ್ಯಕ್ಕೆ ಲಾಂಚ್!

 • ಟಾರ್ಕ್ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್ ಜನವರಿ ತಿಂಗಳ ಅಂತ್ಯದಲ್ಲಿ ಲಾಂಚ್
 • ಕೈಗೆಟುಕುವ ದರದಲ್ಲಿ 100 ಕಿ.ಮೀ ಮೈಲೇಜ್ ಬೈಕ್ ಲಭ್ಯ
 • ಬಿಡುಗಡೆ ಬಳಿಕ ಬುಕಿಂಗ್ ಆರಂಭ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿವೆ

Bikes Jan 9, 2022, 4:26 PM IST

Canadian HyperFighter Colossus electric sports bike unveils 273 kmph top speed 235 kms mileage range ckmCanadian HyperFighter Colossus electric sports bike unveils 273 kmph top speed 235 kms mileage range ckm

Electric Bike 273KM ವೇಗ, 235 ಕಿ.ಮೀ ಮೈಲೇಜ್, ಮಾರುಕಟ್ಟೆಗೆ ಅತ್ಯಂತ ಆಕರ್ಷಕ ಬೈಕ್ ಅನಾವರಣ!

 • ಸ್ಪೋರ್ಟ್ಸ್ ಬೈಕ್ ಮೀರಿಸಬಲ್ಲ ಅತ್ಯಂತ ಆಕರ್ಷಕ ಬೈಕ್ HyperFighter
 • ಒಂದು ಬಾರಿ ಚಾರ್ಜ್ ಮಾಡಿದರೆ 235 ಕಿಲೋಮೀಟರ್ ಮೈಲೇಜ್
 • ಈ ಬೈಕ್‌ನ ಟಾಪ್ ಸ್ಪೀಡ್ 273 ಕಿ.ಮೀ. ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಬೈಕ್

Bikes Jan 7, 2022, 1:47 PM IST

Toyoto Volkswagen to beat tesla: to invest heavily in electric vehiclesToyoto Volkswagen to beat tesla: to invest heavily in electric vehicles

Electric Vehicles ಟೆಸ್ಲಾಗೆ ವೋಕ್ಸ್‌ವ್ಯಾಗನ್, ಟೊಯೋಟಾ ಸೆಡ್ಡು, ಎಲೆಕ್ಟ್ರಿಕ್ ವಾಹನಕ್ಕೆ 170 ಬಿಲಿಯನ್ ಡಾಲರ್ ಹೂಡಿಕೆ!

ವಿಶ್ವದ ಅತಿ ದೊಡ್ಡ ಕಾರು ತಯಾರಕ ಕಂಪನಿಗಳಾದ ವೋಕ್ಸ್‌ವ್ಯಾಘನ್‌ ಎಜಿ ಮತ್ತು ಟೊಯೋಟೊ ಮೋಟಾರ್‌ ಕಾರ್ಪ್‌ ಟೆಸ್ಲಾಗೆ ಸೆಡ್ಡು ಹೊಡೆಯಲು ಮುಂದಾಗಿವೆ..

Cars Jan 6, 2022, 12:15 PM IST

One Moto signs Mou with Telangana government to set up Electric Vehilce manufacturing unit ckmOne Moto signs Mou with Telangana government to set up Electric Vehilce manufacturing unit ckm

EV Manufacturing Unit ದಕ್ಷಿಣ ಭಾರತದಲ್ಲಿ ಒನ್ ಮೋಟೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕ ಸ್ಥಾಪನೆ!

 • ಭಾರತದಲ್ಲಿ ಇತ್ತೀಚೀಗೆ ಒನ್ ಮೋಟೋ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
 • ತೆಲಂಗಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕ ಸ್ಥಾಪನೆ
 • ವಿಪುಲ ಉದ್ಯೋಗವಕಾಶ ಸೃಷ್ಟಿ, 15 ಎಕರೆ ಸ್ಥಳದಲ್ಲಿ ಘಟಕ ಸ್ಥಾಪನೆ

Bikes Jan 3, 2022, 7:36 PM IST

Delhi government deregistered 1 lakh 10 year old diesel vehicles 4 options for owners to re registration ckmDelhi government deregistered 1 lakh 10 year old diesel vehicles 4 options for owners to re registration ckm

Old Diesel Vehicles ನೋಂದಣಿ ರದ್ದಾದ ಹಳೇ ಡೀಸೆಲ್ ವಾಹನ ರಿ ರಿಜಿಸ್ಟ್ರೇಶನ್ ಮಾಡಲು ಇದೆ ದಾರಿ!

 • ಹೊಸ ವರ್ಷದಿಂದ ಹೊಸ ನಿಯಮ ಜಾರಿ, ಹಳೆ ವಾಹನಕ್ಕೆ ಸಂಕಷ್ಟ
 • 1 ಲಕ್ಷ ಹಳೇ ಡೀಸೆಲ್ ವಾಹನ ರಿಜಿಸ್ಟ್ರೇಶನ್ ರದ್ದು ಮಾಡಿದ ದೆಹಲಿ ಸರ್ಕಾರ
 • ಹಳೇ ವಾಹನ ಉಳಿಸಿಕೊಳ್ಳಲು ಇದೆ ದಾರಿ, ಆದರೆ ಬಲು ದುಬಾರಿ

Deal on Wheels Jan 3, 2022, 6:42 PM IST

FASTag Toll Collection Jumps to Record rs 3679 crore In December 2021 National Payments Corporation reports ckmFASTag Toll Collection Jumps to Record rs 3679 crore In December 2021 National Payments Corporation reports ckm

FASTag Toll Collection ಟೋಲ್ ಸಂಗ್ರಹದಲ್ಲಿ ದಾಖಲೆ, ಪ್ರತಿ ದಿನ 119 ಕೋಟಿ ರೂಪಾಯಿ!

 • FASTag ಟೋಲ್ ಸಂಗ್ರಹದಲ್ಲಿ ದಾಖಲೆ ಬರದೆ ಭಾರತ
 • ಡಿಸೆಂಬರ್ ತಿಂಗಳಲ್ಲಿ 3,679 ಕೋಟಿ ರೂಪಾಯಿ ಸಂಗ್ರಹ
 • ಕೇಂದ್ರದ ಡಿಜಿಟಲೈಸೇಶನ್‌ನಿಂದ ಸೋರಿಕೆಗೆ ಬ್ರೇಕ್

Deal on Wheels Jan 3, 2022, 5:57 PM IST

Motor Vehilce act HSRP number plate mandatory only for vehicles registered after April 2019 ckmMotor Vehilce act HSRP number plate mandatory only for vehicles registered after April 2019 ckm

Defective Number Plates ಬೆಂಗಳೂರಲ್ಲಿ HSRP ನಂಬರ್ ಪ್ಲೇಟ್ ಇಲ್ಲ ಎಂದು ದಂಡ, ನಿಯಮ ಹೇಳುವುದೇನು?

 • ಬೆಂಗಳೂರಿನಲ್ಲಿ HSRP ನಂಬರ್ ಇಲ್ಲ ಎಂದು ದಂಡ, ಸವಾರರ ಆಕ್ರೋಶ
 • ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ, ಇಲ್ಲದಿದ್ದರೆ ದಂಡ
 • ದಂಡ ಹಾಕಲು ಇದೆ ನಿಯಮ, ಯಾವ  ವಾಹನಕ್ಕೆ ದಂಡ ಹಾಕಲು ಸಾಧ್ಯ?

Deal on Wheels Jan 2, 2022, 8:13 PM IST

Ola S1 pro Electric Scooter owner reveals real mileage range in City and highways ckmOla S1 pro Electric Scooter owner reveals real mileage range in City and highways ckm

Ola S1 Pro Range Test ಒಲಾ S1 ಪ್ರೋ ಸ್ಕೂಟರ್ ನಿಜವಾದ ಮೈಲೇಜ್ ರೇಂಜ್ ಎಷ್ಟು?

 • ಒಲಾ S1 Pro ಕಂಪನಿ ಪ್ರಕಾರ 181 ಕಿ.ಮೀ ಮೈಲೇಜ್
 • ನಿಜವಾಗಿ ಒಲಾ S1 Pro ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್ ಏನು?
 • ಕಂಪನಿ ಹೇಳುವ ಮೈಲೇಜ್ ಸಿಗಲು ಏನುಮಾಡಬೇಕು?

Bikes Jan 2, 2022, 7:31 PM IST

Ola CEO hints battery powered cycles may launch this New year 2022 after huge success of Electric scooterOla CEO hints battery powered cycles may launch this New year 2022 after huge success of Electric scooter

Ola E cycle ಹೊಸ ವರ್ಷದಲ್ಲಿ ಒಲಾ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ? ಕುತೂಹಲ ಮೂಡಿಸಿದ CEO ಟ್ವೀಟ್!

ಓಲಾ ಕಂಪನಿ ವಿದ್ಯುತ್‌ ಸೈಕಲ್‌ ಅನ್ನು ಕೂಡ ತಯಾರಿಸಲಿದೆಯೇ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ, ಓಲಾ ಸಿಇಒ ಭವಿಶ್ ಅಗರ್ವಾಲ್  ಅವರ ಇತ್ತೀಚಿನ ಟ್ವೀಟ್‌

Cars Jan 2, 2022, 6:25 PM IST

Maharashtra extend Early Bird electric vehicle incentive scheme until 31 March 2022 ckmMaharashtra extend Early Bird electric vehicle incentive scheme until 31 March 2022 ckm

MH Early Bird Incentive ಮಾರ್ಚ್ 31ರ ವರೆಗೆ ಎಲೆಕ್ಟ್ರಿಕ್ ವಾಹನ ಖರೀದಿ ಮೇಲಿನ ಸಬ್ಸಿಡಿ ವಿಸ್ತರಣೆ!

 • ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಮಹಾ ಸರ್ಕಾರದ ಸಬ್ಸಡಿ ವಿಸ್ತರಣೆ
 • 2021ಕ್ಕೆ ಅಂತ್ಯವಾಗಿದ್ದ ಇನ್ಸೆಂಟೀವ್ ಯೋಜನೆ ಮಾರ್ಚ್‌ವರೆಗೆ ವಿಸ್ತರಣೆ
 • ಎಲೆಕ್ಟ್ರಿಕ್ ವಾಹನ ಖರೀದಿ ಉತ್ತೇಜಿಸಲು ವಿಶೇಷ ಯೋಜನೆ

Deal on Wheels Jan 1, 2022, 7:06 PM IST

Tata Altroz to Mahindra eKUV100 top 10 Upcoming Electric Cars india in New Year 2022Tata Altroz to Mahindra eKUV100 top 10 Upcoming Electric Cars india in New Year 2022

Upcoming Electric Cars ಹೊಸ ವರ್ಷದಲ್ಲಿ ಭಾರತದ ಮಾರುಕಟ್ಟೆ ಬರಲಿರುವ ಟಾಪ್ 10 ಎಲೆಕ್ಟ್ರಿಕ್ ಕಾರು!

ಟಾಟಾ ಮೋಟಾರ್ಸ್‌, ರೆನಾಲ್ಟ್‌, ಮಹೀಂದ್ರ ಸೇರಿ ಎಲ್ಲಾ ಕಾರು ತಯಾರಕರಿಂದ 2022ರಲ್ಲೂ ಇವಿ ವಾಹನಗಳ ಬಿಡುಗಡೆ

Cars Dec 31, 2021, 3:23 PM IST

Hyundai Plant to stop developing petrol diesel engine in south korea to focus electric vehicles ckmHyundai Plant to stop developing petrol diesel engine in south korea to focus electric vehicles ckm

Electric Vehicle ಪೆಟ್ರೋಲ್, ಡೀಸೆಲ್ ಕಾರು ಸ್ಥಗಿತಗೊಳಿಸಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಹ್ಯುಂಡೈ ಹೆಜ್ಜೆ!

 • ಭವಿಷ್ಯದ ಸಾರಿಗೆ ಎಲೆಕ್ಟ್ರಿಕ್ ವಾಹನದತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲು ಹ್ಯುಂಡೈ ನಿರ್ಧಾರ
 • ಪೆಟ್ರೋಲ್, ಡೀಸೆಲ್ ವಾಹನ ಉತ್ಪಾದನೆ ಸ್ಥಗಿತಗೊಳಿಸುತ್ತಾ ಹ್ಯುಂಡೈ ಮೋಟಾರ್
 •  ಸೌತ್ ಕೊರಿಯಾದ ಅತೀ ದೊಡ್ಡ ಕಾರು ತಯಾರಕಾ ಕಂಪನಿ ಹ್ಯುಂಡೈ  ಮಹತ್ವದ ಹೆಜ್ಜೆ

Cars Dec 30, 2021, 4:11 PM IST

Smartphone manufacturer Huawei launch Aito M5 electric car offer a range of almost 1200 KM ckmSmartphone manufacturer Huawei launch Aito M5 electric car offer a range of almost 1200 KM ckm

Huawei Aito M5 ಸ್ಮಾರ್ಟ್‌ಫೋನ್ ಕಂಪನಿ ಹುವೈಯಿಂದ 1,200 ಕಿ.ಮೀ ಮೈಲೇಜ್ ನೀಡಬಲ್ಲ ಹೈಬ್ರಿಡ್ SUV ಕಾರು ಬಿಡುಗಡೆ!

 • ಚೀನಾದ ಸ್ಮಾರ್ಟ್‌ಫೋನ್ ಕಂಪನಿ ಹುವೈಯಿಂದ ಹೈಬ್ರಿಡ್ ಕಾರು ಲಾಂಚ್
 • ಒಂದು ಬಾರಿ ಚಾರ್ಜ್ ಮಾಡಿದರೆ 1,200 ಕಿಲೋಮೀಟರ್ ಮೈಲೇಜ್
 • ಬಿಡುಗಡೆಯಾದ ಬೆನ್ನಲ್ಲೇ 6,000 ಕಾರು ಬುಕಿಂಗ್ ದಾಖಲೆ

Cars Dec 29, 2021, 5:29 PM IST

Bajaj to invest rs 300 crore for 5 lakh production capacity New electric Vehicle Manufacturing Plant in Pune ckmBajaj to invest rs 300 crore for 5 lakh production capacity New electric Vehicle Manufacturing Plant in Pune ckm

Vehicle Manufacturing Plant ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಬಜಾಜ್ ಪ್ಲಾನ್, 300 ಕೋಟಿ ಹೂಡಿಕೆ!

 • ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಗೆ 300 ಕೋಟಿ ರೂ ಹೂಡಿಕೆ
 • ಒಲಾ ಸೇರಿದಿಂತೆ ಹಲವು ಕಂಪನಿಗಳ ಪೈಪೋಟಿ
 • ಎಲೆಕ್ಟ್ರಿಕ್ ವಾಹನಗಳತ್ತ ಗಮನ ಕೇಂದ್ರೀಕರಿಸಿದ ಬಜಾಜ್

Bikes Dec 29, 2021, 3:45 PM IST