Vehicle

(Search results - 441)
• creta

Automobile5, Jul 2020, 5:44 PM

ಕಾರು ಪಾರ್ಕ್ ಮಾಡಿ ನೆಮ್ಮದಿಯ ನಿದ್ದೆಗೆ ಜಾರಿದ ಮಾಲೀಕರು, ಬೆಳಗ್ಗೆದ್ದಾಗ 2 ಕಾರಿನ ಚಕ್ರ ಮಾಯ!

ಕೊರೋನಾ ವೈರಸ್ ಕಾರಣ ನಗರದಲ್ಲಿ ಕಾರು ತೆಗೆಯದೇ ಮೆಟ್ರೋ, ಸೇರಿದಂತೆ ಇತರ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಿದ್ದ ಬಹುತೇಕರು ಇದೀಗ ಕಾರಿನಲ್ಲೇ ಓಡಾಡುತ್ತಿದ್ದಾರೆ. ಹೀಗೆ ಕೆಲಸ ಮುಗಿಸಿ ಮನೆಗೆ ಬಂದು ತಮ್ಮ ಮನೆ ಸನಿಹದಲ್ಲೇ ಇಬ್ಬರು ಮಾಲೀಕರು ತಮ್ಮ ಹ್ಯುಂಡೈ ಕ್ರೆಟಾ ಹಾಗೂ ಕಿಯೋ ಸೆಲ್ಟೋಸ್ ಕಾರು ಪಾರ್ಕ್ ಮಾಡಿದ್ದಾರೆ. ಆದರೆ ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಬೆಚ್ಚಿ ಬಿದ್ದಿದ್ದಾರೆ.

Kodagu

Karnataka Districts5, Jul 2020, 9:59 AM

ಕೊರೋನಾ ಭಯ: ಪ್ರವಾ​ಸಿ​ಗರ ವಾಹನ ತಡೆದು ವಾಪಸ್‌ ಕಳು​ಹಿ​ಸಿದ ಗ್ರಾಮ​ಸ್ಥ​ರು

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕೊಟ್ಟಿರುವುದರಿಂದ ಕೋವಿಡ್‌-19 ವೈರಸ್‌ ಸೋಂಕು ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ, ಬೆಟ್ಟದಳ್ಳಿ ಮತ್ತು ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಸ್ಥರು ಬೆಟ್ಟದಳ್ಳಿ ಜಂಕ್ಷನ್‌ ಬಳಿ ಶನಿವಾರ ರಸ್ತೆ ತಡೆ ನಡೆಸಿ, ಪ್ರವಾಸಿಗರ ವಾಹನಗಳನ್ನು ತಡೆದು ವಾಪಸ್‌ ಕಳುಹಿಸಿದರು.

India LockDown

Karnataka Districts5, Jul 2020, 8:17 AM

ಮಂಗಳೂರು ಪ್ರವೇಶಕ್ಕೆ ವಾಹನಗಳಿಗೆ ನಿರ್ಬಂಧ

ಸಂಡೇ ಲಾಕ್‌ಡೌನ್‌ಗೆ ಪೂರಕವಾಗಿ ಶನಿವಾರ ರಾತ್ರಿ 8ರಿಂದಲೇ ಮಂಗಳೂರು ನಗರಕ್ಕೆ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಮಂಗಳೂರು ನಗರದ ವಿವಿಧ ಕಡೆ ನಾಕಾ ಬಂಧಿ ಹಾಕಿರುವ ಪೊಲೀಸರು ಎಲ್ಲ ವಾಹನಗಳನ್ನು ವಾಪಾಸ್‌ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿದೆ.

Santa Cruz

Automobile4, Jul 2020, 8:22 PM

ಪೊಲೀಸರ ನೋಡಿ ಕದ್ದ ಕಾರಿನ ವೇಗ ಹೆಚ್ಚಿಸಿದ ಕಳ್ಳ, ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ!

ಚಾಲಾಕಿ ಕಳ್ಳ, ಬೆದರಿಸಿ ವ್ಯಕ್ತಿ ಯೋರ್ವನ ಕಾರನ್ನು ಅಪಹರಿಸಿದ್ದಾನೆ. ಹದ್ದಿನ ಕಣ್ಣಿಟ್ಟಿದ ಪೊಲೀಸ್ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪೊಲೀಸರ ಚೇಸಿಂಗ್ ನೋಡಿದ ಕಳ್ಳ ಕಾರಿನ ವೇಗ ಹೆಚ್ಚಿಸಿದ್ದಾನೆ. ಅಷ್ಟೇ ನೋಡಿ ನಿಯಂತ್ರಣ ತಪ್ಪಿದ ಕಾರು ಸಮುದ್ರಕ್ಕೆ ಬಿದ್ದಿದೆ. ಬಳಿಕ ಏನಾಯ್ತು? ಇಲ್ಲಿದೆ ವಿವರ.

tou

India4, Jul 2020, 2:37 PM

ಪ್ರವಾಸಿ ವಾಹನಗಳ ರಾಷ್ಟ್ರೀಯ ಪರ್ಮಿಟ್‌ಗೆ ಹೊಸ ವ್ಯವಸ್ಥೆ!

ಪ್ರವಾಸಿ ವಾಹನಗಳ ರಾಷ್ಟ್ರೀಯ ಪರ್ಮಿಟ್‌ಗೆ ಹೊಸ ವ್ಯವಸ್ಥೆ| ದೇಶಾದ್ಯಂತ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುಕೂಲ| 3 ತಿಂಗಳಿಂದ 3 ವರ್ಷದವರೆಗೆ ಒಂದೇ ಸಲ ಪರ್ಮಿಟ್‌ ವಿತರಣೆ| ಯಾರು ಬೇಕಾದರೂ ವೆಬ್‌ಸೈಟಿನಲ್ಲೇ ಪಡೆದುಕೊಳ್ಳಬಹುದು

• Karnataka Districts4, Jul 2020, 12:39 PM

ಚಾರ್ಮಾಡಿ ಘಾಟ್‌ ರಸ್ತೆಗಳಲ್ಲಿ ವಾಹನ ನಿಲ್ಲಿಸಿದ್ರೆ ಬೀಳುತ್ತೆ ಕೇಸ್

ಪ್ರತಿ ಮಳೆಗಾಲದಲ್ಲಿಯೂ ರಸ್ತೆ ಬದಿ ಗುಡ್ಡ ಜರಿಯುವುದು, ವಾಹನಗಳು ಬ್ಲಾಕ್‌ ಆಗುವಂತಹ ಸಮಸ್ಯೆಗಳು ಚಾರ್ಮಾಡಿ ಘಾಟ್ ರಸ್ತೆಗಳಲ್ಲಿ ಆಗುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಹೇರಲಾಗಿದೆ.

• Video Icon

state29, Jun 2020, 4:41 PM

ಹೆಚ್ಚಾಗುತ್ತಿದೆ ಕೊರೊನಾ; ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ಪಕ್ಕಾನಾ?

ರಾಜಧಾನಿಯಲ್ಲಿ ಕೊರೊನಾ ಶರವೇಗದಲ್ಲಿ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆಯೇ ಮುಂದುವರೆದರೆ ಮಿತಿ ಮೀರುವ ಸಾಧ್ಯತೆ ಇದೆ. ಹಾಗಾಗಿ ಬೆಂಗಳೂರಿನಲ್ಲಿ ಹೊಸ ರೀತಿಯ ರೂಲ್ಸ್‌ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Hyundai Mini Bus

Automobile29, Jun 2020, 2:35 PM

ಮೊದಲ ಎಲೆಕ್ಟ್ರಿಕ್ ಮಿನಿಬಸ್ ಬಿಡುಗಡೆ ಮಾಡಿದ ಹ್ಯುಂಡೈ!

ಭಾರತದ ಎರಡನೇ ಅತೀ ದೊಡ್ಡ ಆಟೋಮೇಕರ್ ಹ್ಯುಂಡೈ ಭಾರತದಲ್ಲಿ ಪ್ಯಾಸೇಂಜರ್ ವಾಹನ ಮೂಲಕ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಸೌತ್ ಕೊರಿಯಾದ ಹ್ಯುಂಡೈ ಆಟೋಮೊಬೈಲ್ ಕಂಪನಿ ಇದೀಗ ತನ್ನ ಮೊದಲ ಎಲೆಕ್ಟ್ರಿಕ್ ಮಿನಿ ಬಸ್ ಬಿಡುಗಡೆ ಮಾಡಿದೆ. ನೂತನ ಬಸ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಐಐಟಿ ಡಿಗ್ರಿ ಮತ್ತು ಟೆಕ್ ಹಿನ್ನೆಲೆ ಹೊಂದಿರುವ ಅನೇಕ ಐಎಎಸ್ ಅಧಿಕಾರಿಗಳಿದ್ದಾರೆ.  ಆದ್ರೆ ತಂತ್ರಜ್ಞಾನದ ಜ್ಞಾನವನ್ನು ಆಗಾಗ ನವೀಕರಿಸಬೇಕು.  ಈ ಹೊಸ ತಂತ್ರಜ್ಞಾನಗಳ ಬಗ್ಗೆ ಮುನೀಶ್ ಇರುವ ತಿಳುವಳಿಕೆ ಅವರ ಈ ಎಲ್ಲಾ ಸಾಧನೆಗೆ ಬಹಳ ಸಹಾಯ ಮಾಡಿದೆ.

state29, Jun 2020, 11:14 AM

ಕೊರೋನಾ ಭೀತಿ: ಸ್ವಂತ ವಾಹನಗಳಲ್ಲಿ ಊರುಗಳತ್ತ ಜನ ದೌಡು!

ಕೊರೋನಾ ಭೀತಿ: ಊರುಗಳತ್ತ ಜನ ದೌಡು!| ಜನರು ಸೋಂಕಿಗೆ ಹೆದರಿ ಸಮೂಹ ಸಾರಿಗೆಯಿಂದ ದೂರ| ಖಾಸಗಿ, ಸ್ವಂತ ವಾಹನಗಳಲ್ಲಿ ತವರಿಗೆ| 2ನೇ ಬಾರಿ ವಲಸೆ

boat

International28, Jun 2020, 3:55 PM

ಮುಳುಗುತ್ತಿರುವ ಬೋಟ್ ರಕ್ಷಿಸಲು ಕೆರೆಗೆ ಜೀಪ್, ಪಿಕ್ಅಪ್ ಇಳಿಸಿ ಕೈಸುಟ್ಟುಕೊಂಡ ಮಾಲೀಕ!

ಅದೃಷ್ಟ ಕೈಕೊಟ್ಟರೆ ಕ್ಷಣಮಾತ್ರದಲ್ಲಿ ಎಲ್ಲವೂ ನಷ್ಟವಾಗಲಿದೆ. ಆದರೆ ಕೆಲವರು ಸಮಯ ಪ್ರಜ್ಞೆ, ಪರಿಶ್ರಮ, ಇತರರ ಸಹಾಯದಿಂದ ಅಪಾಯವನ್ನು ತಪ್ಪಿಸುತ್ತಾರೆ. ಇಲ್ಲೊಬ್ಬ ಮಾಲೀಕ ನಿಮಿಷದ ಅಂತರದಲ್ಲಿ 2.26 ಕೋಟಿ ರೂಪಾಯಿ ಜೊತೆಗೆ ತನ್ನರೆಡು ವಾಹನನ್ನು ಕಳೆದುಕೊಂಡಿದ್ದಾನೆ. ಮುಳುಗುತ್ತಿರುವ ಬೋಟ್ ರಕ್ಷಿಸಲು ಮಾಡಿದ ಎಡವಟ್ಟು ಐಡಿಯಾವೇ ಮಳುವಾಯಿತು.

Accident

Karnataka Districts28, Jun 2020, 10:31 AM

ಗೂಡ್ಸ್‌ ವಾಹನ, ಲಾರಿ ಮಧ್ಯೆ ಅಪಘಾತ: ಇಬ್ಬರ ದುರ್ಮರಣ

ತಾಲೂಕಿನ ಅರ್ಜನಾಳ ಕ್ರಾಸ್‌ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಗೂಡ್ಸ್‌ ವಾಹನ ಮತ್ತು ಲಾರಿ ಮಧ್ಯೆ ಮುಖಾಮುಖಿಯಾಗಿ ಅಪಘಾತವಾಗಿ ಚಾಲಕ ಹಾಗೂ ಕ್ಲೀನರ್‌ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

• International27, Jun 2020, 1:48 PM

ವಿಶ್ವಸಂಸ್ಥೆ ಕಾರಲ್ಲಿ ಹಾಡಹಗಲೇ ಸೆಕ್ಸ್..! ಅಧಿಕಾರಿ ಕಾಮದಾಟ ವೈರಲ್

ವಿಶ್ವಸಂಸ್ಥೆಗೆ ಸೇರಿದ ವಾಹನದಲ್ಲಿ ಅಧಿಕಾರಿಯೊಬ್ಬರೂ ಸೆಕ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.

chennai lockdown

Automobile26, Jun 2020, 6:28 PM

ಲಾಕ್‌ಡೌನ್ 2.0: ಒಂದೇ ದಿನ 7,413 ವಾಹನ ಸೀಝ್!

ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ತಮಿಳುನಾಡು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಇನ್ನು ನಿಯಮ ಉಲ್ಲಂಘಿಸಿ ರಸ್ತೆಗಳಿದ ವಾಹನಗಳನ್ನು ಪೊಲೀಸರು ಸೀಝ್ ಮಾಡಿದ್ದಾರೆ. ಒಂದೇ ದಿನ ದಾಖಲೆ ಪ್ರಮಾಣದ ವಾಹನ ಸೀಝ್ ಆಗಿದೆ.

Milk

Karnataka Districts24, Jun 2020, 8:51 AM

ಬಡ​ಗು​ಬೆ​ಟ್ಟು ಬಶೀರರ ಆಟೋದಲ್ಲಿ ಕೊರೋನಾ ಹರಡೋದಿಲ್ಲ!

ಕೆಲವು ಆಟೋ ಚಾಲಕರು ತಮ್ಮ ರಿಕ್ಷಾದಲ್ಲಿ ಸ್ಯಾನಿಟೈಸರ್‌ ಬಾಟಲಿಗಳನ್ನಿಟ್ಟುಕೊಂಡು ಪ್ರಯಾಣಿಕರ ಕೈಗೆ ಹಾಕಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಉಡುಪಿ ತಾಲೂಕಿನ ಬಡಗುಬೆಟ್ಟು ಗ್ರಾಮದ ರಾಜೀವನಗರದ ಆಟೋ ಚಾಲಕ ಬಶೀರ್‌ ಅಹ್ಮದ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇವರ ಆಟೋದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ. ಇಲ್ಲಿವೆ ಫೋಟೋಸ್

• cows

Karnataka Districts22, Jun 2020, 1:44 PM

ಮೈಸೂರು: ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹಸು, 25 ಕರುಗಳ ವಶ

ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹಸು ಹಾಗೂ 25 ಕರುಗಳನ್ನು ವಶಪಡಿಸಿಕೊಂಡ ಘಟನೆ ಅತ್ತಿಗೋಡು ಗ್ರಾಮದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆ ಬೆಟ್ಟದಪುರ ಪೊಲೀಸರು  ದಾಳಿ ನಡೆಸಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.