Vegetarian  

(Search results - 44)
 • Meat ban matter of fundamental rights says Uttarakhand high court pod

  IndiaJul 25, 2021, 1:15 PM IST

  ಮಾಂಸ ನಿಷೇಧ ಜನರ ಮೂಲಭೂತ ಹಕ್ಕಿನ ವಿಷಯ: ಹೈಕೋರ್ಟ್‌!

  * ಹರಿದ್ವಾರದಲ್ಲಿ ಖಸಾಯಿಖಾನೆಗಳನ್ನು ನಿಷೆಧಿಸಬೇಕು ಎಂದು ಸಲ್ಲಿಸಲಾದ ಎರಡು ಅರ್ಜಿಗಳ ವಿಚಾರಣೆ

  * ದೇಶದಲ್ಲಿ ಶೇ.70ರಷ್ಟು ಜನಸಂಖ್ಯೆ ಮಾಂಸಾಹಾರ ಸೇವನೆ

   * ಮಾಂಸ ಮಾರಾಟ ನಿಷೇಧವು ಜನರ ಮೂಲಭೂತ ಹಕ್ಕುಗಳ ಕುರಿತಾದ ಕಳವಳಕ್ಕೆ ಸಂಬಂಧಿಸಿದ ವಿಷಯ

 • CSIR Survey Says Sero Positivity Lower in Vegetarians and Smokers hls
  Video Icon

  IndiaApr 27, 2021, 5:35 PM IST

  ಸಸ್ಯಾಹಾರಿಗಳು, ಧೂಮಪಾನಿಗಳಲ್ಲಿ ಕೊರೋನಾ ವೈರಸ್ ಕಡಿಮೆಯಂತೆ..!

  ಧೂಮಪಾನಿಗಳಿಗೆ ಕೊರೋನಾ ವೈರಸ್‌ ಅಂಟುವ ಸಾಧ್ಯತೆ ಅಧಿಕ ಎಂದು ಈ ಮುನ್ನ ಹೇಳಲಾಗುತ್ತಿತ್ತು. ಆದರೆ ಈಗ ನಡೆಸಲಾದ ಸೀರೋ ಸಮೀಕ್ಷೆಯಲ್ಲಿ ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳ ಮೇಲೆ ಕೊರೋನಾ ವೈರಸ್‌ ಕಡಿಮೆ ಪ್ರಭಾವ ಬೀರಿದೆ ಎಂಬ ಅಂಶ ಕಂಡುಬಂದಿದೆ. 

 • Smokers vegetarians at lesser risk of Covid 19 snr

  IndiaApr 26, 2021, 11:49 AM IST

  ಸಸ್ಯಾಹಾರಿಗಳು, ಧೂಮಪಾನಿಗಳಲ್ಲಿ ಕೊರೋನಾ ಕಮ್ಮಿ

  ಸೀರೋ ಸಮೀಕ್ಷೆಯಲ್ಲಿ ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳ ಮೇಲೆ ಕೊರೋನಾ ವೈರಸ್‌ ಕಡಿಮೆ ಪ್ರಭಾವ ಬೀರಿದೆ ಎಂಬ ಅಂಶ ಕಂಡುಬಂದಿದೆ. 10,427 ಜನರ ರಕ್ತ ಪರೀಕ್ಷೆ ನಡೆಸಿ ಈ ಸಮೀಕ್ಷೆ ಕೈಗೊಂಡಿತ್ತು

 • Vegetarian Protein which contains more protien than egg

  FoodApr 5, 2021, 5:27 PM IST

  ಈ ಸಸ್ಯಾಹಾರಗಳಲ್ಲಿ ಮೊಟ್ಟೆಗಿಂತ ಹೆಚ್ಚಿನ ಪ್ರೋಟೀನ್ ಇದೆ!!

  ದೇಹಕ್ಕೆ ಪ್ರೋಟೀನ್ನಿಂದ ಶಕ್ತಿ ಸಿಗುತ್ತದೆ. ಪ್ರೋಟೀನ್ ಎಂಬುದು ಆಮ್ಲಜನಕ, ಜಲಜನಕ ಮತ್ತು ಸಾರಜನಕದಿಂದ ತಯಾರಿಸಲ್ಪಿರುವ ಒಂದು ಧಾತು, ಇದು ದೇಹವನ್ನು ರೋಗಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಪ್ರೋಟೀನ್ ದೇಹವನ್ನು ಒಳಗಿನಿಂದ, ಹೊರಗಿನಿಂದ ಬಲಗೊಳಿಸುತ್ತದೆ. ಪ್ರೊಟೀನ್ ದೇಹದ ಬೆಳವಣಿಗೆಗೆ ಸಹಕಾರಿ. ಅದೇ ಸಮಯದಲ್ಲಿ, ದೇಹದ ಮಾಂಸವನ್ನು ತಯಾರಿಸಲು ಪ್ರೋಟೀನ್‌ಗಳು ಬಹಳ ಮುಖ್ಯ. 

 • Want to try special in veg, then try veg meat

  FoodJan 25, 2021, 9:24 AM IST

  ಸಸ್ಯಾಹಾರಿಯಾಗ್ಬೇಕು, ಆದ್ರೆ ನಾನ್‌ವೆಜ್‌ ಕೂಡಾ ಬೇಕು..! ಹಾಗಿದ್ರೆ ಇದನ್ನೊಮ್ಮೆ ಟ್ರೈ ಮಾಡಿ

  ಈ ವರ್ಷ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿ ಆಗಲು ಯೋಜಿಸುತ್ತಿದ್ದೀರಾ? ಆದರೆ ಮಾಂಸಹಾರಿ ಆಹಾರದ ಕಡುಬಯಕೆಗಳನ್ನು ಬಿಡಲಾಗುವುದಿಲ್ಲವೇ? ಇಂತಹ ಸಮಸ್ಯೆ ಬಗ್ಗೆ ತಲೆ ಕೆಡಿಸಬೇಡಿ. ಎಲ್ಲಾ ಸಮಸ್ಯೆಗಳಿಗೆ ಸಸ್ಯಾಹಾರಿ ಮಾಂಸ ಇಲ್ಲಿದೆ. ನಿಖರವಾದ ಅದೇ ರುಚಿ, ವಿನ್ಯಾಸ ಮತ್ತು ಸುವಾಸನೆಗಳೊಂದಿಗೆ, ಮಾಂಸದ ಬದಲಿಗಳೊಂದಿಗೆ ತಯಾರಿಸಿದ ಸಸ್ಯಾಹಾರಿ ಮಾಂಸವನ್ನು ಪ್ರತಿಯೊಬ್ಬರೂ ಇಷ್ಟ ಪಟ್ಟು ತಿನ್ನೋದ್ರಲ್ಲಿ ಸಂಶಯವಿಲ್ಲ. 

 • Smokers vegetarians at lower risk of contracting Covid 19 Study pod

  IndiaJan 18, 2021, 12:42 PM IST

  ಧೂಮಪಾನಿಗಳು, ಸಸ್ಯಾಹಾರಿಗಳಿಗೆ ಕೊರೋನಾ ಸಾಧ್ಯತೆ ಕಡಿಮೆ!

  ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳಲ್ಲಿ ಕೊರೋನಾ ಹರಡುವ ಅಪಾಯ ಕಮ್ಮಿ| ದೇಶಾದ್ಯಂತ ನಡೆಸಲಾದ ಸೀರೋ ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ|

 • dhruva sarja fans opens non vegetarian hotel in Bangalore vcs
  Video Icon

  SandalwoodDec 31, 2020, 6:01 PM IST

  ಆ್ಯಕ್ಷನ್ ಪ್ರಿನ್ಸ್‌ಗೊ ಹೊಸ ಸರ್ಪೈಸ್!

  ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್‌ ಆಗಿರುವ ಧ್ರುವ ಸರ್ಜಾ ಪೊಗರು ಚಿತ್ರದ ಮೂಲಕ ನ್ಯಾಷನಲ್‌ ಪ್ರಿನ್ಸ್‌ ಆಗಿದ್ದಾರೆ.  ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್‌ ಪಡೆದಿರುವ ಧ್ರುವಗೆ ಹೊಸ ವರ್ಷಕ್ಕೆ ಸರ್ಪ್ರೈಸ್‌ವೊಂದು ಕಾದಿತ್ತು. ಅದುವೇ ನಾನ್‌ ವೆಜ್‌ ಹೋಟಲ್‌ಗೆ ಅಭಿಮಾನಿಗಳು ಅವರ ಹೆಸರಿಟ್ಟಿದ್ದಾರೆ. ಉದ್ಘಾಟನೆ ಹೇಗಾಯ್ತು ನೋಡಿ.

 • Actress Ramya turns vegetarian tells it is her best decision dpl

  SandalwoodDec 30, 2020, 4:07 PM IST

  ನಾನ್‌ವೆಜ್ ಬಿಡ್ತಿದ್ದಾರೆ ರಮ್ಯಾ..! ಹೊಸ ವರ್ಷದಿಂದ ಪ್ಯೂರ್ ವೆಜಿಟೇರಿಯನ್

  ನಾನ್‌ವೆಜ್ ತ್ಯಜಿಸ್ತಾರಂತೆ ರಮ್ಯಾ..! ಚಿಕನ್, ಮಟನ್ ಫಿಶ್ ಕ್ಯಾನ್ಸಲ್ ಓನ್ಲೀ ಸೊಪ್ಪು, ತರಕಾರಿ ! ವರ್ಷದ ಕೊನೆಗೆ ನಟಿಯ ಹೊಸ ನಿರ್ಧಾರ

 • Mock Meat Eggs from IITs Lab Wins International Accolades dpl

  FoodDec 26, 2020, 7:52 AM IST

  ಲ್ಯಾಬ್‌ನಲ್ಲಿ ತಯಾರಾಯ್ತು ವೆಜಿಟೇರಿಯನ್‌ ಮೊಟ್ಟೆ!

  ವಿಶ್ವಸಂಸ್ಥೆಯಿಂದ ಮೊಟ್ಟೆಗೆ ಮೊದಲ ಬಹುಮಾನ | ದೆಹಲಿ ಐಐಟಿಯಿಂದ ಸಸ್ಯಗಳ ಪ್ರೋಟಿನ್‌ ಬಳಸಿ ತಯಾರಿ

 • Sonu Sood declared hottest vegetarian of the year by PETA India dpl

  Cine WorldDec 17, 2020, 10:21 PM IST

  ಸೋನು ಸೂದ್ ಈ ವರ್ಷದ ಹಾಟೆಸ್ಟ್ ವೆಜಿಟೇರಿಯನ್

  ನಂಬರ್ 1 ಸೌತ್ ಏಷ್ಯನ್ ಸೆಲೆಬ್ರಟಿಯಾಗಿ ಆಯ್ಕೆಯಾದ ಬಾಲಿವುಡ್ ನಟ ಸೋನು ಸೂದ್ ಇದೀಗ ಮತ್ತೊಂದು ಬಿರುದಿಗೆ ಪಾತ್ರರಾಗಿದ್ದಾರೆ. ಏನದು ನೋಡಿ..

 • Is egg vegetarian or non vegetarian know about it

  FoodNov 20, 2020, 6:07 PM IST

  ಮೊಟ್ಟೆ ಸಸ್ಯಾಹಾರಿಯೋ? ಮಾಂಸಾಹಾರಿಯೋ.? ತಿಳಿಯೋ ಕುತೂಹಲವಿದ್ಯಾ?

  ಮೊದಲು ಬಂದದ್ದು ಮೊಟ್ಟೆಯೋ  ಅಥವಾ ಕೋಳಿಯೋ ಎನ್ನುವುದರ ಬಗ್ಗೆ ಬಹಳಷ್ಟು ಬಾರಿ ಚರ್ಚೆ ನಡೆಸಿದ್ದೇವೆ, ಇದೀಗ ಮೊಟ್ಟೆ ಮಾಂಸಾಹಾರಿ ಅಥವಾ ಸಸ್ಯಾಹಾರಿ? ಕೋಳಿ ಮೊಟ್ಟೆಯನ್ನು ನೀಡಿದರೆ, ಅದು ಸಸ್ಯಾಹಾರಿ ಅಲ್ಲವೇ? ಜಗತ್ತಿನಲ್ಲಿ ಇಂತಹ ಅನೇಕ ಪ್ರಶ್ನೆಗಳಿವೆ. ಯಾರ ಉತ್ತರವನ್ನು ಇನ್ನೂ ಸ್ವೀಕರಿಸಲಾಗಿಲ್ಲ. ಈ ಪ್ರಶ್ನೆಗಳು ನಿರಂತರವಾಗಿ ಚರ್ಚೆಯಲ್ಲಿವೆ ಮತ್ತು ಪ್ರಪಂಚದಲ್ಲಿ ಅವುಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. 

 • Indian Vegetarian Diets Are 84% Deficient In Protein Claims The Indian Dietetic Association dpl

  FoodNov 17, 2020, 10:58 AM IST

  ನೀವು ವೆಜ್ ಮಾತ್ರ ತಿನ್ನೋದಾ..? ಭಾರತದ ಸಸ್ಯಾಹಾರದಲ್ಲಿ ಶೇ.84ರಷ್ಟು ಅಪೌಷ್ಟಿಕತೆ..!

  ವೆಜಿಟೇರಿಯನ್ ಆಗಿರೋದ್ರಿಂದ ಅದರದ್ದೇ ಆದ ಪ್ರಯೋಜನಗಳಿವೆ. ಆದರೆ ಅದೇ ಸಮಯದಲ್ಲಿ ನಿಮ್ಮ ದೇಹಕ್ಕೆ ಪ್ರೋಟೀನ್ ಕೊರತೆಯಾಗುತ್ತಿದೆ ಎಂಬುದು ನಿಮಗೆ ಗೊತ್ತಾ..?

 • Vegetarians have better sex than no vegetarians claims a study

  relationshipAug 24, 2020, 4:16 PM IST

  ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳ ಸೆಕ್ಸ್ ಲೈಫೇ ಸೂಪರ್!

  ಜಗತ್ತು ಪ್ರಕೃತಿ ಹಾಗೂ ತಮ್ಮ ದೇಹ ಪ್ರಕೃತಿಯ ಒಳಿತಿಗಾಗಿ ವೇಗನಿಸಂ, ಸಸ್ಯಾಹಾರ ಎಂದು ಹೆಚ್ಚು ಹೆಚ್ಚು ಅಪ್ಪಿಕೊಳ್ಳುತ್ತಿದೆ. ಹೀಗೆ ಸಸ್ಯಾಹಾರಕ್ಕೆ ಮುಖ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವಾಗಲೇ, ಇದು ಇನ್ನಷ್ಟು ಹೆಚ್ಚಾಗಲು ಕಾರಣವೊಂದು ಸಿಕ್ಕಿದೆ. 

 • amitabh bachchan to kareena kapoor khan vegan indian actors

  Cine WorldAug 12, 2020, 6:08 PM IST

  ಅಮಿತಾಬ್ - ಆಮೀರ್ ಖಾನ್ ಇವರಾರೂ ಮಾಂಸ ಮುಟ್ಟೋಲ್ಲ ಗೊತ್ತಾ?

  ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಲೈಫ್‌ಸ್ಟೈಲ್‌ನಿಂದ ಟ್ರೆಂಡ್‌ ಸೃಷ್ಟಿಸುತ್ತಾರೆ. ಅದೇ ರೀತಿ ತಮ್ಮ ಜೀವನ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಅದು ಅವರ ಆಹಾರ ಪದ್ಧತಿಯಾಗಿರಬಹದು ಅಥವಾ ಇನ್ಯಾವುದೋ ಒಂದು ಜೀವನದ ಅಭ್ಯಾಸವಾಗಿರಬಹುದು. ಬಿಗ್‌ ಬಿ ಯಿಂದ ಹಿಡಿದು ಬೇಬೊ ಕರೀನಾ ಕಪೂರ್‌ವರೆಗೆ ಹಲವು ಸ್ಟಾರ್ಸ್ ಮಾಂಸಹಾರ ತ್ಯಜಿಸಿ, ವೀಗನ್‌ ಲೈಫ್‌ಸ್ಟೈಲ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆಹಾರದಲ್ಲಿ ಮಾಂಸ ಹಾಗೂ ಡೈರಿ ಪ್ರೊಡೆಕ್ಟ್‌ಗಳನ್ನು ಸಂಪೂರ್ಣವಾಗಿ ಕೈಬಿಟ್ಟು, ಸಸ್ಯಾಹಾರಿಗಳಾಗಲು ನಿರ್ಧರಿಸಿದ ಬಾಲಿವುಡ್‌ನ ಪ್ರಸಿದ್ಧ ವ್ಯಕ್ತಿಗಳು ಇವರೆಲ್ಲಾ. .
   

 • vegetarian must try this eggless omelette recipe

  FoodJul 26, 2020, 5:30 PM IST

  ಯಾವುದೇ ಗಿಲ್ಟ್‌ ಇಲ್ಲದೆ ಸಸ್ಯಾಹಾರಿಗಳು ತಿನ್ನಬಹುದು ಈ ಆಮ್ಲೆಟ್‌!

  ನೀವು ವೆಜಿಟೇರಿಯನ್‌ ನಾ? ಹಾಗಾದರೆ ಯಾವುದೇ ಗಿಲ್ಟ್‌ ಇಲ್ಲದೆ ನೀವು ತಿನ್ನಬಹುದು ಆಮ್ಲೆಟ್. ಗಾಬರಿಯಾಗ ಬೇಡಿ ಇದು ಮೊಟ್ಟೆ ಉಪಯೋಗಿಸಿದೆ ಮಾಡುವ  ಆಮ್ಲೆಟ್‌. ಹೌದು ಶುದ್ಧ ಸಸ್ಯಾಹಾರಿ ಆಮ್ಲೆಟ್ ಇದು. ರೆಸಿಪಿ ಇಲ್ಲಿದೆ.  ಹೇಗೆ ಮಾಡುವುದು ನೋಡಿ.  
  1 ಬೌಲ್ ಕಡಲೆ  ಹಿಟ್ಟು
  3 ಚಮಚ ಮೈದಾ ಹಿಟ್ಟು
  1/3 ಟೀಸ್ಪೂನ್ ಬೇಕಿಂಗ್ ಪೌಡರ್
  1/3 ಟೀಸ್ಪೂನ್ ಅಚ್ಚ ಖಾರದ ಪುಡಿ
  1 ಸಣ್ಣಗೆ ಕತ್ತರಿಸಿದ ಈರುಳ್ಳಿ
  ಹೆಚ್ಚಿದ ಕೊತ್ತಂಬರಿ ಸೊಪ್ಪು
  ಹೆಚ್ಚಿದ ಹಸಿ ಮೆಣಸಿನಕಾಯಿ
  ಬೆಣ್ಣೆ
  ರುಚಿಗೆ ಉಪ್ಪು