Vegetable

(Search results - 189)
• undefined

HealthJul 28, 2021, 2:00 PM IST

ಆಪರೇಶನ್ ಮಾಡದೇನೆ ಪೈ‌ಲ್ಸ್‌ನಿಂದ ಹೀಗ್ ಮುಕ್ತರಗಾಬಹುದು, ಟ್ರೈ ಮಾಡಿ

ಮೂಲವ್ಯಾಧಿ ಗುದನಾಳ ಮತ್ತು ಗುದದ್ವಾರದಲ್ಲಿ ಉರಿಯೂತದಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆ. ಈ ಸಮಯದಲ್ಲಿ ಮಲ ವಿಸರ್ಜನೆಯು ತುಂಬಾ ನೋವಿನಿಂದ ಕೂಡಿರುತ್ತದೆ. ಕೆಲವೊಮ್ಮೆ ಮಲದ ಜೊತೆಗೆ ರಕ್ತವೂ ಬರುತ್ತದೆ. ಎರಡು ರೀತಿಯ ಪೈಲ್ಸ್ ಅಥವಾ ಮೂಲವ್ಯಾಧಿಗಳಿವೆ. ಆಂತರಿಕ ಮತ್ತು ಬಾಹ್ಯ ಮೂಲವ್ಯಾಧಿ. ಆಂತರಿಕ ಮೂಲವ್ಯಾಧಿಯು ವಿಸರ್ಜನೆಯೊಂದಿಗೆ ರಕ್ತಸ್ರಾವವಾಗುತ್ತದೆ, ಆದರೆ ಬಾಹ್ಯ ಮೂಲವ್ಯಾಧಿಯು ಗುದನಾಳದ ಸುತ್ತಮುತ್ತಲಿನ ಭಾಗದಲ್ಲಿ ಊತವನ್ನು ಉಂಟುಮಾಡುತ್ತದೆ, ಇದು ನೋವು ಮತ್ತು ತುರಿಕೆಗೆ ಕಾರಣವಾಗುತ್ತದೆ.

• undefined

FoodJul 27, 2021, 1:47 PM IST

ಶ್ರಾವಣ ಮಾಸ ಬಂತು, ಮೊಟ್ಟೆ ತಿನ್ನೋಲ್ವಾ? ಹಾಗಾದ್ದಿಲ್ಲಿ ಈ ಆಮ್ಲೆಟ್‌ ಮಾಡಿ!

ಶ್ರಾವಣ ಮಾಸ  ಪ್ರಾರಂಭವಾಗಿದೆ. ಈ ಪವಿತ್ರ ತಿಂಗಳಲ್ಲಿ, ಹೆಚ್ಚಿನ ಜನರು ಮೊಟ್ಟೆ, ಮಾಂಸವನ್ನು ತ್ಯಜಿಸುತ್ತಾರೆ. ಇಲ್ಲಿದೆ ವೆಜ್‌ ಆಮ್ಲೆಟ್ ರುಚಿ ಮೊಟ್ಟೆಯಂತೆಯೇ. ಆದರೆ ಅದರಲ್ಲಿ ಮೊಟ್ಟೆ ಇರುವುದಿಲ್ಲ.  ಬೇಕಾಗುವ ಸಾಮಗ್ರಿಗಳು -1 ಬೌಲ್‌ ಕಡಲೆ ಹಿಟ್ಟು, 3 ಟೀಸ್ಪೂನ್ ಮೈದಾ ಹಿಟ್ಟು, 1/3 ಟೀಸ್ಪೂನ್ ಬೇಕಿಂಗ್ ಪೌಡರ್, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, 2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಸ್ವಲ್ಪ ಬೆಣ್ಣೆ, ರುಚಿಗೆ ಉಪ್ಪು, 1/3 ಟೀಸ್ಪೂನ್ ಖಾರದ ಪುಡಿ.

• undefined

HealthJul 23, 2021, 5:05 PM IST

ಮೇದೋಜೀರಕ ಗ್ರಂಥಿ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಮೇದೋಜೀರಕ ಗ್ರಂಥಿಯನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಜೀರ್ಣಾಂಗ ವ್ಯವಸ್ಥೆಯ ಮುಖ್ಯ ಭಾಗ ಮತ್ತು ಸಣ್ಣ ಕರುಳಿನ ಮೊದಲ ಭಾಗ ಮೇದೋಜೀರಕ ಗ್ರಂಥಿ. ಹೊಟ್ಟೆಯ ಈ ದೊಡ್ಡ ಗ್ರಂಥಿ ಸಣ್ಣ ಕರುಳಿನ ಮೇಲ್ಭಾಗದ ಪಕ್ಕದಲ್ಲಿದೆ. ಮೇದೋಜೀರಕ ಗ್ರಂಥಿಯು ಹಾರ್ಮೋನುಗಳು ಮತ್ತು ಕಿಣ್ವಗಳನ್ನು ಉತ್ಪಾದಿಸುತ್ತದೆ, ಅದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ದೇಹದಲ್ಲಿ ಸಕ್ಕರೆ ತಯಾರಿಸುವ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ.

• undefined

HealthJul 21, 2021, 2:35 PM IST

ಈ ಪಾನೀಯಗಳು ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿಸುವುದಿಲ್ಲ!

ಡಯಾಬಿಟೀಸ್ ಸಮಸ್ಯೆ ಇರುವವರು ತಾವು ತಿನ್ನುವ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯಾಕೆಂದರೆ ಸ್ಬಲ್ಪ ಹೆಚ್ಚು ಕಡಿಮೆಯಾದರೂ ಆರೋಗ್ಯದ ಮೇಲೆ ಭಾರಿ ಪರಿಣಾಮ ಮಧುಮೇಹ ಹೊಂದಿರುವ ರೋಗಿಗಳು ಕ್ಯಾಲೊರಿಗಳನ್ನು ಹೊಂದಿರದ ಅಥವಾ ಕಡಿಮೆ ಪ್ರಮಾಣದಲ್ಲಿ ಇರುವ ಅಂತಹ ಆಹಾರ ಅಥವಾ ಪಾನೀಯಗಳನ್ನು ಸೇವಿಸಬೇಕು. ಅತ್ಯುತ್ತಮ ಪಾನೀಯಗಳ ಬಗ್ಗೆ ಇಲ್ಲಿ ತಿಳಿಯಿರಿ.

• undefined

HealthJul 20, 2021, 5:16 PM IST

ಮಳೆಗಾಲದಲ್ಲಿ ಈ ಕೆಲವು ತರಕಾರಿ ಅವಾಯ್ಡ್ ಮಾಡಿ, ಯಾಕೆ ಗೊತ್ತಾ?

ಮನ್ಸೂನ್ ತಿಂಗಳಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಬರೋದು ಸಾಮನ್ಯವಾಗಿದೆ. ಜ್ವರ, ಶೀತದಿಂದ ಹಿಡಿದು ಡೆಂಗ್ಯೂ , ಮಲೇರಿಯಾವರೆಗೂ ಒಂದಲ್ಲ ಒಂದು ಸಮಸ್ಯೆಗಳು ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ರೋಗಗಳು ಕಾಣಿಸಿಕೊಂಡರೆ ನಾವು ನಮ್ಮ ಆಹಾರ ಬಗ್ಗೆ ವಿಶೇಷ ಗಮನ ಹರಿಸುವುದು ಮುಖ್ಯ. ಯಾವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಗಡಿಬಿಡಿಯ ಜೀವನದಲ್ಲಿ ತಾಜಾ ಆಹಾರ ತಿನ್ನಲು ಸಾಧ್ಯವಿಲ್ಲ. ಕೆಲಸ ಮಾಡುತ್ತಿರುವ ಜನರು ಕೆಲವೊಮ್ಮೆ ಕಚೇರಿ ಮತ್ತು ಕೆಲಸದ ನಡುವೆ ಪ್ರತಿದಿನ ಅಡುಗೆ ಮಾಡಲು ಬೇಸರವಾಗಿ ಅಥವಾ ಸಮಯ ಸಿಗದೇ ಫ್ರಿಡ್ಜ್ ನಲ್ಲಿ ಆಹಾರಗಳನ್ನು ತೆಗೆದಿಡುತ್ತಾರೆ. ಇದು ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಮತ್ತು  ಸರಿಯಾದ ಸಮಯದಲ್ಲಿ ಆಹಾರ ತಿನ್ನಲು ಸಹಾಯ ಮಾಡಬಹುದು. ಆದರೆ ಈ ಸಂಗ್ರಹಿತ ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಎಲ್ಲೋ ನಮಗೆ ಹಾನಿಮಾಡುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ಫ್ರಿಡ್ಜ್ ನಲ್ಲಿ ಸಂಗ್ರಹಿಸಲಾದ ಆಹಾರದ ಬಗ್ಗೆ ಇಂದು ವಿವರವಾಗಿ ತಿಳಿದುಕೊಳ್ಳೋಣ.

FoodJul 16, 2021, 5:10 PM IST

ಯಾವ ಆಹಾರಗಳನ್ನು ಎಷ್ಟು ದಿನ ಫ್ರಿಡ್ಜ್ ನಲ್ಲಿ ಸಂಗ್ರಹಿಸಿದರೊಳಿತು?

ಗಡಿಬಿಡಿಯ ಜೀವನದಲ್ಲಿ ತಾಜಾ ಆಹಾರ ತಿನ್ನಲು ಸಾಧ್ಯವಿಲ್ಲ. ಕೆಲಸ ಮಾಡುತ್ತಿರುವ ಜನರು ಕೆಲವೊಮ್ಮೆ ಕಚೇರಿ ಮತ್ತು ಕೆಲಸದ ನಡುವೆ ಪ್ರತಿದಿನ ಅಡುಗೆ ಮಾಡಲು ಬೇಸರವಾಗಿ ಅಥವಾ ಸಮಯ ಸಿಗದೇ ಫ್ರಿಡ್ಜ್ ನಲ್ಲಿ ಆಹಾರಗಳನ್ನು ತೆಗೆದಿಡುತ್ತಾರೆ. ಇದು ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಮತ್ತು  ಸರಿಯಾದ ಸಮಯದಲ್ಲಿ ಆಹಾರ ತಿನ್ನಲು ಸಹಾಯ ಮಾಡಬಹುದು. ಆದರೆ ಈ ಸಂಗ್ರಹಿತ ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಎಲ್ಲೋ ನಮಗೆ ಹಾನಿಮಾಡುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ಫ್ರಿಡ್ಜ್ ನಲ್ಲಿ ಸಂಗ್ರಹಿಸಲಾದ ಆಹಾರದ ಬಗ್ಗೆ ಇಂದು ವಿವರವಾಗಿ ತಿಳಿದುಕೊಳ್ಳೋಣ.

ರಕ್ತಹೀನತೆಗೇನು ಮದ್ದು?

HealthJul 3, 2021, 11:48 AM IST

ದೇಹದಲ್ಲಿ ರಕ್ತ ಹೀನತೆಗೇನು ಪರಿಣಾಮಕಾರಿ ಮದ್ದು?

ಸಾಮಾನ್ಯ ಕ್ಕೆ ಹೋಲಿಸಿದರೆ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾದಾಗ ದೇಹದಲ್ಲಿ ರಕ್ತಸ್ರಾವ ಶುರುವಾಗುತ್ತದೆ. ಇದನ್ನು ರಕ್ತಹೀನತೆ ಎನ್ನುತ್ತಾರೆ. ದೇಹದಲ್ಲಿ ರಕ್ತಹೀನತೆಯು ತಲೆ ತಿರುಗುವಿಕೆ, ದೌರ್ಬಲ್ಯ, ಮೂರ್ಛೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಇದು ಅನೇಕ ಗಂಭೀರ ರೋಗಗಳಿಗೆ ಕಾರಣವಾಗಬಹುದು. ಇದಕ್ಕೆ ದೇಹದಲ್ಲಿ ಕಬ್ಬಿಣ ಕೊರತೆ ಕಾರಣ ಎಂದು ಹೇಳಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದ ಸುಮಾರು 80 ಪ್ರತಿಶತ ಜನರು ಕಬ್ಬಿಣದ ಕೊರತೆಯಿಂದ ಬಳಲುತ್ತಿದ್ದಾರೆ, ಆದರೆ ಅವರಲ್ಲಿ 30 ಪ್ರತಿಶತ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ತೂಕ ಇಳಿಸಿಕೊಳ್ಳಬೇಕಾ? ಇಲ್ಲಿವೆ ಬೆಸ್ಟ್ ಫುಡ್ಸ್.

HealthJun 18, 2021, 1:51 PM IST

ಈ ಆಹಾರವನ್ನು ಜೊತೆಯಾಗಿ ಸೇವಿಸಿದರೆ ತೂಕ ಇಳಿಸಿಕೊಳ್ಳುವುದು ಸುಲಭ!

ವೇಗವಾಗಿ ತೂಕ ಕಳೆದುಕೊಳ್ಳುವ ಆಲೋಚನೆಯಲ್ಲಿದ್ದರೆ ಈ ಸುದ್ದಿ ಉಪಯೋಗವಾಗಬಹುದು. ಹೆಚ್ಚಿನ ಜನರು ತೂಕ ಇಳಿಸುವ ಸಮಯದಲ್ಲಿ ಆಹಾರದ ಮೇಲೆ ಗಮನ ಹರಿಸುತ್ತಾರೆ. ಅದು ಒಳ್ಳೆಯದು, ಆದರೆ ಕೆಲವೊಮ್ಮೆ ನಾವು ತೂಕ ಕಳೆದುಕೊಳ್ಳಲು ಕೆಲವೊಂದು ಆಹಾರಗಳನ್ನು ತ್ಯಜಿಸುತ್ತೇವೆ. ಈ ಸುದ್ದಿಯಲ್ಲಿ ಒಟ್ಟಿಗೆ ತಿನ್ನುವುದು ತೂಕ ಕಳೆದುಕೊಳ್ಳಲು ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ಮಾಹಿತಿ ಇದೆ.

ಎಲ್ಲಾ ಸಮಯದಲ್ಲೂ ಆರೋಗ್ಯವಾಗಿರಲು, ಪ್ರೋಟಿನ್ಸ್, ಖನಿಜಗಳು, ವಿಟಮಿನ್ಸ್ ಮತ್ತು ಕಾರ್ಬೋಹೈಡ್ರೇಟ್‌ನಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರಗಳನ್ನು ತಿನ್ನುವುದು ಸೂಕ್ತ ಎಂದು ಪರಿಗಣಿಸುತ್ತೇವೆ. ಆದರೆ ಕೆಲವು ಆಹಾರಗಳಲ್ಲಿ ಪೋಷಕಾಂಶಗಳು ಮತ್ತು ರಾಸಾಯನಿಕಗಳ ರೂಪದಲ್ಲಿ ವಿಷಕಾರಿ ವಸ್ತುಗಳು ಸೇರಿವೆ. ಏಕೆಂದರೆ ಕೆಲವು ಸಸ್ಯಗಳು ವಿಷದ ಮೂಲಕ ಮಾತ್ರ ಬೆಳೆಯುತ್ತದೆ. ಆದಾಗ್ಯೂ, ಅವು ಮಾನವ ಕುಲದ ಮೇಲೆ ಬಹಳ ಪ್ರತಿಕೂಲ ಅಥವಾ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ.

FoodJun 18, 2021, 1:21 PM IST

ನೀವು ಇಷ್ಟ ಪಟ್ಟು ಸೇವಿಸುವ ಮೀನು, ಪೇರಳೆಯಿಂದಲೂ ದೇಹಕ್ಕೆ ಸೇರುತ್ತೆ ವಿಷ!

ಎಲ್ಲಾ ಸಮಯದಲ್ಲೂ ಆರೋಗ್ಯವಾಗಿರಲು, ಪ್ರೋಟಿನ್ಸ್, ಖನಿಜಗಳು, ವಿಟಮಿನ್ಸ್ ಮತ್ತು ಕಾರ್ಬೋಹೈಡ್ರೇಟ್‌ನಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರಗಳನ್ನು ತಿನ್ನುವುದು ಸೂಕ್ತ ಎಂದು ಪರಿಗಣಿಸುತ್ತೇವೆ. ಆದರೆ ಕೆಲವು ಆಹಾರಗಳಲ್ಲಿ ಪೋಷಕಾಂಶಗಳು ಮತ್ತು ರಾಸಾಯನಿಕಗಳ ರೂಪದಲ್ಲಿ ವಿಷಕಾರಿ ವಸ್ತುಗಳು ಸೇರಿವೆ. ಏಕೆಂದರೆ ಕೆಲವು ಸಸ್ಯಗಳು ವಿಷದ ಮೂಲಕ ಮಾತ್ರ ಬೆಳೆಯುತ್ತದೆ. ಆದಾಗ್ಯೂ, ಅವು ಮಾನವ ಕುಲದ ಮೇಲೆ ಬಹಳ ಪ್ರತಿಕೂಲ ಅಥವಾ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ.

Sweet Potato

FoodJun 12, 2021, 2:05 PM IST

ಸಿಹಿಗೆಣಸಿನಲ್ಲಿದೆ ದೇಹಕ್ಕೆ ಬೇಕಾಗೋ ಪೌಷ್ಟಿಕಾಂಶ, ಬಳಸ್ತೀರಿ ತಾನೇ?

ಸಿಹಿಗೆಣಸಿನ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ, ರೆಗ್ಯುಲರ್ ಆಹಾರದಲ್ಲಿ ಅಳವಡಿಸಿಕೊಂಡರೆ ಅದು ಎಷ್ಟು ಲಾಭದಾಯಕ ಗೊತ್ತೆ?

Bath and depression

HealthJun 7, 2021, 5:07 PM IST

ಖಿನ್ನತೆಯಿಂದ ಹೊರಬರಬೇಕೇ? ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ

ಇತ್ತೀಚೆಗೆ ಸಾಮಾನ್ಯವಾಗಿ ಬಳಲುತ್ತಿರುವ ಸಮಸ್ಯೆ ಎಂದರೆ ಖಿನ್ನತೆ. ಇತ್ತೀಚಿನ ಸಂಶೋಧನೆ ಹೇಳುವಂತೆ, ಖಿನ್ನತೆಯನ್ನು ದೂರ ಮಾಡಲು ಬಯಸಿದರೆ, ಬಿಸಿ ನೀರಿನೊಂದಿಗೆ ಸ್ನಾನ ಮಾಡಿ. ಖಿನ್ನತೆಯ ರೋಗಿಗಳು ಬಿಸಿ ನೀರಿನ ಸ್ನಾನ ಮಾಡಿದರೆ, ಮನಸ್ಥಿತಿ ಸುಧಾರಿಸುತ್ತದೆ ಮತ್ತು ಖಿನ್ನತೆಯ ಅಪಾಯವೂ ಕಡಿಮೆಯಾಗುತ್ತದೆ.

Vegetable

Karnataka DistrictsJun 5, 2021, 2:06 PM IST

ಧಾರವಾಡ: ತಾಲೂಕಾಡಳಿತ ನಿರ್ಲಕ್ಷ, ಬೀದಿಯಲ್ಲಿ ಹಣ್ಣು, ತರಕಾರಿ ಮಾರುವ ಮಕ್ಕಳು..!

ಕೋವಿಡ್‌-19 3ನೇ ಅಲೆಯು 18 ವರ್ಷದೊಳಗಿನ ಮಕ್ಕಳ ಮೇಲೆಯೇ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಆದರೆ, ಅಳ್ನಾವರ ತಾಲೂಕು ಆಡಳಿತ ಮಾತ್ರ ಮಕ್ಕಳನ್ನು ನಿರ್ಲಕ್ಷಿಸಿದೆ.

Iron is a crucial component in our body that helps maintain healthy skin, hair, cells et al. It is known to transport oxygen throughout the body and helps beat fatigue.

HealthJun 1, 2021, 10:01 PM IST

ದೀರ್ಘಾಯುಷ್ಯ, ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ 2 ಹಣ್ಣು, 3 ತರಕಾರಿ; ಹಾವರ್ಡ್ ವರದಿ!

• ಹಾವರ್ಡ್ ಹಾಗೂ ಅಮೆರಿಕ ಆರೋಗ್ಯ ಸಂಘ ಜಂಟಿ ಅಧ್ಯಯನ
• ಉತ್ತಮ ಆರೋಗ್ಯಕ್ಕೆ 2+3 ಸೂತ್ರ ಪರಿಣಾಮಕಾರಿ ಎಂದ ವರದಿ
• ಆರೋಗ್ಯ ಕಾಪಾಡಿಕೊಳ್ಳಲು ವರದಿ ನೀಡಿದ ಸೂಚನೆಗಳೇನು?

Noodles

FoodMay 31, 2021, 7:35 PM IST

ರೆಸಿಪಿ: ಅಳಿದುಳಿದ ಆಹಾರದಿಂದ ಈ ತಿನಿಸು ಮಾಡ್ಬಹುದು ನೋಡಿ!

ಮನೆಯಲ್ಲಿ  ಅನ್ನ, ದಾಲ್, ರೊಟ್ಟಿ, ಪಲ್ಯಗಳು ಉಳಿಯುವುದು ಸಾಮಾನ್ಯ. ನಮಗೆ ಇಷ್ಟವಿಲ್ಲದಿದ್ದರೂ, ಅವುಗಳನ್ನು ವೇಸ್ಟ್ ಮಾಡಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಹಾರ ವೇಸ್ಟ್‌ ಮಾಡುವುದನ್ನು ತಪ್ಪಿಸಲು ಇಲ್ಲಿವೆ ಉಪಾಯ. ಉಳಿದಿರುವ ಆಹಾರದಿಂದ ತಯಾರಿಸಬಹುದು ಈ ಸೂಪರ್ ಟೇಸ್ಟಿ ತಿಂಡಿಗಳನ್ನು ಮತ್ತು ಇಲ್ಲಿದೆ ಅವುಗಳ ರೆಸಿಪಿ.

Vegetable

Video Icon

stateMay 26, 2021, 3:56 PM IST

ರಾಶಿ ರಾಶಿ ಬೆಂಡೇಕಾಯಿ ಹಸುಗಳ ಪಾಲು, ನಮ್ಮ ಕಷ್ಟ ಯಾರಿಗೆ ಹೇಳೋನ್ರಿ? ರೈತ ಮಹಿಳೆಯ ಕಣ್ಣೀರು

ಕೊರೊನಾ ಲಾಕ್‌ಡೌನ್‌ನಿಂದ ರೈತರ ಬೆಳೆಯನ್ನು ಕೇಳುವವರೇ ಇಲ್ಲದಂತಾಗಿದೆ. ಅಫ್ಜಲಪುರ ತಾಲ್ಲೂಕು ಬಳ್ಳೂರಗಿ ಗ್ರಾಮದ ಗಂಗೂಬಾಯಿ ಎನ್ನುವವರು 1 ಎಕರೆಯಲ್ಲಿ ಬೆಳೆದ ಬೆಂಡೆಕಾಯಿ ದನಗಳ ಪಾಲಾಗಿದೆ.