Asianet Suvarna News Asianet Suvarna News
115 results for "

Vatal Nagaraj

"
Tamiln Nadu Border will be closed on Jan 19 Demand implementation of Mekedatu Project Vatal Nagaraj mnjTamiln Nadu Border will be closed on Jan 19 Demand implementation of Mekedatu Project Vatal Nagaraj mnj

Mekedatu Project ಜಾರಿಗಾಗಿ ಜ.19ಕ್ಕೆ ತಮಿಳುನಾಡು ಗಡಿ ಬಂದ್‌: ವಾಟಾಳ್‌ ನಾಗರಾಜ್‌!

*ಕನ್ನಡ ಚಳವಳಿ ಪಕ್ಷದ ವಾಟಾಳ್‌ ನಾಗರಾಜ್‌ ಘೋಷಣೆ
*ತಮಿಳುನಾಡು ವಿರುದ್ಧ ಕರಾಳ ದಿನಾಚರಣೆ ಆಚರಣೆ
*ಮೇಕೆದಾಟು ಯೋಜನೆಗೆ ಶಿಲಾನ್ಯಾಸ ಮಾಡಬೇಕು: ವಾಟಾಳ್‌

state Jan 10, 2022, 5:15 AM IST

Kannada Activist Vatal Nagaraj withdraws Karnataka Bandh on Dec 31 rbjKannada Activist Vatal Nagaraj withdraws Karnataka Bandh on Dec 31 rbj

Breaking News ಡಿ.31ರ ಕರ್ನಾಟಕ ಬಂದ್ ಕ್ಯಾನ್ಸಲ್ , ಮತ್ತೊಂದು ದಿನಾಂಕ ಫಿಕ್ಸ್ ಮಾಡಿದ ವಾಟಾಳ್

ಬಸವರಾಜ ಬೊಮ್ಮಾಯಿ ಸಂಧಾನ ಸಭೆ ಯಶಸ್ವಿ
ಕರ್ನಾಟಕ ಬಂದ್‌ ಕೈಬಿಡಲು ತೀರ್ಮಾನಿಸಿದ ವಾಟಾಳ್ ನಾಗರಾಜ್
ಎಂಇಎಸ್ ಬ್ಯಾನ್‌ಗೆ ಒತ್ತಾಯಿಸಿ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದ ವಾಟಾಳ್

state Dec 30, 2021, 6:48 PM IST

Withdraw Karnataka Bandh Call: Basavaraj Bommai Appeals To Vatal Nagaraj rbjWithdraw Karnataka Bandh Call: Basavaraj Bommai Appeals To Vatal Nagaraj rbj
Video Icon

Karnataka Bandh: ವಾಟಾಳ್ ನಾಗರಾಜ್‌ಗೊಂದು ಮನವಿ ಮಾಡಿದ ಸಿಎಂ ಬೊಮ್ಮಾಯಿ

ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಖಡಕ್‌ ತೀರ್ಮಾನ ತೆಗೆದುಕೊಂಡು ಎಂಇಎಸ್ (MES) ನಿಷೇಧ ಮಾಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಬಂದ್‌ಗೆ ಕರೆ ಕೊಟ್ಟಿದ್ದಾರೆ. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ವಾಟಾಳ್ ನಾಗರಾಜ್‌ಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

state Dec 30, 2021, 4:15 PM IST

Vatal Nagaraj React on CM Basavaraj Bommai Statement grgVatal Nagaraj React on CM Basavaraj Bommai Statement grg

Ban on MES: ಕರ್ನಾಟಕ ಬಂದ್‌ ಕೈಬಿಡಿ ಎಂದ ಸಿಎಂ: ಮಾಡಿಯೇ ಸಿದ್ಧ: ವಾಟಾಳ್‌

*  ಎಂಇಎಸ್‌ ಪುಂಡಾಟಿಕೆಗೆ ಸಂಬಂಧಿಸಿದಂತೆ ಕಠಿಣ ಕ್ರಮ 
*  ಸಂಘಟನೆ ನಿಷೇಧಿಸುವ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲನೆ 
*  ಬಂದ್‌ ಮಾಡುವುದು ಎಲ್ಲ ಸಮಸ್ಯೆಗಳಿಗೆ ಉತ್ತರವಲ್ಲ

state Dec 30, 2021, 9:40 AM IST

No Changes in Karnataka Bandh Call Vatal Nagaraj Clarifies hlsNo Changes in Karnataka Bandh Call Vatal Nagaraj Clarifies hls
Video Icon

Karnataka Bandh: ಡಿ. 31 ಬಂದ್‌ ನಿರ್ಧಾರದಲ್ಲಿ ಬದಲಾವಣೆ ಇಲ್ಲ: ವಾಟಾಳ್ ನಾಗರಾಜ್

ಡಿ. 31 ಬಂದ್‌ (Karnataka Bandh) ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾರೇ ವಿರೋಧ ಮಾಡಿದರೂ ಬಂದ್ ನಡೆಯುತ್ತದೆ. ಟೌನ್‌ಹಾಲ್‌ನಿಂದ ಮೆರವಣಿಗೆ ನಡೆಯುತ್ತದೆ: ವಾಟಾಳ್ ನಾಗರಾಜ್

state Dec 29, 2021, 2:28 PM IST

Karnataka Bandh Vatal Nagaraj Sa Ra Govindu Hold Jeep Rally Seek Public Cooperation hlsKarnataka Bandh Vatal Nagaraj Sa Ra Govindu Hold Jeep Rally Seek Public Cooperation hls
Video Icon

Karnataka Bandh: ಬೆಂಬಲ ನೀಡುವಂತೆ ವಾಟಾಳ್ ನಾಗರಾಜ್, ಸಾರಾ ಗೋವಿಂದು ಜೀಪ್ ರ್ಯಾಲಿ

ರಾಜ್ಯದಲ್ಲಿ ಎಂಇಎಸ್‌ (MES) ನಿಷೇಧಕ್ಕೆ ಆಗ್ರಹಿಸಿ ಡಿ.31ರಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ (Karnataka Bandh) ಬೆಂಬಲ ನೀಡುವಂತೆ ನಗರದ ವಿವಿಧೆಡೆ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ಕನ್ನಡ ಹೋರಾಟಗಾರರು ಮನವಿ ಮಾಡಿದರು.

state Dec 27, 2021, 5:35 PM IST

Belagavi Violence Kannada Activist vatal nagaraj Gives Two Days Time To Karnataka Govt For ban MESBelagavi Violence Kannada Activist vatal nagaraj Gives Two Days Time To Karnataka Govt For ban MES

Belagavi Violence: ಸರ್ಕಾರಕ್ಕೆ 2 ದಿನ ಟೈಮ್ ಕೊಟ್ಟ ವಾಟಾಳ್ ನಾಗರಾಜ್

* ಬೆಳಗಾವಿಯಲ್ಲಿ ಅಟ್ಟಹಾಸ ಮೆರೆದಿರುವ ಎಂಇಎಸ್
* ಕೆರಳಿ ಕೆಂಡವಾದ ಕನ್ನಡಿಗರು
* ಸರ್ಕಾರಕ್ಕೆ ಗಡುವು ನೀಡಿದ ವಾಟಾಳ್

state Dec 19, 2021, 4:27 PM IST

MLC Election Fight Between 3 Parties in Mysuru constituency snrMLC Election Fight Between 3 Parties in Mysuru constituency snr

Council Election: ಮೈಸೂರಲ್ಲಿ ತ್ರಿಕೋನ ಹೋರಾಟಕ್ಕೆ ಅಖಾಡ ಸಜ್ಜು, ವಾಟಾಳ್ ಸಹ ಕಣದಲ್ಲಿ

 •  ನಿರೀಕ್ಷೆಯಂತೆ ತ್ರಿಕೋನ ಹೋರಾಟಕ್ಕೆ ಮೈಸೂರು ಕಣ ಸಜ್ಜು  
 •  ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷದ ನಾಯಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ನಾಮಪತ್ರ 
 • ಗೆಲುವಿಗಾಗಿ ಹೋರಾಟ ನಡೆಯುವುದು ಈ ಮೂರು ಪಕ್ಷಗಳ ನಡುವೆ

Karnataka Districts Nov 24, 2021, 3:01 PM IST

mLC Election vatal nagaraj will contest From Mysore chamarajanagar snrmLC Election vatal nagaraj will contest From Mysore chamarajanagar snr

ಮೈಸೂರು, ಚಾ.ನಗರದಿಂದ ವಾಟಾಳ್‌ ಸ್ಪರ್ಧೆ : ಕಾಂಗ್ರೆಸ್ ಬೆಂಬಲ ಕೋರಿಕೆ

 •  ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ
 • ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿರುವ ಕನ್ನಡ ಚಳವಳಿ ವಾಟಾಳ್‌ನಾಗರಾಜ್‌ ಇದಕ್ಕಾಗಿ ಕಾಂಗ್ರೆಸ್‌ ಪಕ್ಷದ ಬೆಂಬಲ

Karnataka Districts Nov 16, 2021, 6:34 AM IST

Make Me MLC Kannada Activist Vatal Nagraj Urges Congress snrMake Me MLC Kannada Activist Vatal Nagraj Urges Congress snr

ಪರಿಷತ್ ಚುನಾವಣೆ : 'ಕಾಂಗ್ರೆಸ್ ನನಗೊಂದು ಸ್ಥಾನ ಬಿಟ್ಟು ಕೊಡಲಿ'

 • ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದು, ಪಕ್ಷಗಳಲ್ಲಿ , ರಾಜಕೀಯ ಮುಖಂಡರಲ್ಲಿ ಪೈಪೋಟಿ 
 • ಕಾಂಗ್ರೆಸ್ ನವರು ಮೈಸೂರು ಭಾಗದಲ್ಲಿ ನನಗೆ ಒಂದು ಸ್ಥಾನ ಬಿಟ್ಟು ಕೊಡಬೇಕು ಎಂದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ 

Karnataka Districts Nov 11, 2021, 2:45 PM IST

vatal Nagaraj Opposes For Tamil Board In Kolar KGF snrvatal Nagaraj Opposes For Tamil Board In Kolar KGF snr

ತಮಿಳು ನಾಮಫಲಕಗಳ ತೆರವಿಗೆ ಆಗ್ರಹ : ಜು.26ರಂದು ಕೆಜಿಎಫ್‌ಗೆ ಮುತ್ತಿಗೆ

 • ಜಿಲ್ಲೆಯ ಕೆಜಿಎಫ್‌ ನಗರದಲ್ಲಿ ತಮಿಳು ನಾಮಫಲಕಗಳನ್ನು ತೆರವುಗೊಳಿಸುವಂತೆ ಆಗ್ರಹ
 • ಜು.26ರಂದು ಕೆಜಿಎಫ್‌ಗೆ ಮುತ್ತಿಗೆ ಹಾಕುವುದಾಗಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿಕೆ

Karnataka Districts Jul 16, 2021, 1:46 PM IST

Kannada activist Vatal Nagaraj opposes SSLC Exams In Karnataka rbjKannada activist Vatal Nagaraj opposes SSLC Exams In Karnataka rbj

PUC ಪಾಸ್ ಮಾಡಿ, SSLC ಪಾಸ್ ಮಾಡಿದ್ರೆ ತಪ್ಪೇನು? ಸರ್ಕಾರಕ್ಕೆ ವಾಟಾಳ್ ಪ್ರಶ್ನೆ

* ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುತ್ತಿರುವುದಕ್ಕೆ ವಿರೋಧ
* ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್ ಆಕ್ರೋಶ
* ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿರೋಧಿಸಿ ವಿಧಾನಸೌಧದಲ್ಲಿ ವಾಟಾಳ್ ಪ್ರತಿಭಟನೆ

Education Jun 28, 2021, 4:53 PM IST

Vatal Nagaraj protest Against Mysuru Land Mafia snrVatal Nagaraj protest Against Mysuru Land Mafia snr

'ಕೆಲವರ ಬಂಡವಾಳ ಬಯಲಾಗುತ್ತದೆ ಎಂದು ಡೀಸಿ ವಿರುದ್ಧ ಪಿತೂರಿ'

 • ಮೈಸೂರಿನಲ್ಲಿ ನಡೆದಿರುವ ಭೂ ಹಗರಣದ ತನಿಖೆ ನಡೆಸುವಂತೆ ಆಗ್ರಹ
 • ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಪ್ರತಿಭಟನೆ
 • ಮೈಸೂರಿನಲ್ಲಿ ಕಳೆದ 25 ವರ್ಷದಿಂದ ಸಾಕಷ್ಟುಭೂ ಹಗರಣ ನಡೆದಿದೆ ಎಂದು ಆರೋಪ

Karnataka Districts Jun 6, 2021, 11:25 AM IST

vatal nagaraj urges SSLC PUC Exams cancel Over Coronavirus rbjvatal nagaraj urges SSLC PUC Exams cancel Over Coronavirus rbj

SSLC, PUC ಪರೀಕ್ಷೆ ರದ್ದು ಮಾಡುವಂತೆ ಒತ್ತಾಯ

* ಎಸ್‌ಎಸ್‌ಎಲ್​ಸಿ ಮತ್ತು ಪಿಯುಸಿ ಪರೀಕ್ಷೆ ರದ್ದು ಮಾಡುವಂತೆ ಒತ್ತಾಯ
* ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗಿರುವುದರಿಂದ ಪರೀಕ್ಷೆ ಬೇಡ ಎಂದ ವಾಟಳ್
* ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಒತ್ತಾಯ

Education May 22, 2021, 7:56 PM IST

Vatal Nagaraj Protest Against Karnataka Govt snrVatal Nagaraj Protest Against Karnataka Govt snr

ಜಾರಕಿಹೊಳಿ ಸಿಡಿ ಕೇಸ್ : ರಾಜ್ಯದ 6 ಸಚಿವರ ವಜಾಗೆ ಆಗ್ರಹ

ರಾಜ್ಯದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಾಕಷ್ಟು ಸದ್ದಾಗಿದ್ದು ಇದೀಗ ದಿನದಿನಕ್ಕೂ ಈ ಕೇಸ್ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೇ ಬೆನ್ನಲ್ಲೇ ಮತ್ತೆ ಆರು ಸಚಿವರ ವಜಾಗೂ ಆಗ್ರಹ ಕೇಳಿ ಬಂದಿದೆ. 

Karnataka Districts Mar 11, 2021, 12:03 PM IST