Vatal Nagara
(Search results - 97)stateJan 26, 2021, 2:16 PM IST
ಬೃಹತ್ ರೈತ ಪ್ರತಿಭಟನೆಗೆ ವಾಟಾಳ್, ಸಾ ರಾ ಗೋವಿಂದು, ಮಂಗಳಮುಖಿಯರಿಂದಲೂ ಸಾತ್
ಬೆಂಗಳೂರಲ್ಲಿ ಬೃಹತ್ ರೈತ ಪ್ರತಿಭಟನೆ ನಡೆಯುತ್ತಿದ್ದು, ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿವೆ. ಕನ್ನಡ ಪರ ಸಂಘಟನೆಗಳು, ಮಂಗಳಮುಖಿಯರು ಸಾತ್ ನೀಡಿದ್ದಾರೆ.
Karnataka DistrictsJan 26, 2021, 12:15 PM IST
ರೈಲು ಪ್ರಯಾಣಿಕರೇ ಗಮನಿಸಿ : ಜ.30 ರಂದು ಸಂಚಾರ ವ್ಯತ್ಯಯ..?
ಬೆಳಗಾವಿ ವಿಚಾರದಲ್ಲಿ ಕನ್ನಡಿಗರ ಮೇಲೆ ಪದೇ ಪದೇ ದಬ್ಬಾಳಿಕೆ ನಡೆಸುತ್ತಿರುವ ಶಿವಸೇನೆ ನಿಷೇಧ ಮಾಡಬೇಕೆಂದು ಜ.30ರಂದು ರೈಲು ತಡೆ ನಡೆಸಲಿದ್ದು ಈ ನಿಟ್ಟಿನಲ್ಲಿ ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
stateJan 21, 2021, 9:15 AM IST
ಎರಡು ದಿನ ಆಗಲಿದೆ ಕರ್ನಾಟಕ-ಮಹಾರಾಷ್ಟ್ರ ಗಡಿ ಬಂದ್ : ವಾಟಾಳ್ ನಾಗರಾಜ್
ರಾಜ್ಯದಲ್ಲಿ ಎರಡು ದಿನ ಬಂದ್ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಎಲ್ಲಿ ಬಂದ್ ಆಗಲಿದೆ. ಹಾಗೂ ಯಾವಾಗ...?
Karnataka DistrictsJan 18, 2021, 12:07 PM IST
ತಮಿಳು ಬ್ಯಾನರ್ ಕಿತ್ತುಹಾಕಿದ ವಾಟಾಳ್ ಮೇಲೆ ಕೇಸ್, ಕೇಸ್
ವಾಟಾಳ್ ನಾಗರಾಜ್ ಇದೀಗ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಎರೆಡೆರಡು ಬಾರಿ ವಿವಾದವಾಗಿದ್ದು ಈ ಸಂಬಂಧ ಇದೀಗ ಪ್ರಕರಣ ದಾಖಲಾಗಿದೆ.
Karnataka DistrictsJan 17, 2021, 3:30 PM IST
ಚಾಮರಾಜನಗರ: ನಡುರಸ್ತೆಯಲ್ಲಿ ಮಲಗಿ ವಾಟಾಳ್ ನಾಗರಾಜ್ ಪ್ರತಿಭಟನೆ
ತಾಳವಾಡಿ ಕರ್ನಾಟಕಕ್ಕೆ ಸೇರಬೇಕೆಂದು ಆಗ್ರಹಿಸಿ ವಾಟಾಳ್ ನಾಗರಾಜ್ ಅವರು ನಡುರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ ಘಟನೆ ಇಂದು(ಭಾನುವಾರ) ನಗರದಲ್ಲಿ ನಡೆದಿದೆ.
Karnataka DistrictsJan 10, 2021, 3:51 PM IST
10 ಸಾವಿರ ಕನ್ನಡ ಕಾರ್ಯಕರ್ತರು ಜೈಲಿಗೆ ಹೋಗಲು ಸಿದ್ದ: ವಾಟಾಳ್
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ | ವಾಟಾಳ್ ನಾಗರಾಜ್ ಪ್ರತಿಭಟನೆ
stateDec 8, 2020, 4:17 PM IST
ಬಿಎಸ್ವೈ ಸರ್ಕಾರ ಬಂದ್ ವಿರೋಧಿ; ಸರ್ವಾಧಿಕಾರಿ ಧೋರಣೆಯಿಂದ ಬಂದ್ ವಿಫಲ: ವಾಟಾಳ್
ಭಾರತ್ ಬಂದ್ಗೆ ರಾಜ್ಯದಲ್ಲಿಯೂ ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದಲ್ಲಿ ಬಂದ್ ಎಫೆಕ್ಟ್ ಅಷ್ಟಾಗಿ ಕಂಡು ಬಂದಿಲ್ಲ. ' ಸರ್ಕಾರ ಬಂದ್ ವಿರೋಧಿ ಸರ್ಕಾರ. ಬಂದ್ನ್ನು ವಿಫಲಗೊಳಿಸಲು ಬಿಎಸ್ವೈ ಸರ್ಕಾರ ಪ್ರಯತ್ನಿಸಿದೆ. ರೈತರಿಗೆ ಅಗೌರವ ತೋರಿಸಿದ್ದಾರೆ' ಎಂದು ವಾಟಾಲ್ ನಾಗರಾಜ್ ಹೇಳಿದ್ದಾರೆ.
Karnataka DistrictsDec 6, 2020, 7:02 PM IST
ಭಾರತ್ಬಂದ್ಗೆ ವಾಟಾಳ್ ಸಂಪೂರ್ಣ ಬೆಂಬಲ..ಬಾರಕೋಲು ಚಳವಳಿ
ಒಂದೇ ವಾರದಲ್ಲಿ ರಾಜ್ಯದಲ್ಲಿ ಎರಡೆರಡು ಬಂದ್.. ಡಿಸೆಂಬರ್ ಎಂಟಕ್ಕೆ ಭಾರತ ಬಂದ್ಗೆ ವಾಟಾಳ್ ನಾಗರಾಜ್ ಬೆಂಬಲ ನೀಡಿದ್ದು ಬಾರಕೋಲು ಚಳವಳಿ ನಡೆಸಲಿದ್ದಾರೆ. ಭಾರತ್ ಬಂದ್ ಗೆ ನಮ್ಮ ಬೆಂಬಲ ಇದೆ.. ಕೇಂದ್ರ ಸರ್ಕಾರ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು ಅದನ್ನು ವಿರೋಧಿಸುವ ಕೆಲಸ ಆಗಬೇಕಿದೆ ಎಂದು ವಾಟಾಳ್ ಹೇಳಿದ್ದಾರೆ.
stateDec 5, 2020, 10:47 AM IST
ವಿಜಯಪುರದಲ್ಲಿ ವಾಟಾಳ್ VS ಯತ್ನಾಳ್ ಪ್ರತಿಷ್ಠೆ: ಕರ್ನಾಟಕ ಬಂದ್ ಯಶಸ್ವಿಯಾಗೋದು ಡೌಟ್?
ವಿಜಯಪುರದಲ್ಲಿ ಕರ್ನಾಟಕ ಬಂದ್ ವಾಟಾಳ್ VS ಯತ್ನಾಳ್ ನಡುವೆ ಪ್ರತಿಷ್ಠಿಯಾಗಿ ಮಾರ್ಪಟ್ಟಿದೆ. ಖಾಸಗಿ, ಸರ್ಕಾರಿ ಬಸ್ಗಳು ಎಂದಿನಂತೆ ಸಂಚರಿಸುತ್ತಿವೆ. ಅಂಗಡಿ ಮುಂಗಟ್ಟುಗಳು ಬೆಳಿಗ್ಗೆಯೇ ತೆರೆದಿವೆ. ವಿಜಯಪುರದಲ್ಲಿ ಬಂದ್ ಯಶಸ್ವಿಐಅಗೋದು ಬಹುತೇಕ ಅನುಮಾನವಾಗಿದೆ.
stateDec 3, 2020, 12:48 PM IST
ಬಂದ್ ಮಾಡಿದ್ರೆ ವಾಟಾಳ್ ತಲೆ ಬೋಳಿಸ್ತಿವಿ ಎಂದು ಎಚ್ಚರಿಕೆ ನೀಡಿದ್ರು
ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡಲು ರಾಜ್ಯ ಕನ್ನಡ ಪರ ಸಂಘಟನೆಗಳು ಸಜ್ಜಾಗಿವೆ. ಈ ಬಂದ್ಗೆ ಹಲವರಿಂದ ಬೆಂಬಲ ಸಹ ವ್ಯಕ್ತವಾಗಿದೆ. ಮರಾಠ ನಿಗಮ ವಿರೋಧಿಸಿ ಈ ಬಂದ್ ನಡೆಯುತ್ತಿದ್ದು ವಾಟಾಲ್ ನಾಗರಾಜ್ ಅವರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
Karnataka DistrictsDec 1, 2020, 1:57 PM IST
'ಯತ್ನಾಳ್ ವಿರುದ್ಧ ವಾಟಾಳ್ ಹೋರಾಟ ರಾಜಕೀಯ ಗಿಮಿಕ್ '
ಇಂದು ವಿಜಯಪುರದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿ ಯತ್ನಾಳ್ಗೆ ಟಾಂಗ್ ನೀಡಿವೆ. ಯತ್ನಾಳ್ ವಿರುದ್ಧ ವಾಟಾಳ್ ಹೋರಾಟ ರಾಜಕೀಯ ಗಿಮಿಕ್ ಎಂದು ಸ್ವಾಮಿ ವಿವೇಕಾನಮದ ಸೇನೆಯ ರಾಘವ ಅಣ್ಣಿಗೇರಿ ವಾಗ್ದಾಳಿ ನಡೆಸಿದ್ದಾರೆ.
Karnataka DistrictsDec 1, 2020, 11:40 AM IST
ಯತ್ನಾಳ್ ಸವಾಲ್ಗೆ ವಾಟಾಳ್ ಉತ್ತರ; ವಿಜಯಪುರದಲ್ಲಿಂದು ಕನ್ನಡಪರ ಸಂಘಟನೆಗಳ ಶಕ್ತಿ ಪ್ರದರ್ಶನ
ಮರಾಠ ಪ್ರಾಧಿಕಾರ ವಿರೋಧಿಸಿ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ಗೆ ಕರೆ ಕೊಟ್ಟಿರುವುದಕ್ಕೆ ಯತ್ನಾಳ್ ಕಿಡಿ ಕಾರಿದ್ದಾರೆ. ರೋಲ್ ಕಾಲ್ ಸಂಘಟನೆಗಳು ಎಂದು ಯತ್ನಾಳ್ ಜರಿದಿದ್ದರು. ಇಂದು ಯತ್ನಾಳ್ ಸ್ವಕ್ಷೇತ್ರ ವಿಜಯಪುರದಲ್ಲಿ ವಾಟಾಳ್ ನಾಗರಾಜ್ ಶಕ್ತಿ ಪ್ರದರ್ಶನ ಮಾಡಿದ್ದಾರೆ.
stateDec 1, 2020, 7:09 AM IST
ಡಿ.5ರ ಕರ್ನಾಟಕ ಬಂದ್ಗೆ ಚುರುಕಿನ ಸಿದ್ಧತೆ
ರಾಜ್ಯದಲ್ಲಿ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ನಡೆಯಲಿದ್ದು ಬಂದ್ಗೆ ಈಗಾಗಲೇ ಸಿದ್ಧತೆ ಆರಮಭವಾಗಿದೆ.
Karnataka DistrictsNov 30, 2020, 7:36 AM IST
ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್
ಡಿಸೆಂಬರ್ 5ಕ್ಕೆ ಮರಾಠ ಪ್ರಾಧಿಕಾರ ವಿರೋಧಿಸಿ ಕರ್ನಾಟಕ ಬಂದ್ ನಡೆಯಲಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ವಾಟಾಲ್ ನಾಗರಾಜ್ ಹೇಳಿಕೆ ನೀಡಿದ್ದಾರೆ.
stateNov 26, 2020, 5:48 PM IST
ಸಿಎಂ ವಾರ್ನಿಂಗ್ಗೆ ಡೋಂಟ್ ಕೇರ್, ಸರ್ಕಾರಕ್ಕೆ ಸವಾಲ್ ಹಾಕಿದ ವಾಟಾಳ್ ನಾಗರಾಜ್
ಮರಾಠ ನಿಗಮ ರಚನೆ ವಿರುದ್ಧ ಕನ್ನಡ ಪರ ಸಂಘಟನೆಗಳು ಹಾಗೂ ಸರ್ಕಾರದ ನಡುವಿನ ಸಮರ ಮುಂದುವರೆದಿದೆ. ಡಿ. 5 ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.