Vastu

(Search results - 117)
• undefined

VaastuJul 17, 2021, 3:10 PM IST

ಅಡುಗೆ ಮನೆಯ ಈ ವಾಸ್ತುವಿನಲ್ಲಿದೆ ಆರೋಗ್ಯದ ಗುಟ್ಟು...!!

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸುಖ-ಸಮದ್ಧಿ ನೆಲೆಸಿರಲು ಅಡುಗೆ ಮನೆಯ ವಾಸ್ತು ಅತ್ಯಂತ ಮುಖ್ಯ. ವಾಸ್ತು ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುವುದಲ್ಲದೇ, ಆರೋಗ್ಯವೂ ಉತ್ತಮವಾಗಿರುತ್ತದೆ. ಹಾಗಾಗಿ ಸ್ವಾಸ್ಥ್ಯ ಸಂರಕ್ಷಣೆಗೆ ಅಡುಗೆ ಮನೆಯ ವಾಸ್ತುವಿನ ಬಗ್ಗೆ ತಿಳಿಯೋಣ..

SN bedroom vaastu

VaastuJul 6, 2021, 5:24 PM IST

ಪತಿ-ಪತ್ನಿ ಕಲಹಕ್ಕೆ ವಾಸ್ತು ಕಾರಣ..?

ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಅದರಿಂದ ವಾಸ್ತು ದೋಷ ಉಂಟಾಗಿ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ವಸ್ತುಗಳು ವಾಸ್ತು ದೋಷಕ್ಕೆ ಕಾರಣವಾಗುತ್ತವೆ ಮತ್ತು ವೈವಾಹಿಕ ಜೀವನದಲ್ಲಿ ಕಲಹವನ್ನು ಉಂಟುಮಾಡುತ್ತವೆ ಎಂಬುದನ್ನು ತಿಳಿಯೋಣ..

Mawya

VaastuJul 6, 2021, 4:50 PM IST

ಮನೆಯ ಕಾರ್ಯಗಳೆಲ್ಲಾ ಶುಭವಾಗಲು ಗಣೇಶನ ವಿಗ್ರಹ ಎಲ್ಲಿಡಬೇಕು ?

ಮನೆಯಲ್ಲಿ ಗಣೇಶನ ವಿಗ್ರಹವನ್ನು ಇರಿಸುವ ಮೂಲಕ ಸಂತೋಷ ಮತ್ತು ಸಂಪತ್ತನ್ನು ತರಬಹುದು. ಆನೆ ದೇವರನ್ನು ಎಲ್ಲಾ ಭಾರತೀಯರು ತುಂಬಾ ಶುಭವೆಂದು ಪರಿಗಣಿಸುತ್ತಾರೆ. ಅವನು ಸಮೃದ್ಧಿ ಮತ್ತು ಉತ್ತಮ ಆರೋಗ್ಯದ ದೇವರು. ಆದ್ದರಿಂದ ಪ್ರತಿಯೊಬ್ಬ ಭಾರತೀಯನೂ ಇತರ ದೇವತೆಗಳಿಗೂ ಮುನ್ನ ಅವನನ್ನು ಆರಾಧಿಸುತ್ತಾನೆ. ಅವರನ್ನು ಗೌರವಿಸುವ ಮೂಲಕ, ಎಲ್ಲಾ ಭಾರತೀಯರು ಯಾವುದೇ ಕಾರ್ಯಕ್ರಮದ ಆರಂಭವನ್ನು ಸ್ವಾಗತಿಸುತ್ತಾರೆ.

• undefined

VaastuJun 26, 2021, 5:49 PM IST

ವಾಸ್ತು ಪ್ರಕಾರ ಮನೆಯ ಮೇಲೆ ಈ 5 ನೆರಳು ಬೀಳಬಾರದು

ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುವಿಜ್ಞಾನಕ್ಕೆ ಸಾಕಷ್ಟು ಮಹತ್ವ ಇದೆ. ಭಾರತೀಯರು ಸಾಮಾನ್ಯವಾಗಿ ವಾಸ್ತು ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ವಾಸ್ತುಶಾಸ್ತ್ರದಲ್ಲಿ  ನೆರಳಿಗೂ ಅತ್ಯಂತ ಮಹತ್ವ ಇದೆ. ವಾಸ್ತು ಪ್ರಕಾರ ಮನೆಯ ಮೇಲೆ ಯಾವುದಾದರೂ ದೊಡ್ಡ ಮರ, ದೊಡ್ಡ  ಕಟ್ಟಡ ಇತ್ಯಾದಿಗಳ ನೆರಳು ಬೀಳುತ್ತಿದ್ದರೆ ಅದು ವಾಸ್ತು ದೋಷಕ್ಕೆ  ಕಾರಣವಾಗಬಹುದು. ಇವು ಮನುಷ್ಯನಿಗೆ ಹಲವು ರೋಗಗಳನ್ನು ತಂದೊಡ್ಡಬಲ್ಲದು.

ಜೀವನದಲ್ಲಿ ಎಷ್ಟು ಪ್ರಗತಿ ಸಾಧಿಸುವಿರಿ? ಕೆಲವೊಮ್ಮೆ ಎಷ್ಟೇ ಪರಿಶ್ರಮ ವಹಿಸಿದರೂ ಸಹ  ಪ್ರಗತಿ ಸಾಧಿಸುವುದು ಕಷ್ಟವಾಗುತ್ತದೆ. ನಿಮ್ಮ ಕಠಿಣ ಪರಿಶ್ರಮದ ಹೊರತಾಗಿ, ಇದು ಅದೃಷ್ಟವನ್ನೂ ಅವಲಂಬಿಸಿರುತ್ತದೆ. ಹೌದು , ಕೆಲವೊಮ್ಮೆ ಅದೃಷ್ಟ ಇದ್ದರೆ ಮಾತ್ರ ಕೆಲಸ ಕೈಗೂಡಲು ಸಾಧ್ಯವಾಗುತ್ತದೆ.

VaastuJun 19, 2021, 3:36 PM IST

ಕೈಯಲ್ಲಿ ಈ ರೇಖೆ ಇದ್ದ,ರೆ ವಿದೇಶ ಪ್ರವಾಸ ಮಾಡೋ ಚಾನ್ಸ್ ಇರುತ್ತಂತೆ!

ಜೀವನದಲ್ಲಿ ಎಷ್ಟು ಪ್ರಗತಿ ಸಾಧಿಸುವಿರಿ? ಕೆಲವೊಮ್ಮೆ ಎಷ್ಟೇ ಪರಿಶ್ರಮ ವಹಿಸಿದರೂ ಸಹ  ಪ್ರಗತಿ ಸಾಧಿಸುವುದು ಕಷ್ಟವಾಗುತ್ತದೆ. ನಿಮ್ಮ ಕಠಿಣ ಪರಿಶ್ರಮದ ಹೊರತಾಗಿ, ಇದು ಅದೃಷ್ಟವನ್ನೂ ಅವಲಂಬಿಸಿರುತ್ತದೆ. ಹೌದು , ಕೆಲವೊಮ್ಮೆ ಅದೃಷ್ಟ ಇದ್ದರೆ ಮಾತ್ರ ಕೆಲಸ ಕೈಗೂಡಲು ಸಾಧ್ಯವಾಗುತ್ತದೆ.

gemstone zodiac

VaastuJun 2, 2021, 4:12 PM IST

ಮಾಣಿಕ್ಯ ಧರಿಸುವ ಮುನ್ನ ಈ ವಿಷಯಗಳತ್ತ ಇರಲಿ ಗಮನ

ರತ್ನಗಳು ಗ್ರಹಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಜ್ಯೋತಿಷ್ಯ ಶಾಸ್ತ್ರವು ಅದಕ್ಕೆ ಸಂಬಂಧಿಸಿದ ಅನುಕೂಲಗಳು ಮತ್ತು ಅನಾನುಕೂಲಗಳು ಮತ್ತು ಕ್ರಮಗಳನ್ನು ವಿವರಿಸುತ್ತದೆ. ಅಂತಹ ರತ್ನಗಳಲ್ಲಿ ಮಾಣಿಕ್ಯ ಒಂದು. ಸೂರ್ಯನು ಅಗ್ನಿ ಪ್ರಧಾನ ಗ್ರಹವಾಗಿರುವುದರಿಂದ ಮತ್ತು ಮಾಣಿಕ್ಯವು ಅದರ ಮುಖ್ಯ ರತ್ನವಾಗಿದೆ. ಆದ್ದರಿಂದ ಮಾಣಿಕ್ಯವು ಅತ್ಯಂತ ಶಕ್ತಿಶಾಲಿ ರತ್ನವಾಗಿದೆ. ಇದು ಕಣ್ಣುಗಳು, ಮೂಳೆಗಳು, ಹೃದಯ ಮತ್ತು ಹೆಸರು-ಪ್ರತಿಷ್ಠೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ರೂಬಿ ಅನೇಕ ಬಣ್ಣಗಳಿಂದ ಕೂಡಿದೆ, ಆದರೆ ಗುಲಾಬಿ ಮಾಣಿಕ್ಯವು ಸಾಕಷ್ಟು ಪ್ರಭಾವಶಾಲಿಯಾಗಿದೆ ಮತ್ತು ತ್ವರಿತ ಪರಿಣಾಮವನ್ನು ತೋರಿಸುತ್ತದೆ. ಆದಾಗ್ಯೂ, ಈ ಪರಿಣಾಮಗಳು ಧನಾತ್ಮಕ ಮತ್ತು ಋಣಾತ್ಮಕ ಎರಡೂ ಆಗಿರಬಹುದು.

Benefits of chanting Gayatri Mantra dialy.

VaastuMay 30, 2021, 1:47 PM IST

ಕೆರಿಯರ್‌ನಲ್ಲಿ ಯಶಸ್ಸು ಕಾಣಲು ಸರಸ್ವತಿ ದೇವಿಯನ್ನು ಹೀಗೆ ಒಲಿಸಿಕೊಳ್ಳಿ

ಪ್ರತಿಯೊಬ್ಬರೂ ತಮ್ಮ ಜೀವನದ ಬಗ್ಗೆ ಮಹತ್ತರ ಕನಸು ಕಾಣುತ್ತಾರೆ. ಅದರಲ್ಲೂ ತಮ್ಮ ಕರಿಯರ್ ಬಗ್ಗೆ ಏನಾದರೊಂದು ಗುರಿ ಹೊಂದುತ್ತಾರೆ. ಕೆಲವರು ತಾವು ಅಂದುಕೊಂಡ ಕನಸನ್ನು ಸುಲಭವಾಗಿ ಸಾಕಾರಗೊಳಿಸುತ್ತಾರೆ. ಇನ್ನು ಕೆಲವರಿಗೆ ಎಷ್ಟು ಪರಿಶ್ರಮ ಪಟ್ಟರು ಸಫಲತೆ ಸಿಗಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಏನೆಂದರೆ ಯುವಜನತೆ ಎಲ್ಲಿ ತಮ್ಮ ಕರಿಯರ್ ರೂಪಿಸಲು ತಯಾರಿ ನಡೆಸುತ್ತಾರೋ ಅಲ್ಲಿ ನೆಗೆಟಿವ್ ಎನರ್ಜಿ ಇರುವುದರಿಂದ ಯಶಸ್ಸು ಸಾಧಿಸಲು ಸಾಧ್ಯವಾಗೋದಿಲ್ಲ.

ಶಕ್ತಿಯನ್ನು ನಿಯಂತ್ರಿಸುವ ಮೂಲಕ ಧನಾತ್ಮಕ- ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವುದು ಫೆಂಗ್ ಶೂಯಿಯ ಮುಖ್ಯ ಆಧಾರ. ಈ ಚೀನೀ ವಾಸ್ತುಶಿಲ್ಪವು ಈ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದನ್ನು ವಾಸ್ತು ಪರಿಹಾರ ಎಂದೂ ಕರೆಯಬಹುದು. ಇವುಗಳಲ್ಲಿ ಲಾಫಿಂಗ್ ಬುದ್ಧ, ಆಮೆ, ಡ್ರ್ಯಾಗನ್, ಫೀನಿಕ್ಸ್, ಇತ್ಯಾದಿ ಸೇರಿವೆ. ಈಗ ಚೀನಾದ ಈ ಫೆಂಗ್ ಶೂಯಿ ಏಷ್ಯಾ ಮತ್ತು ಅಮೆರಿಕಾದಲ್ಲೂ ತನ್ನ ಛಾಪು ಮೂಡಿಸಿದೆ.

VaastuMay 22, 2021, 4:01 PM IST

ವಾಸ್ತು ಶಾಸ್ತ್ರ - ಫೆಂಗ್ ಶುಯಿ : ಭಾರತೀಯ ಮನೆಗಳಿಗೆ ಅದೃಷ್ಟ ತರುವುದು ಯಾವುದು?

ಶಕ್ತಿಯನ್ನು ನಿಯಂತ್ರಿಸುವ ಮೂಲಕ ಧನಾತ್ಮಕ- ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವುದು ಫೆಂಗ್ ಶೂಯಿಯ ಮುಖ್ಯ ಆಧಾರ. ಈ ಚೀನೀ ವಾಸ್ತುಶಿಲ್ಪವು ಈ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದನ್ನು ವಾಸ್ತು ಪರಿಹಾರ ಎಂದೂ ಕರೆಯಬಹುದು. ಇವುಗಳಲ್ಲಿ ಲಾಫಿಂಗ್ ಬುದ್ಧ, ಆಮೆ, ಡ್ರ್ಯಾಗನ್, ಫೀನಿಕ್ಸ್, ಇತ್ಯಾದಿ ಸೇರಿವೆ. ಈಗ ಚೀನಾದ ಈ ಫೆಂಗ್ ಶೂಯಿ ಏಷ್ಯಾ ಮತ್ತು ಅಮೆರಿಕಾದಲ್ಲೂ ತನ್ನ ಛಾಪು ಮೂಡಿಸಿದೆ.

ವಾಸ್ತ್ರು ಶಾಸ್ತ್ರದ ಅನುಸಾರ ರಾತ್ರಿ ನಿದ್ರೆ ಮಾಡುವ ಸಮಯದಲ್ಲಿ ಕೆಲವು ವಸ್ತುಗಳನ್ನು ನಿಮ್ಮಿಂದ ದೂರ ಇಡಬೇಕು. ಒಂದು ವೇಳೆ ನೀವು ಹಾಗೆ ಮಾಡಿಲ್ಲ ಎಂದಾದರೆ ಹಲವಾರು ರೀತಿಯ ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ವಾಸ್ತು ಶಾಸ್ತ್ರದ ಅನುಸಾರ ಈ ವಸ್ತುಗಳನ್ನು ನೀವು ನಿದ್ರೆ ಮಾಡುವ ಸಮಯದಲ್ಲಿ ದೂರ ಇಡಿ.

VaastuMay 9, 2021, 11:13 AM IST

ಹಾಸಿಗೆ ಕೆಳಗೆ ವಸ್ತುಗಳನ್ನು ಇಟ್ಟರೆ ಕುಟುಂಬದ ಶಾಂತಿ, ಸಂತೋಷ ಕಳೆದುಹೋಗಬಹುದು!

ಮನೆಯಲ್ಲಿ ಇರುವ ವಾಸ್ತು ದೋಷಗಳನ್ನು ನಿವಾರಣೆ ಮಾಡುವ ಜೊತೆಗೆ ಯಾವ ದಿಕ್ಕಿನಲ್ಲಿ ಏನು ಇರಬೇಕೆಂದು ವಿವರಿಸಲು ವಾಸ್ತು ಶಾಸ್ತ್ರ ನೆರವಾಗುತ್ತದೆ. ವಾಸ್ತುವಿನ ನಿಯಮಗಳನ್ನು ಪಾಲಿಸದಿರುವುದು ಒಬ್ಬ ನಿರ್ದಿಷ್ಟ ವ್ಯಕ್ತಿಯ ಆರೋಗ್ಯದ ಮೇಲೆ ಮಾತ್ರವಲ್ಲದೆ ಅವನ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನದ  ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

Vastu Dosh

VaastuApr 29, 2021, 4:25 PM IST

ಮನೆಯ ನಕಾರಾತ್ಮಕ ಶಕ್ತಿ ಓಡಿಸಲು 'ವಾಸ್ತು' ಉಪಾಯಗಳು…!

ನಕಾರಾತ್ಮಕ ಶಕ್ತಿ ಎನ್ನುವುದು ಬಹಳ ಅಪಾಯಕಾರಿ. ಕೆಲವೊಮ್ಮೆ ನಾವು ಮಾಡುವ ತಪ್ಪುಗಳಿಂದಲೇ ಇದು ಹೆಚ್ಚುತ್ತದೆ. ಆದರೆ, ನಮಗದು ಗೊತ್ತೇ ಇರುವುದಿಲ್ಲ. ಉದಾಹರಣೆಗೆ ಮನೆಯಲ್ಲಿನ ಕೆಲವು ವಸ್ತುಗಳೇ ನಮಗೆ ದೋಷವನ್ನು ತಂದೊಡ್ಡುತ್ತವೆ. ಇನ್ನು ಕೆಲವು ಬಾರಿ ಮನೆಯಲ್ಲಿ ನಾವು ಅನುಸರಿಸುವ ಕ್ರಮಗಳೂ ಆಗಿರುತ್ತವೆ. ಹೀಗಾಗಿ ಈ ಟಿಪ್ಸ್ ಗಳನ್ನು ಅನುಸರಿಸಿ ನೀವು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ…

ವೃತ್ತಿ ಜೀವನದಲ್ಲಾಗಲಿ ಅಥವಾ ಮನೆಯಲ್ಲಾಗಲೀ ಮೆಟ್ಟಿಲು ಜೀವನದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿವೆ. ಈ ಮೆಟ್ಟಿಲುಗಳನ್ನೇರುವ ಮೂಲಕ, ಜೀವನವನ್ನು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಮನೆಯಲ್ಲಿ ಮಾಡಿದ ಮೆಟ್ಟಿಲು ಆ ಮನೆಯಲ್ಲಿ ವಾಸಿಸುವ ಜನರ ಸಂತೋಷ, ಸಮೃದ್ಧಿ ಮತ್ತು ಪ್ರಗತಿಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿವೆ. ಇದಕ್ಕಾಗಿಯೇ ಮನೆಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಕೆಲವು ವಿಷಯಗಳನ್ನು ವಿಶೇಷವಾಗಿ ನೋಡಿಕೊಳ್ಳಬೇಕು. ಮೆಟ್ಟಿಲುಗಳ ದಿಕ್ಕು ಮತ್ತು ಸಂಖ್ಯೆಗೆ ನಿರ್ದಿಷ್ಟ ಗಮನ ನೀಡಬೇಕು. ವಾಸ್ತು ಪ್ರಕಾರ, ಯಾವುದೇ ಮನೆ ಅಥವಾ ಕಟ್ಟಡದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲು ಸರಿಯಾದ ನಿಯಮ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.

VaastuApr 21, 2021, 5:10 PM IST

ಮನೆಯ ಮೆಟ್ಟಿಲ ವಾಸ್ತು ಕಡೆಗಣಿಸಬೇಡಿ, ಇದರ ಹಿಂದೆದೆ ಯಶಸ್ಸಿನ ಗುಟ್ಟು

ವೃತ್ತಿ ಜೀವನದಲ್ಲಾಗಲಿ ಅಥವಾ ಮನೆಯಲ್ಲಾಗಲೀ ಮೆಟ್ಟಿಲು ಜೀವನದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿವೆ. ಈ ಮೆಟ್ಟಿಲುಗಳನ್ನೇರುವ ಮೂಲಕ, ಜೀವನವನ್ನು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಮನೆಯಲ್ಲಿ ಮಾಡಿದ ಮೆಟ್ಟಿಲು ಆ ಮನೆಯಲ್ಲಿ ವಾಸಿಸುವ ಜನರ ಸಂತೋಷ, ಸಮೃದ್ಧಿ ಮತ್ತು ಪ್ರಗತಿಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿವೆ. ಇದಕ್ಕಾಗಿಯೇ ಮನೆಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಕೆಲವು ವಿಷಯಗಳನ್ನು ವಿಶೇಷವಾಗಿ ನೋಡಿಕೊಳ್ಳಬೇಕು. ಮೆಟ್ಟಿಲುಗಳ ದಿಕ್ಕು ಮತ್ತು ಸಂಖ್ಯೆಗೆ ನಿರ್ದಿಷ್ಟ ಗಮನ ನೀಡಬೇಕು. ವಾಸ್ತು ಪ್ರಕಾರ, ಯಾವುದೇ ಮನೆ ಅಥವಾ ಕಟ್ಟಡದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲು ಸರಿಯಾದ ನಿಯಮ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.

laughing-buddha

VaastuApr 11, 2021, 3:44 PM IST

ಲಾಫಿಂಗ್ ಬುದ್ಧ ಮನೆಯಲ್ಲಿದ್ದರೆ ಕಲಹಗಳೆಲ್ಲಾ ದೂರ..!

ವಾಸ್ತು ಶಾಸ್ತ್ರದ ಪ್ರಕಾರ, ಲಾಫಿಂಗ್ ಬುದ್ಧನನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಪ್ರತಿ ಮನೆಯಲ್ಲೂ ಇರಬೇಕು. ಇದು ಸಂತೋಷದ ಸಂಕೇತವಾಗಿದೆ ಮತ್ತು ಧನಾತ್ಮಕ ಕಂಪನಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ನಗುವ ಬುದ್ಧನ ಪ್ರತಿಮೆಯನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಸರಿಯಾದ ಕಾಸ್ಮಿಕ್ ಶಕ್ತಿಯನ್ನು ಉತ್ಪಾದಿಸಬಹುದು ಮತ್ತು ಎಲ್ಲಾ ಒತ್ತಡಗಳನ್ನು ತೆಗೆದುಹಾಕಬಹುದು.

ಕಷ್ಟ ಪಟ್ಟು ಓದಿ ವಿದ್ಯಾಭ್ಯಾಸ ಮುಗಿಸಿಯಾಗಿದೆ, ಇನ್ನು ಕೆಲಸ ಸಿಕ್ಕರೆ ಜೀವನ ಸೆಟಲ್ ಎಂದು ಯೋಚಿಸಿದ್ದೀರಿ. ಆದರೆ ಅದೆಷ್ಟೇ ಕಷ್ಟ ಪಟ್ಟರೂ ಕೆಲಸ ಸಿಗುತ್ತಿಲ್ಲವೇ? ಕಾಲೇಜು ಮುಗಿಸಿದ ನಂತರ ಎಲ್ಲಾ ಕಡೆ ಕೆಲಸ ಹುಡುಕಿ, ಹುಡುಕಿ ಸೋತು ಹೋಗಿದ್ದೀರಾ? ಈ ಬಗ್ಗೆ ಯೋಚನೆ ಬೇಡ. ಖಂಡಿತಾ ಉತ್ತಮ ಕೆಲಸ ಸಿಗುತ್ತದೆ. ಆದರೆ ಆದಕ್ಕಾಗಿ ಕೆಲವೊಂದಿಷ್ಟು ಕೆಲಸ ಮಾಡಬೇಕು. ಅದನ್ನು ಮಾಡಿದರೆ ಮಾತ್ರ ಅಂದುಕೊಂಡ ಕೆಲಸ ಸಿಗಲು ಸಾಧ್ಯ. ಕೆಲವೊಂದು ವಾಸ್ತು ಟಿಪ್ಸ್ ನೀಡಲಾಗಿದೆ. ಕೆಲಸ ಹುಡುಕುವ ಪರಿಶ್ರಮದೊಂದಿಗೆ, ಇವುಗಳನ್ನು ಪಾಲಿಸಿದರೆ ಕೆಲಸ ಬೇಗನೆ ಕೈಸೇರುತ್ತದೆ ಎಂದು ಹೇಳಲಾಗುತ್ತದೆ. ...

VaastuApr 4, 2021, 1:05 PM IST

ಬೇಗನೆ ಕೆಲಸ ಸಿಗಬೇಕು ಎಂದಾದರೆ ಪ್ರತಿದಿನ ಈ ಕೆಲಸ ತಪ್ಪದೆ ಮಾಡಿ

ಕಷ್ಟ ಪಟ್ಟು ಓದಿ ವಿದ್ಯಾಭ್ಯಾಸ ಮುಗಿಸಿಯಾಗಿದೆ, ಇನ್ನು ಕೆಲಸ ಸಿಕ್ಕರೆ ಜೀವನ ಸೆಟಲ್ ಎಂದು ಯೋಚಿಸಿದ್ದೀರಿ. ಆದರೆ ಅದೆಷ್ಟೇ ಕಷ್ಟ ಪಟ್ಟರೂ ಕೆಲಸ ಸಿಗುತ್ತಿಲ್ಲವೇ? ಕಾಲೇಜು ಮುಗಿಸಿದ ನಂತರ ಎಲ್ಲಾ ಕಡೆ ಕೆಲಸ ಹುಡುಕಿ, ಹುಡುಕಿ ಸೋತು ಹೋಗಿದ್ದೀರಾ? ಈ ಬಗ್ಗೆ ಯೋಚನೆ ಬೇಡ. ಖಂಡಿತಾ ಉತ್ತಮ ಕೆಲಸ ಸಿಗುತ್ತದೆ. ಆದರೆ ಆದಕ್ಕಾಗಿ ಕೆಲವೊಂದಿಷ್ಟು ಕೆಲಸ ಮಾಡಬೇಕು. ಅದನ್ನು ಮಾಡಿದರೆ ಮಾತ್ರ ಅಂದುಕೊಂಡ ಕೆಲಸ ಸಿಗಲು ಸಾಧ್ಯ. ಕೆಲವೊಂದು ವಾಸ್ತು ಟಿಪ್ಸ್ ನೀಡಲಾಗಿದೆ. ಕೆಲಸ ಹುಡುಕುವ ಪರಿಶ್ರಮದೊಂದಿಗೆ, ಇವುಗಳನ್ನು ಪಾಲಿಸಿದರೆ ಕೆಲಸ ಬೇಗನೆ ಕೈಸೇರುತ್ತದೆ ಎಂದು ಹೇಳಲಾಗುತ್ತದೆ. ...

good-luck

VaastuMar 30, 2021, 6:31 PM IST

ಮನೆಯನ್ನು ಅಂದಗಾಣಿಸುವ ಈ ವಸ್ತುಗಳು ಅದೃಷ್ಟ ತರುತ್ತವೆ

ಮನೆಯನ್ನು ಅಲಂಕರಿಸುವಾಗ ಅನೇಕ ಚಂದದ ಫೋಟೋಗಳನ್ನು ಹಾಕುತ್ತೇವೆ. ಅಂತಹ ಫೋಟೋಗಳು ವಾಸ್ತು ಪ್ರಕಾರ ಸಕಾರಾತ್ಮಕತೆಯನ್ನು ಹೆಚ್ಚಿಸುವಂತಿದ್ದಾಗ ಮಾತ್ರ ಮನೆಯ ಅಭಿವೃದ್ಧಿ ಸಾಧ್ಯವೆಂಬುದು ವಾಸ್ತು ತಜ್ಞರ ಅಭಿಪ್ರಾಯ. ಅಷ್ಟೇ ಅಲ್ಲದೆ ಮನೆಯ ಸರಿಯಾದ ಅಲಂಕಾರ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಕುಗ್ಗಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಮನೆಯ ಅಲಂಕಾರಕ್ಕೆಂದು ಹಾಕುವ ಫೋಟೋಗಳು ಹೇಗಿರಬೇಕೆಂಬುದನ್ನು ತಿಳಿಯೋಣ..

Glass furniture

VaastuMar 22, 2021, 6:55 PM IST

ಮನೆಯಲ್ಲಿ ಗಾಜಿನ ವಸ್ತುಗಳನ್ನಿಡೋ ಮುನ್ನ ವಾಸ್ತು ನಿಯಮವನ್ನೊಮ್ಮೆ ಓದಿ ಕೊಳ್ಳಿ!

ಗಾಜಿನ ವಸ್ತುಗಳನ್ನು ಮನೆಯಲ್ಲಿ ಇಡಬೇಕಾದಕೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮನೆಯಲ್ಲಿ ಕನ್ನಡಿಯನ್ನು ಎಲ್ಲರು ಬಳಸುತ್ತಾರೆ. ಕನ್ನಡಿಯನ್ನು ಎಲ್ಲೆಂದರಲ್ಲಿ ಇಡದೆ ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವಂತೆ ಸರಿಯಾದ ದಿಕ್ಕಿನಲ್ಲಿಟ್ಟರೆ ಮನೆಗೆ ಒಳಿತಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ವಾಸ್ತು ಶಾಸ್ತ್ರದಲ್ಲಿ ಗಾಜಿನ ವಸ್ತುಗಳಿಗೆ ತಿಳಿಸಿರುವ ನಿಯಮಗಳ ಬಗ್ಗೆ ತಿಳಿಯೋಣ...