Search results - 26 Results
 • Sanskrit Cricket

  CRICKET14, Feb 2019, 10:31 AM IST

  ಸಂಸ್ಕೃತದಲ್ಲಿ ಕಾಮೆಂಟ್ರಿ: ಪಂಚೆ, ಜುಬ್ಬಾದಲ್ಲಿ ಕ್ರಿಕೆಟ್‌ ಆಟ!

  ಈ ಟೂರ್ನಿ ವೀಕ್ಷಿಸಲು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಪಂದ್ಯದ ಪ್ರತಿ ಎಸೆತಕ್ಕೂ ವೀಕ್ಷಕ ವಿವರಣೆ ನೀಡಲಾಗುತ್ತಿತ್ತು. ವಿಶೇಷ ಎಂದರೆ ವೀಕ್ಷಕ ವಿವರಣೆ (ಕಾಮೆಂಟ್ರಿ)ಯನ್ನು ಸಂಸ್ಕೃತದಲ್ಲಿ ನೀಡಲಾಗುತ್ತಿತ್ತು. 

 • Train-18Train-18

  BUSINESS12, Feb 2019, 9:48 AM IST

  ಟ್ರೈನ್ 18ರ ಟಿಕೆಟ್‌ ದರ ಶತಾಬ್ದಿಗಿಂತ 3 ಪಟ್ಟು ಅಧಿಕ!

  ಶತಾಬ್ದಿಗೆ ಹೋಲಿಸಿದರೆ ಟ್ರೈನ್ 18 ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್‌ ದರ ದುಬಾರಿಯಾಗಿರಲಿದೆ. ಹಾಗಾದ್ರೆ ಟಿಕೆಟ್‌ ದರವೆಷ್ಟು? ಇಲ್ಲಿದೆ ಮಾಹಿತಿ

 • Priyanka Vs Narendra Modi

  INDIA11, Feb 2019, 6:04 PM IST

  ವಾರಾಣಾಸಿ: ಪ್ರಿಯಾಂಕಾ ಸ್ಪರ್ಧಿಸಿದರೆ ಮೋದಿ ಸೋಲ್ತಾರಾ?

  ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಕಾಲಿಡುತ್ತಿದ್ದಂತೆ, ಕಾಂಗ್ರೆಸ್‌ನಲ್ಲಿ ಮಿಂಚಿನ ಸಂಚಲನವಾಗಿದೆ. ಮೋದಿಯನ್ನು ಮಣಿಸುವುದು ಸುಲಭವೆಂದೇ ಭಾವಿಸಿರುವ ಪಕ್ಷ, ಮೋದಿ ವಿರುದ್ಧವೇ ವಾರಾಣಾಸಿಯಲ್ಲಿ ಪ್ರಿಯಾಂಕರನ್ನು ಕಣಕ್ಕಿಳಿಸಲು ಯೋಚಿಸುತ್ತಿದೆ. ಅಕಸ್ಮಾತ್, ಕಾಶಿಯಲ್ಲಿ ಪ್ರಿಯಾಂಕಾ ಹಾಗೂ ಮೋದಿ ವಿರುದ್ಧ ಸ್ಪರ್ಧೆ ಏರ್ಪಟ್ಟರೆ?

 • varanasi

  INDIA4, Feb 2019, 9:16 AM IST

  ವಾರಣಾಸಿಯ ಮಲಿನ ನೀರು ಗಂಗೆ ಸೇರುವುದಕ್ಕೆ ಬ್ರೇಕ್

  ನವೆಂಬರ್‌ನಿಂದ ಗಂಗಾ ನದಿಗೆ ವಾರಣಾಸಿ ನಗರದ ಒಳಚರಂಡಿ ಮಲಿನ ನೀರು ಸೇರುವುದು ನಿಲ್ಲಲಿದೆ.

 • Automobiles20, Dec 2018, 3:11 PM IST

  ಶೀಘ್ರದಲ್ಲೇ ಟ್ರೈನ್ 18ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ!

  ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಚಾಲಕ ರಹಿತ ಸ್ವಯಂ ಚಾಲಿತ 'ಟ್ರೈನ್-18'ಗೆ ಪ್ರಧಾನಿ ನರೇಂದ್ರ ಮೋದಿ ಇದೇ ಡಿಸೆಂಬರ್ 29ರಂದು ಹಸಿರು ನಿಶಾನೆ ತೋರಲಿದ್ದಾರೆ. ಟ್ರೈನ್ 18 ಈಗಾಗಲೇ ವೇಗದ ಪರೀಕ್ಷಾರ್ಥ ಚಾಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪರೀಕ್ಷಾರ್ಥ ಚಾಲನೆ ವೇಳೆ ಈ ರೈಲು ಪ್ರತಿಗಂಟೆಗೆ 180 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಓಡಿದೆ.

 • personal account 15 lakhs

  NEWS20, Dec 2018, 8:58 AM IST

  ಗುಡ್ ನ್ಯೂಸ್ : ಮೋದಿಯಿಂದ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ

  ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡುತ್ತಿದ್ದಾರೆ. ಡಿ.29ಕ್ಕೆ ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ರೇನ್‌-18(ಇಂಜಿನ್‌ಲೆಸ್‌ ರೈಲು) ರೈಲು ಸೇವೆ ಆರಂಭಿಸಲಿದ್ದಾರೆ. 

 • Banarasa

  INDIA12, Nov 2018, 12:48 PM IST

  ನಾಲ್ಕೂವರೆ ವರ್ಷಗಳಲ್ಲಿ ಬದಲಾದ ವಾರಣಾಸಿ: ಮೋದಿ ಟ್ವೀಟ್ ವೈರಲ್

  ಭಾನುವಾರದಂಂದು ಪ್ರಧಾನಿ ಮೋದಿಯವರ ಟ್ವಿಟರ್ ಖಾತೆಯಿಂದ 'ಬದಲಾಗುತ್ತಿರುವ ಬನಾರಸ್'ನ 4 ಫೋಟೋಗಳನ್ನು ಶೇರ್ ಮಾಡಲಾಗಿದೆ. ಪ್ರಧಾನಿ ಮೋದಿಯ ಈ ಟ್ವೀಟ್‌ ನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಎಲ್ಲಾ ಸಚಿವರು ಹಾಗೂ ಕೇಂದ್ರ ಮಂತ್ರಿಗಳ ಟ್ವಿಟರ್ ಖಾತೆಯಿಂದ ರೀಟ್ವೀಟ್ ಮಾಡಲಾಗಿದೆ. ಇದಾದ ಬಳಿಕ ಜನಸಾಮಾನ್ಯರೂ ಈ ಫೋಟೋಗಳನ್ನು ಶೇರ್ ಮಾಡಲಾರಂಭಿಸಿದ್ದಾರೆ.

 • NEWS16, Oct 2018, 3:11 PM IST

  ಉತ್ತರ ಭಾರತದಲ್ಲಿ ಕಂಪಿಸಿದ ಭೂಮಿ, ಪದೆ ಪದೆ ಯಾಕೆ ಹೀಗಾಗ್ತಿದೆ?

  ಉತ್ತರ ಭಾರತದಲ್ಲಿ ಭೂಮಿ ಕಂಪಿಸಿದೆ.  ಉತ್ತರಾಖಂಡದ ಉತ್ತರಕಾಶಿಯಲ್ಲಿ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 3.2ರಷ್ಟು ತೀವ್ರತೆ ದಾಖಲಾಗಿದೆ.

 • NEWS12, Oct 2018, 12:45 PM IST

  ಖಾಮೋಶ್: ಮೋದಿ ವಿರುದ್ಧ ಸ್ಪರ್ಧಿಸ್ತಾರೆ ಸ್ವಪಕ್ಷೀಯ ನಾಯಕ?

  2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ, ಮೋದಿ ಕಾರ್ಯವೈಖರಿ ಕುರಿತು ವಿಮರ್ಶೆ ಮಾಡುವವರಲ್ಲಿ ಸ್ವಪಕ್ಷದ ನಾಯಕರಾದ ಶತ್ರುಘ್ನ ಸಿನ್ಹಾ ಮೊದಲಿಗರಾಗಿ ನಿಲ್ಲುತ್ತಾರೆ. ಅದರಂತೆ ಪಾಟ್ನಾ ಸಂಸದ ಶತ್ರುಘ್ನ ಸಿನ್ಹಾ ಸಮಾಜವಾದಿ ಪಕ್ಷ ಸೇರಿ, ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧೆ ನಡೆಸುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

 • Modi

  NEWS21, Sep 2018, 6:40 PM IST

  ಯಂಗ್ ಫ್ರೆಂಡ್ಸ್ ಜೊತೆ ಮೋದಿ ‘ಕಾನ್ ಕಿ ಬಾತ್’: ನೀವು ನೋಡಲೇಬೇಕಾದ ಫೋಟೋ!

  ಮಕ್ಕಳೊಂದಿಗೆ ಮಗುವಾಗಿ ಆಡುವುದೆಂದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲಿಲ್ಲದ ಖುಷಿ. ತಮ್ಮ ಬಿಡುವಿನ ವೇಳೆಯನ್ನು ಮಕ್ಕಳೊಂದಿಗೆ ಕಳೆಯಲು ಬಯಸುವ ಮೋದಿ, ಕಳೆದ ಸೆ.17 ರಂದು ತಮ್ಮ ಹುಟ್ಟುಹಬ್ಬವನ್ನು ವಾರಣಾಸಿಯ ಶಾಲಾ ಮಕ್ಕಳೊಂದಿಗೆ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. 

 • narendra modi

  NEWS17, Sep 2018, 10:51 AM IST

  ದೇಶ ಬದಲಿಸಿದ ಪ್ರಧಾನಿಗೆ ಜನ್ಮದಿನ: ಮೋದಿ ದೇಶಸೇವೆ ಅನುದಿನ!

  ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಸ್ವತಂತ್ರ ಭಾರತದ ಬಳಿಕ ಜನಿಸಿದ ಮೊದಲ ಪ್ರಧಾನಿಯೆಂಬ ಹೆಗ್ಗಳಿಗೆ ಪಾತ್ರರಾಗಿರೊ ನರೇಂದ್ರ ಮೋದಿ ಇಂದು 68ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

 • Golden Temple

  Travel15, Sep 2018, 6:24 PM IST

  ಈ ಪ್ಲೇಸ್‌ಗೆ ಭೇಟಿ ನೀಡ್ಲಿಲ್ಲವೆಂದರೆ ಬದುಕಿದ್ದೇನು ಪ್ರಯೋಜನ?

  ಕೆಲವು ಸ್ಥಳಗಳು ಹಾಗೆ. ಒಮ್ಮೆ ಹೋದರೆ ಮತ್ತೆ ಮತ್ತೆ ಹೋಗಬೇಕೆನಿಸುವಷ್ಟು ಮುದ ನೀಡುತ್ತದೆ. ಅಂಥ ಸಾವಿರಾರು ಸ್ಥಳಗಳು ಭಾರತದಲ್ಲಿವೆ. ಅವುಗಳಲ್ಲಿ ಕೆಲವು ಇವು.

 • India

  NEWS1, Aug 2018, 6:52 PM IST

  ಇನ್ನು ಜೀವಂತವಾಗಿದೆ ಅಖಂಡ ಭಾರತ, ಎಲ್ಲಿ?

  ಒಮ್ಮೆ ದೇಶದ ಇತಿಹಾಸದ ಒಳಗೆ ಹೋಗಿ ಬರಬೇಕಾಗುತ್ತದೆ. ಅಖಂಡ ಭಾರತ ಹಾಗಿತ್ತು-ಹೀಗಿತ್ತು ಎಂದು ವೈಭವ ನೆನೆಯುವ ನಾವು ಅದರ ಕಲ್ಪನೆಯನ್ನು ಮಾತ್ರ ಮಾಡಿಕೊಳ್ಳುತ್ತೇವೆ. ಅದನ್ನೇ  ಒಮ್ಮೆ ನೋಡಿಕೊಂಡು ಬಂದರೆ ಹೇಗೆ?

 • NEWS26, Jul 2018, 4:37 PM IST

  ಶಿವ ಸೇನೆಯಿಂದ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹೆಜ್ಜೆ

  ಶಿವಸೇನೆಯಿಂದ ರಾಷ್ಟ್ರರಾಜಕಾರಣದಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇರಿಸುತ್ತಿದೆ. ಮಹಾರಾಷ್ಟ್ರದಿಂದ ಅಯೋಧ್ಯೆಗೆ ಹೊಸ ಅಭಿಯಾನವೊಂದನ್ನು ಆರಂಭಿಸಿದೆ. 

 • 14, Jun 2018, 9:32 AM IST

  ರೈಲು ಪ್ರಯಾಣಿಕರ ಗಮನಕ್ಕೆ : ಈ ಮಾರ್ಗದ ರೈಲು ಸಂಚಾರ ಸ್ಥಗಿತ

  ಮೈಸೂರು-ವಾರಾಣಸಿ ಮತ್ತು ವಾರಾಣಸಿ-ಮೈಸೂರು ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.