Asianet Suvarna News Asianet Suvarna News
47 results for "

Varamahalakshmi

"
Varamahalakshmi Special Bhagyada Lakshmi Baramma  dplVaramahalakshmi Special Bhagyada Lakshmi Baramma  dpl
Video Icon

ಭಾಗ್ಯದ ಲಕ್ಷ್ಮೀ ಬಾರಮ್ಮ..! ವರಮಹಾಲಕ್ಷ್ಮೀ ಹಬ್ಬದ ಸ್ಪೆಷಲ್

ಶ್ರಾವಣ ಮಾಸ ಬಂದ ನಂತರ ಸಾಲು ಸಾಲು ಹಬ್ಬಗಳು ಆರಂಭವಾಗುತ್ತದೆ. ಅದರಲ್ಲೂ ಶ್ರಾವಣ ಮಾಸ ಎಂದರೆ ಹೆಣ್ಣು ಮಕ್ಕಳಿಗೆ ಪ್ರಿಯವಾದ ಸಮಯ. ಈಗ ವರ ಮಹಾಲಕ್ಷ್ಮೀ ಹಬ್ಬದ ಸಂಭ್ರಮ ಎಲ್ಲೆಡೆ ಮಾಡಿದೆ. ಎಲ್ಲರೂ ಸಂಭ್ರಮದಿಂದ ಹಬ್ಬವನ್ನು ಆಚರಿಸಿದ್ದಾರೆ. ಈ ಹಬ್ಬದ ಹಿನ್ನೆಲೆಯೇನು ? ಯಾಕಾಗಿ ಈ ಹಬ್ಬವನ್ನು ಆಚರಿಸುತ್ತೇವೆ ? ಇದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು ? 

 

Festivals Aug 21, 2021, 3:50 PM IST

janardhan reddy performs varamahalakshmi pooja in bellary With Family after supreme court permission rbjjanardhan reddy performs varamahalakshmi pooja in bellary With Family after supreme court permission rbj

ಒಂದು ಆದೇಶ, 10 ವರ್ಷ ನಂತ್ರ ಕುಟುಂಬ ಸದಸ್ಯರ ಜತೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಗಣಿ ಧಣಿ

ತವರಿಗೆ ಹೋಗಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದ ಬೆನ್ನಲ್ಲೇ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಶುಕ್ರವಾರ ಬೆಳಗ್ಗೆಯೇ ಬಳ್ಳಾರಿಗೆ ಬಂದಿದ್ದಾರೆ. 8 ವಾರ ಕಾಲ ಬಳ್ಳಾರಿಯಲ್ಲಿ ತಂಗಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಅನುಮತಿ ನೀಡಿದ್ದು 3 ವರ್ಷಗಳ ಬಳಿಕ ಬಳ್ಳಾರಿಗೆ ಆಗಮಿಸಿದ್ದಾರೆ. ಇನ್ನು ವಿಶೇಷ ಅಂದ್ರೆ ಹತ್ತು ವರ್ಷಗಳ ನಂತರ ಹುಟ್ಟೂರು ಬಳ್ಳಾರಿಯ ನಿವಾಸದಲ್ಲಿ ತಮ್ಮ ಕುಟುಂಬ ಸದಸ್ಯರ ಜೊತೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದರು. ಮಗಳು, ಮೊಮ್ಮಗಳು ಹಾಗೂ ಪತ್ನಿ ಜೊತೆ ಭಕ್ತಿ ಭಾವದಿಂದ ಲಕ್ಷ್ಮಿಗೆ ಪೂಜೆ ಸಲ್ಲಿಸಿದ ಚಿತ್ರಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿವೆ.

state Aug 20, 2021, 10:47 PM IST

Janardhan Reddy Visits Ballari on varamahalakshmi festival After Supreme Court Nod rbjJanardhan Reddy Visits Ballari on varamahalakshmi festival After Supreme Court Nod rbj
Video Icon

3 ವರ್ಷದ ಬಳಿಕ ತವರಿಗೆ ರೆಡ್ಡಿ ಎಂಟ್ರಿ: ಬಳ್ಳಾರಿ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ

ಅಕ್ರಮ ಗಣಿಗಾರಿಕೆ ಆರೋಪಿ, ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್​ ಷರತ್ತುಬದ್ಧ ಅನುಮತಿ ನೀಡಿದೆ. 8 ವಾರ ಕಾಲ ಬಳ್ಳಾರಿಯಲ್ಲಿ ತಂಗಬಹುದು ಎಂದೂ ಕೋರ್ಟ್​ ಹೇಳಿದೆ. ಈ ಹಿನ್ನೆಲೆಯಲ್ಲಿ 3 ವರ್ಷದ ಬಳಿಕ ತವರಿಗೆ ಗಣಿ ಧಣಿ ಎಂಟ್ರಿ ಕೊಟ್ಟಿದ್ದಾರೆ.

Politics Aug 20, 2021, 6:18 PM IST

Varamahalakshmi festival celebration lits up Sandalwood celebrities house vcsVaramahalakshmi festival celebration lits up Sandalwood celebrities house vcs

ಸ್ಯಾಂಡಲ್‌ವುಡ್ ನಟರು ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದು ಹೀಗೆ...!

ವರಮಹಾಲಕ್ಷ್ಮಿ ಹಬ್ಬವನ್ನು ಪ್ರತಿಯೊಬ್ಬರ ಮನೆಯಲ್ಲೂ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಈ ವರ್ಷವೂ ಕನ್ನಡ ಚಿತ್ರರಂಗದ ನಟ, ನಟಿಯರು ತಮ್ಮ ಮನೆಯಲ್ಲಿ ಹೇಗೆ ಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಿದ್ದಾರೆ ಎಂದು ಇಲ್ಲಿದೆ ನೋಡಿ....

Festivals Aug 20, 2021, 5:20 PM IST

How to offer Varamahalakshmi pooja which comes on Shravana Maasa dplHow to offer Varamahalakshmi pooja which comes on Shravana Maasa dpl
Video Icon

ವರಮಹಾಲಕ್ಷ್ಮೀ ಹಬ್ಬ ಆಚರಿಸೋದ್ಯಾಕೆ ? ಆಚರಣೆಯ ಅರ್ಥವೇನು ?

ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊರೋನಾದಿಂದಾಗಿ ಹಿಂದಿನ ಸಂಭ್ರಮ ಕಡಿಮೆಯಾಗಿದ್ದರೂ ಭಕ್ತಿಯಿಂದ ಜನರು ಮನೆಯಲ್ಲೇ ಹಬ್ಬ ಆಚರಿಸುತ್ತಿದ್ದಾರೆ. ಶ್ರಾವಣ ಮಾಸ ಆರಂಭವಾಗಿ ಈಗ ಸಾಲು ಸಾಲು ಹಬ್ಬ ಆರಂಭವಾಗಿದೆ. ವರಮಹಾಲಕ್ಷ್ಮಿ ಹಬ್ಬದ ಆಚರಣೆ ಮಾಡೋದು ಹೇಗೆ ? ವಿಧಿ ವಿಧಾನಗಳನ್ನು ಅನುಸರಿಕೊಂಡು ಹಬ್ಬ ಮಾಡುವುದು ಹೇಗೆ ? ಅದರ ಅರ್ಥ ಏನು ?

ವರಮಹಾಲಕ್ಷ್ಮೀ ಹಬ್ಬದ ವಿಶೇಷ : ಹಬ್ಬದ ನಿಜವಾದ ಅರ್ಥವೇನು..?

ನಮ್ಮ ಎಲ್ಲ ಓದುಗರಿಗೂ, ನೋಡುಗರಿಗೂ, ಕೇಳುಗರಿಗೂ ಮಹಾಲಕ್ಷ್ಮಿಯು ಧನ, ಧಾನ್ಯ, ಸಂಪತ್ತು, ಆರೋಗ್ಯ, ಸಂತಾನ, ನೆಮ್ಮದಿ ನೀಡಲೆಂದು ಹಾರೈಕೆ - ಸುವರ್ಣ ವೆಬ್ ಸೈಟ್ ಸಂಪಾದಕೀಯ ಮಂಡಳಿ.

Festivals Aug 20, 2021, 11:47 AM IST

People rushed to markets to get flowers in Bengaluru ignoring Covid rules snrPeople rushed to markets to get flowers in Bengaluru ignoring Covid rules snr
Video Icon

ವರಮಹಾಲಕ್ಷ್ಮೀ ಸಂಭ್ರಮದಲ್ಲಿ ಕೊರೋನಾ ಮರೆತ ಜನ : ಬಿತ್ತು ದಂಡ

ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಜನರು  ಕೊರೋನಾವನ್ನೇ ಮರೆತಿದ್ದಾರೆ.  ಹೂವು ಹಣ್ಣು ತರಕಾರಿ ಕೊಳ್ಳಲು ಮಾರುಕಟ್ಟೆಯಲ್ಲಿ ಜನಸಂದಣಿ ಉಂಟಾಗಿದೆ. 

ಎಷ್ಟೆ ಟಫ್ ರೂಲ್ಸ್ ಜಾರಿ ಮಾಡಿದ್ರು ಜನ ಕೇರ್ ಮಾಡುತ್ತಿಲ್ಲ. ಮಲ್ಲೇಶ್ವರಂ, ಕೆ.ಆರ್ ಮಾರುಕಟ್ಟೆಯಲ್ಲಿ ರೂಲ್ಸ್ ಬ್ರೇಕ್ ಮಾಡಿದವರಿಗೆ ದಂಡ ವಿಧಿಸಲಾಗಿದೆ.  ಬೆಳ್ಳಂಬೆಳಗ್ಗೆ ರಸ್ತೆಗಿಳಿಸಿದ ಮಾರ್ಷಲ್‌ಗಳು ದಂಡದ ಬಿಸಿ ಮುಟ್ಟಿಸಿದ್ದಾರೆ. 

Karnataka Districts Aug 20, 2021, 10:17 AM IST

Varamahalakshmi Festival Special August 20th,2021 snrVaramahalakshmi Festival Special August 20th,2021 snr
Video Icon

ವರಮಹಾಲಕ್ಷ್ಮೀ ಹಬ್ಬದ ವಿಶೇಷ : ಹಬ್ಬದ ನಿಜವಾದ ಅರ್ಥವೇನು..?

ಇಂದು ವರಮಹಾಲಕ್ಷ್ಮಿ ಹಬ್ಬದ ಆಚರಣೆ ಮಾಡಲಾಗುತ್ತಿದೆ. ಎಲ್ಲೆಡೆ ವರಮಹಾಲಕ್ಷ್ಮಿ ಸಂಭ್ರಮ ಕಾಣುತ್ತಿದೆ. ಹಾಗಾದರೆ ಈ ವರಮಹಾಲಕ್ಷ್ಮಿ ವೃತಾಚರಣೆ ಹೇಗೆ..? ಇದರ ವಿಶೇಷತೆ ಏನು..? ವರಮಹಾಲಕ್ಷ್ಮಿ ಹಬ್ಬದ ನಿಜವಾದ ಅರ್ಥವೇನು..? ಇಲ್ಲಿದೆ ಇದೆಲ್ಲದರ ಮಾಹಿತಿ.

Festivals Aug 20, 2021, 8:05 AM IST

Salaga to be released on Varamahalakshmi festival dplSalaga to be released on Varamahalakshmi festival dpl
Video Icon

ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಳ್ಳಿ ತೆರೆಗೆ ಸಲಗದ ಅಬ್ಬರ

ಒಂದು ಕಡೆ ಭಜರಂಗಿ 2 ರಿಲೀಸ್ ಡೇಟ್ ಎನೌನ್ಸ್ ಆಗುತ್ತಿದ್ದಂತೆ ಈಗ ಸಲಗ ಸಿನಿಮಾ ರಿಲೀಸ್ ಡೇಟ್ ಕೂಡಾ ಫಿಕ್ಸ್ ಆಗಿದೆ. ಹಬ್ಬದ ಸಂದರ್ಭ ಸಲಗ ಸಿನಿಮಾ ಬೆಳ್ಳಿ ತೆರೆಯ ಮೇಲೆ ಅಪ್ಪಳಿಸಲಿದೆ.

Sandalwood Jul 22, 2021, 12:24 PM IST

tips to follow luck enters your house in shravana masatips to follow luck enters your house in shravana masa

ಶ್ರಾವಣದಲ್ಲಿ ಹೀಗೆ ಮಾಡುವುದರಿಂದ ಅದೃಷ್ಟವೋ ಅದೃಷ್ಟ!

ಶ್ರಾವಣ ಮಾಸದಲ್ಲಿ ನೀವು ಮಾಡಲೇಬೇಕಾದ ಕೆಲವು ಕೆಲಸಗಳಿವೆ. ಅದನ್ನು ಭಕ್ತಿ ಶ್ರದ್ಧೆ ನಿಷ್ಠಗಳಿಂದ ಮಾಡಿದರೆ ನಿಮ್ಮನ್ನು ನೀವು ನಂಬುವ ದೇವರು ವರ್ಷಪೂರ್ತಿ ಕಾಪಾಡುತ್ತಾನೆ. ಇದು ದೇವತೆಗಳ ಅನುಗ್ರಹ ಮನುಷ್ಯರ ಮೇಲಿರುವ ಮಾಸ.

Festivals Aug 7, 2020, 5:51 PM IST

Gattemela serial actors celebrate Varamahalakshmi festival on setGattemela serial actors celebrate Varamahalakshmi festival on set
Video Icon

ಗಟ್ಟಿಮೇಳ ಸೀರಿಯಲ್ ಸೆಟ್‌ನಲ್ಲಿಯೇ ಅದ್ಧೂರಿ ವರಮಹಾಲಕ್ಷ್ಮಿ ಹಬ್ಬ

ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿಮೇಳ ಸೀರಿಯಲ್ ತಂಡ ಸೆಟ್‌ನಲ್ಲಿಯೇ ವರಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದೆ. ಅಜ್ಜಿಯೊಂದಿಗೆ ಲಕ್ಷ್ಮಿಗೆ ಪೂಜೆ ಮಾಡಿದ ಆದ್ಯಾ ಹಾಗೂ ಆರತಿ ಪೂಜಿಸಿ, ತಮ್ಮ ಇಷ್ಟಾರ್ಥವನ್ನು ಈಡೇರಿಸಲು ಲಕ್ಷ್ಮಿಯನ್ನು ಪ್ರಾರ್ಥಿಸಿದ್ದಾರೆ. ಆಶ್ಚರ್ಯವೆಂದರೆ ಇಬ್ಬರದ್ದೂ ಒಂದೇ ಪ್ರಾರ್ಥನೆ. ವಿಭಿನ್ನ ಉದ್ದೇಶ. ಅಷ್ಟಕ್ಕೂ ಅವರ ಬೇಡಿದ್ದೇನು. ಈ ಆಸೆಯನ್ನು ದೇವಿ ಈಡೇರಿಸುತ್ತಾಳಾ?

Small Screen Aug 1, 2020, 7:34 PM IST

Director Pannaga Bharana recalls chiranjeevi sarja on varamahalakshmi festivalDirector Pannaga Bharana recalls chiranjeevi sarja on varamahalakshmi festival
Video Icon

ವರಮಹಾಲಕ್ಷ್ಮಿ ಹಬ್ಬದಲ್ಲಿಯೂ ಚಿರು ನೆನೆದ ಪನ್ನಗ ಭರಣ!


ನಟಿ ತಾರಾ ಅನುರಾಧ ದಂಪತಿ ಹಾಗೂ ನೆನಪಿರಲಿ ಪ್ರೇಮ್ ದಂಪತಿ ವಿಶೇಷವಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ. ನಟ ಕಮ್ ನಿರ್ದೇಶಕ ಪನ್ನಗ ಭರಣ ಮನೆಯಲ್ಲಿ ಹಬ್ಬ ಮಾಡುತ್ತಾ ಸ್ನೇಹಿತ ಚಿರಂಜೀವಿಯನ್ನು ನೆನೆಪಿಸಿಕೊಂಡಿದ್ದಾರೆ. ಆಪ್ತ ಗೆಳೆಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Sandalwood Aug 1, 2020, 4:19 PM IST

Varamahalakshmi festival celebration in nikhil ap arjun placeVaramahalakshmi festival celebration in nikhil ap arjun place
Video Icon

ಸ್ಯಾಂಡಲ್‌ವುಡ್‌ನಲ್ಲಿ ವರಮಹಾಲಕ್ಷ್ಮಿ ಹಬ್ಬ ಹೇಗಿತ್ತು ನೋಡಿ!

ಪ್ರತಿ ವರ್ಷ ಬರುವ ವರಮಹಾಲಕ್ಷ್ಮಿ ಹಬ್ಬ ಅಂದ್ರೆ ಕನ್ನಡ ಚಿತ್ರರಂಗಕ್ಕೆ ತುಂಬಾ ಸ್ಪೆಷಲ್. ಕೆಲವರು ಪೋಸ್ಟರ್‌ ರಿಲೀಸ್‌ ಮಾಡುತ್ತಾರೆ, ಚಿತ್ರಕತೆ ಆರಂಭಿಸುತ್ತಾರೆ. ಇನ್ನೂ ಕೆಲವರು ಹೊಸ ಸಿನಿಮಾಕ್ಕೆ ಸಹಿ ಮಾಡುತ್ತಾರೆ. ಆದರಲ್ಲೂ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರಿಗಂತೂ ತುಂಬಾ ವಿಶೇಷ. ಹೇಗಿತ್ತು ನೋಡಿ ಅವರೆಲ್ಲರ ಮನೆ ಮಹಾಲಕ್ಷ್ಮಿ ಪೂಜೆ.

Sandalwood Aug 1, 2020, 4:05 PM IST

Kannada actress Tara Anuradha AP Arjun Nenapirali prem Varamahalakshmi festivalKannada actress Tara Anuradha AP Arjun Nenapirali prem Varamahalakshmi festival
Video Icon

ತಾರ, ನೆನಪಿರಲಿ ಪ್ರೇಮ್ ಹಾಗೂ ಅರ್ಜುನ್ ಮನೆಯಲ್ಲಿ ಹೀಗಿತ್ತು ವರಮಹಾಲಕ್ಷ್ಮಿ ಹಬ್ಬ!

ಕೊರೋನಾ ಸೋಂಕಿನಿಂದ ಜನರ ಜೀವನ ಕುಸಿದು ಹೋಗಿದೆ. ಇಂಥ ಸಮಯದಲ್ಲಿ ತಮ್ಮೆಲ್ಲಾ ಜೀವನಕ್ಕೆ ಭರವಸೆ ಹಾಗೂ ಅಭಯ ನೀಡಲು ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಈ ದಿನ ನಟ ತಾರಾ ಅನುರಾಧ, ನಟ ನೆನಪಿರಲಿ ಪ್ರೇಮ್ ದಂಪತಿ ಹಾಗೂ ನಿರ್ದೇಶಕ ಎಪಿ ಅರ್ಜುನ್‌ ತಮ್ಮ ಮನೆಗಳಲ್ಲಿ ಲಕ್ಷ್ಮಿಯನ್ನು ಪೂಜಿಸಿದ್ದಾರೆ. ಕತ್ತಲೆಯನ್ನು ಹೊಡೆದೋಡಿಸಲು ಶಕ್ತಿ ನೀಡು ದೇವತೆ ಎಂದು ಪ್ರಾರ್ಥಿಸಿದ್ದಾರೆ.

Sandalwood Jul 31, 2020, 5:11 PM IST

Kannada nikhil kumaraswamy revathi celebrates varamahalakshmi festivalKannada nikhil kumaraswamy revathi celebrates varamahalakshmi festival

ಹೇಗಿತ್ತು ನೋಡಿ ನಿಖಿಲ್ ಕುಮಾರಸ್ವಾಮಿ- ರೇವತಿ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ?

ಸ್ಯಾಂಡಲ್‌ವುಡ್‌ ಯುವರಾಜನ ಮನೆಯಲ್ಲಿ ನಡೆಯಿತು ವರಮಹಾಲಕ್ಷ್ಮಿ ವ್ರತ ಹಾಗೂ ಅದ್ಧೂರಿ ಪೂಜೆ. ತಾಯಿ ಮತ್ತು ಪತ್ನಿ ಜೊತೆ ನಿಖಿಲ್ ಶೇರ್ ಮಾಡಿಕೊಂಡ ಫೋಟೋ ಇದು....
 

Sandalwood Jul 31, 2020, 5:04 PM IST

Varamahalakshmi vratam puja vidhanamVaramahalakshmi vratam puja vidhanam

ವರ ಮಹಾಲಕ್ಷ್ಮಿ ವ್ರತ ಆಚರಣೆ; ಪೂಜಾ ವಿಧಿ ವಿಧಾನ ಹೀಗಿರುತ್ತೆ!

ವರ ನೀಡುವ ಮಹಾಲಕ್ಷ್ಮಿಯ ವ್ರತದ ದಿನವಿಂದು. ಈ ವ್ರತಾಚರಣೆಯ ವಿಧಾನಗಳನ್ನಿಲ್ಲಿ ವಿವರಿಸಲಾಗಿದೆ.

Festivals Jul 31, 2020, 2:50 PM IST