Varalakshmi  

(Search results - 13)
 • Aishwarya Rai photos viral fans questioning actress pregnancy

  Cine WorldJul 27, 2021, 12:42 PM IST

  ಐಶ್ವರ್ಯಾ ಪ್ರೆಗ್ನೆಂಟಾ? ಹೊಟ್ಟೆ ಮುಚ್ಚಿಕೊಂಡಿರುವ ನಟಿಯ ಫೋಟೋ ವೈರಲ್‌!

  ಕೆಲವು ದಿನಗಳ ಹಿಂದೆ ಮಣಿರತ್ನಂ ಅವರ ಬಿಗ್‌ ಬಜೆಟ್‌ ತಮಿಳು ಸಿನಿಮಾದಲ್ಲಿ ಅವಕಾಶ ಪಡೆಯುವ ಮೂಲಕ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಐಶ್ವರ್ಯಾ ರೈ ಸಾಕಷ್ಟು ಚರ್ಚೆಯಾಗಿದ್ದರು. ಈಗ ಮತ್ತೆ ನಟಿ ಸುದ್ದಿಯಾಗಿದ್ದಾರೆ. ಐ‍ಶ್ವರ್ಯಾರ ಇತ್ತೀಚಿನ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿವೆ. ಆಕೆಯ ಲುಕ್‌ ಅನ್ನು ನೋಡಿ ಅಭಿಮಾನಿಗಳು ಐಶ್ವರ್ಯಾ ಮತ್ತೆ ಪ್ರೆಗ್ನೆಂಟ್‌ ಎಂದು ಹೇಳುತ್ತಿದ್ದಾರೆ. ಇಲ್ಲಿದೆ ವಿವರ. 

 • Varalakshmi Wife of Former CM of Karnataka R Gundurao passes away dpl

  stateJan 6, 2021, 7:52 AM IST

  ಕರ್ನಾಟಕ ಮಾಜಿ ಸಿಎಂ ಗುಂಡೂರಾವ್ ಪತ್ನಿ ಇನ್ನಿಲ್ಲ

  ಕರ್ನಾಟಕ ಮಾಜಿ ಸಿಎಂ ಗುಂಡೂರಾವ್ ರವರ ಪತ್ನಿ ಇನ್ನಿಲ್ಲ | ದೇವನಹಳ್ಳಿ ತೋಟದಲ್ಲಿ ಅಂತ್ಯಕ್ರಿಯೆ

 • Actress Varalakshmi fame Malini rao interview

  InterviewsDec 20, 2020, 11:58 AM IST

  ರಂಗಭೂಮಿಯೇ ವರವಾಯ್ತು ಅಂತಾರೆ `ವರಲಕ್ಷ್ಮೀ' ಮಾಲಿನಿ ಪಿ. ರಾವ್

  `ಕನ್ನಡತಿ' ಧಾರಾವಾಹಿಯಲ್ಲಿ ಮಾಲಿನಿ ರಾವ್ ಅವರ ನಟನೆಯ ಪಾತ್ರವೂ ಪ್ರಮುಖ ಸ್ಥಾನ ಪಡೆದಿದೆ. ರತ್ನಮಾಲಾ ಸ್ನೇಹಿತೆ ವರಲಕ್ಷ್ಮಿಯಾಗಿ ಗಮನ ಸೆಳೆದಿರುವ ಮಾಲಿನಿಯವರು ಬಣ್ಣದ ಲೋಕಕ್ಕೆ ಕಾಲಿಟ್ಟು 34 ವರ್ಷಗಳಾಗಿವೆ. ಅವರೊಂದಿಗೆ ನಡೆಸಿರುವ ಮಾತುಕತೆ ಇದು.
   

 • Disha cops to probe Varalakshmi murder Andhra Pradesh mah

  CRIMENov 4, 2020, 4:31 PM IST

  ಅತ್ಯಾಚಾರಿಗಳಿಗೆ ಉಳಿಗಾಲ ಇಲ್ಲ, ವರಲಕ್ಷ್ಮೀ ಕೊಲೆ ಕೇಸ್ 'ದಿಶಾ' ವ್ಯಾಪ್ತಿಗೆ

  ಕಾಮುಕರಿಂದ ದೌರ್ಜನ್ಯಕ್ಕೆ ತುತ್ತಾತ ಮಹಿಳೆಯರಿಗೆ ತ್ವರಿತವಾಗಿ ನ್ಯಾಯ ಕಲ್ಪಿಸಲು ಆಂಧ್ರಪ್ರದೇಶದಲ್ಲಿ ದಿಶಾ ಕಾನೂನು ಜಾರಿಯಾಗಿದ್ದು ಅನೇಕ ಠಾಣೆಗಳನ್ನು ತೆರೆಯಲಾಗಿದೆ. ಬಾಲಕಿಯೊಬ್ಬಳ ಹತ್ಯೆ ಪ್ರಕರಣವನ್ನು ಈಗ ದಿಶಾ ವ್ಯಾಪ್ತಿಗೆ ನೀಡಲಾಗಿದ್ದು  ಖುದ್ದು ಗೃಹಸಚಿವರೇ ಆದೇಶ ಮಾಡಿದ್ದಾರೆ.

 • Shwetha Srivatsav Aishani Shetty sreeleela anupama gowda neha celebrates Varamahalakshmi festival

  SandalwoodJul 31, 2020, 10:37 AM IST

  ನಾನು ಮತ್ತು ವರಮಹಾಲಕ್ಷ್ಮಿ; ಐವರು ತಾರೆಯರ ಹಬ್ಬದ ಸಂಭ್ರಮ!

  ವರಮಹಾಲಕ್ಷ್ಮೇ ಹಬ್ಬವನ್ನು ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ತುಸು ಅದ್ದೂರಿಯಾಗಿಯೇ ಆಚರಿಸಿಕೊಂಡು ಬಂದವರು. ಈ ಬಾರಿ ಕೊರೋನಾ ತಣ್ಣೀರೆರೆಚಿದೆ. ಆದರೆ ನಿಂತಂತಿರುವ ಬದುಕಿಗೆ ಚಲನೆ ಕೊಡುವ ಮನಸ್ಸಂತೂ ಇದ್ದೇ ಇದೆ. ಐದು ಮಂದಿ ತಾರೆಯರು ಈ ಬಾರಿಯ ವರ ಮಹಾಲಕ್ಷ್ಮಿಯ ಖುಷಿ ಹಂಚಿಕೊಂಡಿದ್ದಾರೆ.

 • Rumours about tollywood actress varalakshmi sharath kumar wedding

  SandalwoodMay 22, 2020, 3:52 PM IST

  ಉದ್ಯಮಿ ಜೊತೆ 'ಮಾಣಿಕ್ಯ' ನಟಿ ಮದುವೆ; ವದಂತಿ ಕೇಳಿ ಗರಂ ಆದ ನಟಿ ಕೊಟ್ರು ಖಡಕ್‌ ವಾರ್ನಿಂಗ್?

  ಎಲ್ಲೆಲ್ಲೂ 'ಮಾಣಿಕ್ಯ' ಚಿತ್ರದ ನಟಿ ವರಲಕ್ಷ್ಮಿ ಮದುವೆ ವದಂತಿ. ಉದ್ಯಮಿಯ ಕೈ ಹಿಡಿಯಲಿದ್ದಾರೆ ಎಂದು ಹೇಳಿದವರು ಯಾರು? 
   

 • Elephant Varalakshmi Back to forest, New Elephant Gopalaswamy come to Mysuru

  Karnataka DistrictsSep 20, 2019, 8:12 AM IST

  ಮೈಸೂರು ದಸರಾ: ಒಂದು ಆನೆ ಕಾಡಿಗೆ ವಾಪಸ್..!

  ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದಿದ್ದ ವರಲಕ್ಷ್ಮೀ ಆನೆಯು ಗರ್ಭಿಣಿಯಾಗಿದ್ದರಿಂದ ಇಂದು ಮರಳಿ ಕಾಡಿಗೆ ತೆರಳುತ್ತಿದೆ. ವರಲಕ್ಷ್ಮೀ ಆನೆ ಬದಲಾಗಿ ಗೋಪಾಲಸ್ವಾಮಿ ಆನೆಯನ್ನು ಕರೆತರಲು ಅರಣ್ಯ ಇಲಾಖೆ ನಿರ್ಧರಿಸಿದೆ. 

 • Former Minister Gali Janardhan Reddy pays tribute to former FM Sushma Swaraj in Facebook

  NEWSAug 7, 2019, 12:00 PM IST

  ಸುಷ್ಮಾ ಅಗಲಿಕೆಗೆ ಫೇಸ್‌ಬುಕ್‌ನಲ್ಲಿ ಗಾಲಿ ಜನಾರ್ದನ ರೆಡ್ಡಿ ಸಂತಾಪ

  ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಸಂತಾಪ ಸೂಚಿಸಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ಕೊಟ್ಟ ಮಾತಿನಂತೆ ಸತತ 13ವರ್ಷಗಳ ಕಾಲ ಸುಷ್ಮಾ ಅವರು ಬಳ್ಳಾರಿಗೆ ಬಂದು ಉಚಿತ ಸಾಮೂಹಿಕ ವಿವಾಹ ಹಾಗೂ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸುತ್ತಿದ್ದುದನ್ನೂ ಅವರು ನೆನಪಿಸಿಕೊಂಡಿದ್ದಾರೆ.

 • Kannada serial Varalakshmi stores gets good response from audience

  ENTERTAINMENTJul 5, 2019, 10:29 AM IST

  ಧಾರಾವಾಹಿ ಕುರಿತ ದೂರುಗಳಿಗೆ 'ವರಲಕ್ಷ್ಮೀ ಸ್ಟೋರ್ಸ್' ಉತ್ತರ

  ಹಳೆಯ ಅಥವಾ ಸಮಕಾಲೀನ ಧಾರವಾಹಿಗಳ ಮಾದರಿಗೆ ವಿರುದ್ಧವಾಗಿ ಸಂದರ್ಭಗಳೇ ಸಮಸ್ಯೆಗಳಾಗಿ ಕಾಡುವ ಕಥಾ ಹಂದರ ಹೊಂದಿರುವ ಧಾರಾವಾಹಿ ‘ವರಮಹಾಲಕ್ಷ್ಮೀ ಸ್ಟೋರ್ಸ್’. ಇಲ್ಲಿ ಅಂಗಡಿಯೂ ಒಂದು ಪಾತ್ರ. ಪ್ರಸಾರವಾದ ಮೊದಲ ವಾರವೇ ಉತ್ತಮ ಪ್ರತಿಕ್ರಿಯೆ ಪಡೆದು ಗೆಲುವಿನ ಸವಿ ಕಂಡಿದೆ ‘ವರಲಕ್ಷ್ಮಿ ಸ್ಟೋರ್ಸ್’.

 • Darshan Kurukshetra Sudeep Pailwaan movies to be released on Varalakshmi festival

  ENTERTAINMENTMay 4, 2019, 10:11 AM IST

  ದರ್ಶನ್‌- ಸುದೀಪ್‌ ಸಿನಿಮಾ ಒಂದೇ ದಿನ ರಿಲೀಸ್‌!

  ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’ದ ರಿಲೀಸ್‌ಗೆ ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ. ಮಂಡ್ಯ ಕುರುಕ್ಷೇತ್ರದ ನಂತರ ಸ್ಯಾಂಡಲ್‌ವುಡ್‌ನಲ್ಲಿ ‘ಮುನಿರತ್ನ ಕುರುಕ್ಷೇತ್ರ’ ಕೊನೆಗೂ ಸದ್ದು ಮಾಡಲು ಸಜ್ಜಾಗಿದೆ. ನಿರ್ಮಾಪಕ ಮುನಿರತ್ನ ನೀಡಿರುವ ಮಾಹಿತಿ ಪ್ರಕಾರವೇ ಈ ಚಿತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ಅಂದ್ರೆ ಆಗಸ್ಟ್‌ ತಿಂಗಳ ಎರಡನೇ ವಾರ ತೆರೆಗೆ ಬರುವುದು ಗ್ಯಾರಂಟಿ ಆಗಿದೆ.

 • Multilingual Actress Vara Lakshmi to act in kannada film Ranam

  SandalwoodFeb 25, 2019, 9:11 AM IST

  ಸಿಬಿಐ ಅಧಿಕಾರಿಯಾಗಿ ಮತ್ತೆ ಕನ್ನಡಕ್ಕೆ ಬಂದ ವರಲಕ್ಷ್ಮಿ!

  ಬಹುಭಾಷೆ ನಟಿ ವರಲಕ್ಷ್ಮೀ ಶರತ್ ಕುಮಾರ್ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ‘ಮಾಣಿಕ್ಯ’ ಚಿತ್ರದ ಖ್ಯಾತಿಯ ನಟಿ ಈಗ ಸಿಬಿಐ ಅಧಿಕಾರಿ ಆಗಿ ಕನ್ನಡಕ್ಕೆ ವಾಪಸ್ ಆಗಿದ್ದಾರೆ. ಕನಕಪುರ ಶ್ರೀನಿವಾಸ್ ನಿರ್ಮಾಣದಲ್ಲಿ ಚಿರಂಜೀವಿ ಸರ್ಜಾ ಮತ್ತು ಚೇತನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ರಣಂ’ ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್ ಅವರದ್ದು ಖಡಕ್ ಸಿಬಿಐ ಅಧಿಕಾರಿ ಪಾತ್ರ.