Asianet Suvarna News Asianet Suvarna News
20 results for "

Vaikunta Ekadashi

"
Devotees throng Vishnu Temples on account of Vaikunta EkadashiDevotees throng Vishnu Temples on account of Vaikunta Ekadashi
Video Icon

ಇಂದು Vaikunta Ekadashi: ವಿಷ್ಣು ದೇವಾಲಯಗಳಲ್ಲಿ ಭಕ್ತರ ಸಂಭ್ರಮ

ವೈಕುಂಠ ಏಕಾದಶಿ ಪ್ರಯುಕ್ತ ಇಂದು ನಗರದ ಎಲ್ಲ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಯು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆಯಿತು. 

Festivals Jan 13, 2022, 11:06 AM IST

Vaikunta Ekadashi 2022 Special Pooja Rituals in Temples Today gvdVaikunta Ekadashi 2022 Special Pooja Rituals in Temples Today gvd
Video Icon

Vaikuntha Ekadashi: ಮನೆಯಲ್ಲಿಯೇ ಕುಳಿತು ಶ್ರೀಮನ್ನಾರಾಯಣ ದೇವರ ದರ್ಶನ ಪಡೆಯಿರಿ

ಇಂದು ವೈಕುಂಠ ಏಕಾದಶಿಯಾಗಿದ್ದು ಶ್ರೀಮನ್ನಾರಾಯಣ ಸಾಕ್ಷಾತ್ ವೈಕುಂಠದಿಂದ ಬಂದು ಭಕ್ತರಿಗೆ ದರ್ಶನ ಭಾಗ್ಯ ಕೊಡುವ ಪರಮ ಪುಣ್ಯ ದಿನ. ಶ್ರೀಹರಿಯನ್ನು ಪೂಜಿಸುವುದರಿಂದ ಮನುಜರ ಪಾಪಗಳು ಕಳೆಯುವ ದಿನ. ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ. ವೈಕುಂಠ ಏಕಾದಶಿಗಾಗಿ ಇಡೀ ದೇಶವೇ ಕಾತುರತೆಯಿಂದ ಕಾಯುತ್ತಿರುತ್ತದೆ. ಮುಖ್ಯವಾಗಿ ಹೊಸವರ್ಷದ ಆರಂಭದಲ್ಲಿ ಮನೆ ಮಾಡಿರುವಂತಹ ಏಕಾದಶಿ ಹಬ್ಬದಂದು ದೇವರ ದರ್ಶನವನ್ನು ವೀಕ್ಷಕರು ಮನೆಯಲ್ಲೇ ಕುಳಿತು ಕಣ್ತುಂಬಿಕೊಳ್ಳಬಹುದಾಗಿದೆ. 
 

Festivals Jan 13, 2022, 11:02 AM IST

Devotees throng Vishnu Temples on account of Vaikunta EkadashiDevotees throng Vishnu Temples on account of Vaikunta Ekadashi
Video Icon

ಇಂದು Vaikunta Ekadashi: ಸ್ವರ್ಗದ ಬಾಗಿಲು ತೆರೆಯುವ ದಿನ

ವೈಕುಂಠ ಏಕಾದಶಿ ಪ್ರಯುಕ್ತ ಇಂದು ನಗರದ ಎಲ್ಲ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಯು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆಯಿತು. 

Festivals Jan 13, 2022, 10:58 AM IST

Significance of Vaikunta Ekadashi & the Rituals grgSignificance of Vaikunta Ekadashi & the Rituals grg
Video Icon

ಇಂದು ವೈಕುಂಠ ಏಕಾದಶಿ: ಈ ದಿವಸ ಮಾಡಲೇಬೇಕಾದ ಆಚರಣೆಗಳು ಯಾವುವು?

ವೀಕ್ಷಕರೆಲ್ಲರಿಗೂ ಶುಭೋದಯ ಶುಭ ಬೆಳಗು. ಇಂದು ವೈಕುಂಠ ಏಕಾದಶಿಯಾಗಿದ್ದು ಪವಿತ್ರ ಹಾಗೂ ಪುಣ್ಯವಾದ ದಿವಸವಾಗಿದೆ. 

Festivals Jan 13, 2022, 9:50 AM IST

Karnataka Congress BJP JDS Leader performs Pooja On vaikunta ekadashi rbjKarnataka Congress BJP JDS Leader performs Pooja On vaikunta ekadashi rbj

ವೈಕುಂಠ ಏಕಾದಶಿ ಪ್ರಯುಕ್ತ ರಾಜಕೀಯ ನಾಯಕರಿಂದ ಪೂಜೆ: ಜಮೀರ್ ಭಾಗಿ

ಮಾಸದ ಶುಕ್ಲ ಪಕ್ಷದಲ್ಲಿ ಬರುವ ವೈಕುಂಠ ಏಕಾದಶಿಯು ವಿಶೇಷವಾಗಿದ್ದು, ಈ ಏಕಾದಶಿಗೆ ತನ್ನದೇ ಆದ ಪಾವಿತ್ರ್ಯತೆ ಇದೆ. ಈ ವೈಕುಂಟ ಏಕಾದಶಿಯು ದಕ್ಷಿಣ ಭಾರತದ ಪ್ರಮುಖ ಉತ್ಸವಗಳಲ್ಲಿ ಒಂದಾಗಿದ್ದು ಎಲ್ಲ ವಿಷ್ಣು ಮಂದಿರಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ವೆಂಕಟೇಶ್ವರ, ಶ್ರೀನಿವಾಸ, ಶ್ರೀ ವಿಷ್ಣು, ದೇವಸ್ಥಾನಗಳಲ್ಲಿ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಸೇರಿರುತ್ತಾರೆ. ಈ ಪವಿತ್ರವಾದ ದಿನದಂದು ದೇವಾಲಯದ ಹೊರ ಭಾಗದಿಂದ ಒಳಭಾಗಕ್ಕೆ ಪ್ರವೇಶಿಸಲು ವಿಶೇಷವಾಗಿ ನಿರ್ಮಿಸಲಾಗಿರುವ ವೈಕುಂಠ ದ್ವಾರವನ್ನು ಪ್ರವೇಶಿಸಿದರೆ ಮೋಕ್ಷ ಸಿಗುವುದು ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ನಾಯಕರು ವಿವಿಧ ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು.

Politics Dec 25, 2020, 6:54 PM IST

On the occasion of Vaikunta yekadashi by listening vrata kate will fulfill all wishesOn the occasion of Vaikunta yekadashi by listening vrata kate will fulfill all wishes

ವೈಕುಂಠ ಏಕಾದಶಿಯಂದು ವ್ರತ ಕಥೆ ಕೇಳಿದರೆ ಇಷ್ಟಾರ್ಥ ಸಿದ್ಧಿ!

ಪುರಾಣಗಳಲ್ಲಿ ವೈಕುಂಠ ಏಕಾದಶಿಗೆ ಅತ್ಯಂತ ವಿಶೇಷ ಮಹತ್ವವವಿದೆ. ಈ ದಿನದಂದು ಶಾಸ್ತ್ರಗಳಲ್ಲಿ ಹೇಳಿರುವ ನಿಯಮಗಳನ್ನು ಅನುಸರಿಸಿ ವಿಧಿವತ್ತಾಗಿ ಏಕಾದಶಿ ವ್ರತವನ್ನು ಮಾಡುವವರ ಮನೋಕಾಮನೆಗಳು ಈಡೇರುವುದಲ್ಲದೆ, ವಿಷ್ಣುವು ವೈಕುಂಠದ ಬಾಗಿಲನ್ನು ತೆರೆಯುತ್ತಾನೆಂಬ ನಂಬಿಕೆ ಇದೆ. ಈ ವ್ರತವನ್ನು ಶ್ರದ್ಧೆಯಿಂದ ಮಾಡಿದವರಿಗೆ ಮರಣದ ನಂತರ ಸ್ವರ್ಗಲೋಕ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ.

Festivals Dec 25, 2020, 12:25 PM IST

Significance of Vaikunta Ekadashi fasting and  benefitsSignificance of Vaikunta Ekadashi fasting and  benefits

ವೈಕುಂಠ ಏಕಾದಶಿ ದಿನ ಯಾಕೆ ಉಪವಾಸ ಮಾಡುತ್ತಾರೆ?

ವೈಕುಂಠ ಏಕಾದಶಿ ಹಿಂದುಗಳಿಗೆ ಅದರಲ್ಲೂ ವೈಷ್ಣವ ಪಂತದವರಿಗೆ ಅತ್ಯಂತ ಒಳ್ಳೆಯ ದಿನ ಎಂದು ಹೇಳುತ್ತಾರೆ. ಈ ದಿನ ಸ್ವರ್ಗದ ಅಥವಾ ವೈಕುಂಠದ ಬಾಗಿಲು ತೆರೆಯುತ್ತದೆ ಎಂಬ ಪ್ರತೀತಿ. ಇದು ಹೆಚ್ಚಾಗಿ ವರ್ಷಕೊಮ್ಮೆ ಬರುತ್ತದೆ ಅಥವಾ ಎರಡು ಬಾರಿ ಬರುವುದು ಉಂಟು. ಇದು ಹಿಂದು ಪಂಚಾಂಗ ಪ್ರಕಾರ ಮಾರ್ಗಶಿರ ಮಾಸದ ಶುಕ್ಲ ಪಕ್ಷ ಅಂದರೆ ಡಿಸೆಂಬರ್ ಅಥವಾ ಜನವರಿಯಲ್ಲಿ ಬರುತ್ತದೆ.  ಈ ವರ್ಷದ ವೈಕುಂಠ ಏಕಾದಶಿ ಡಿಸೆಂಬರ್ 25 ರಂದು ಇದೆ.

Festivals Dec 25, 2020, 12:06 PM IST

Significance of Vaikunta Ekadashi hlsSignificance of Vaikunta Ekadashi hls
Video Icon

ಇಂದು ಸ್ವರ್ಗದ ಬಾಗಿಲು ತೆಗೆಯುವ ದಿನ; ವಿಷ್ಣುವಿನ ಸ್ಮರಣೆಯಿಂದ ಸ್ವರ್ಗ ಪ್ರಾಪ್ತಿ

ಇಂದು ವೈಕುಂಠ ಏಕಾದಶಿ. ಮಹಾವಿಷ್ಣು ಯೋಗನಿದ್ರೆಯಿಂದ ಏಳುವ ಸುದಿನ. ದಕ್ಷಿಣಾಯನ ಕಾಲದಲ್ಲಿ ಯೋಗನಿದ್ರೆಗೆ ಜಾರಿ ಉತ್ತರಾಯಣ ಕಾಲದ ಪ್ರಾರಂಭದಲ್ಲಿ ಏಳುತ್ತಾರೆಂಬ ಪ್ರತೀತಿಯಿದೆ. ಹಾಗಾಗಿ ಇಂದು ಮಹಾವಿಷ್ಣುವಿನ ದರ್ಶನ ಮಾಡುವವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆಂಬ ನಂಬಿಕೆ ಇದೆ. 

Festivals Dec 25, 2020, 10:52 AM IST

Devotees Not Allowed to Entry to Temples due to Coronavirus grgDevotees Not Allowed to Entry to Temples due to Coronavirus grg

ವೈಕುಂಠ ಏಕಾದಶಿ: ಭಕ್ತರ ಪ್ರವೇಶ ನಿಷಿದ್ಧ

ಕೊರೋನಾ ಹಿನ್ನೆಲೆ ಈ ವರ್ಷ ಇಸ್ಕಾನ್‌, ಕೋಟೆ ವೆಂಕಟರಮಣಸ್ವಾಮಿ ದೇವಾಲಯ ಸೇರಿದಂತೆ ನಗರದ ಪ್ರತಿಷ್ಠಿತ ವೆಂಕಟೇಶ್ವರನ ದೇವಾಲಯಗಳಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಿದ್ದು, ವೈಕುಂಠ ಏಕಾದಶಿ (ಡಿ.25) ವೈಭವವನ್ನು ಆನ್‌ಲೈನ್‌ ಮೂಲಕವೇ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗುತ್ತಿದೆ.
 

Karnataka Districts Dec 24, 2020, 1:43 PM IST

Vaikunta Ekadashi Celebration  in BengaluruVaikunta Ekadashi Celebration  in Bengaluru

Photo : ಯಾವ ದೇಗುಲಗಳಲ್ಲಿ ಹೇಗಿತ್ತು ವೈಕುಂಠ ಏಕಾದಶಿ ಸಂಭ್ರಮ, ನೀವು ಕಣ್ತುಂಬಿಕೊಳ್ಳಿ

ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿ ಸಡಗರ ಮನೆ ಮಾಡಿದೆ. ಭಕ್ತಾದಿಗಳು ಮುಂಜಾನೆಯಿಂದಲೂ ದೇಗುಲಗಳಿಗೆ ತೆರಳಿ ದರ್ಶನ ಪಡೆದು ಪುನೀತರಾಗಿದ್ದಾರೆ. ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರಗಳು ಮನಸೆಳೆಯುತ್ತಿವೆ. ಹಲವು ರಾಜಕೀಯ ಮುಖಂಡರು ವಿವಿಧ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. 

[ಫೋಟೊ ಕೃಪೆ : ಮಣಿ, ಸುರೇಶ್, ರವಿ ಕನ್ನಡಪ್ರಭ]

Festivals Jan 6, 2020, 4:06 PM IST

Vaikunta Ekadashi celebration in Bengaluru Iskan templeVaikunta Ekadashi celebration in Bengaluru Iskan temple
Video Icon

ಮನೆಯಲ್ಲೇ ಕುಳಿತು ಇಸ್ಕಾನ್ ಟೆಂಪಲ್‌ನ ವೈಕುಂಠ ಏಕಾದಶಿ ಸಂಭ್ರಮ ಕಣ್ತುಂಬಿಕೊಳ್ಳಿ!

ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿ ಸಡಗರ, ಸಂಭ್ರಮ ಮನೆಮಾಡಿದೆ. ಭಕ್ತಾದಿಗಳು ಬೆಳಿಗ್ಗೆಯಿಂದಲೇ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಬೆಂಗಳೂರಿನ ಇಸ್ಕಾನ್ ಟೆಂಪಲ್‌ನಲ್ಲಿ ವೈಕುಂಠ ಏಕಾದಶಿ ಸಂಭ್ರಮ ಹೀಗಿತ್ತು ನೋಡಿ.  

Festivals Jan 6, 2020, 1:14 PM IST

Vaikunta ekadashi celebration in bengaluru templesVaikunta ekadashi celebration in bengaluru temples
Video Icon

ಗೋವಿಂದ.. ಗೋವಿಂದ..! ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ

ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ. ಬೆಳಿಗ್ಗೆಯಿಂದಲೇ ಭಕ್ತರು ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ಇಂದು ವೈಕುಂಠದ ಬಾಗಿಲು ತೆಗೆಯುತ್ತದೆ ಅನ್ನೋ ನಂಬಿಕೆ ಭಕ್ತರದ್ದು. ಉಪವಾಸ ಮಾಡಿ ವಿಷ್ಣು ನೆನೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಹಲವು ದೇವಾಲಯಗಳಲ್ಲಿ ಪ್ರಸಾದ ರೂಪದಲ್ಲಿ ಲಡ್ಡು ವಿತರಿಸಲಾಗುತ್ತಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ದೇವಸ್ಥಾನದ ದೃಶ್ಯ ಇಲ್ಲಿದೆ ನೋಡಿ.

Festivals Jan 6, 2020, 11:13 AM IST

How to celebrates and significance of Vaikunta  EkadashiHow to celebrates and significance of Vaikunta  Ekadashi
Video Icon

ವೈಕುಂಠ ಏಕಾದಶಿ ತತ್ವ, ಮಹತ್ವ: ನಮೋ ವೆಂಕಟೇಶ, ನಮೋ ತಿರುಮಲೇಶ

ಇಂದು ವೈಕುಂಠ ಏಕಾದಶಿ ಸಂಭ್ರಮ. ನಾಡಿನಾದ್ಯಂತ ಭಕ್ತಾದಿಗಳು ವೈಕುಂಠನ ಆರಾಧನೆ ಮಾಡುತ್ತಾರೆ. ಇಂದು ಸ್ವರ್ಗದ ಬಾಗಿಲು ತೆಗೆಯುತ್ತದೆ ಎಂಬ ನಂಬಿಕೆ ಇದೆ. ಎಲ್ಲಾ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ವೈಕುಂಠ ಏಕಾದಶಿ ಮಹತ್ವವೇನು? ಹಿನ್ನಲೆಯೇನು? ಹೇಗೆ ಆಚರಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ. 

ASTROLOGY Dec 18, 2018, 9:59 AM IST

Significance of Vaikunta EkadashiSignificance of Vaikunta Ekadashi
Video Icon

ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ ; ಇದರ ಮಹತ್ವವೇನು ಗೊತ್ತಾ?

ಇಂದು ವೈಕುಂಠ ಏಕಾದಶಿ ಸಂಭ್ರಮ. ನಾಡಿನಾದ್ಯಂತ ಭಕ್ತಾದಿಗಳು ವೈಕುಂಠನ ಆರಾಧನೆ ಮಾಡುತ್ತಾರೆ. ಇಂದು ಸ್ವರ್ಗದ ಬಾಗಿಲು ತೆಗೆಯುತ್ತದೆ ಎಂಬ ನಂಬಿಕೆ ಇದೆ. ಎಲ್ಲಾ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. 

ASTROLOGY Dec 18, 2018, 9:44 AM IST