Vaccinne  

(Search results - 1)
  • <p>Top 10 News</p>

    NewsJun 7, 2021, 6:10 PM IST

    ಪ್ರಮುಖ 2 ಘೋಷಣೆ ಮಾಡಿದ ಮೋದಿ, ಸುಗಮವಾಯ್ತಾ BSY ಹಾದಿ?ಜೂ.7ರ ಟಾಪ್ 10 ಸುದ್ದಿ!

    ದೇಶನ್ನುದ್ದೇಶಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಮುಖ 2 ಘೋಷಣೆ ಮಾಡಿದ್ದಾರೆ.  ಫೇಸ್‌ಬುಕ್, ಗೂಗಲ್, ಆ್ಯಪಲ್ ಸೇರಿ ಟೆಕ್ ದಿಗ್ಗಜರ ಮೇಲೆ ಶೇಕಡಾ 20 ರಷ್ಟು ತೆರಿಗೆ ವಿಧಿಸಲು ಭಾರತ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಜಟಾಪಟಿ ಹೆಚ್ಚಾಗುತ್ತಿದೆ. ಟೀಂ ಇಂಡಿಯಾ ಇಂಗ್ಲೆಂಡ್‌ನಲ್ಲಿ ಅಭ್ಯಾಸ ಆರಂಭಿಸಿದೆ.  ರಕ್ಷಿತ್‌ ಶೆಟ್ಟಿಗೆ ಪರಭಾಷಾ ಸ್ಟಾರ್‌ಗಳಿಂದಲೂ ಸಾಥ್, ತೈಲ ಬೆಲೆ ಇಳಿಕೆಗೆ ಹೆಚ್‌ಡಿಕೆ ಟಿಪ್ಸ್ ಸೇರಿದಂತೆ ಜೂನ್ 7ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.