Asianet Suvarna News Asianet Suvarna News
3 results for "

Vaccination Mysuru

"
Man dies after vaccination relatives  protest in Mysuru  snrMan dies after vaccination relatives  protest in Mysuru  snr

Mysuru ಕೋವಿಡ್‌ ಲಸಿಕೆ ಪಡೆದು ಅಸ್ವಸ್ಥರಾಗಿ ವ್ಯಕ್ತಿ ಸಾವು - ವೈದ್ಯರಿಂದ ಸ್ಪಷ್ಟನೆ

  • ಮೈಸೂರಿನಲ್ಲಿ ಕೋವಿಡ್‌ ಲಸಿಕೆ ಪಡೆದ ವ್ಯಕ್ತಿ ಸಾವು
  • ಸೂಕ್ತ ಕ್ರಮ, ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ
  • ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕೊಡಿಸುವುದಾಗಿ ಡಿಸಿ ಭರವಸೆ

Karnataka Districts Nov 16, 2021, 1:34 PM IST

covid  vaccination For tribal people in hunasur snrcovid  vaccination For tribal people in hunasur snr

ಕೂಲಿಗೆ ತೆರಳುತ್ತಿದ್ದ ಆದಿವಾಸಿಗಳನ್ನು ತಡೆದು ಮನವೊಲಿಸಿ ಕೊರೋನಾ ಲಸಿಕೆ

  • ಬೆಳ್ಳಂಬೆಳಗ್ಗೆ ಕೊಡಗಿನ ಕಾಫಿತೋಟಕ್ಕೆ ತೆರಳುತ್ತಿದ್ದ ಆದಿವಾಸಿಗಳಿಗೆ ಕೊರೋನಾ ಲಸಿಕೆ
  • ಹನಗೋಡು ಹೋಬಳಿ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಶೆಟ್ಟಹಳ್ಳಿ ಗಿರಿಜನ ಪುನರ್ವಸತಿ ಕೇಂದ್ರದ ನಿವಾಸಿಗಳಿಗೆ ಲಸಿಕೆ

Karnataka Districts Oct 24, 2021, 11:17 AM IST

Mysuru DC IAS Rohini Sindhuri Takes COVID Vaccine mahMysuru DC IAS Rohini Sindhuri Takes COVID Vaccine mah
Video Icon

ಕೊರೋನಾ ಲಸಿಕೆ ಪಡೆದುಕೊಂಡ ರೋಹಿಣಿ ಸಿಂಧೂರಿ 'ಅಡ್ಡ ಪರಿಣಾಮ ಇಲ್ಲ'

 ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೋಮವಾರ ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆಯನ್ನು ಪಡೆದರು. ಲಸಿಕೆ ಪಡೆದ ನಂತರ ನಿಯಮದಂತೆ 30 ನಿಮಿಷಗಳ ಕಾಲ ನಿಗಾ ಕೊಠಡಿಯಲ್ಲಿ ಇದ್ದು, ವೈದ್ಯಕೀಯ ತಪಾಸಣೆಗೆ ಸ್ಪಂದಿಸಿದರು.  ಬಳಿಕ ಮಾತನಾಡಿದ ಅವರು, ದೇಶದಲ್ಲಿ ನೀಡಲಾಗುತ್ತಿರುವ ಕೋವಿಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮ ಇಲ್ಲ. ಹೀಗಾಗಿ ಅಧಿಕಾರಿ, ಸಿಬ್ಬಂದಿ ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು‌.

Karnataka Districts Feb 8, 2021, 7:00 PM IST