Vacation  

(Search results - 32)
 • Sandalwood25, Jun 2020, 6:46 PM

  ಯಶ್-ರಾಧಿಕಾ - ದಕ್ಷಿಣ ಭಾರತೀಯ ತಾರೆಯರ ಥ್ರೋಬ್ಯಾಕ್ ಹಾಲಿಡೇ ಫೋಟೋಸ್

  ಈ ಲಾಕ್‌ಡೌನ್ ಸಮಯ ಬಹಳ ಕಷ್ಟವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಎಲ್ಲರೂ ಮತ್ತೆ ಜೀವನ ನಾರ್ಮಲ್‌ ಆಗುವುದನ ಕಾಯುತ್ತಿದ್ದಾರೆ. ಎಲ್ಲ ಸರಿಯಾಗಲು ಇನ್ನೂ ಕಾಯುವುದು ಅನಿವಾರ್ಯ. ಹಳೆಯ ನೆನಪುಗಳನ್ನು ಮೆಲಕುಹಾಕುತ್ತಾ ಎಂಜಾಯ್‌ ಮಾಡಲು ಫೋಟೋಗಳು ಸಹಾಯ ಮಾಡುತ್ತವೆ. ಯಶ್ - ರಾಧಿಕಾ ಪಂಡಿತ್‌ನಿಂದ ದುಲ್ಕರ್ ಸಲ್ಮಾನ್ - ಅಮಲ್ ಸೂಫಿಯಾವರೆಗೆ ದಕ್ಷಿಣದ ಕೆಲವು ಸೆಲೆಬ್ರೆಟಿಗಳ ಥ್ರೋಬ್ಯಾಕ್ ಹಾಲಿಡೇ ಫೋಟೋಗಳು ಇಲ್ಲಿವೆ. ಈ  ಫೋಟೋಗಳು ನಿಮ್ಮ ಮುಂದಿನ ದಿನಗಳ ಟ್ರಿಪ್‌ಗೆ ಪ್ರೇರಣೆಯಾಗಬಹುದು.

 • mid day meal

  India29, Apr 2020, 10:12 AM

  ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ

  ಇದೊಂದು ಕಠಿಣ ಪರಿಸ್ಥಿತಿಯಾಗಿದ್ದು ವಿದ್ಯಾರ್ಥಿಗಳು ಮನೆಯಲ್ಲೇ ಇರಿ. ಆದಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಸ್ವಚ್ಚತೆಯ ಬಗ್ಗೆ ಗಮನವಿರಲಿ. ಆರೋಗ್ಯ ಸೇತು ಆ್ಯಪ್‌ ಬಳಸಲು ಸಚಿವರು ಮನವಿ ಮಾಡಿಕೊಂಡರು
   

 • lorry
  Video Icon

  Coronavirus Karnataka23, Mar 2020, 9:37 PM

  ಕೊರೋನಾ ವೈರಸ್: ರಾಜ್ಯಾದ್ಯಂತ ಲಾರಿ ಸಂಚಾರ ಬಂದ್!

  ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಲಾರಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸರಕು ಸಾಗಾಣಿಕೆ ಬಂದ್ ಆಗಿದೆ. ಈ ಕುರಿತು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸ್ಪಷ್ಪಪಡಿಸಿದ್ದಾರೆ. 

 • KSRTC - Majestic

  Coronavirus Karnataka23, Mar 2020, 9:02 PM

  COVID-19: ಶೇ.50 ರಷ್ಟು KSRTC ನೌಕರರಿಗೆ ರಜೆ ಘೋಷಣೆ!

  ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೇ ಅತೀ ಹೆಚ್ಚು ಭೀತಿ ಎದುರಿಸುತ್ತಿರುವ ಸಿಬ್ಬಂದಿಗಳು ಎಂದರೆ ಅದು ಕರ್ನಾಟಕ ರಾಜ್ಯ ಸಾರಿಗೆ ನೌಕರರು. ಇದೀಗ ಕೆಎಸ್‌ಎಸ್ಆರ್‌ಟಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಶೇಕಡಾ 50 ರಷ್ಟು ನೌಕರರಿಗೆ ರಜೆ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ವಯಸ್ಸಾಗಿರುವ ನೌಕರರಿಗೆ ರಜೆ ಕೇಳಿದ್ದರೆ ತಕ್ಷಣವೇ ನೀಡಲು ಸೂಚಿಸಲಾಗಿದೆ. ಈ ಕುರಿತು KSRTC ಎಂಡಿ ಮಾತುಗಳು ಇಲ್ಲಿವೆ.

 • shriya_saran1109

  Sandalwood22, Mar 2020, 12:59 PM

  ಬೀಚಲ್ಲಿ ಪತಿಯೊಂದಿಗೆ ಕನ್ನಡ ನಟಿಯ ಟಪ್ಪಾಂಗುಚಿ ಸ್ಟೆಪ್‌; ವಿಡಿಯೋ ವೈರಲ್!

  28 ವಾರಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ  ಬಹುಭಾಷಾ ನಟಿ ಅಪ್ಲೋಡ್‌ ಮಾಡಿದ ವಿಡಿಯೋ ಈಗ ಫುಲ್‌ ವೈರಲ್‌, ಇದಕ್ಕೆ ನೆಟ್ಟಿಗರು ಕೊಟ್ಟ ರಿಯಾಕ್ಷನ್‌ ಹೇಗಿದೆ ಗೊತ್ತಾ?

 • Politics27, Feb 2020, 7:47 AM

  ಸುದೀರ್ಘ ರಜೆಯಲ್ಲಿ ರಾಜ್ಯ ಕಾಂಗ್ರೆಸ್‌, ಚಟುವಟಿಕೆಗಳೂ ಬಂದ್!

  ಸುದೀರ್ಘ ರಜೆಯಲ್ಲಿ ರಾಜ್ಯ ಕಾಂಗ್ರೆಸ್‌!| ಶಾಸಕಾಂಗ ಪಕ್ಷವಷ್ಟೇ ಸಕ್ರಿಯ| ಜಿಲ್ಲಾ ಸಮಿತಿ ಮೇಲ್ವಿಚಾರಕರಿಲ್ಲ, ಚಟುವಟಿಕೆಗಳೂ ಇಲ್ಲ| ಅಧ್ಯಕ್ಷ, ಕಾರಾರ‍ಯಧ್ಯಕ್ಷ, ಮಾಧ್ಯಮ ಮುಖ್ಯಸ್ಥ ಹೊರತುಪಡಿಸಿ ಉಳಿದೆಲ್ಲ ಹುದ್ದೆ 1 ವರ್ಷದಿಂದ ಖಾಲಿ|  270 ಪದಾಧಿಕಾರಿಗಳಿದ್ದ ಕೆಪಿಸಿಸಿ, ಜೊತೆಗೆ ಚುನಾವಣೆ, ಕಾರ್ಯಕಾರಿ ಸಮಿತಿಗಳು| ರಾಮಲಿಂಗಾರೆಡ್ಡಿ ನೇತೃತ್ವದ ಸಮನ್ವಯ ಸಮಿತಿ, ಡಿಕೆಶಿಯ ಪ್ರಚಾರ ಸಮಿತಿ ಇತ್ತು| ಕಳೆದ ಲೋಕಸಭಾ ಚುನಾವಣೆ ಬಳಿಕ ಹೈಕಮಾಂಡ್‌ ಸೂಚನೆ ಮೇರೆಗೆ ಹುದ್ದೆ ತೆರವು| ಸದ್ಯಕ್ಕೆ ಕೆಪಿಸಿಸಿಯಲ್ಲಿ ದಿನೇಶ್‌ ಗುಂಡೂರಾವ್‌, ಈಶ್ವರ್‌ ಖಂಡ್ರೆ, ಉಗ್ರಪ್ಪ ಮಾತ್ರ| ಹೊಸ ನೇಮಕಾತಿಗಳಿನ್ನೂ ಆಗದೆ ಕೋಮಾ ಸ್ಥಿತಿಯಲ್ಲಿರುವ ಕರ್ನಾಟಕ ಕಾಂಗ್ರೆಸ್‌

 • coronavirus

  state10, Feb 2020, 7:49 AM

  ಕೊರೋನಾದಿಂದ ಕನ್ನಡಿಗರ ಪಾರು ಮಾಡಿದ ಚೀನಾ ಹೊಸವರ್ಷ!

  ಕೊರೋನಾದಿಂದ ಬಹುತೇಕ ಕನ್ನಡಿಗರ ಪಾರು ಮಾಡಿದ ಚೀನಾ ಹೊಸವರ್ಷ!| ಬಚಾವ್‌ ಆದೆವೆಂದು ನಿಟ್ಟುಸಿರು ಬಿಟ್ಟಕನ್ನಡಿಗರು| ವೈರಸ್‌ ಬಾಧೆ ತಗ್ಗಿದ ಬಳಿಕ ವಾಪಸ್‌ಗೆ ನಿರ್ಧಾರ

 • How to overcome vacation blues

  Travel21, Dec 2019, 12:55 PM

  ರಜೆ ಮುಗಿಯಿತು, ನಾಳೆ ಆಫೀಸ್‍ಗೆ ಹೋಗಬೇಕಲ್ಲ ಎಂದು ಕೊರಗುವವರಿಗೆ 9 ಟಿಪ್ಸ್!

  ರಜೆ ಅಂದ್ರೆ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟನೇ. ಆದ್ರೆ ರಜೆ ಪ್ರಾರಂಭವಾಗುವಾಗ ಇರುವ ಖುಷಿ ರಜೆ ಮುಗಿಯುವಾಗ ಇರುವುದಿಲ್ಲ. ಮನಸ್ಸಿನಲ್ಲಿ ಏನೋ ಕಳವಳ, ಬೇಸರ ಮನೆ ಮಾಡಿರುತ್ತದೆ. ಇದಕ್ಕೆ ಪೋಸ್ಟ್ ವ್ಯಾಕೇಷನ್ ಬ್ಲ್ಯೂಸ್ ಎನ್ನುತ್ತಾರೆ. ಹೊಸ ವರ್ಷದ ಪ್ರಾರಂಭದಲ್ಲಿ ಅನೇಕರು ಇದನ್ನು ಅನುಭವಿಸುವುದು ಗ್ಯಾರಂಟಿ. ಯಾಕೆ ಅಂತೀರಾ? ನೀವೇ ಓದಿ

 • Manidra bedi

  Entertainment7, Dec 2019, 6:01 PM

  ಬಾಲಿಯಲ್ಲಿ ಬಿಕಿನಿ ಫೋಟೋಶೂಟ್, 47ರಲ್ಲೂ ಮಂದಿರಾ ಸಖತ್ ಹಾಟ್!

  ವಿಶ್ವಕಪ್ ಕ್ರಿಕೆಟ್, ಐಪಿಎಲ್ ಟೂರ್ನಿ ಸೇರಿದಂತೆ ಕ್ರೀಡಾ ನಿರೂಪಕಿಯಾಗಿ ಅಭಿಮಾನಿಗಳ ನಿದ್ದೆಗೆಡಿಸಿದ ಮಾಡೆಲ್ ಕಮ್ ನಟಿ ಮಂದಿರಾ ಬೇಡಿ ಇದೀಗ ಬಿಕಿನಿ ಫೋಟೋ ಮೂಲಕ  ಮತ್ತೆ ಮಿಂಚುತ್ತಿದ್ದಾರೆ. ಕ್ರಿಕೆಟ್‌ನಿಂದ ದೂರವಾದ ಬಳಿಕ  ಮಾಡೆಲಿಂಗ್, ನಟನೆಯಲ್ಲಿ ತೊಡಗಿಸಿಕೊಂಡ ಮಂದಿರಾ, ಸದ್ಯ ಬಾಲಿಯಲ್ಲಿ ರಜಾ  ದಿನವನ್ನು ಹಾಯಾಗಿ ಕಳೆಯುತ್ತಿದ್ದಾರೆ. 47ರ ಹರೆಯದ ಮಂದಿರಾ ಬೇಡಿ, ಈಗಲೂ ಅಷ್ಟೇ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.  

 • Aakanksha Singh

  Entertainment9, Oct 2019, 2:56 PM

  ಅರೆರೆ, 'ಪೈಲ್ವಾನ್' ನಟಿಗೆ ಮದ್ವೆಯಾಗಿದ್ಯಾ?

  ವಾ! ಎಂಥ ಅಂದ ಎಂಥ ಚೆಂದ, ದೊರೆಸಾನಿ... ಎಂದು ಹೇಳುತ್ತಾ ಕನ್ನಡಿಗರ ಮನ ಗೆದ್ದ ಬಾಲಿವುಡ್‌ ಬೆಡಗಿ ಆಕಾಂಕ್ಷಾ ಸಿಂಗ್‌ ವೆಕೇಷನ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ಗೆ ತೆರಳಿದ ಈ ನಟಿ ಪತಿಯೊಂದಿಗಿನ ಫೋಟೋ ಶೇರ್ ಮಾಡಿಕೊಂಡಿದ್ದು, ಟ್ರಾಲ್ ಅಗಿದ್ದಾರೆ. ಏಕೆ?

 • Ashika Ranganath1

  Entertainment9, Oct 2019, 12:11 PM

  ಫ್ರಾನ್ಸ್‌, ಸ್ವಿಜರ್‌ಲ್ಯಾಂಡ್‌ ಬೀದಿಯಲ್ಲಿ ಕಾಣಿಸಿಕೊಂಡ ಚುಟುಚುಟು ಚೆಲುವೆ!

  ‘ಏನೇ ಆಗಲಿ ಈ ವರ್ಷ ಒಂದು ಟ್ರಿಪ್ ಮಾಡಲೇಬೇಕು ಎಂದುಕೊಂಡಿದ್ದ ನನಗೆ ಫ್ರಾನ್ಸ್ ಮತ್ತು ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗುವ ಅವಕಾಶ ನನ್ನ ಆಪ್ತ ಸ್ನೇಹಿತೆಯ ಮೂಲಕ ಸಿಕ್ಕಿತು’ ಎನ್ನುವ ಆಶಿಕಾ ರಂಗನಾಥ್ ಹತ್ತು ದಿನಗಳ ಕಾಲ ಫ್ರಾನ್ಸ್‌ನ ಬೀದಿ ಬೀದಿ, ಪ್ರಸಿದ್ಧ ಸ್ಥಳಗಳು, ಸ್ವಿಜರ್‌ಲ್ಯಾಂಡ್‌ನ ಸುಂದರವಾದ ಬೆಟ್ಟ ಗುಡ್ಡಗಳು, ಕಾಡುಗಳಲ್ಲಿ ಸುತ್ತಾಡಿ ಬಂದಿದ್ದಾರೆ.

   

 • NEWS21, Sep 2019, 9:33 AM

  ಅ. 6-20 ಸರ್ಕಾರಿ ಶಾಲೆಗಳಿಗೆ ದಸರಾ ರಜೆ

  ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ವಾರ್ಷಿಕ ವೇಳಾಪಟ್ಟಿಯಂತೆ ಅ.6 ರಿಂದ 20 ರವರೆಗೆ ದಸರಾ ರಜೆ ನೀಡಲಾಗಿದೆ.

 • Goa Trip travel

  LIFESTYLE24, Aug 2019, 3:56 PM

  ಗೋ ಗೋ ಗೋವಾ! ಸೂಪರ್ ಏಕ್ಸ್‌ಪಿಯರನ್ಸ್‌ಗೆ ಹೀಗೆ ಮಾಡಿ....

  ಒಂದು ಕಾಲದಲ್ಲಿ ಪೋರ್ಚುಗೀಸರ ಕಾಲೋನಿಯಾಗಿದ್ದ ಗೋವಾ, ಈಗಲೂ ಕೂಡಾ ಆಹಾರ, ಸಂಸ್ಕೃತಿಯಲ್ಲಿ ಪೋರ್ಚುಗೀಸರ ನೆರಳನ್ನು ಉಳಿಸಿಕೊಂಡಿದೆ. ಭಾರತದ ಇತರೆ ರಾಜ್ಯಗಳಿಗಿಂತ ಭಿನ್ನವೆನಿಸಿಕೊಳ್ಳುವ ಗೋವಾಕ್ಕೆ ಹೋದ್ರೆ ಈ ಅನುಭವಗಳು ನಿಮ್ಮ ಮಡಿಲಿಗಿಳಿಯುತ್ತವೆ. 

 • LIFESTYLE28, Jul 2019, 2:25 PM

  ಈ ಮಳೆಯಲ್ಲಿ ರಾಜಸ್ಥಾನದ ರಾಜವೈಭೋಗ ಸವಿದು ಬನ್ನಿ!

  ಮಳೆಗಾಲದ ಪ್ರವಾಸಕ್ಕೆ ಅದರದೇ ಆದ ವೈಶಿಷ್ಠ್ಯತೆಗಳಿವೆ. ಅದರಲ್ಲೂ ರಾಜಸ್ಥಾನವನ್ನು ರಿಲ್ಯಾಕ್ಸಿಂಗ್ ಆಗಿ ಸುತ್ತಾಡಬೇಕೆಂದರೆ ಮಳೆಗಾಲ ಬೆಸ್ಟ್. ಏಕೆ ಗೊತ್ತಾ? 

 • schools

  NEWS30, May 2019, 8:13 AM

  ತೋರಣ ಕಟ್ಟಿ, ಸಿಹಿ ಹಂಚಿ ಮಕ್ಕಳಿಗೆ ಶಾಲೆಗೆ ಸ್ವಾಗತ

  ಬೇಸಿಗೆ ರಜೆ ಮುಗಿದ ಹಿನ್ನೆಲೆಯಲ್ಲಿ ಬುಧವಾರದಿಂದ ರಾಜ್ಯಾದ್ಯಂತ (ಹೈದರಾಬಾದ್‌ ಕರ್ನಾಟಕ ಹೊರತುಪಡಿಸಿ) ಶಾಲೆಗಳು ಪುನಾರಂಭಗೊಂಡಿದ್ದು, ಮಕ್ಕಳು ಹೊಸ ಸಮವಸ್ತ್ರ ತೊಟ್ಟು, ಪಠ್ಯಪುಸ್ತಕದ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕಿದ್ದಾರೆ.