Vaastu Tips  

(Search results - 58)
 • <p>SN bedroom vaastu </p>

  Vaastu12, Jul 2020, 4:07 PM

  ಈ ಬೆಡ್‌ರೂಮ್‌ ವಾಸ್ತು ನಿಮ್ಮ ಲವ್‌ ಲೈಫ್‌ ಸೂಪರ್ ಮಾಡುತ್ತೆ; ಚೆಕ್ ಮಾಡಿ!

  ವಾಸ್ತು ಶಾಸ್ತ್ರದ ಕೆಲವೊಂದು ನಿಯಮಗಳು ನಿಮ್ಮ ಜೀವನವನ್ನು ಬದಲಾಯಿಸುತ್ತದೆ. ಅದರಲ್ಲೂ ಪ್ರೀತಿ, ಆರೈಕೆ ಮತ್ತು ನಂಬಿಕೆಯೇ ಸುಖ ದಾಂಪತ್ಯದ ಗುಟ್ಟು. ವಾಸ್ತು ಶಾಸ್ತ್ರ ತಜ್ಞ ರವಿರಾಜ್‌ ನೀಡಿರುವ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ....

 • Festivals26, Jun 2020, 12:04 PM

  ಮನೆ ಖರೀದಿಸುವಾಗ ಈ ಅಂಶ ಗಮನಿಸಿ, ವಾಸ್ತುದೋಷ ತೊಲಗಿಸಿ!

  ಮನೆಯೇ ಮಂತ್ರಾಲಯ ಎಂಬ ಮಾತಿದೆ. ಎಲ್ಲರಿಗೂ ಸ್ವಂತ ಸೂರಿನ ಕನಸು ಇದ್ದೇ ಇರುತ್ತದೆ. ಹೊಸ ಮನೆಗಳು ಹೀಗೇ ಇರಬೇಕು ಎಂಬ ಕಲ್ಪನೆಯೂ ಇರುತ್ತದೆ. ಮನೆ ಕಟ್ಟಿಸುವವರು ತಮಗೆ ಬೇಕಾದ ಶೈಲಿಯಲ್ಲಿ ಕಟ್ಟಿಸಿಕೊಳ್ಳುತ್ತಾರೆ. ಆಸ್ತಿಕರಾದವರು ವಾಸ್ತುವಿನ ಮೊರೆ ಹೋಗುತ್ತಾರೆ. ಹೀಗೆ ಮನೆ ಕಟ್ಟಿಸಿಕೊಳ್ಳುವವರು ಒಂದೆಡೆಯಾದರೆ, ಕಟ್ಟಿದ ಮನೆಯನ್ನು ಕೊಳ್ಳುವವರು ಹಲವರಿದ್ದಾರೆ. ಅವರಲ್ಲೂ ಬಹುತೇಕರು ವಾಸ್ತುವನ್ನು ಗಮನಿಸಿಯೇ ಮನೆಗಳನ್ನು ಕೊಳ್ಳುತ್ತಾರೆ. ಹಾಗಾದರೆ, ವಾಸ್ತು ಶಾಸ್ತ್ರದ ಪ್ರಕಾರ ಒಂದು ಮನೆಯಲ್ಲಿ ಏನಿರಬೇಕು? ಏನಿರಬಾರದು? ಯಾವುದು ಇದ್ದರೆ ಒಳಿತು? ಯಾವುದಿದ್ದರೆ ಕೆಡುಕು ಎಂಬ ಬಗ್ಗೆ ತಿಳಿಯೋಣ…

 • Festivals3, Jun 2020, 5:20 PM

  ಅನ್ನಪೂರ್ಣೆ ಮುನಿಸಿಗೆ ಕಾರಣವಾಗುವ ಈ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ!

  ಮನೆಯಲ್ಲಿ ಅಡುಗೆ ಮನೆ ಪ್ರಧಾನವಾಗಿರುತ್ತದೆ. ಕಾರಣ, ನಮ್ಮ ಹೊಟ್ಟೆ ತುಂಬುವುದು ಅಲ್ಲಿಂದಲೇ ಅಲ್ಲವೇ. ಕೆಲವರು ಅಡುಗೆ ಮನೆ ಹೀಗೆಯೇ ಇರಬೇಕು ಎಂದು ಕಟ್ಟಿಸಿಕೊಂಡಿರುತ್ತಾರೆ. ಇನ್ನು ಮನೆ ಕಟ್ಟಿಸುವವರಿಗೂ ಅಡುಗೆ ಮನೆ ಬಗ್ಗೆ ಅವರದೇ ಆದ ಕಲ್ಪನೆಗಳಿರುತ್ತವೆ. ಆದರೆ, ಹೀಗೆ ಕಟ್ಟಿಸಿಕೊಂಡ ಅಡುಗೆ ಮನೆಯಲ್ಲಿ ಏನೆಲ್ಲ ಇಡಬೇಕು, ಯಾವುದು ಇರಬಾರದು? ಯಾವುದು ಯಾವ ಜಾಗದಲ್ಲಿ ಇರಬೇಕು? ಎಂಬುದೂ ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯವಾಗುತ್ತದೆ. ಹೀಗಾಗಿ ಎಲ್ಲೆಲ್ಲಿ ಏನಿಡಬೇಕು ಎಂಬುದರ ಬಗ್ಗೆ ನೋಡೋಣ ಬನ್ನಿ…

 • Vaastu1, Jun 2020, 1:26 PM

  ಮನೆ ಅಂದವಷ್ಟೇ ಅಲ್ಲ, ನೆಮ್ಮದಿಯನ್ನೂ ಹೆಚ್ಚಿಸಬಲ್ಲದು ಗಾರ್ಡನ್

  ಬೆಡ್‍ರೂಮ್, ಕಿಚನ್, ಪೂಜಾ ಕೋಣೆ ಸೇರಿದಂತೆ ಮನೆಯ ಪ್ರತಿ ಮೂಲೆಗೂ ವಾಸ್ತು ನಂಟು ನೋಡುವ ನಾವು,ಗಾರ್ಡನ್ ಬಗ್ಗೆ ನಿರ್ಲಕ್ಷ್ಯ ತಾಳುತ್ತೇವೆ. ಗಾರ್ಡನ್ ಎಲ್ಲಿ ಮಾಡಿದ್ರೂ ನಡೆಯುತ್ತೆ ಎಂಬ ಭಾವನೆ ಅನೇಕರಲ್ಲಿದೆ. ಆದ್ರೆ ಗಾರ್ಡನ್‍ಗೂ ವಾಸ್ತುವಿದೆ.

 • Child education progress is depending on Vastu

  Vaastu7, Apr 2020, 7:11 PM

  ನಿಮ್ಮ ಮಕ್ಕಳು ವಾಸ್ತು ಪ್ರಕಾರ ಓದುತ್ತಿದ್ದಾರೆಯೇ?

  ಮಕ್ಕಳ ಓದು ಅವರ ಮುಂದಿನ ಜೀವನಕ್ಕೆ ಬುನಾದಿ ಎಂದೇ ಹೇಳಲಾಗುತ್ತದೆ. ಇಂಥದ್ದರಲ್ಲಿ ಮಕ್ಕಳು ಸರಿಯಾಗಿ ಓದುತ್ತಿಲ್ಲವೆಂದರೆ ಯಾವ ಪೋಷಕರಿಗೆ ತಾನೇ ದಿಗಿಲಾಗುವುದಿಲ್ಲ ಹೇಳಿ. ಹೀಗಿರುವಾಗ ಅನೇಕ ಹರಕೆಗಳನ್ನೂ ಹೊತ್ತುಕೊಳ್ಳುವುದುಂಟು. ಆದರೆ, ದೈವೀಕೃಪೆಯ ಜೊತೆಜೊತೆ ನಿಮ್ಮ ಮನೆಯಲ್ಲಿ ಮಗು ಇರುವ ಕೊಠಡಿಯ ವಾಸ್ತುವೂ ಪರಿಗಣನೆಗೆ ಬರುತ್ತದೆ ಎಂಬುದನ್ನು ಮನಗಾಣಿ. ಅದರಲ್ಲಿ ಈ ಅಂಶಗಳಿಲ್ಲದಿದ್ದರೆ ಕೂಡಲೇ ಬದಲಾಯಿಸಿ ನೋಡಿ, ಅನುಕೂಲವಾಗಬಹುದು.

 • interior

  Vaastu28, Mar 2020, 4:10 PM

  ನಿಮ್ಮನೆ ಲಿವಿಂಗ್ ರೂಮ್ ವಾಸ್ತು ಪ್ರಕಾರವೇ ಇದೆಯಾ? ಒಮ್ಮೆ ಚೆಕ್ ಮಾಡಿ

  ಲಿವಿಂಗ್ ರೂಮ್ ಅಂದ್ರೆ ಮನೆಯ ಸದಸ್ಯರೆಲ್ಲ ಒಟ್ಟಿಗೆ ಸೇರುವ, ನಕ್ಕು ನಲಿಯುವ ತಾಣ. ಲಿವಿಂಗ್ ರೂಮ್ ಮನೆಯ ಯಾವ ದಿಕ್ಕಿನಲ್ಲಿರಬೇಕು ಎನ್ನುವುದರಿಂದ ಹಿಡಿದು ಅಲ್ಲಿರುವ ಪ್ರಮುಖ ವಸ್ತುಗಳನ್ನು ಎಲ್ಲಿಡಬೇಕು ಎಂಬ ತನಕ ವಾಸ್ತುಶಾಸ್ತ್ರದಲ್ಲಿ ಮಾರ್ಗದರ್ಶಿ ಸೂತ್ರಗಳಿವೆ.

 • ভাগ্য ফেরাতে মেনে চলুন বাস্তুর এই টোটকা

  Vaastu19, Mar 2020, 6:01 PM

  ಗೋಡೆ ಅಂದ ಹೆಚ್ಚಿಸುವ ಗಡಿಯಾರಕ್ಕೂ ಇದೆ ವಾಸ್ತು ನಂಟು!

  ಗಡಿಯಾರ ಮನೆ ಗೋಡೆಯ ಅಂದ ಹೆಚ್ಚಿಸೋದು ಮಾತ್ರವಲ್ಲ, ಮನೆಯ ಖುಷಿ ಹಾಗೂ ನೆಮ್ಮದಿಯ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಗಡಿಯಾರವನ್ನು ಎಲ್ಲೆಂದರಲ್ಲಿ ಅಳವಡಿಸುವಂತಿಲ್ಲ. ವಾಸ್ತುಶಾಸ್ತ್ರದಲ್ಲಿ ಗಡಿಯಾರ ಅಳವಡಿಸೋದಕ್ಕೂ ಕೆಲವು ರೂಲ್ಸ್ ಇವೆ.

 • Antiques

  Fashion18, Mar 2020, 4:04 PM

  ಆ್ಯಂಟಿಕ್ ಅಂತ ಮನೇನಲ್ಲಿ ಏನೇನೋ ಇಟ್ಕೋಬೇಡಿ!

  ಅಂಟಿಕ್ ವಸ್ತುಗಳ ಸಂಗ್ರಹಣೆ ಒಂದು ಅಪರೂಪದ ಹಾಗೂ ಸ್ಪಲ್ಪ ದುಬಾರಿ ಹವ್ಯಾಸ. ನಾಣ್ಯಗಳು, ಒಡವೆಗಳು, ಪಿಠೋಪಕರಣಗಳು  ಮತ್ತು ಬಟ್ಟೆಗಳು ಹೆಚ್ಚಾಗಿ ಸಂಗ್ರಹಿಸಲ್ಪಡುವ ಅಂಟಿಕ್ ವಸ್ತುಗಳ ಪಟ್ಟಿಗೆ ಸೇರುತ್ತವೆ.ಹಳೆ ಪಿಠೋಪಕರಣಗಳ ಸಂಗ್ರಹಣೆ ಅಂಟಿಕ್ ಕಲೆಕ್ಷನ್ನಲ್ಲಿ ಅತಿ ಜನಪ್ರಿಯವಾದ ಕ್ಷೇತ್ರ. . ಅಂಟಿಕ್‌ಗಳ ಮೇಲೆ ಹೂಡುವ ಹಣ ಪೋಲಾಗದಿರಲು ಸಂಗ್ರಹಣೆಗೆ ತೊಡಗುವ ಮುನ್ನ ಕೆಲವು ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟು ಕೊಂಡರೆ ಒಳ್ಳೆಯದು.
   

 • Vastu tips for Pooja mandir

  Vaastu13, Mar 2020, 4:09 PM

  ಮನೆಯ ಪವಿತ್ರ ಸ್ಥಳ ದೇವರ ಮನೆಗೆ ವಾಸ್ತು ಟಿಪ್ಸ್‌!

  ದೇವರ ಮನೆ ಮನೆಯ ಪವಿತ್ರ ಸ್ಥಳ. ಹಿಂದೂಗಳ ಮನೆಯಲ್ಲಿ ಪೂಜೆಗಾಗಿ ಕಡ್ಡಾಯವಾಗಿ ಒಂದು ಕೋಣೆಯನ್ನು ಮೀಸಲಿಟ್ಟಿರುವುದು ಕಾಮನ್. ವಾಸ್ತು ಪ್ರಕಾರ ಮನೆಯಲ್ಲಿ ಪಾಸಿಟಿವ್‌ ಎನರ್ಜಿಗಾಗಿ ಪೂಜಾ ಮಂದಿರವು  ಸರಿಯಾದ ದಿಕ್ಕಿನಲ್ಲಿರುವುದು ಅವಶ್ಯಕ. ದೇವರ ಮನೆಯ ವಾಸ್ತು ಬಗ್ಗೆ ಇಲ್ಲೊಂದು ಟಿಪ್ಸ್‌ಗಳಿವೆ.

 • aquarium fish

  Vaastu9, Mar 2020, 4:24 PM

  ಮನೆಯ ಅಂದ ಹೆಚ್ಚಿಸೋ ಅಕ್ವೇರಿಯಂಗೆ ವಾಸ್ತು ಟಿಪ್ಸ್...

  ನೀರು ತುಂಬಿದ ಗಾಜಿನ ಟ್ಯಾಂಕ್‌ ಅದರೊಳಗೆ ಬಣ್ಣ ಬಣ್ಣದ ಮೀನುಗಳು ಯಾರಿಗೆ ತಾನೇ ಇಷ್ಟವಾಗುವುದ್ದಿಲ್ಲ? ಮೀನಿನ ಅಕ್ವೇರಿಯಂಗಳು ಮನೆ ಯಾ ಅಫೀಸಿನ ಅಂದ ಹೆಚ್ಚಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಅಕ್ವೇರಿಯಂ ಕಾಮನ್. ಮೀನಿನ ಟ್ಯಾಂಕ್ ಮನೆಯನ್ನು ಚೆಂದ ಕಾಣಿಸುವ ಇಂಟೀರಿಯರ್ ಡೆಕೊರೇಶನ್‌ನ ಒಂದು ವಸ್ತು ಮಾತ್ರ ಎಂದು ಭಾವಿಸಬೇಡಿ. ಮನೆಯ ವಾಸ್ತುವಿಗೆ ತುಂಬಾ ಮುಖ್ಯ ಈ ಅಕ್ವೇರಿಯಂಗಳು. ಅಕ್ವೇರಿಯಂ ಸಂಬಂಧಿಸಿದಂತೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ?

 • Kitchen vastu tips for happy home

  Vaastu7, Mar 2020, 3:07 PM

  ಮನೆಯಲ್ಲಿ ಕಿರಿಕಿರಿ ತಪ್ಪಿಸಲು ಅಡುಗೆ ಮನೆಗೆ ವಾಸ್ತು ಟಿಪ್ಸ್‌!

  ಮನೆಯವರ ಆರೋಗ್ಯ ಮತ್ತು ಯೋಗ ಕ್ಷೇಮದ ಪ್ರಮುಖ ಕೇಂದ್ರವೇ ಅಡುಗೆ ಮನೆ. ಇದು ಅತ್ಯಂತ ಪ್ರಭಾವಶಾಲಿಯಾಗಿದ್ದು, ಅಲ್ಲಿಂದ ಎಲ್ಲ ರೀತಿಯ ಶಕ್ತಿಯೂ ಸೃಷ್ಟಿಯಾಗುತ್ತದೆ. ಕಿಚನ್‌ನಲ್ಲಿ ವಾಸ್ತು ದೋಷ ಕಾಣಿಸಿಕೊಂಡರೆ ಮನೆಯವರ ನೆಮ್ಮದಿಗೇ ಕುತ್ತು. ಮನೆಯ ಸುಖ ಸಂತೋಷಕ್ಕಾಗಿ ಅಡುಗೆ ಮನೆಗೊಂದಿಷ್ಟು ವಾಸ್ತು ಟಿಪ್ಸ್‌ ಇಲ್ಲಿವೆ.

 • vaastu

  Vaastu5, Mar 2020, 4:48 PM

  ಲವ್ ಲೈಫ್‌ ಸುಂದರವಾಗಿ ಇಡುವ ಬೆಡ್‌ರೂಮ್‌ಗೊಂದಿಷ್ಟು ವಾಸ್ತು ಟಿಪ್ಸ್!

  ವೈವಾಹಿಕ ಜೀವನದಲ್ಲಿ ಜಗಳ, ಕಿರಿಕಿರಿಗಳು ಎಲ್ಲಿ ಇಲ್ಲ ಹೇಳಿ? ಆದರೆ ಇದು ಹೆಚ್ಚಾಗಿ ಸಂಬಂಧ ಕೆಡದಂತೆ ಕಾಪಾಡಿಕೊಳ್ಳವಲ್ಲಿ ಬೆಡ್‌ರೂಮ್‌ ಮಹತ್ವ ವಹಿಸುತ್ತದೆ. ಆಳವಾದ ರೊಮ್ಯಾನ್ಸ್‌ ಮತ್ತು ಆಳವಾದ ಭಾವನೆ ಗಹುಟ್ಟು ಹಾಕಿ, ಸಂಬಂಧಗಳ ಮೇಲೆ ವಾಸ್ತು ಶಾಸ್ತ್ರ ಜಾದೂ ಮಾಡಬಹುದು.ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿಯೂ ವಾಸ್ತು ಶಾಸ್ತ್ರ ಸಹಕರಿಸುತ್ತದೆ. ನಿಮ್ಮ ರೊಮ್ಯಾಂಟಿಕ್ ಜೀವನ ಚೆನ್ನಾಗಿ ಇಟ್ಟುಕೊಳ್ಳಲು ಕೆಲವು ವಾಸ್ತು ಟಿಪ್ಸ್‌ ಅನ್ನೂು ಬೆಡ್‌ರೂಮ್‌ನಲ್ಲಿ ಅಳವಡಿಸಿಕೊಂಡು ನೋಡಿ. ಈ ಟಿಪ್ಸ್‌ಗಳಿಂದ ಸಂಗಾತಿಯ ಜೊತೆ ಸಂಬಂಧದಲ್ಲಿ ಪಾಸಿಟಿವ್‌ ಬದಲಾವಣೆ ಖಂಡಿತ.

 • Home entrance door important vastu tips

  Vaastu2, Mar 2020, 3:11 PM

  ಸುಖ, ಸಂಪತ್ತಿಗೆ ದಾರಿ ಮಾಡಿ ಕೊಡೋ ಹೆಬ್ಗಾಗಿಲ ವಾಸ್ತು ಟಿಪ್ಸ್

  ಮನೆಯ ಸುಖ, ಸಂತೋಷ, ನೆಮ್ಮದಿ ಸಮೃದ್ಧಿ ಎಲ್ಲಾ  ದ್ವಾರ ಬಾಗಿಲ ಮೂಲಕ ಮನೆಯ ಒಳಗೆ ಬರುತ್ತದೆ ಎಂಬ ನಂಬಿಕೆ ಇದೆ. ವಾಸ್ತು ಶಾಸ್ತ್ರ್ರದಲ್ಲಿ  ಮನೆಯ ಪ್ರವೇಶ ಬಾಗಿಲಿಗೆ ಮಹತ್ವವಿದೆ. ದ್ವಾರ ಬಾಗಿಲು ಕೇವಲ ಕುಟುಂಬದ ಪ್ರವೇಶಕ್ಕೆ ಮಾತ್ರವಲ್ಲ, ಜೊತೆಗೆ ಶಕ್ತಿಯೂ ಮನೆ ಒಳಗೆ ಪ್ರವೇಶಿಸಲು ಇರೋ ಮಾರ್ಗ. ಮನೆ ಮತ್ತು ಮನೆಯವರ ಏಳು ಬೀಳುಗಳು ಮನೆಯ ಹೆಬ್ಬಾಗಿಲು ನಿರ್ಧರಿಸುತ್ತದೆ. ದ್ವಾರಬಾಗಿಲಿನ ಬಣ್ಣ, ದಿಕ್ಕುಗಳಿಗೆ ವಾಸ್ತುಶಾಸ್ತ್ರದಲ್ಲಿ ಕೆಲವು ನಿಯಮಗಳಿವೆ ಅವುಗಳನ್ನು ಪಾಲಿಸಿದರೆ ಖಂಡಿತ ನಿಮ್ಮ ಮನೆ ಮನ ಎರಡು ಆನಂದ ಸಾಗರವಾಗುವುದು.

 • indoor plants

  Vaastu27, Feb 2020, 5:11 PM

  ಮನೆಯೊಳಗೆ ಈ ಗಿಡಗಳಿದ್ದರೆ ಅದೃಷ್ಟ ಒಲಿಯೋದು ಗ್ಯಾರಂಟಿ...

  ಒಳಾಂಗಣ ಸಸ್ಯಗಳು ನಮ್ಮ ಮನೆಯ  ವಾತವರಣವನ್ನು ಸುಂದರಗೊಳಿಸುವುದರ ಜೊತೆಗೆ ಪಾಸಿಟಿವ್ ಎನರ್ಜಿಯನ್ನು ಸಹ ನೀಡುತ್ತದೆ.  ಕೆಲವು ಸಸ್ಯಗಳು ಮನೆ ಒಳಗೆ ಹರಡಿರುವ ವಿಷಾನಿಲವನ್ನು ಹೀರಿಕೊಳ್ಳುವುದು
  ಎಲ್ಲರಿಗೂ ತಿಳಿದಿದೆ. ಹಾಗೆ  ವಾಸ್ತುಶಾಸ್ತ್ರದಲ್ಲಿ ಸಹ ಮನೆಯ ಒಳಗಡೆ ಇಡುವ ಸಸ್ಸಗಳಿಗೆ ತನ್ನದೇ ಪ್ರಾಮುಖ್ಯತೆ ಇದೆ. ವಾಸ್ತು ಪ್ರಕಾರ ಕೆಲವು ಒಳಾಂಗಣ ಸಸ್ಯಗಳನ್ನು ಮನೆಯ ಒಳಭಾಗದಲ್ಲಿ ಇಟ್ಟುಕೊಳ್ಳುವುದರಿಂದ
  ಅದೃಷ್ಟ, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ಗ್ಯಾರಂಟಿ ನಿಮ್ಮದು.

 • what type of photos should be there in bed room

  relationship22, Feb 2020, 3:27 PM

  ಬೆಡ್‌ರೂಂನಲ್ಲಿ ಎಂಥ ಫೋಟೋಗಳಿದ್ರೆ ರೋಮಾಂಚನ ಗೊತ್ತಾ?

  ಬೆಡ್‌ರೂಮ್‌ ನಿಮ್ಮ ಮನೆಯ ಅತ್ಯಂತ ಖಾಸಗಿ ಪ್ರದೇಶ. ಅಲ್ಲಿ ಇನ್ಯಾರಿಗೂ ಪ್ರವೇಶವಿಲ್ಲ. ಹಾಗಿರುವಾಗ ನಿಮ್ಮ ಅತ್ಯಂತ ರೋಮಾಂಚನದ ಗಳಿಗೆಗಳನ್ನು ಇಲ್ಲಿ ಸಂಗ್ರಹಿಸಲು ಏನಡ್ಡಿ?