Vaastu

(Search results - 128)

ಚೀನೀ ವಾಸ್ತು ಶಾಸ್ತ್ರ ಫೆಂಗ್ ಶುಯ್ ಕೂಡಾ ನಮ್ಮ ವಾಸ್ತು ಶಾಸ್ತ್ರದಂತೆಯೇ- ಅದು ಭೂಮಿ, ಬೆಂಕಿ, ಆಕಾಶ, ನೀರು, ಹಾಗೂ ಗಾಳಿಯನ್ನು ಬ್ಯಾಲೆನ್ಸ್ ಮಾಡುವ ವೈಜ್ಞಾನಿಕ ತತ್ವ ಹೊಂದಿದೆ. ಮನೆ ಅಥವಾ ಕಚೇರಿಯಲ್ಲಿ ಕೆಲ ವಾಸ್ತುದೋಷಗಳಿದ್ದರೆ ಅವನ್ನು ಸರಿಪಡಿಸಲು ಫೆಂಗ್ ಶುಯ್‌ನಲ್ಲಿ ಪರಿಹಾರಗಳಿವೆ.

Vaastu4, Aug 2020, 5:28 PM

ವಾಸ್ತು ದೋಷ; ಫೆಂಗ್ ಶುಯ್‌ನಲ್ಲಿದೆ ಪರಿಹಾರ

ಚೀನೀ ವಾಸ್ತು ಶಾಸ್ತ್ರ ಫೆಂಗ್ ಶುಯ್ ಕೂಡಾ ನಮ್ಮ ವಾಸ್ತು ಶಾಸ್ತ್ರದಂತೆಯೇ- ಅದು ಭೂಮಿ, ಬೆಂಕಿ, ಆಕಾಶ, ನೀರು, ಹಾಗೂ ಗಾಳಿಯನ್ನು ಬ್ಯಾಲೆನ್ಸ್ ಮಾಡುವ ವೈಜ್ಞಾನಿಕ ತತ್ವ ಹೊಂದಿದೆ. ಮನೆ ಅಥವಾ ಕಚೇರಿಯಲ್ಲಿ ಕೆಲ ವಾಸ್ತುದೋಷಗಳಿದ್ದರೆ ಅವನ್ನು ಸರಿಪಡಿಸಲು ಫೆಂಗ್ ಶುಯ್‌ನಲ್ಲಿ ಪರಿಹಾರಗಳಿವೆ.

vastu shastra financial

Vaastu21, Jul 2020, 5:39 PM

ಕೈಯಲ್ಲೇ ದುಡ್ಡೇ ನಿಲ್ಲೋಲ್ವಾ? ಹೀಗ್ ಮಾಡಿ ನೋಡಿ...

ಹಣ ಯಾರಿಗೆ ತಾನೇ ಬೇಡ? ಎಲ್ಲರ ಜೀವನದಲ್ಲೂ ಹಣದ ಪಾತ್ರ ದೊಡ್ಡದು. ಹಣವಿದ್ದರೆ ಬಹಳಷ್ಟು ಸಮಸ್ಯೆಗಳು ಸುಲಭ ಪರಿಹಾರ ಕಾಣುತ್ತವೆ. ಕೆಲವರ ಮನೆಗೆ ಹಣ ಹೊಳೆಯಂತೆ ಹರಿದು ಬಂದರೆ, ಮತ್ತೆ ಕೆಲವರ ಕೈಲಿ ಅದು ನಿಲ್ಲದೆ ನೀರಿನಂತೆ ಹರಿದು ಹೋಗುತ್ತದೆ. ಆದರೆ, ಹಣದ ಹರಿವನ್ನು ಹೆಚ್ಚಿಸಲು, ಧನಲಕ್ಷ್ಮೀ ಒಲಿಸಿಕೊಳ್ಳಲು ಸಾರ್ವತ್ರಿಕ ಶಕ್ತಿಯೊಂದಿಗೆ ಅದನ್ನು ಒಗ್ಗೂಡಿಸಬೇಕು ಎನ್ನುತ್ತದೆ ವಾಸ್ತುಶಾಸ್ತ್ರ. ಹಾಗೆಂದರೆ ಭೂಮಿ, ಆಕಾಶ, ನೀರು, ವಾಯು ಹಾಗೂ ಅಗ್ನಿಗಳು ಸೇರಿದ ಕಾಸ್ಮಿಕ್ ಎನರ್ಜಿ ಒಂದೇ ಟ್ಯೂನ್‌ನಲ್ಲಿ ಇರಬೇಕು. ಇವು ಬ್ಯಾಲೆನ್ಸ್ ಆಗದಿದ್ದಾಗಲೇ ಮನೆಗೆ ನೆಗೆಟಿವ್ ಎನರ್ಜಿ ನುಗ್ಗುವುದು. ಮನೆಯಲ್ಲಿ ಕೆಲ ವಾಸ್ತು ನಿಯಮಗಳನ್ನು ಪಾಲಿಸುವ ಮೂಲಕ ಪಾಸಿಟಿವಿಟಿ ಹೆಚ್ಚಿಸಿ, ಹಣವನ್ನು ಆಕರ್ಷಿಸಲು ಸಾಧ್ಯವಿದೆ.

SN bedroom vaastu

Astrology20, Jul 2020, 4:12 PM

ಸಂತಾನ ಪ್ರಾಪ್ತಿಗೆ ವಾಸ್ತು ದೋಷ ಅಡ್ಡಿಯಾಗುತ್ತಾ?

ಸಂತಾನ ಪ್ರಾಪ್ತಿಗೂ ಮನೆಯ ವಾಸ್ತುವಿಗೂ ಸಂಬಂಧವಿದೆಯಾ? ಹೌದು ಎನ್ನುತ್ತಾರೆ ವಾಸ್ತು ತಜ್ಞರು. ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ರೂ ಮಕ್ಕಳಾಗದವರ ಮನೆಯ ವಾಸ್ತುವಿನಲ್ಲಿ ದೋಷವಿರುವ ಸಾಧ್ಯತೆಯಿದೆ.

SN bedroom vaastu

Vaastu12, Jul 2020, 4:07 PM

ಈ ಬೆಡ್‌ರೂಮ್‌ ವಾಸ್ತು ನಿಮ್ಮ ಲವ್‌ ಲೈಫ್‌ ಸೂಪರ್ ಮಾಡುತ್ತೆ; ಚೆಕ್ ಮಾಡಿ!

ವಾಸ್ತು ಶಾಸ್ತ್ರದ ಕೆಲವೊಂದು ನಿಯಮಗಳು ನಿಮ್ಮ ಜೀವನವನ್ನು ಬದಲಾಯಿಸುತ್ತದೆ. ಅದರಲ್ಲೂ ಪ್ರೀತಿ, ಆರೈಕೆ ಮತ್ತು ನಂಬಿಕೆಯೇ ಸುಖ ದಾಂಪತ್ಯದ ಗುಟ್ಟು. ವಾಸ್ತು ಶಾಸ್ತ್ರ ತಜ್ಞ ರವಿರಾಜ್‌ ನೀಡಿರುವ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ....

• Festivals26, Jun 2020, 12:04 PM

ಮನೆ ಖರೀದಿಸುವಾಗ ಈ ಅಂಶ ಗಮನಿಸಿ, ವಾಸ್ತುದೋಷ ತೊಲಗಿಸಿ!

ಮನೆಯೇ ಮಂತ್ರಾಲಯ ಎಂಬ ಮಾತಿದೆ. ಎಲ್ಲರಿಗೂ ಸ್ವಂತ ಸೂರಿನ ಕನಸು ಇದ್ದೇ ಇರುತ್ತದೆ. ಹೊಸ ಮನೆಗಳು ಹೀಗೇ ಇರಬೇಕು ಎಂಬ ಕಲ್ಪನೆಯೂ ಇರುತ್ತದೆ. ಮನೆ ಕಟ್ಟಿಸುವವರು ತಮಗೆ ಬೇಕಾದ ಶೈಲಿಯಲ್ಲಿ ಕಟ್ಟಿಸಿಕೊಳ್ಳುತ್ತಾರೆ. ಆಸ್ತಿಕರಾದವರು ವಾಸ್ತುವಿನ ಮೊರೆ ಹೋಗುತ್ತಾರೆ. ಹೀಗೆ ಮನೆ ಕಟ್ಟಿಸಿಕೊಳ್ಳುವವರು ಒಂದೆಡೆಯಾದರೆ, ಕಟ್ಟಿದ ಮನೆಯನ್ನು ಕೊಳ್ಳುವವರು ಹಲವರಿದ್ದಾರೆ. ಅವರಲ್ಲೂ ಬಹುತೇಕರು ವಾಸ್ತುವನ್ನು ಗಮನಿಸಿಯೇ ಮನೆಗಳನ್ನು ಕೊಳ್ಳುತ್ತಾರೆ. ಹಾಗಾದರೆ, ವಾಸ್ತು ಶಾಸ್ತ್ರದ ಪ್ರಕಾರ ಒಂದು ಮನೆಯಲ್ಲಿ ಏನಿರಬೇಕು? ಏನಿರಬಾರದು? ಯಾವುದು ಇದ್ದರೆ ಒಳಿತು? ಯಾವುದಿದ್ದರೆ ಕೆಡುಕು ಎಂಬ ಬಗ್ಗೆ ತಿಳಿಯೋಣ…

• Festivals3, Jun 2020, 5:20 PM

ಅನ್ನಪೂರ್ಣೆ ಮುನಿಸಿಗೆ ಕಾರಣವಾಗುವ ಈ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ!

ಮನೆಯಲ್ಲಿ ಅಡುಗೆ ಮನೆ ಪ್ರಧಾನವಾಗಿರುತ್ತದೆ. ಕಾರಣ, ನಮ್ಮ ಹೊಟ್ಟೆ ತುಂಬುವುದು ಅಲ್ಲಿಂದಲೇ ಅಲ್ಲವೇ. ಕೆಲವರು ಅಡುಗೆ ಮನೆ ಹೀಗೆಯೇ ಇರಬೇಕು ಎಂದು ಕಟ್ಟಿಸಿಕೊಂಡಿರುತ್ತಾರೆ. ಇನ್ನು ಮನೆ ಕಟ್ಟಿಸುವವರಿಗೂ ಅಡುಗೆ ಮನೆ ಬಗ್ಗೆ ಅವರದೇ ಆದ ಕಲ್ಪನೆಗಳಿರುತ್ತವೆ. ಆದರೆ, ಹೀಗೆ ಕಟ್ಟಿಸಿಕೊಂಡ ಅಡುಗೆ ಮನೆಯಲ್ಲಿ ಏನೆಲ್ಲ ಇಡಬೇಕು, ಯಾವುದು ಇರಬಾರದು? ಯಾವುದು ಯಾವ ಜಾಗದಲ್ಲಿ ಇರಬೇಕು? ಎಂಬುದೂ ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯವಾಗುತ್ತದೆ. ಹೀಗಾಗಿ ಎಲ್ಲೆಲ್ಲಿ ಏನಿಡಬೇಕು ಎಂಬುದರ ಬಗ್ಗೆ ನೋಡೋಣ ಬನ್ನಿ…

• Vaastu1, Jun 2020, 1:26 PM

ಮನೆ ಅಂದವಷ್ಟೇ ಅಲ್ಲ, ನೆಮ್ಮದಿಯನ್ನೂ ಹೆಚ್ಚಿಸಬಲ್ಲದು ಗಾರ್ಡನ್

ಬೆಡ್‍ರೂಮ್, ಕಿಚನ್, ಪೂಜಾ ಕೋಣೆ ಸೇರಿದಂತೆ ಮನೆಯ ಪ್ರತಿ ಮೂಲೆಗೂ ವಾಸ್ತು ನಂಟು ನೋಡುವ ನಾವು,ಗಾರ್ಡನ್ ಬಗ್ಗೆ ನಿರ್ಲಕ್ಷ್ಯ ತಾಳುತ್ತೇವೆ. ಗಾರ್ಡನ್ ಎಲ್ಲಿ ಮಾಡಿದ್ರೂ ನಡೆಯುತ್ತೆ ಎಂಬ ಭಾವನೆ ಅನೇಕರಲ್ಲಿದೆ. ಆದ್ರೆ ಗಾರ್ಡನ್‍ಗೂ ವಾಸ್ತುವಿದೆ.

• Vaastu25, May 2020, 6:43 PM

ಗಾರ್ಡನ್ ಅಂದಕ್ಕೆ ಬಿಸಿಲೇ ಕಂಟಕ; ಗಿಡ, ಬಳ್ಳಿಗೆ ಬೇಕು ವಿಶೇಷ ಆರೈಕೆ

ಬಿಸಿಲಿನ ಬೇಗೆಗೆ ಗಾರ್ಡನ್‍ನಲ್ಲಿರುವ ಗಿಡ-ಬಳ್ಳಿ ಬಾಡಿ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಈ ಸಮಯದಲ್ಲಿ ನೀರು, ಆರೈಕೆ ಸರಿಯಾಗಿದ್ರೆ ಮಾತ್ರ ಗಾರ್ಡನ್ ಅಂದ ಉಳಿಸಿಕೊಳ್ಳಬಲ್ಲದು.

• Vaastu22, May 2020, 2:23 PM

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಮನೆಯನ್ನು ಅಲಂಕರಿಸಿ ಚಂದಕಾಣುವಂತೆ ಮಾಡಬೇಕೆಂದು ಎಲ್ಲರೂ ಆಶಿಸುತ್ತಾರೆ. ಅಲಂಕರಿಸುವ ಗಡಿಬಿಡಿಯಲ್ಲಿ ವಾಸ್ತುದೋಷಕ್ಕೆ ಕಾರಣವಾಗುವ, ಮನೆಗೆ ದೌರ್ಭಾಗ್ಯವನ್ನು ಉಂಟುಮಾಡುವ ವಸ್ತುಗಳನ್ನು ಮನೆಗೆ ತರದೆ ಇರುವಂತೆ ಗಮನಹರಿಸುವುದು ಉತ್ತಮ. ನಕಾರಾತ್ಮಕ ಶಕ್ತಿ ಹೆಚ್ಚಿಸುವ ಮನೆಯಲ್ಲಿರುವ ಅಥವಾ ಮನೆಗೆ ತರುವ ಹೊಸ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ.

• Astrology8, May 2020, 4:54 PM

ನಿಮ್ಮನೆ ಟಾಯ್ಲೆಟ್, ಬಾತ್‍ರೂಮ್ ವಾಸ್ತುಪ್ರಕಾರವೇ ಇದೆಯಾ?

ಟಾಯ್ಲೆಟ್, ಬಾತ್‍ರೂಮ್‍ಗೆ ವಾಸ್ತು ನೋಡೋದ್ಯಾಕೆ? ಅವು ಎಲ್ಲಿದ್ರೆ ಏನು ಎಂಬ ಉಡಾಫೆ ಬೇಡ. ಅವುಗಳಿಗೂ ವಾಸ್ತುವಿದೆ.

deepthi

Vaastu1, May 2020, 3:36 PM

ಆಹ್ಲಾದಕರ ಟೆರೇಸ್: ಕಡಿಮೆ ಖರ್ಚಿನ ತಂಪು ತಾರಸಿ

ಮನೆ ಕಟ್ಟಿಸಿದ ಹೊಸತರಲ್ಲಿ ಬೇಸಿಗೆಯಲ್ಲಿ ತಾರಸಿಯ ತಾಪಮಾನದ ಸಮಸ್ಯೆ ಪ್ರಾರಂಭವಾಯಿತು. ಸುತ್ತಲೂ ಗಿಡ / ಮರ ಗುಡ್ಡಗಳಿಲ್ಲದ ಬಯಲು ಪ್ರದೇಶದಲ್ಲಿ ನಾವು ಮನೆ ಕಟ್ಟಿಸಿದ್ದವು. ಇದರಿಂದ ಬೇಸಿಗೆಯಲ್ಲಿ ಮನೆಯೊಳಗಿನ ತಾಪಮಾನ ತುಂಬಾ ಜಾಸ್ತಿಯಾಗಿತ್ತು. ತಂಪು ವಾತಾವರಣಕ್ಕಾಗಿ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿ ಮನೆಯೊಂದಿಗೆ ನಮ್ಮ ತಲೆಯೂ ಬಿಸಿಯಾಗತೊಡಗಿತು. ಆಗ ಹೊಳೆದಿದ್ದು ಈ ಸಿಂಪಲ್ ಐಡಿಯಾ..? ಏನಿದು.? ಇಲ್ಲಿ ಓದಿ.

• Vaastu28, Apr 2020, 6:15 PM

ಮನೆಯಲ್ಲಿ ಆಫೀಸ್ ಕೆಲ್ಸ ಮಾಡುವ ಸ್ಥಳ ವಾಸ್ತು ಪ್ರಕಾರ ಇದೆಯಾ?

ಮನೆಯಲ್ಲಿ ಎಲ್ಲಿ ಕೂತು ಆಫೀಸ್ ಕೆಲ್ಸ ಮಾಡ್ಬೇಕು ಎಂಬುದೇ ತಿಳಿಯುತ್ತಿಲ್ಲವಾ? ಡೋಂಟ್ ವರಿ, ನಿಮ್ಮ ಈ ಸಮಸ್ಯೆಗೆ ವಾಸ್ತುಶಾಸ್ತ್ರದಲ್ಲಿ ಪರಿಹಾರವಿದೆ.

• Antiques

Vaastu21, Apr 2020, 7:55 PM

ಸೋಂಕು ಯಾವ ದಿಕ್ಕಿನಿಂದ ಪ್ರವೇಶಿಸುತ್ತೆ? ನಿಮ್ಮ ಮನೆ ಸೇಫಾ?

ಸಾಮಾನ್ಯವಾಗಿ ಕರಾಳ ಶಕ್ತಿಗಳು ಮನೆಯ ಒಳಗೆ ಪ್ರವೇಶಿಸುವುದು ಮನೆಯ ವಾಸ್ತು ಸರಿ ಇಲ್ಲದಿರುವಾಗ ಹಾಗೂ ಸದ್ವರ್ತನೆ ಇಲ್ಲದಿರುವಾಗ. ಸೇಮ್ ಲಾಜಿಕ್ ಕೊರೋನಾ ಸೋಂಕಿಗೂ ಅನ್ವಯಿಸುತ್ತದೆ.

• Child education progress is depending on Vastu

Vaastu7, Apr 2020, 7:11 PM

ನಿಮ್ಮ ಮಕ್ಕಳು ವಾಸ್ತು ಪ್ರಕಾರ ಓದುತ್ತಿದ್ದಾರೆಯೇ?

ಮಕ್ಕಳ ಓದು ಅವರ ಮುಂದಿನ ಜೀವನಕ್ಕೆ ಬುನಾದಿ ಎಂದೇ ಹೇಳಲಾಗುತ್ತದೆ. ಇಂಥದ್ದರಲ್ಲಿ ಮಕ್ಕಳು ಸರಿಯಾಗಿ ಓದುತ್ತಿಲ್ಲವೆಂದರೆ ಯಾವ ಪೋಷಕರಿಗೆ ತಾನೇ ದಿಗಿಲಾಗುವುದಿಲ್ಲ ಹೇಳಿ. ಹೀಗಿರುವಾಗ ಅನೇಕ ಹರಕೆಗಳನ್ನೂ ಹೊತ್ತುಕೊಳ್ಳುವುದುಂಟು. ಆದರೆ, ದೈವೀಕೃಪೆಯ ಜೊತೆಜೊತೆ ನಿಮ್ಮ ಮನೆಯಲ್ಲಿ ಮಗು ಇರುವ ಕೊಠಡಿಯ ವಾಸ್ತುವೂ ಪರಿಗಣನೆಗೆ ಬರುತ್ತದೆ ಎಂಬುದನ್ನು ಮನಗಾಣಿ. ಅದರಲ್ಲಿ ಈ ಅಂಶಗಳಿಲ್ಲದಿದ್ದರೆ ಕೂಡಲೇ ಬದಲಾಯಿಸಿ ನೋಡಿ, ಅನುಕೂಲವಾಗಬಹುದು.

• interior

Vaastu28, Mar 2020, 4:10 PM

ನಿಮ್ಮನೆ ಲಿವಿಂಗ್ ರೂಮ್ ವಾಸ್ತು ಪ್ರಕಾರವೇ ಇದೆಯಾ? ಒಮ್ಮೆ ಚೆಕ್ ಮಾಡಿ

ಲಿವಿಂಗ್ ರೂಮ್ ಅಂದ್ರೆ ಮನೆಯ ಸದಸ್ಯರೆಲ್ಲ ಒಟ್ಟಿಗೆ ಸೇರುವ, ನಕ್ಕು ನಲಿಯುವ ತಾಣ. ಲಿವಿಂಗ್ ರೂಮ್ ಮನೆಯ ಯಾವ ದಿಕ್ಕಿನಲ್ಲಿರಬೇಕು ಎನ್ನುವುದರಿಂದ ಹಿಡಿದು ಅಲ್ಲಿರುವ ಪ್ರಮುಖ ವಸ್ತುಗಳನ್ನು ಎಲ್ಲಿಡಬೇಕು ಎಂಬ ತನಕ ವಾಸ್ತುಶಾಸ್ತ್ರದಲ್ಲಿ ಮಾರ್ಗದರ್ಶಿ ಸೂತ್ರಗಳಿವೆ.