Asianet Suvarna News Asianet Suvarna News
5 results for "

Uttrar Pradesh

"
No FIR, no conversion, but Muslim man held for love jihad Uttrar Pradesh mahNo FIR, no conversion, but Muslim man held for love jihad Uttrar Pradesh mah

FIR ಇಲ್ಲ, ಮತಾಂತರ ಇಲ್ಲ.. ಆದರೂ ಲವ್ ಜಿಹಾದ್ ಕೇಸಲ್ಲಿ ಯುವಕನ  ಬಂಧನ!

ಉತ್ತರ ಪ್ರದೇಶದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣಕ್ಕೆ ಲಲ್ ಜಿಹಾದ್ ಕಾನೂನು ಕಾರಣವಾಗಿದೆ. ದೂರು ದಾಖಲಾಗದಿದ್ದರೂ ಮುಸ್ಲಿಂ ಯುವಕನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

CRIME Dec 10, 2020, 7:56 PM IST

UP police book Bhim Army chief RLD leader over Hathras visit mahUP police book Bhim Army chief RLD leader over Hathras visit mah

ಹತ್ರಾಸ್ ಸಂತ್ರಸ್ತೆ ಮನೆಗೆ ಭೇಟಿ ನೀಡಿದ್ದ ಭೀಮ ಸೇನೆ ಮುಖ್ಯಸ್ಥನ ಮೇಲೆ FIR

ಹತ್ರಾಸ್ ಅತ್ಯಾಚಾರ ಸಂತ್ರೆಸ್ತೆ ಮನೆಗೆ ಭೇಟಿ ನೀಡಿದ್ದ ಮುಖಂಡರ ಮೇಲೆ  ನಿಷೇಧಾಜ್ಞೆ ಉಲ್ಲಂಘನೆ ಆರೋಪದ ಅಡಿ ಎಫ್ ಐ ಆರ್ ದಾಖಲಾಗಿದೆ. ಭೇಟಿ ನೀಡಿದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರ ಶೇಖರ್ ಆಜಾದ್  ಮೇಲೆ  ಪ್ರಕರಣ ದಾಖಲಾಗಿದೆ.

India Oct 5, 2020, 3:38 PM IST

Hathras march FIR Filed against Rahul Gandhi and Priyanka Vadra mahHathras march FIR Filed against Rahul Gandhi and Priyanka Vadra mah

ಹತ್ರಾಸ್ ಸಂತ್ರಸ್ತೆ ಕುಟುಂಬ ಭೇಟಿಗೆ ಹೊರಟಿದ್ದ ರಾಹುಲ್-ಪ್ರಿಯಾಂಕಾಗೆ ಸಂಕಟ!

ಹತ್ರಾಸ್ ಅತ್ಯಾಚಾರದ ಪ್ರಕರಣ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದ್ದು ಸಂತ್ರಸ್ತೆ ಕುಟುಂಬ ಭೇಟಿಗೆ ತೆರಳುತ್ತಿದ್ದ ರಾಹುಲ್ ಮತ್ತು ಕಾಂಗ್ರೆಸ್ ನಾಯಕರನ್ನು ತಡೆಯಲಾಗಿತ್ತು. 

India Oct 2, 2020, 4:09 PM IST

IAS officer B Chandrakala landed into illegal mining ScandaIAS officer B Chandrakala landed into illegal mining Scanda
Video Icon

ಲೇಡಿ ಸಿಂಗಂ..ಖೇಲ್‌ ಖತಂ.. ಐಎಎಸ್ ಅಧಿಕಾರಿ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ!

ಲೇಡಿ ಸಿಂಗಂ..ಖೇಲ್‌ ಖತಂ.. ಖಡಕ್ ಐಎಎಸ್‌ ಅಧಿಕಾರಿಯ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ ಸಿಕ್ತು..  ಇಡೀ ದೇಶವೇ ಹೆಮ್ಮೆ ಪಡುತ್ತಿದ್ದ ಅಧಿಕಾರಿಯ ಮತ್ತೊಂದು ಮುಖ ದೇಶದ ಮುಂದೆ ಅನಾವರಣ ಆಯ್ತು..ಏನು ಈ ಕತೆ.. ಇಲ್ಲಿದೆ ಕಂಪ್ಲೀಟ್ ಸ್ಟೋರಿ..

NEWS Jan 9, 2019, 9:49 PM IST

Ambedkar statue desecrated in Majhola Uttrar PradeshAmbedkar statue desecrated in Majhola Uttrar Pradesh

ಅಂಬೇಡ್ಕರ್‌ಗೆ ಮತ್ತೆ ಮತ್ತೆ ಅಪಮಾನ, ಉತ್ತರದಲ್ಲಿ ಏನಿದು ಅಧ್ವಾನ?

ಸಂವಿಧಾನ ಶಿಲ್ಪಿ ಡಾ. ಭೀಮಾರಾವ್‌ ಅಂಬೇಡ್ಕರ್‌ ಅವರ ಮತ್ತೊಂದು ಪ್ರತಿಮೆಯನ್ನು ಉತ್ತರಪ್ರದೇಶದಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ರೀತಿಯ ಪ್ರಕರಣಗಳು ಮತ್ತೆ ಮತ್ತೆ ಘಟಿಸುತ್ತಿರುವುದು ಜನರಲ್ಲಿ ಒಂದು ರೀತಿಯ ಆತಂಕ ಹುಟ್ಟುಹಾಕಿದೆ.

NEWS Jul 29, 2018, 7:19 PM IST