Asianet Suvarna News Asianet Suvarna News
6 results for "

Uttrakhand

"
New powerful India will give befitting reply to Pakistan China said defense minister Rajnath SinghNew powerful India will give befitting reply to Pakistan China said defense minister Rajnath Singh

Rajnath Singh: ಹೊಸ ಮತ್ತು ಶಕ್ತಿಶಾಲಿ ಭಾರತ ಪಾಕಿಸ್ತಾನ ಚೀನಾಗಳಿಗೆ ತಕ್ಕ ಪ್ರತ್ತ್ಯುತ್ತರ ನೀಡಲಿದೆ!

*ಶಹೀದ್ ಸಮ್ಮಾನ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್
*ದೇಶದಲ್ಲಿ ಶಾಂತಿಯನ್ನು ಅಸ್ಥಿರಗೊಳಿಸಿದರೆ ಪಾಕಿಸ್ತಾನಕ್ಕೆ ತಕ್ಕ ಉತ್ತರ
*ನಮ್ಮ ಒಂದು ಇಂಚು ಭೂಮಿಯನ್ನು ಯಾರೂ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ
*ಚೀನಾ ಸರಿಯಾಗಿ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ : ರಾಜನಾಥ್

India Nov 20, 2021, 6:28 PM IST

PM Narendra Modi inaugurates rebuilt Shankaracharya samadhi in UttarakhnadPM Narendra Modi inaugurates rebuilt Shankaracharya samadhi in Uttarakhnad

ಆದಿಗುರು ಶಂಕರರ ಪುತ್ಥಳಿ ಅನಾವರಣ : ರೂ. 180 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕು ಸ್ಥಾಪನೆ!

*ಆದಿ ಗುರು ಶಂಕರಾಚಾರ್ಯರ 35 ಟನ್ ತೂಕದ ಪುತ್ಥಳಿ ಅನಾವರಣ 
*180 ರೂ. ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕು ಸ್ಥಾಪನೆ
*ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳನ್ನು ಹೆಮ್ಮೆಯಿಂದ ನೋಡಲಾಗುತ್ತಿದೆ ಎಂದ ಪ್ರಧಾನಿ

India Nov 5, 2021, 1:22 PM IST

Suvarna Focus Cause of heavy rain and flood in Kerala and Uttrakhand podSuvarna Focus Cause of heavy rain and flood in Kerala and Uttrakhand pod
Video Icon

ಕೇರಳದಲ್ಲಿ ಪ್ರವಾಹ, ಉತ್ತರಾಖಂಡದಲ್ಲಿ ಭೂಕುಸಿತ: ವಿಕೋಪಗಳ ಹಿಂದಿನ ರಹಸ್ಯವೇನು?

ಕೇರಳದಲ್ಲಿ ಮಳೆ ಆರ್ಭಟ, ಉತ್ತರಾಖಂಡದಲ್ಲಿ ಗುಡ್ಡ ಕುಸಿತ. ಪ್ರಳಯದ ರಕ್ಕಸ ರಹಸ್ಯ. ವರ್ಷಕ್ಕೆ ಸಾವಿರಾರು ನರಬಲಿ, ತಿಂಗಳಿಗೆ ನೂರಾರು ಮಂದಿ ನಾಪತ್ತೆ. ಕಣಿವೆ ರಾಜ್ಯಗಳಲ್ಲಿ ಇದೆಂತಹಾ ರಕ್ತ ಪ್ರಳಯ? ಉತ್ತರಾಖಂಡ, ಕೇರಳದಲ್ಲಿ ಪ್ರಳಯ ತಾಂಡವವಾಡುತ್ತಿರೋದೇಕೆ? 

India Oct 25, 2021, 3:49 PM IST

UPSC 2020 Topper Varuna Agrawal From Uttarakhand Asianet News Exclusive Interview podUPSC 2020 Topper Varuna Agrawal From Uttarakhand Asianet News Exclusive Interview pod

1 ಹಾಗೂ 2ನೇ ಬಾರಿ ವಿಫಲ, ಮರಳಿ ಪ್ರಯತ್ನಿಸಿದ ವರುಣಾ UPSC ಟಾಪರ್ ಆಗಿದ್ದು ಹೀಗೆ!

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 24 ರಂದು ಹೊರಬಿದ್ದಿದೆ. ಅಂತಿಮ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾನೆಟ್‌ ನ್ಯೂಸ್‌(Asianet News) UPSC ಆಯ್ಕೆ ಮಾಡಿದ 100 ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದೆ. ಈ ಸರಣಿ ಸಂದರ್ಶನದ(UPSC Interview) ಮೂಲಕ ಅಭ್ಯರ್ಥಿಗಳ ಯಶಸ್ಸಿನ ಗುಟ್ಟು ಅನಾವರಣಗೊಳಿಸಿದೆ. ಈ ಸರಣಿಯ 4ನೇ ಸಂಚಿಕೆಯಲ್ಲಿ 38 ನೇ Rank ಪಡೆದ ಉತ್ತರಾಖಂಡ್‌ನ(Uttrakhand)ರುದ್ರಪುರದ(Rudrapur) ವರುಣಾ ಅಗರ್ವಾಲ್(Varuna Agrawal)ಜೊತೆ ಸಂವಾದ ನಡೆಸಲಾಗಿದೆ.ಈ ಸಂದರ್ಶನದಲ್ಲಿ ಅವರು ತಮ್ಮ ಸಂಘರ್ಷಮಯ ಪಯಣದ ಕತೆ ಬಿಚ್ಚಿಟ್ಟಿದ್ದಾರೆ.

Central Govt Jobs Oct 9, 2021, 5:28 PM IST

BJP could win if elections are held today Jan ki baat Uttrakhand survey podBJP could win if elections are held today Jan ki baat Uttrakhand survey pod

ಉತ್ತರಾಖಂಡ್‌ ಚುನಾವಣೆ: ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕ್ತಾರಾ ಆ ನಾಯಕ?

* ಉತ್ತರಾಖಂಡ್‌ ಚುನಾವಣೆಯಲ್ಲಿ ಗೆಲ್ಲಲು ಪ್ರಮುಖ ಪಕ್ಷಗಳ ಸಿದ್ಧತೆ

* ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ

* ಚುನಾವಣೆಯಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ಕೊಟ್ಟ ಉತ್ತರವಿದು

India Oct 3, 2021, 5:16 PM IST

Coronil Kit no Cure For COVID-19 Clarifies PatanjaliCoronil Kit no Cure For COVID-19 Clarifies Patanjali

ಕೊರೋನಾಕ್ಕೆ ಪತಂಜಲಿ ಔಷಧಿ; ಬಾಬಾ ರಾಮ್‌ ದೇವ್ ಶಾಕಿಂಗ್ ಸ್ಪಷ್ಟನೆ!

ಪತಂಜಲಿಯ ಬಾಬಾ ರಾಮ್ ದೇವ್ ಕೊರೋನಾ ಕಿಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾನೆ. ಕೊರೋನಾ ಕಿಟ್ ಎಂಬ ಹೆಸರಿನಲ್ಲಿ ನಾವು ತಯಾರು ಮಾಡಿಲ್ಲ, ಆ ಹೆಸರಿನಲ್ಲಿಯೂ ರವಾನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

India Jun 30, 2020, 4:52 PM IST