Uttara Kannada  

(Search results - 95)
 • INS Vikramaditya

  Karnataka Districts21, Jul 2019, 9:33 AM IST

  ಯುದ್ಧನೌಕೆ ವಿಕ್ರಮಾದಿತ್ಯ ವೀಕ್ಷಣೆಗೆ ಜನಸಾಗರ

  ಕಾರ್ಗಿಲ್‌ ವಿಜಯೋತ್ಸವ ಹಿನ್ನೆಲೆಯಲ್ಲಿ ವಿಜಯ್‌ ದಿವಸ್‌ ಆಚರಣೆ ಪ್ರಯುಕ್ತ ಶನಿವಾರ ಕಾರವಾರದ ಐಎನ್‌ಎಸ್‌ ಕದಂಬ ನೌಕಾನೆಲೆಯಲ್ಲಿ ದೇಶದ ಅತಿ ದೊಡ್ಡ ವಿಮಾನ ವಾಹಕ ಯುದ್ಧ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. 7 ಸಾವಿರಕ್ಕೂ ಅಧಿಕ ಮಂದಿ ನೌಕೆಯನ್ನು ಕಣ್ತುಂಬಿಕೊಂಡರು.

 • Karwar
  Video Icon

  state14, Jul 2019, 9:58 PM IST

  ಮುರುಡೇಶ್ವರದಲ್ಲಿ ಮುಳುಗುತ್ತಿದ್ದ ಚಿಕ್ಕಬಳ್ಳಾಪುರದ ಮೂವರ ರಕ್ಷಣೆ

  ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ಲೈಪ್ ಗಾರ್ಡ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರದಲ್ಲಿ ಚಿಕ್ಕಬಳ್ಳಾಪುರದ ಮೂಲದರನ್ನು ರಕ್ಷಣೆ ಮಾಡಲಾಗಿದೆ. ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದರು. ಈಜಲು ತೆರಳಿದ್ದಾಗ ನೀರು ಪಾಲಾಗಿದ್ದರು. ಹರೀಶ್, ಆನಂದ ಮತ್ತು ಸುರೇಶ ಅವರ ಪ್ರಾಣವನ್ನು ಸಿಬ್ಬಂದಿ ಕಾಪಾಡಿದ್ದಾರೆ.

 • Rain

  Karnataka Districts11, Jul 2019, 10:16 AM IST

  ಉತ್ತರ ಕನ್ನಡದಲ್ಲಿ ಭಾರೀ ಮಳೆ : ಯಲ್ಲಾಪುರ-ಅಂಕೋಲ ಸಂಪರ್ಕ ಕಡಿತ

  ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಉತ್ತರ ಕನ್ನಡದಲ್ಲಿಯೂ ಕೂಡ ವರುಣವ ಅಬ್ಬರ ಜೋರಾಗಿದ್ದು, ಗುಡ್ಡವೊಂದು ಕುಸಿತು ಸಂಚಾರ ಸ್ಥಗಿತವಾಗಿದೆ. 

 • Video Icon

  Karnataka Districts4, Jul 2019, 6:57 PM IST

  BIG 3 ಇಂಪ್ಯಾಕ್ಟ್: ಮೊದ್ಲು ಮೋದಿ ಟೀಚರ್‌ನಿಂದ ‘ಮುಕ್ತಿ’, ಈಗ ಶಿಕ್ಷಕರ ಖಾತೆಗೆ ‘ಶಕ್ತಿ‘

  ಕಳೆದ ನಾಲ್ಕು ತಿಂಗಳಿನಿಂದ ಶಿಕ್ಷಕರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ಮುಖ್ಯ ಶಿಕ್ಷಕಿಯ ಸುದ್ದಿಯನ್ನು BIG 3 ವರದಿ ಮಾಡಿತ್ತು. ಸುದ್ದಿ ಪ್ರಸಾರವಾದ ಬೆನ್ನಲ್ಲೇ, ಶಿಕ್ಷಕರನ್ನು ಸತಾಯಿಸುತ್ತಿದ್ದ ಆ ಮುಖ್ಯ ಶಿಕ್ಷಕಿಯನ್ನು ಎತ್ತಂಗಡಿ ಕೂಡಾ ಮಾಡಲಾಗಿತ್ತು. ಇದೀಗ ಒಂದು ವಾರಗಳ ಬಳಿಕ ಶಿಕ್ಷಕರ ಖಾತೆಗೆ ಸಂಬಳವೂ ಕೂಡಾ ಜಮೆಯಾಗಿದೆ.  

 • Kodagu rain

  Karnataka Districts4, Jul 2019, 4:22 PM IST

  ಮೂನ್ಸೂಚನೆ: ಮುಂದಿನ 24  ಗಂಟೆಯಲ್ಲಿ ಕರ್ನಾಟಕದ ಇಲ್ಲೆಲ್ಲ ಭಾರಿ ಮಳೆ

  ಮುಂಗಾರು ಮಳೆ  ರಾಜ್ಯದಲ್ಲಿ ನಿಧಾನವಾಗಿ ಚುರುಕಾಗುತ್ತಿದೆ. ಕಳೆದ ಸಾರಿ ಭೀಕರ ಮಳೆಗೆ ಸಿಕ್ಕಿ ಸಂಕಷ್ಟ ಅನುಭವಿಸಿದ್ದ ಕೊಡಗು ಈ ಸಾರಿಯೂ ಮಳೆ ಪಡೆದುಕೊಳ್ಳುತ್ತಿದೆ.

 • Video Icon

  Karnataka Districts28, Jun 2019, 5:22 PM IST

  ಕೊನೆಗೂ ಶಿಕ್ಷಕರಿಗೆ ಸಂಬಳ! ಮೋದಿ ಟೀಚರ್ ಎತ್ತಂಗಡಿ

  ಕಳೆದ ನಾಲ್ಕು ತಿಂಗಳಿನಿಂದ ಶಿಕ್ಷಕರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ಮುಖ್ಯ ಶಿಕ್ಷಕಿಯ ಸುದ್ದಿಯನ್ನು BIG 3 ವರದಿ ಮಾಡಿತ್ತು. ಸುದ್ದಿ ಪ್ರಸಾರವಾದ ಬೆನ್ನಲ್ಲೇ, ಅಧಿಕಾರಿಗಳು, ಸರ್ಕಾರಿ ಶಾಲಾ ಶಿಕ್ಷಕರಿಗೆ ಬಾಕಿ ಸಂಬಳ ಕೊಡಿಸಲು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಕರನ್ನು ಸತಾಯಿಸುತ್ತಿದ್ದ ಆ ಮುಖ್ಯ ಶಿಕ್ಷಕಿಯನ್ನು ಎತ್ತಂಗಡಿ ಕೂಡಾ ಮಾಡಲಾಗಿದೆ.  

 • Video Icon

  Karnataka Districts28, Jun 2019, 1:06 PM IST

  ಶಿಕ್ಷಣ ಇಲಾಖೆಗೇ ತಲೆನೋವು ಈ ಶಿಕ್ಷಕಿ! ಶಿಕ್ಷಕರ ನೆಮ್ಮದಿ ಭಕ್ಷಕಿ

  ಇದೊಂದು ವಿಚಿತ್ರ ಸಮಸ್ಯೆ. ನೀವು ಈ ಹಿಂದೆ ಇಂತಹ ಸಮಸ್ಯೆ ಕೇಳಿರಲಿಕ್ಕಿಲ್ಲ. ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬಳ ಕಾಟಕ್ಕೆ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ನರಳಾಡುವ ಸನ್ನಿವೇಶ ಉಂಟಾಗಿದೆ. ಈಕೆ ಮನವಿಗೂ ಒಪ್ಪಲ್ಲ, ನಿಯಮಗಳಿಗೂ ಜಗ್ಗಲ್ಲ, ಅಧಿಕಾರಿಗಳಿಗೂ ಕ್ಯಾರೇ ಅನ್ನಲ್ಲ! ಸಂಬಳ ಶಿಕ್ಷಕರ ಹಕ್ಕು, ಅದು ಸರ್ಕಾರ ಕೊಡುತ್ತೆ. ಅದಕ್ಕೂ ಈ ಮುಖ್ಯ ಶಿಕ್ಷಕಿಯ ಅಡ್ಡಗಾಲು! ಪಾಪ, ಪಾಠ ಮಾಡಿ ಕೂದಲು ಬೆಳ್ಳಗಾಗಿರುವ ಹಿರಿಯ ಶಿಕ್ಷಕರಿಗೆ ಸಂಬಳ ಕೊಡದೇ ಸತಾಯಿಸೋದು ಈಕೆಯ ಚಾಳಿ! ಈಕೆ ಶಿಕ್ಷಕಿಯೋ? ಅಥವಾ ಶಿಕ್ಷೆಯೋ? ಇದು ಸರ್ಕಾರಿ ಶಾಲೆಯೋ? ಅಥವಾ ಈಕೆಯ ಖಾಸಗಿ ಕಂಪನಿಯೋ? ಏನಿದು ಕಥೆ? ಈ ಸ್ಟೋರಿ ನೋಡಿ...

 • Jaya Prakashshetty Uppala

  NEWS26, Jun 2019, 9:00 PM IST

  ಬಿಗ್ -3 ಖ್ಯಾತಿ ಜಯಪ್ರಕಾಶ್ ಶೆಟ್ಟಿಗೆ ‘ಹರ್ಮನ್ ಮೋಂಗ್ಲಿಂಗ್’ ಪ್ರಶಸ್ತಿ

  ಸುವರ್ಣ ನ್ಯೂಸ್‌ ಗೆ ಮತ್ತೊಂದು ಹಿರಿಮೆ ದೊರೆತಿದೆ. 'ಸುವರ್ಣ ನ್ಯೂಸ್' ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ ಪ್ರತಿಷ್ಠಿತ ‘ಹರ್ಮನ್ ಮೋಂಗ್ಲಿಂಗ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 • tiktok new
  Video Icon

  Karnataka Districts22, Jun 2019, 12:58 PM IST

  ಟ್ರೈಬಲ್ ಉಡುಗೆ ತೊಟ್ಟು ಹದಿ ವಯಸ್ಸಿಗೆ ಗುಡ್‌ ಬೈ ಹೇಳಿದ ಯುವಕ

  ಮನುಷ್ಯನಿಗೆ ಏನೇನೋ ಮಾಡಬೇಕೆಂಬ ಆಸೆ, ಕನಸುಗಳಿರುತ್ತವೆ. ಕೆಲವೊಂದು ಆಸೆಗಳನ್ನು ಪೂರೈಸಿಕೊಳ್ಳಲು ಮನಸ್ಸು ಮಾಡಬೇಕೇ ಹೊರತು, ಹೆಚ್ಚಿನ ಶ್ರಮ ಹಾಗೂ ಹಣ ಬೇಡ. ಅಂಥದ್ದೊಂದನ್ನು ಬಯಕೆಯನ್ನು ಈಡೇರಿಸಿಕೊಂಡ ಉತ್ತರ ಕನ್ನಡದ ಈ ಯುವಕ ತನ್ನ ಹದಿ ವಯಸ್ಸಿಗೆ ಗುಡ್ ಬೈ ಹೇಳಿದ್ದಾನೆ. ಅಷ್ಟಕ್ಕೂ ಅಂಥದ್ದೇನಾಸೆ? ನೋಡಿ...

 • Karnataka Districts20, Jun 2019, 3:29 PM IST

  ಶಿರಸಿ: ಕುಡಿದ ಮತ್ತಿನಲ್ಲಿ ಮಗನ ಹೊಟ್ಟೆ ಸೀಳಿದ ತಂದೆ..!

  ಕುಡಿದ ಅಮಲಿನಲ್ಲಿ ಮಗನ ಮೇಲೆ ತಂದೆಯೇ ಗುಂಡು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನರೇಬೈಲ್ ನಲ್ಲಿ ನಡೆದಿದೆ.

 • Fraud

  NEWS19, Jun 2019, 8:59 PM IST

  ಬೌದ್ಧ ಸಂನ್ಯಾಸಿಗೆ 1.96 ಕೋಟಿ ರೂ. ವಂಚಿಸಿದ ಚಾಲಾಕಿ ಮಹಿಳೆ

  ವಂಚನೆ ಪ್ರಕರಣಗಳಿಗೆ ಮಿತಿಯೇ ಇಲ್ಲದಂತೆ ಆಗಿ ಹೋಗಿದೆ. ಅದರಲ್ಲೂ ಸೈಬರ್ ಅಪರಾಧ ವಿಭಾಗಕ್ಕೆ ಬಂದರೆ ಅದೆಷ್ಟೋ ಜನರು ತಮ್ಮ ಅರಿವಿಗೆ ಬಾರದಂತೆ ಹಣ ಕಳೆದುಕೊಳ್ಳುತ್ತಾರೆ.

 • Congress flag

  Karnataka Districts14, Jun 2019, 3:47 PM IST

  ರಾಜಿನಾಮೆ ನೀಡಿದ ಮತ್ತೋರ್ವ ಕಾಂಗ್ರೆಸಿಗ

  ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಹಲವು ಮುಖಂಡರು ಕಾಂಗ್ರೆಸ್ ತೊರೆದಿದ್ದು, ಈ ಸಾಲಿಗೆ ಇದೀಗ ಇನ್ನೋರ್ವ ನಾಯಕನ ಸೇರ್ಪಡೆಯಾಗಿದೆ.

 • Canopy Walk

  Karnataka Districts10, Jun 2019, 8:48 AM IST

  ಉದ್ಘಾಟನೆ ಆದರೂ ಪ್ರವಾಸಿಗರ ಉಪಯೋಗಕ್ಕಿಲ್ಲ ‘ಕೆನೋಪಿ ವಾಕ್‌’!

  ಉದ್ಘಾಟನೆ ಆಗಿಯೂ ಉಪಯೋಗಕ್ಕಿಲ್ಲ ‘ಕೆನೋಪಿ ವಾಕ್‌’| ರಸ್ತೆ ಇಲ್ಲದೆ ಲಕ್ಷಾಂತರ ರು. ವೆಚ್ಚದ ಯೋಜನೆ ನೆನೆಗುದಿಗೆ| ಪಿಡಬ್ಲ್ಯೂ ಅನುಮತಿ ಪಡೆಯದ ಕಾರಣ ರಸ್ತೆ ಅಗಲೀಕರಣಕ್ಕೆ ತೊಡಕು

 • liquor

  Karnataka Districts8, Jun 2019, 1:14 PM IST

  ಬಿಸಿಲ ತೀವ್ರತೆಯಿಂದ ಮದ್ಯ ಮಾರಾಟದಲ್ಲಿ ಭಾರೀ ಏರಿಕೆ!

  ರಾಜ್ಯದಲ್ಲಿ ಬಿಸಿಲ ಬೇಗೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ನಡುವೆ ಮದ್ಯ ಮಾರಾಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 

 • Student

  Karnataka Districts6, Jun 2019, 10:46 AM IST

  ಬಿಸಿಯೂಟಕ್ಕೆ ತಟ್ಟೆಯ ಬದಲು ಬಾಳೆ ಎಲೆ ಬಳಕೆ!

  ನೀರಿನ ಕೊರತೆ ಇದೀಗ ಬಿಸಿಯೂಟಕ್ಕೂ ಕೂಡ ತಟ್ಟಿದೆ. ತಟ್ಟೆಯ ಬದಲಿಗೆ ಬಾಳೆ ಎಲೆ ಬಳಕೆ ಮಾಡಲಾಗುತ್ತಿದೆ.