Usain Bolt  

(Search results - 30)
  • Usain Bolt

    OTHER SPORTS15, Apr 2020, 10:35 AM

    ಉಸೇನ್‌ ಬೋಲ್ಟ್‌ ‘ಸಾಮಾಜಿಕ ಅಂತರ’ದ ಜಾಗೃತಿ ಫೋಟೋ ವೈರಲ್‌!

    ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಕೊರೋನಾ ವೈರಸ್‌ನಿಂದ ಜಗತ್ತಿನಾದ್ಯಂತ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಭೂಮಿಯ ಮೇಲೆ ಓಡುವ ಅತಿವೇಗದ ಮನುಷ್ಯ ಎಂದು ಕರೆಸಿಕೊಳ್ಳುವ ಜಮೈಕಾದ ಅಥ್ಲೀಟ್ ಜನರಿಗೆ ಸಾಮಾಜಿಕ ಅಂತರದ ಪಾಠ ಹೇಳಿಕೊಟ್ಟಿದ್ದಾರೆ.
  • Nishant

    OTHER SPORTS18, Feb 2020, 7:33 AM

    ಕಂಬಳ ಗದ್ದೆಯಲ್ಲಿ ಮತ್ತೊಬ್ಬ ‘ಬೋಲ್ಟ್‌’: ಶ್ರೀನಿವಾಸರ ದಾಖಲೆ ಮುರಿದ ನಿಶಾಂತ್ ಶೆಟ್ಟಿ!

    ಕಂಬಳ ಗದ್ದೆಯಲ್ಲಿ ಮತ್ತೊಬ್ಬ ‘ಬೋಲ್ಟ್‌’!| ಕರಾವಳಿಯ ಜನಪ್ರಿಯ ಕ್ರೀಡೆಯಲ್ಲಿ ಸೃಷ್ಟಿಯಾಗುತ್ತಿವೆ ಹೊಸ ಹೊಸ ದಾಖಲೆಗಳು| 13.61 ಸೆಕೆಂಡಲ್ಲಿ 143 ಓಡಿದ ನಿಶಾಂತ್‌ ಶೆಟ್ಟಿ| ಶ್ರೀನಿವಾಸಗೌಡರ ದಾಖಲೆ ಮುರಿದ ನಿಶಾಂತ್ ಶೆಟ್ಟಿ

  • srinivas gowda

    state17, Feb 2020, 6:25 PM

    ಕೆಸರು ಗದ್ದೆಯಲ್ಲಿ ಓಡಿದ ಕಂಬಳ ವೀರ ವಿಧಾನಸೌಧದಲ್ಲಿ ಮಿಂಚಿಂಗ್

    ಜಮೈಕಾದ  ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡಿ ಅಚ್ಚರಿ ಮೂಡಿಸಿರುವ ಮೂಡುಬಿದಿರೆ ಸಮೀಪದ ಮೀಜಾರಿನ ಕಂಬಳ ಓಟಗಾರ ಶ್ರೀನಿವಾಸ ಗೌಡ ದಿನ ಕಳೆದ ಬೆಳಕಾಗುವಷ್ಟರಲ್ಲಿ ಹೀರೋ ಆಗಿದ್ದಾರೆ. ಮಿಂಚಿನ ಓಟದಿಂದಲೇ ವಿಶ್ವದ ಗಮನವನ್ನು ತನ್ನತ್ತ ಸೆಳೆದಿರುವ ಕರುನಾಡಿನ ಬೋಲ್ಟ್,  ಸಾಧನೆಗೆ ಕೇಂದ್ರ, ರಾಜ್ಯ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂದು [ಸೋಮವಾರ] ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ ಮಾಡಿದರು.

  • Bolt

    OTHER SPORTS17, Feb 2020, 7:21 AM

    ಕಂಬಳದಲ್ಲಿ ತನ್ನದೇ ದಾಖಲೆ ಮುರಿದ ತುಳುನಾಡಿನ ಶ್ರೀನಿವಾಸ!

    ಕಂಬಳದಲ್ಲಿ ತನ್ನದೇ ದಾಖಲೆ ಮುರಿದ ಶ್ರೀನಿವಾಸ| 15 ದಿನಗಳ ಹಿಂದಷ್ಟೇ 142.50 ಮೀ. ಅನ್ನು 13.62 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದ ಶ್ರೀನಿವಾಸ್‌| ಈಗ 146 ಮೀ. ದೂರವನ್ನು ಕೇವಲ 13.68 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹೊಸ ಇತಿಹಾಸ| ವೇಣೂರಲ್ಲಿ 2 ದಿನಗಳಿಂದ ನಡೆಯುತ್ತಿದ್ದ ಕಂಬಳದ 4 ವಿಭಾಗಗಳಲ್ಲಿ 3ರಲ್ಲಿ ಪ್ರಥಮ ಸ್ಥಾನ| ಕಂಬಳಗದ್ದೆಯ ಉಸೇನ್‌ ಬೋಲ್ಟ್‌ ಎಂದೇ ಖ್ಯಾತ ಶ್ರೀನಿವಾಸ ಗೌಡರಿಂದ ಹೊಸ ದಾಖಲೆ

  • అయితే... అలాంటి ఉసేన్ బోల్ట్ రికార్డ్ ని ఓ సామాన్య రైతు బ్రేక్ చేశాడు. అతనే ఈ రైతు ఈ సంఘటన కర్ణాటక రాష్ట్రంలో చోటుచేసుకుంది.
    Video Icon

    OTHER SPORTS15, Feb 2020, 2:24 PM

    ಕಂಬಳ ಜಾಕಿ ಶ್ರೀನಿವಾಸ್ ಗೌಡ ಒಲಿಂಪಿಕ್ಸ್‌ಗೆ ..?

    ಶ್ರೀನಿವಾಸ್ ಗೌಡ 142.50 ಮೀಟರ್ ಕಂಬಳದ ಓಟವನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಪೂರೈಸುವ ಮೂಲಕ ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ. 

  • kambala

    Karnataka Districts14, Feb 2020, 8:24 AM

    ಕಂಬಳವೀರನಿಗೆ ಮೆಚ್ಚುಗೆ ಮಹಾಪೂರ: ಬಾಹುಬಲಿ 2ರಲ್ಲೂ ನಟಿಸಿದ್ದ ಶ್ರೀನಿವಾಸ!

    ಕಂಬಳ ವೀರನಿಗೆ ಮೆಚ್ಚುಗೆ ಮಹಾಪೂರ| ಜಾಗತಿಕ ಗಮನ ಸೆಳೆದ ಕಂಬಳ ವೀರ| ವರದಿಗೆ ಜಾಗತಿಕ ರೇಟಿಂಗ್‌| ಜಾಲಸುದ್ದಿ ರೇಟಿಂಗ್‌ ನೀಡುವ ‘ಕ್ರೌಡ್‌ ಟ್ಯಾಂಗಲ್‌’ ಡ್ಯಾಶ್‌ಬೋರ್ಡಲ್ಲಿ 8ನೇ ಸ್ಥಾನ

  • Bolt

    OTHER SPORTS13, Feb 2020, 2:13 PM

    ಬೋಲ್ಟ್‌ಗಿಂತ ಸ್ಪೀಡ್ ಈ ತುಳುನಾಡ ಕಂಬಳವೀರ: ವೇಗಕ್ಕೆ ಸಾಟಿಯೇ ಇಲ್ಲ!

    ದಕ್ಷಿಣ ಕನ್ನಡದ ಗ್ರಾಮೀಣ ಕ್ರೀಡೆ ಕಂಬಳದಲ್ಲಿ, ಕಂಬಳವೀರನೊಬ್ಬ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ. ಅಂದಹಾಗೇ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಹ ಸಾಧನೆ ಮಾಡಿದ 'ತುಳುನಾಡ ಉಸೇನ್ ಬೋಲ್ಟ್' ಬೇರಾರೂ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಶ್ರೀನಿವಾಸಗೌಡ. 13.62 ಸೆಕೆಂಡಲ್ಲಿ 142.5 ಮೀ. ದೂರಕ್ಕೆ ಓಡಿದ ಅವರು, ವಿಶ್ವಖ್ಯಾತ ಉಸೇನ್‌ ಬೋಲ್ಟ್‌ ದಾಖಲೆಗಿಂತ ವೇಗವಾಗಿ ಓಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಅಪರೂಪದ ಪ್ರತಿಭೆಯ ಕೆಲ ಫೋಟೋಗಳು ಇಲ್ಲಿವೆ ನೋಡಿ

  • kambala

    Karnataka Districts13, Feb 2020, 7:45 AM

    ವಿಶ್ವಖ್ಯಾತ ಉಸೇನ್‌ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ತುಳುನಾಡಿನ ಕಂಬಳವೀರ!

    ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ಕಂಬಳವೀರ!| ಮೂಗಿನ ಮೇಲೆ ಬೆರಳಿಡುವಂತಹ ಸಾಧನೆ ಮಾಡಿದ ಮೂಡುಬಿದಿರೆಯ ಶ್ರೀನಿವಾಸಗೌಡ| 13.62 ಸೆಕೆಂಡಲ್ಲಿ 142.5 ಮೀ. ದೂರಕ್ಕೆ ಓಟ| ಇದು ವಿಶ್ವಖ್ಯಾತ ಉಸೇನ್‌ ಬೋಲ್ಟ್‌ ದಾಖಲೆಗಿಂತ ವೇಗ

  • undefined

    SPORTS20, Oct 2018, 10:29 AM

    ಮಾಲ್ಟಾ ಗುತ್ತಿಗೆ ಪ್ರಸ್ತಾಪ ತಿರಸ್ಕರಿಸಿದ ಬೋಲ್ಟ್‌

    ಬೋಲ್ಟ್‌, ಮೆರೈನ​ರ್ಸ್ ತಂಡದಿಂದಲೇ ಗುತ್ತಿಗೆ ಪಡೆಯುವ ನಿರೀಕ್ಷೆಯಲ್ಲಿದ್ದು, ಜಗತ್ತಿನ ವಿವಿಧ ದೇಶಗಳ ಫುಟ್ಬಾಲ್‌ ಕ್ಲಬ್‌ಗಳಿಂದ ಬರುತ್ತಿರುವ ಪ್ರಸ್ತಾಪದ ಬಗ್ಗೆ ಯೋಚಿಸುತ್ತಿಲ್ಲ ಎಂದು ಅವರ ವ್ಯವಸ್ಥಾಪಕ ತಿಳಿಸಿದ್ದಾರೆ. 

  • undefined

    SPORTS13, Oct 2018, 8:39 AM

    ಮೊದಲ ಪಂದ್ಯದಲ್ಲೇ ಉಸೇನ್ ಬೋಲ್ಟ್‌ 2 ಗೋಲು!

    ಅಥ್ಲೆಟಿಕ್ಸ್‌ನಿಂದ ನಿವೃತ್ತಿ ಪಡೆದ ಬಳಿಕ ಉಸೇನ್ ಬೋಲ್ಟ್ ತಮ್ಮ ಬಾಲ್ಯದ ಕನಸನ್ನ ನನಸು ಮಾಡಿದ್ದಾರೆ. ವೃತ್ತಿಪರ ಫುಟ್ಬಾಲ್‍‌ಪಟುವಾಗಿರುವ ಉಸೇನ್ ಬೋಲ್ಟ್ ಇದೀಗ ಮೊದಲ ಪಂದ್ಯದಲ್ಲೇ ಗೋಲುಗಳ ಸುರಿಮಳೆ ಸುರಿಸಿದ್ದಾರೆ.

  • undefined

    SPORTS11, Oct 2018, 6:08 PM

    ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ಬಾಲ್ಯದ ಕನಸು ನನಸು!

    ವಿಶ್ವದ ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ಬಾಲ್ಯದ  ಕನಸು ನನಸಾಗುತ್ತಿದೆ. ಒಲಿಂಪಿಕ್ ಸೇರಿದಂತೆ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಓಟದಲ್ಲಿ ಚಿನ್ನದ ಪದಕ ಬಾಚಿಕೊಂಡು ದಾಖಲೆ ಬರೆದಿರುವ ಬೋಲ್ಟ್ ವಿದಾಯದ ಬಳಿಕ ತಮ್ಮ ಬಾಲ್ಯದ ಕನಸು ನನಸು ಮಾಡಿಕೊಳ್ಳೋ ಸಂಭ್ರಮದಲ್ಲಿದ್ದಾರೆ.

  • Usain Bolt

    SPORTS13, Sep 2018, 7:10 PM

    ಝೀರೋ ಗ್ರ್ಯಾವಿಟಿ ಓಟದಲ್ಲೂ ಉಸೇನ್ ಬೋಲ್ಟ್‌ ದಾಖಲೆ

    ಭೂಮಿ ಮೇಲೆ ಅತೀ ವೇಗದ ಓಟಗಾರ ಅನ್ನೋ ಕೀರ್ತಿಗೆ ಪಾತ್ರರಾಗಿರುವ ಜಮೈಕಾದ ಉಸೇನ್ ಬೋಲ್ಟ್ ಇದೀಗ ಆಕಾಶದಲ್ಲೂ ದಾಖಲೆ ಬರೆದಿದ್ದಾರೆ. ಬಾಹ್ಯಾಕಾಶದ ಶೂನ್ಯ ಗುರುತ್ವ ಬಲದಲ್ಲಿ ಆಯೋಜಿಸಲಾದ ಓಟದಲ್ಲಿ ಬೋಲ್ಟ್ ಸಾಧನೆ ವಿವರ ಇಲ್ಲಿದೆ.

  • undefined

    SPORTS14, Aug 2018, 12:02 PM

    ಉಸೇನ್ ಬೋಲ್ಟ್ ಏಕೈಕ ಬೇಡಿಕೆಗೆ ಫುಟ್ಬಾಲ್ ಕ್ಲಬ್ ಅಸ್ತು!

    ದಿಗ್ಗಜ ಕ್ರೀಡಾಪಟು ಉಸೇನ್ ಬೋಲ್ಟ್ ಅಥ್ಲೀಟ್ ರಂಗಕ್ಕೆ ವಿದಾಯ ಹೇಳಿದ ಬಳಿಕ ಇದೀಗ ಫುಟ್ಬಾಲ್ ಪಟುವಾಗಲು ಸಜ್ಜಾಗಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಫುಟ್ಬಾಲ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿರುವ ಬೋಲ್ಟ್, ಏಕೈಕ ಬೇಡಿಕೆ ಮುಂದಿಟ್ಟಿದ್ದಾರೆ.

  • undefined

    SPORTS18, Jul 2018, 12:57 PM

    ಆಸ್ಟ್ರೇಲಿಯಾ ಫುಟ್ಬಾಲ್ ಕ್ಲಬ್ ಸೇರಿಕೊಳ್ತಾರ ಉಸೇನ್ ಬೋಲ್ಟ್?

    100 ಮೀ. ಹಾಗೂ 200 ಮೀ. ಓಟದಲ್ಲಿ ವಿಶ್ವದಾಖಲೆ ಬರೆದಿರು ಜೈಮಕನ್ ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ಇದೀಗ ವೃತ್ತಿಪರ ಫುಟ್ಬಾಲ್ ಪಟುವಾಗಲು ನಿರ್ಧರಿಸಿದ್ದಾರೆ. ಅಥ್ಲೆಟಿಕ್ಸ್‌ನಿಂದ ನಿವೃತ್ತಿ ಹೇಳಿದ ಬಳಿಕ ಇದೀಗ ಫುಟ್ಬಾಲ್‌ನಲ್ಲಿ ಸಕ್ರೀಯವಾಗಿರೋ ಬೋಲ್ಟ್, ಆಸ್ಟ್ರೇಲಿಯಾ ಫುಟ್ಬಾಲ್ ಕ್ಲಬ್ ಸೇರಿಕೊಳ್ಳುತ್ತಾರ? ಇಲ್ಲಿದೆ ವಿವರ.