BUSINESS25, Jan 2019, 1:00 PM IST
2 ನಿಮಿಷ ಮಾತಾಡಿ ಭಾರತದಲ್ಲಿ ತೆರಿಗೆ ಇಳಿಸಿಬಿಟ್ಟೆ: ಟ್ರಂಪ್ ಲೊಳಲೊಟ್ಟೆ!!
ದ್ವಿಚಕ್ರ ವಾಹನಗಳ ಮೇಲೆ ವಿಧಿಸಲಾಗಿದ್ದ ತೆರಿಗೆ ಪ್ರಮಾಣವನ್ನು ಭಾರತ ಶೇ.50 ಕ್ಕೆ ಇಳಿಕೆ ಮಾಡಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಂತಸ ವ್ಯಕ್ತಪಡಿಸಿದ್ದಾರೆ. ತಾವು ಕೇವಲ 2 ನಿಮಿಷಗಳಲ್ಲಿ ಫೊನ್ನಲ್ಲಿ ಮಾತನಾಡಿ ತೆರಿಗೆ ಇಳಿಸಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.
INTERNATIONAL1, Dec 2018, 10:59 AM IST
ಅಮೆರಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ನಿಧನ
ಅಮೆರಿಕಾದ 41ನೇ ಅಧ್ಯಕ್ಷ ಜಾರ್ಜ್ ಎಚ್. ಡಬ್ಲ್ಯೂ ಬುಷ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಅಧ್ಯಕ್ಷ ತಮ್ಮ 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
NEWS28, Nov 2018, 1:38 PM IST
ವೆದರ್, ಕ್ಲೈಮೆಟ್ ಒಂದೇ ಅಲ್ಲ: ಟ್ರಂಪ್ಗೆ ಭಾರತೀಯ ಯುವತಿಯ ಕ್ಲಾಸ್!
ಅಮೆರಿಕದಲ್ಲಿ ತೀವ್ರತರವಾದ ಹವಾಮಾನ ಬದಲಾವಣೆಗಳಾಗುತ್ತಿದ್ದು, ವಾಷಿಂಗ್ಟನ್ನಲ್ಲಿ ಇತ್ತೀಚೆಗೆ ಅತ್ಯಂತ ಶೀತ ಹವಾಮಾನ ಕಂಡು ಬಂದಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈ ಕುರಿತು ಟ್ವೀಟ್ ಮಾಡಿ, ಭಾರತೀಯ ಯುವತಿಯೋರ್ವಳಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
BUSINESS27, Nov 2018, 4:43 PM IST
ಕಾರಿಗಾಗಿ ಬಡಿದಾಡಿಕೊಂಡ ಟ್ರಂಪ್, ಕ್ಸಿ: ಟ್ರೇಡ್ ವಾರ್ @ಹೈ!
ಚೀನಾದಲ್ಲಿ ಕಾರು ಉತ್ಪಾದನೆಯನ್ನು ನಿಲ್ಲಿಸುವಂತೆ ಜನರಲ್ ಮೋಟಾರ್ಸ್ ಕಂಪನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಚೀನಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಿ ಒಹಿಯೊದಲ್ಲಿ ಹೊಸ ಘಟಕ ಸ್ಥಾಪಿಸಿ ಇಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶ ನೀಡಬೇಕೆಂದು ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎನ್ನಲಾಗಿದೆ.
BUSINESS19, Nov 2018, 3:29 PM IST
ಪಾಕಿಸ್ತಾನ್ ಈಸ್ ಡ್ಯಾಮ್ ಶಿಟ್: ಟ್ರಂಪ್ ಮಾತು ಫುಲ್ ಹಿಟ್!
ಪಾಕಿಸ್ತಾನಕ್ಕೆ ಆರ್ಥಿಕ ಮತ್ತು ಮಿಲಿಟರಿ ನೆರವು ಸ್ಥಗಿತಗೊಳಿಸಿರುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ನಮ್ಮ ದುಡ್ಡು ತಿಂದ ಪಾಕಿಸ್ತಾನ ಅಮೆರಿಕಕ್ಕೆ ಯಾವುದೇ ಸಹಾಯ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
INTERNATIONAL13, Nov 2018, 8:17 AM IST
ಅಮೆರಿಕಕ್ಕೆ ಮೊದಲ ಬಾರಿ ಹಿಂದೂ ಅಧ್ಯಕ್ಷೆ ಆಯ್ಕೆ?
2020ರಲ್ಲಿ ಅಮೆರಿಕ, ಮೊದಲ ಹಿಂದೂ ಅಧ್ಯಕ್ಷರನ್ನು ಕಾಣಲಿದೆಯೇ? ಇಂಥದ್ದೊಂದು ಸುಳಿವು ಹೊರಬಿದ್ದಿದೆ. ಅಮೆರಿಕದ ಹವಾಯ್ ರಾಜ್ಯದಿಂದ ಸಂಸತ್ನ ಜನಪ್ರತಿನಿಧಿ ಸಭೆಗೆ ಸತತ 2ನೇ ಬಾರಿಗೆ ಆಯ್ಕೆಯಾಗಿರುವ ತುಳಸಿ ಗಬ್ಬಾರ್ಡ್, 2020ರಲ್ಲಿ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಾಗಬಹುದು ಎಂಬ ಸುಳಿವನ್ನು ಭಾರತೀಯ ಮೂಲದ ವೈದ್ಯ ಸಂಪತ್ ಶಿವಾಂಗಿ ನೀಡಿದ್ದಾರೆ.
NEWS4, Nov 2018, 3:36 PM IST
3ನೇ ಮಹಾಯದ್ಧವಂತೆ: ಮೋದಿ ಯಾರ್ ಸೈಡ್ ಅನ್ನೋದೇ ಚಿಂತೆ!
ಅಮೆರಿಕದ ಅಹಂಕಾರ ಇಡೀ ಜಗತ್ತಿಗೇ ಮಾರಕವಾಗೋ ಥರ ಕಾಣ್ತಾ ಇದೆ. ಇತ್ತೀಚಿಗೆ ಎಲ್ಲಾ ದೇಶಗಳನ್ನೂ ಎದುರುಹಾಕಿಕೊಳ್ತಾ ಇರೋ ಡೊನಾಲ್ಡ್ ಟ್ರಂಪ್, ಭಾರತದ ಜೊತೆಗೂ ಜಗಳಕ್ಕೆ ಬರೋ ಥರ ಕಾಣ್ತಾ ಇದೆ.
BUSINESS3, Nov 2018, 5:20 PM IST
ಟ್ರಂಪ್ ಗೇಮ್ ಆಫ್ ಥ್ರೋನ್ ಫೋಟೋ: ಈ ಅಹಂಕಾರ ಬೇಕಿತ್ತಾ?
ಆರ್ಥಿಕ ದಿಗ್ಬಂಧನ ಎನ್ನುವುದು ವಿಶ್ವದ ರಾಜಕೀಯ ಭೂಪಟದಲ್ಲಿ ಅತಿರೇಕದಿಂದ ವರ್ತಿಸುವ ರಾಷ್ಟ್ರವೊಂದಕ್ಕೆ ಪಾಠ ಕಲಿಸಲು ಬಳಸುವ ಪ್ರಬಲ ಅಸ್ತ್ರ. ಆದರೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿರ್ಬಂಧದ ಕುರಿತು ಮಾಡಿರುವ ಟ್ವೀಟ್ವೊಂದು ಮಾತ್ರ ಎಲ್ಲರೂ ಟೀಕಿಸುವಂತೆ ಮಾಡಿದೆ.
BUSINESS2, Nov 2018, 3:57 PM IST
ಹೊಡಿ ಒಂಬತ್: ಇಂಡಿಯಾಗೆ ಇರಾನ್ ಆಯಿಲ್ ಎಂದ ಟ್ರಂಪ್!
ಇದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಕೇಂದ್ರ ಸರ್ಕಾರದ ವಿದೇಶಾಂಗ ನೀತಿಗೆ ಸಂದ ಜಯ. ಕಾರಣ ಇರಾನ್ ಮೇಲಿನ ನವೆಂಬರ್ 4 ರ ತನ್ನ ನಿರ್ಬಂಧದ ಹೊರತಾಗಿಯೂ ಭಾರತ ತೈಲ ಆಮದು ಮಾಡಿಕೊಳ್ಳಬಹುದು ಎಂದು ಅಮೆರಿಕ ಘೋಷಿಸಿದೆ.
BUSINESS2, Nov 2018, 11:34 AM IST
ಏನ್ ಆಟಾ ಆಡ್ತೀರಾ?: ಟ್ರಂಪ್ ಮೇಲೆ ಮೋದಿ ಕೂಗಾಡಿದ್ರಾ?
ಭಾರತದಿಂದ ರಫ್ತಾಗುವ 50ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ತೆರಿಗೆ ವಿನಾಯ್ತಿ ರದ್ದು ಮಾಡಿ ಅಮೆರಿಕ ಆಘಾತ ಕೊಟ್ಟ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ಮಾತುಕತೆ ನಡೆದಿದೆ. ಮಾತುಕತೆ ವೇಳೆ ಅಮೆರಿಕದ ನಿರ್ಧಾರಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.
BUSINESS1, Nov 2018, 1:54 PM IST
ಭಾರತಕ್ಕೆ ಚೂರಿ ಇರಿದ ಅಮೆರಿಕ: ರಫ್ತು ತೆರಿಗೆ ವಿನಾಯ್ತಿ ಕಟ್!
ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಕನಿಷ್ಠ 50 ವಸ್ತುಗಳ ಮೇಲೆ ಆಮದು ತೆರಿಗೆ ರಹಿತ ರಿಯಾಯ್ತಿಯನ್ನು ಅಮೆರಿಕ ಸರ್ಕಾರ ರದ್ದುಪಡಿಸಿದೆ. ಈ ಮೂಲಕ ಭಾರತ-ಅಮೆರಿಕ ವಿಶ್ವಾಸಾರ್ಹತೆಗೆ ಟ್ರಂಪ್ ಸರ್ಕಾರ ಚೂರಿ ಇರಿದಿದೆ.
NEWS21, Oct 2018, 12:06 PM IST
ಇದು ಕೋಲ್ಡ್ ವಾರ್ 2: ರಷ್ಯಾ-ಅಮೆರಿಕ ಪರಮಾಣು ಒಪ್ಪಂದ ಖತಂ!
ಶೀತಲ ಸಮರ ಸಂದರ್ಭದಲ್ಲಿ ರಷ್ಯಾ ಜೊತೆ ಮಾಡಿಕೊಂಡಿದ್ದ ಮಧ್ಯಂತರ ಶ್ರೇಣಿಯ ಪರಮಾಣು ಪಡೆ(ಐಎನ್ಎಫ್) ಒಪ್ಪಂದದಿಂದ ಅಮೆರಿಕ ಹೊರಬರಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ರಷ್ಯಾ ಒಪ್ಪಂದವನ್ನು ಮುರಿದಿದೆ ಎಂದು ಅಮೆರಿಕಾ ಆರೋಪಿಸಿದೆ.
BUSINESS20, Oct 2018, 8:07 PM IST
ಟ್ರಂಪ್ ದ್ವೇಷ: ಭಾರತೀಯ ಐಟಿ ಕಂಪನಿಗಳಿಗೆ ವಿನಾಶ!
ಅಮೆರಿಕದ ಭಾರತೀಯ ಐಟಿ ಕಂಪನಿಗಳು ನೇಮಿಸಿಕೊಳ್ಳುವ ವಿದೇಶಿ ಉದ್ಯೋಗ ವೀಸಾ ವ್ಯಾಖ್ಯಾನ ಮರು ಪರಿಶೀಲನೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಹಿಂದಷ್ಟೇ ಹೇಳಿದ್ದರು. ಇದರಿಂದಾಗಿ ಮುಂಬೈನ ರಾಷ್ಟ್ರೀಯ ಸಂವೇದಿ ಷೇರು ಸೂಚ್ಯಂಕದಲ್ಲಿ ದೇಶದ ದಿಗ್ಗಜ ಮಾಹಿತಿ ತಂತ್ರಜ್ಞಾನ ಕಂಪನಿಗಳು ವಹಿವಾಟಿನಲ್ಲಿ ಶೇ.4ರಷ್ಟು ಷೇರು ಮೌಲ್ಯ ಕಳೆದುಕೊಂಡಿವೆ.
SCIENCE18, Oct 2018, 6:28 PM IST
ಬ್ರಹ್ಮಾಂಡ ಅರಿಯಲು ಹಿಂದೇಟು ಹಾಕ್ತಿದೆ ನಾಸಾ: ಇದು ಟ್ರಂಪ್ ಮೋಸ?
ನಾಸಾ ಹೊಸ ಹೊಸ ಖಗೋಳ ಅನ್ವೇಷಣೆಗಳನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ವಿಶ್ವದ ಖಗೋಳ ಪ್ರೀಯರ ಆತಂಕಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಹೊಸ ಖಗೋಳ ಅನ್ವೇಷಣೆ ಕೈಗೊಳ್ಳಲು ನಾಸಾಗೆ ಹಣದ ಕೊರತೆ ಎದುರಾಗಿದೆ. ಸರ್ಕಾರ ಕೂಡ ನಾಸಾಗೆ ನಿಯಮಿತವಾಗಿ ಹಣ ಒದಗಿಸುವಲ್ಲಿ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.
NEWS15, Oct 2018, 9:25 AM IST
ಭಾರತೀಯ ಪ್ರತಿಭಾನ್ವಿತರು ಅಮೆರಿಕಕ್ಕೆ ಬೇಕು: ಟ್ರಂಪ್
ಶ್ವೇತಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್, ದೇಶದ ಗಡಿಯೊಳಕ್ಕೆ ಅಕ್ರಮವಾಗಿ ನುಸುಳುವ ಅಗತ್ಯವಿಲ್ಲ. ಪ್ರತಿಭೆ ಇದ್ದವರು ಕಾನೂನಾತ್ಮಕವಾಗಿಯೇ ದೇಶವನ್ನು ಪ್ರವೇಶಿಸ ಬಹುದು. ಪ್ರತಿಭಾನ್ವಿತರಿಗೆ ಅವಕಾಶವಿದೆ ಎಂದಿದ್ದಾರೆ.