Us Open 2020

(Search results - 10)

ডমিনিক থিয়েম

OTHER SPORTS15, Sep 2020, 8:22 AM

ಯುಎಸ್ ಓಪನ್ 2020: ಡೊಮಿನಿಕ್‌ ಥೀಮ್‌ ನೂತನ ಚಾಂಪಿಯನ್

4 ಗಂಟೆ 2 ನಿಮಿಷಗಳ ಸುದೀರ್ಘ ಅವಧಿಯ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಥೀಮ್‌, 5ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಜಯ ದಾಖಲಿಸಿದರು.

• undefined

OTHER SPORTS14, Sep 2020, 8:27 AM

ನವೊಮಿ ಒಸಾಕಗೆ ಒಲಿದ ಯುಎಸ್ ಓಪನ್ ಕಿರೀಟ

1 ಗಂಟೆ 53 ನಿಮಿಷಗಳ ಕಾಲ ನಡೆದ ಫೈನಲ್‌ ಹಣಾಹಣಿಯಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಬೆಲಾರಸ್‌ನ ಅಜರೆಂಕಾ ಪ್ರಬಲ ಪೈಪೋಟಿ ಒಡ್ಡಿದರು. ಮೊದಲ ಸೆಟ್‌ನಲ್ಲಿ ಒಸಾಕ ಎದುರು ಸಂಪೂರ್ಣ ಮೇಲುಗೈ ಸಾಧಿಸಿದ್ದ ಅಜರೆಂಕಾ, ನಂತರದ ಎರಡು ಸೆಟ್‌ಗಳಲ್ಲಿ ಒಸಾಕ ಸರ್ವ್‌ಗಳಿಗೆ ಉತ್ತರ ನೀಡುವಲ್ಲಿ ವಿಫಲರಾದರು.

• undefined

OTHER SPORTS12, Sep 2020, 8:49 AM

ಯುಎಸ್‌ ಓಪನ್‌: ಸೆರೆ​ನಾ ಪ್ರಶಸ್ತಿ ಕನಸು ಭಗ್ನ!

ಯುಎಸ್‌ ಓಪನ್‌ ಮಹಿಳಾ ಸಿಂಗಲ್ಸ್‌ ಸೆಮಿ​ಫೈ​ನಲ್‌ನಲ್ಲಿ ಸೆರೆನಾ, ಬೆಲಾ​ರುಸ್‌ನ ವಿಕ್ಟೋ​ರಿಯಾ ಅಜ​ರೆಂಕಾ ವಿರು​ದ್ಧ 6-1, 3-6, 3-6 ಸೆಟ್‌ಗಳಲ್ಲಿ ಸೋಲುಂಡು ಟೂರ್ನಿ​ಯಿಂದ ಹೊರ​ಬಿ​ದ್ದರು. 2013ರ ಬಳಿಕ ಮೊದಲ ಬಾರಿಗೆ ಅಜ​ರೆಂಕಾ, ಗ್ರ್ಯಾನ್‌ ಸ್ಲಾಂ ಫೈನಲ್‌ ಪ್ರವೇ​ಶಿ​ಸಿ​ದ್ದಾರೆ.

Naomi Osaka

OTHER SPORTS11, Sep 2020, 8:50 AM

ಯುಎಸ್‌ ಓಪನ್‌: ಫೈನಲ್‌ಗೆ ಲಗ್ಗೆಯಿಟ್ಟ ಜಪಾನ್‌ನ ನವೊಮಿ ಒಸಾಕ

2 ಬಾರಿ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ವಿಜೇತೆ ನವೊಮಿ 7-6(1), 3-6 ಹಾಗೂ 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿ ಫೈನಲ್ ಪ್ರವೇಶಿಸಿದ್ದಾರೆ.

• undefined

OTHER SPORTS10, Sep 2020, 7:53 AM

ಯುಎಸ್ ಓಪನ್: ಒಸಾಕ, ಜ್ವರೆವಾ ಸೆಮಿಫೈನಲ್‌ಗೆ ಲಗ್ಗೆ

ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 1995 ರ ಬಳಿಕ ಯುಎಸ್‌ ಓಪನ್‌ನಲ್ಲಿ ಸೆಮೀಸ್‌ ಹಂತಕ್ಕೇರಿದ ಜರ್ಮನಿಯ ಮೊದಲ ಆಟಗಾರ ಎನಿಸಿದ್ದಾರೆ. 1995 ರಲ್ಲಿ ಜರ್ಮನಿಯ ಬೋರಿಸ್‌ ಬೇರ್ಕ್ ಸೆಮೀಸ್‌ಗೇರಿದ್ದರು.

Serena Williams US Open

OTHER SPORTS9, Sep 2020, 9:02 AM

ಯುಎಸ್‌ ಓಪನ್‌‌: ಥೀಮ್‌, ಸೆರೆನಾ ಕ್ವಾರ್ಟರ್‌ ಪ್ರವೇಶ

ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ಗೆ 2ನೇ ಶ್ರೇಯಾಂಕಿತ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಪ್ರವೇಶಿಸಿದ್ದಾರೆ. ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಕೆನಡಾದ ಅಗುರ್‌ ಅಲಿಯಾಸಿಮ್‌ ವಿರುದ್ಧ 7-6, 6-1, 6-1 ಸೆಟ್‌ಗಳಲ್ಲಿ ಜಯಗಳಿಸಿದರು.

Serena Williams US Open

OTHER SPORTS7, Sep 2020, 11:01 AM

ಯುಎಸ್‌ ಓಪನ್‌: 4ನೇ ಸುತ್ತಿಗೆ ಲಗ್ಗೆಯಿಟ್ಟ ಸೆರೆನಾ, ಥೀಮ್‌

ಪುರು​ಷರ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ 2ನೇ ಶ್ರೇಯಾಂಕಿತ ಆಸ್ಟ್ರಿ​ಯಾದ ಡೊಮಿ​ನಿಕ್‌ ಥೀಮ್‌ ಕ್ರೊವೇ​ಷಿ​ಯಾದ ಮರಿನ್‌ ಸಿಲಿಚ್‌ ವಿರುದ್ಧ 6-2, 6-2, 3-6, 6-3 ಸೆಟ್‌ಗಳಲ್ಲಿ ಗೆದ್ದು 4ನೇ ಸುತ್ತು ಪ್ರವೇಶಿಸಿದರು.

Sumit Nagal

OTHER SPORTS3, Sep 2020, 9:10 AM

ಯುಎಸ್‌ ಓಪನ್‌: 2ನೇ ಸುತ್ತಿಗೆ ಲಗೆಯಿಟ್ಟ ಭಾರತದ ಸುಮಿತ್‌

ಫ್ಲಶಿಂಗ್‌ ಮೆಡೋಸ್‌ನ ಬಯೋ-ಬಬಲ್‌ನಲ್ಲಿ ಮಂಗಳವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಸುಮಿತ್‌ ಅಮೆರಿಕದ ಬ್ರಾಡ್ಲಿ ಕ್ಲಾನ್‌ ವಿರುದ್ಧ 6-1, 6-3, 3-6, 6-1 ಸೆಟ್‌ಗಳಲ್ಲಿ ಗೆದ್ದರು.

Novak Djokovic

OTHER SPORTS1, Sep 2020, 8:40 AM

ಯುಎಸ್‌ ಓಪನ್ 2020‌: ಪ್ಲಿಸ್ಕೋವಾ, ಜೋಕೋವಿಚ್ ಶುಭಾರಂಭ

18ನೇ ಗ್ರ್ಯಾನ್‌ಸ್ಲಾಮ್‌ ನಿರೀಕ್ಷೆಯಲ್ಲಿರುವ ವಿಶ್ವ ನಂ.1 ಟೆನಿಸಿಗ ಸರ್ಬಿಯಾದ ನೊವಾಕ್‌ ಜೋಕೋವಿಚ್‌ ಮಂಗಳವಾರ ಸಿಂಗಲ್ಸ್‌ ಮೊದಲ ಸುತ್ತಲ್ಲಿ ಬೋಸ್ನಿಯಾದ ದಮೀರ್‌ರನ್ನು ಅವರನ್ನು ಸುಲಭವಾಗಿ ಮಣಿಸಿದ್ದಾರೆ. ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಸರ್ಬಿಯಾದ ಆಟಗಾರ 6-1,6-4 ಮತ್ತು 6-1 ನೇರ ಸೆಟ್‌ಗಳಲ್ಲಿ ದಮೀರ್‌ರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

• undefined

OTHER SPORTS31, Aug 2020, 8:29 AM

ಇಂದಿನಿಂದ ಯುಎಸ್ ಓಪನ್ ಆರಂಭ: ಖಾಲಿ ಮೈದಾನದಲ್ಲಿ ಪಂದ್ಯ..!

ವಿಶ್ವ ನಂ.1 ಆಟಗಾರ ಸರ್ಬಿಯಾದ ನೊವಾಕ್‌ ಜೋಕೋವಿಚ್‌ ಹಾಗೂ ಅಮೆರಿಕದ ತಾರಾ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅವರು ಈ ಬಾರಿ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಮಾಜಿ ವಿಶ್ವ ನಂ.1 ಸೆರೆನಾ ವಿಲಿಯಮ್ಸ್‌ ಅವರು ದಾಖಲೆಯ 24ನೇ ಗ್ರ್ಯಾಂಡ್‌ಸ್ಲಾಮ್‌ ಮೇಲೆ ಕಣ್ಣಿಟ್ಟಿದ್ದಾರೆ.