Us Open 2019  

(Search results - 13)
 • Video Icon

  SPORTS10, Sep 2019, 3:50 PM

  ಟೆನಿಸ್ ಅಧಿಪತಿಯಾಗಲು ಮೂವರು ದಿಗ್ಗಜರ ನಡುವೆ ಬಿಗ್ ಫೈಟ್..!

  ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ವಿಶ್ವಕಪ್ ಜಯಿಸಿದ ಸಾಧನೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. ಬರೋಬ್ಬರಿ ಆರು ಬಾರಿ ವಿಶ್ವಕಪ್ ಗೆಲ್ಲುವ ಮೂಲಕ ಕಾಂಗರೂ ಪಡೆ ಕ್ರಿಕೆಟ್ ಸಾಮ್ರಾಟನಾಗಿ ಬೆಳೆದು ನಿಂತಿದೆ. ಇನ್ನು ಟೆನಿಸ್’ನಲ್ಲೂ ಅಧಿಪತಿಯಾಗಲು ಮೂವರು ಟೆನಿಸ್ ದಿಗ್ಗಜರ ನಡುವೆ ಪೈಪೋಟಿ ಜೋರಾಗಿದೆ. ಸ್ವಿಸ್ ಟೆನಿಸ್ ದಂತಕತೆ ರೋಜರ್ ಫೆಡರರ್, ಸರ್ಬಿಯಾದ ನೋವಾಕ್ ಜೋಕೋವಿಚ್ ಹಾಗೂ ಸ್ಪೇನ್ ಟೆನಿಸ್ ಸಾಮ್ರಾಟ ರಾಫೆಲ್ ನಡಾಲ್ ನಡುವೆ ಅತಿಹೆಚ್ಚು ಗ್ರ್ಯಾಂಡ್’ಸ್ಲಾಂ ಗೆದ್ದ ಆಟಗಾರ ಎನಿಸಿಕೊಳ್ಳಲು ಸಿಕ್ಕಾಪಟ್ಟೆ ಸ್ಪರ್ಧೆ ಏರ್ಪಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

 • Rafael Nadal

  SPORTS9, Sep 2019, 2:32 PM

  US ಓಪನ್ 2019 ಚಾಂಪಿಯನ್ ಆಗಿ ಹೊರಹೊಮ್ಮಿದ ರಾಫೆಲ್ ನಡಾಲ್

  ಸುಮಾರು 4 ಗಂಟೆ 50 ನಿಮಿಷ ನಡೆದ ಕಾದಾಟದಲ್ಲಿ ನಡಾಲ್ 7-5, 6-3, 5-7, 4-6, 6-4 ಸೆಟ್’ಗಳಲ್ಲಿ ಡಾನಿಲ್‌ ಮೆಡ್ವೆಡೆವ್‌ ಮಣಿಸಿ ಯುಎಸ್ ಪ್ರಶಸ್ತಿಗೆ ಮುತ್ತಿಕ್ಕಿದರು. ಇದರೊಂದಿಗೆ ನಾಲ್ಕನೇ ಯುಎಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. 

 • Bianca Andreescu

  SPORTS9, Sep 2019, 9:54 AM

  ಕೆನಡಾ ಹುಡುಗಿ ಆಂಡ್ರಿಕ್ಸ್ US ಓಪನ್ ಒಡತಿ

  24ನೇ ಗ್ರ್ಯಾಂಡ್‌ಸ್ಲಾಂ ಕನಸು ಕಂಡಿದ್ದ ಸೆರೆನಾಗೆ, ಆಂಡ್ರೀಸ್ಕು ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗೆಲುವಿನ ಮೂಲಕ ಆಂಡ್ರೀಸ್ಕು, ಪ್ರತಿಷ್ಠಿತ ಗ್ರ್ಯಾಂಡ್‌ಸ್ಲಾಂ ಗೆದ್ದ ಕೆನಡಾದ ಮೊದಲ ಟೆನಿಸ್ ಆಟಗಾರ್ತಿ ಎನಿಸಿದರು.

 • Rafael Nadal

  SPORTS8, Sep 2019, 12:02 PM

  US ಓಪನ್‌ 2019: ನಡಾಲ್‌ಗೆ 19ನೇ ಗ್ರ್ಯಾಂಡ್‌ಸ್ಲಾಂ ಗುರಿ!

  ಪ್ರಶಸಿ ಗೆಲ್ಲುವ ನೆಚ್ಚಿನ ಆಟ​ಗಾ​ರರೆನಿ​ಸಿದ್ದ ಜೋಕೋವಿಕ್‌ ಗಾಯದಿಂದ ಹೊರಬಿದ್ದರೆ, ಗ್ರಿಗರ್‌ ಡಿಮಿಟ್ರೋವ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ರೋಜರ್‌ ಫೆಡರರ್‌ ಸೋಲುಂಡಿದ್ದರು. ಹೀಗಾಗಿ ನಡಾಲ್‌ ಪ್ರಶಸ್ತಿ ಹಾದಿ ಸುಗ​ಮ​ಗೊಂಡಿದೆ.

 • Roger Federer

  SPORTS5, Sep 2019, 9:43 AM

  US ಓಪನ್‌ 2019: ಹೊರ​ಬಿದ್ದ ರೋಜರ್ ಫೆಡ​ರರ್‌!

  28 ವರ್ಷ​ಗ​ಳಲ್ಲಿ ಯುಎಸ್‌ ಓಪನ್‌ ಸೆಮಿಫೈನಲ್‌ ಪ್ರವೇ​ಶಿ​ಸಿದ ಅತ್ಯಂತ ಕಡಿಮೆ ರ‍್ಯಾಂಕಿಂಗ್‌ ಹೊಂದಿ​ರುವ ಆಟ​ಗಾರ ಎನ್ನುವ ದಾಖಲೆ ಬರೆ​ದಿ​ರುವ ಡಿಮಿ​ಟ್ರೊವ್‌, ಫೈನಲ್‌ನಲ್ಲಿ ಸ್ಥಾನ​ಕ್ಕಾಗಿ ರಷ್ಯಾದ ಡ್ಯಾನಿಲ್‌ ಮೆಡ್ವೆ​ಡೆವ್‌ ವಿರುದ್ಧ ಸೆಣ​ಸ​ಲಿ​ದ್ದಾರೆ.

 • Nadal Autograph

  SPORTS4, Sep 2019, 10:20 AM

  US ಓಪನ್‌ 2019: ಕ್ವಾರ್ಟರ್‌ಗೆ ನಡಾಲ್ ಲಗ್ಗೆ

  ಸ್ವಿಜರ್‌ಲೆಂಡ್‌ನ ಸ್ಟಾನಿ​ಸ್ಲಾಸ್‌ ವಾವ್ರಿಂಕಾ ವಿರುದ್ಧ 4ನೇ ಸುತ್ತಿನ ಪಂದ್ಯದ ವೇಳೆ ಗಾಯ​ಗೊಂಡ ಹಾಲಿ ಚಾಂಪಿ​ಯನ್‌ ನೋವಾಕ್‌ ಜೋಕೋ​ವಿಚ್‌, ನಿವೃತ್ತಿ ಪಡೆದು ಟೂರ್ನಿ​ಯಿಂದ ಹೊರ​ನ​ಡೆ​ದರು.

 • Naomi Osaka

  SPORTS2, Sep 2019, 11:46 AM

  US ಓಪನ್ 2019: ಪ್ರಿ ಕ್ವಾರ್ಟರ್‌ಗೆ ಒಸಾಕ, ನಡಾಲ್‌

  ಅದ್ಭುತ ಆಟದ ಮೂಲಕ ಗಮನಸೆಳೆದಿದ್ದ ಅಮೆರಿಕದ ಟೆನಿಸ್‌ ಆಟಗಾರ್ತಿ ಗಫ್‌, ಸೋತ ಬಳಿಕ ಅಂಕಣದಲ್ಲಿ ಕಣ್ಣೀರು ಹಾಕಿದರು. ವಿಂಬಲ್ಡ್‌ನ್‌ ನಲ್ಲಿಯೂ ಗಫ್‌ ಉತ್ತಮ ಆಟವಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.

 • wimbledon final

  SPORTS1, Sep 2019, 11:37 AM

  US ಓಪನ್ 2019: ಪ್ರಿ ಕ್ವಾರ್ಟರ್‌ಗೆ ಜೋಕೋ, ಫೆಡರರ್‌

  ಪುರುಷರ ಸಿಂಗಲ್ಸ್‌ ವಿಭಾಗದ 3ನೇ ಸುತ್ತಿನಲ್ಲಿ ಜೋಕೋವಿಚ್‌, ಅಮೆರಿಕದ ಡೆನಿಸ್‌ ಕುಡ್ಲಾ ವಿರುದ್ಧ 6-3, 6-4, 6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಜಯದೊಂದಿಗೆ ಜೋಕೋ, ಯುಎಸ್‌ ಓಪನ್‌ನಲ್ಲಿ 72ನೇ ಗೆಲುವು ದಾಖಲಿಸಿದರು. 4ನೇ ಸುತ್ತಿನಲ್ಲಿ ಜೋಕೋ, ಮಾಜಿ ಯುಎಸ್‌ ಚಾಂಪಿಯನ್‌ ಹಾಗೂ ವಿಶ್ವ ನಂ.23 ಸ್ವಿಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ ರನ್ನು ಎದುರಿಸಲಿದ್ದಾರೆ.

 • SPORTS31, Aug 2019, 12:14 PM

  US ಓಪನ್ 2019: ಮೂರನೇ ಸುತ್ತಿಗೆ ನಡಾಲ್ ಲಗ್ಗೆ

  ಕ್ರೋಯೇಷಿಯಾದ ಮರಿನ್ ಸಿಲಿಕ್, ಜರ್ಮನಿಯ ಕೆಡ್ರಿಕ್ ಮರ್ಸೆಲ್ ವಿರುದ್ಧ 4-6, 6-3, 7-5, 6-3 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಫ್ರಾನ್ಸ್‌ನ ಗಾಲೆ ಮೊನಫಿಲ್ಸ್, ರೋಮೆನಿ ಯಾದ ಮಾರಿಸ್ ಕೊಪಿಲ್ ಎದುರು 6-3, 6-2, 6-2 ಸೆಟ್‌ಗಳಲ್ಲಿ ಜಯ ಪಡೆದರು. ಮುಂದಿನ ಸುತ್ತಿನಲ್ಲಿ ಮೊನಫಿಲ್ಸ್, ಕೆನಡಾದ ಶಪೊವಲೊವ್'ರನ್ನು ಎದುರಿಸಲಿದ್ದಾರೆ. 

 • Serena Williams

  SPORTS30, Aug 2019, 10:59 AM

  US ಓಪನ್ 2019: 3ನೇ ಸುತ್ತಿಗೇರಿದ ಸೆರೆನಾ

  7ನೇ ಯುಎಸ್ ಓಪನ್ ಮೇಲೆ ಕಣ್ಣಿಟ್ಟಿರುವ ಸೆರೆನಾ, ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ತಮ್ಮವರೇ ಆದ ಕ್ಯಾಟಿ ಮೆಕ್‌ನ್ಯಾಲೆ ವಿರುದ್ಧ 5-7, 6-3, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 

 • nadal

  SPORTS29, Aug 2019, 11:33 AM

  US ಓಪನ್ 2019: ನಡಾಲ್‌ಗೆ ಸುಲಭ ಜಯ!

  4ನೇ ಯುಎಸ್‌ ಓಪನ್‌ ಪ್ರಶಸ್ತಿ ಮೇಲೆ ಕಣ್ಣಿ​ಟ್ಟಿ​ರುವ ನಡಾಲ್‌, ಪುರು​ಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯ​ದಲ್ಲಿ ಆಸ್ಪ್ರೇ​ಲಿ​ಯಾದ ಜಾನ್‌ ಮಿಲ್ಮನ್‌ ವಿರುದ್ಧ 6-3, 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿ​ಸಿ​ದರು. 

 • SPORTS27, Aug 2019, 10:48 AM

  US ಓಪನ್ 2019: 2ನೇ ಸುತ್ತಿಗೆ ಪ್ಲಿಸ್ಕೋವಾ

  ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ, ತಮ್ಮ ದೇಶದವರೇ ಆದ ತೆರೆಜ್ ಮಾರ್ಟಿನ್‌ಕೊವಾ ವಿರುದ್ಧ 7-6(8/6), 7-6 (7/3) ಸೆಟ್‌ಗಳಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ಪ್ರವೇಶಿಸಿದರು.

 • नोवाक जोकोविच

  SPORTS26, Aug 2019, 1:58 PM

  ಇಂದಿನಿಂದ ಯುಎಸ್ ಓಪನ್ ; ಋತುವಿನ ಕೊನೆ ಗ್ರ್ಯಾಂಡ್‌ಸ್ಲಾಮ್

  ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಆಗಿರುವ ಯುಎಸ್ ಓಪನ್ ಟೆನಿಸ್ ಟೂರ್ನಿ ಇಂದಿನಿಂದ (ಸೋಮವಾರದಿಂದ) ಆರಂಭವಾಗಲಿದೆ. 139 ನೇ ಯುಎಸ್ ಓಪನ್ ಇದಾಗಿದ್ದು, ಸೆ.8 ರವರೆಗೆ ನಡೆಯಲಿದೆ.