Us ಓಪನ್ 2019  

(Search results - 7)
 • Rafael Nadal

  SPORTS9, Sep 2019, 2:32 PM

  US ಓಪನ್ 2019 ಚಾಂಪಿಯನ್ ಆಗಿ ಹೊರಹೊಮ್ಮಿದ ರಾಫೆಲ್ ನಡಾಲ್

  ಸುಮಾರು 4 ಗಂಟೆ 50 ನಿಮಿಷ ನಡೆದ ಕಾದಾಟದಲ್ಲಿ ನಡಾಲ್ 7-5, 6-3, 5-7, 4-6, 6-4 ಸೆಟ್’ಗಳಲ್ಲಿ ಡಾನಿಲ್‌ ಮೆಡ್ವೆಡೆವ್‌ ಮಣಿಸಿ ಯುಎಸ್ ಪ್ರಶಸ್ತಿಗೆ ಮುತ್ತಿಕ್ಕಿದರು. ಇದರೊಂದಿಗೆ ನಾಲ್ಕನೇ ಯುಎಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. 

 • Naomi Osaka

  SPORTS2, Sep 2019, 11:46 AM

  US ಓಪನ್ 2019: ಪ್ರಿ ಕ್ವಾರ್ಟರ್‌ಗೆ ಒಸಾಕ, ನಡಾಲ್‌

  ಅದ್ಭುತ ಆಟದ ಮೂಲಕ ಗಮನಸೆಳೆದಿದ್ದ ಅಮೆರಿಕದ ಟೆನಿಸ್‌ ಆಟಗಾರ್ತಿ ಗಫ್‌, ಸೋತ ಬಳಿಕ ಅಂಕಣದಲ್ಲಿ ಕಣ್ಣೀರು ಹಾಕಿದರು. ವಿಂಬಲ್ಡ್‌ನ್‌ ನಲ್ಲಿಯೂ ಗಫ್‌ ಉತ್ತಮ ಆಟವಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.

 • wimbledon final

  SPORTS1, Sep 2019, 11:37 AM

  US ಓಪನ್ 2019: ಪ್ರಿ ಕ್ವಾರ್ಟರ್‌ಗೆ ಜೋಕೋ, ಫೆಡರರ್‌

  ಪುರುಷರ ಸಿಂಗಲ್ಸ್‌ ವಿಭಾಗದ 3ನೇ ಸುತ್ತಿನಲ್ಲಿ ಜೋಕೋವಿಚ್‌, ಅಮೆರಿಕದ ಡೆನಿಸ್‌ ಕುಡ್ಲಾ ವಿರುದ್ಧ 6-3, 6-4, 6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಜಯದೊಂದಿಗೆ ಜೋಕೋ, ಯುಎಸ್‌ ಓಪನ್‌ನಲ್ಲಿ 72ನೇ ಗೆಲುವು ದಾಖಲಿಸಿದರು. 4ನೇ ಸುತ್ತಿನಲ್ಲಿ ಜೋಕೋ, ಮಾಜಿ ಯುಎಸ್‌ ಚಾಂಪಿಯನ್‌ ಹಾಗೂ ವಿಶ್ವ ನಂ.23 ಸ್ವಿಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ ರನ್ನು ಎದುರಿಸಲಿದ್ದಾರೆ.

 • undefined

  SPORTS31, Aug 2019, 12:14 PM

  US ಓಪನ್ 2019: ಮೂರನೇ ಸುತ್ತಿಗೆ ನಡಾಲ್ ಲಗ್ಗೆ

  ಕ್ರೋಯೇಷಿಯಾದ ಮರಿನ್ ಸಿಲಿಕ್, ಜರ್ಮನಿಯ ಕೆಡ್ರಿಕ್ ಮರ್ಸೆಲ್ ವಿರುದ್ಧ 4-6, 6-3, 7-5, 6-3 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಫ್ರಾನ್ಸ್‌ನ ಗಾಲೆ ಮೊನಫಿಲ್ಸ್, ರೋಮೆನಿ ಯಾದ ಮಾರಿಸ್ ಕೊಪಿಲ್ ಎದುರು 6-3, 6-2, 6-2 ಸೆಟ್‌ಗಳಲ್ಲಿ ಜಯ ಪಡೆದರು. ಮುಂದಿನ ಸುತ್ತಿನಲ್ಲಿ ಮೊನಫಿಲ್ಸ್, ಕೆನಡಾದ ಶಪೊವಲೊವ್'ರನ್ನು ಎದುರಿಸಲಿದ್ದಾರೆ. 

 • Serena Williams

  SPORTS30, Aug 2019, 10:59 AM

  US ಓಪನ್ 2019: 3ನೇ ಸುತ್ತಿಗೇರಿದ ಸೆರೆನಾ

  7ನೇ ಯುಎಸ್ ಓಪನ್ ಮೇಲೆ ಕಣ್ಣಿಟ್ಟಿರುವ ಸೆರೆನಾ, ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ತಮ್ಮವರೇ ಆದ ಕ್ಯಾಟಿ ಮೆಕ್‌ನ್ಯಾಲೆ ವಿರುದ್ಧ 5-7, 6-3, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 

 • nadal

  SPORTS29, Aug 2019, 11:33 AM

  US ಓಪನ್ 2019: ನಡಾಲ್‌ಗೆ ಸುಲಭ ಜಯ!

  4ನೇ ಯುಎಸ್‌ ಓಪನ್‌ ಪ್ರಶಸ್ತಿ ಮೇಲೆ ಕಣ್ಣಿ​ಟ್ಟಿ​ರುವ ನಡಾಲ್‌, ಪುರು​ಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯ​ದಲ್ಲಿ ಆಸ್ಪ್ರೇ​ಲಿ​ಯಾದ ಜಾನ್‌ ಮಿಲ್ಮನ್‌ ವಿರುದ್ಧ 6-3, 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿ​ಸಿ​ದರು. 

 • undefined

  SPORTS27, Aug 2019, 10:48 AM

  US ಓಪನ್ 2019: 2ನೇ ಸುತ್ತಿಗೆ ಪ್ಲಿಸ್ಕೋವಾ

  ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ, ತಮ್ಮ ದೇಶದವರೇ ಆದ ತೆರೆಜ್ ಮಾರ್ಟಿನ್‌ಕೊವಾ ವಿರುದ್ಧ 7-6(8/6), 7-6 (7/3) ಸೆಟ್‌ಗಳಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ಪ್ರವೇಶಿಸಿದರು.